ಮೇಷ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ
ಮೇಷ ರಾಶಿ ಡಿಸೆಂಬರ್ 2022 ಮಾಸ ಭವಿಷ್ಯ
ಈ ತಿಂಗಳು ನೀವು ನಿಮ್ಮ ಕೆಲಸದ ಸ್ಥಳಗಳಲ್ಲಿ ಮೇಲಾಧಿಕಾರಿಗಳೊಂದಿಗೆ ಅನುಕೂಲಕರ ಸಮಯವನ್ನು ಸ್ಥಾಪಿಸುವಿರಿ ಹಿಂದೆ ಸ್ತಗಿತಗೊಂಡಿದ್ದ ಕೆಲಸಗಳಿಂದ ಲಾಭ ಪಡೆಯುವಿರಿ ಅರ್ಧದಲ್ಲಿ ನಿಂತಿದ್ದ ಕೆಲಸಗಳನ್ನು ಮತ್ತೆ ಪ್ರಾರಂಭಿಸುವ ಸಾಧ್ಯತೆಗಳು ಇದೆ ಉದ್ಯೋಗಿಗಳು ತಮ್ಮ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಅನುಭವಿಸುವುದನ್ನು ಮುಂದುವರೆಸುತ್ತಾರೆ
ಅವರು ವಿದೇಶಿ ಮೂಲಗಳಿಂದ ಲಾಭವನ್ನು ಪಡೆಯುತ್ತಾರೆ ನಿಮ್ಮ ತಂದೆಯಿಂದ ಆರ್ಥಿಕ ಲಾಭವನ್ನು ಪಡೆಯುವಿರಿ ನಿಮ್ಮ ಕುಟುಂಬದ ಕಡೆ ಗಮನವನ್ನು ಕೊಡುವಿರಿ ಮತ್ತು ಅವರ ಅಗತ್ಯತೆಗಳನ್ನು ನೀವು ಅರ್ಥ ಮಾಡಿಕೊಳ್ಳುವಿರಿ ಕೆಲಸಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿದೆ ವೃತ್ತಿಯ ವಿಷಯದಿಂದ ಶನಿಯು ನಿಮ್ಮ ರಾಶಿಯಲ್ಲಿ ಇರುವುದರಿಂದ ಹಾಗಾಗಿ ನೀವು ಕೆಲಸದ ಸ್ಥಳಗಳಲ್ಲಿ ಸೂಕ್ತವಾದ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ
9ನೇ ಮನೆಯಲ್ಲಿ ಬುಧ ಮತ್ತು ಶುಕ್ರರ ಸಂಚಾರದಿಂದ ನಿಮ್ಮ ಅದೃಷ್ಟವೂ ಹೆಚ್ಚಾಗುತ್ತದೆ ಸೂರ್ಯನು ತಿಂಗಳ ದ್ವಿತೀಯ ಅರ್ಥದಲ್ಲಿ 9ನೇ ಮನೆಗೆ ಪ್ರವೇಶ ಮಾಡುತ್ತಾನೆ ಇದು ನಿಮ್ಮ ಕೆಲಸವನ್ನು ಬದಲಾಯಿಸುವುದಕ್ಕೆ ನಿಮ್ಮನ್ನು ಒತ್ತಾಯಿಸುತ್ತದೆ ವಿದ್ಯಾರ್ಥಿಗಳ ನಾಲ್ಕನೇ ಮನೆಯಲ್ಲಿ ಶನಿ ಮತ್ತು ಗುರು ಇರುವ ಕಾರಣ ಶಿಸ್ತಿನಿಂದ ತಮ್ಮ ಅಧ್ಯಯನದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ ಐದನೇ ಮನೆಯಲ್ಲಿರುವ ಮಂಗಳನ ಅಂಶವು ನಿಮ್ಮ ಅಧ್ಯಯನದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ
9ನೇ ಮತ್ತು 12ನೇ ಮನೆ ಅಧಿಪತಿಯಾದ ಗುರು 12ನೇ ಮನೆಯಲ್ಲಿ ಸ್ಥಿತನಾಗಿರುವುದರಿಂದ ವಿದೇಶಿಯ ವಿಶ್ವವಿದ್ಯಾಲಯ ಅಥವಾ ಬೇರೆ ದೇಶದಲ್ಲಿರುವ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ಪ್ರಯತ್ನ ಪಡುತ್ತಿದ್ದರೆ ಅದರಲ್ಲಿ ನೀವು ಯಶಸ್ವಿಯಗುವಿರಿ ಇನ್ನು ಕುಟುಂಬದ ವಿಚಾರವಾಗಿ ನೋಡುವುದಾದರೆ ಎರಡನೇ ಮನೆಯಲ್ಲಿ ಮಂಗಳನ ಹಿಮ್ಮುಖ ಸ್ಥಾನ ಕುಟುಂಬದಲ್ಲಿ ಉದ್ವೇಗವನ್ನು ಹೆಚ್ಚಿಸುವ ಸಾಧ್ಯತೆ ಇದೆ ನಾಲ್ಕನೇ ಮನೆಯ ಮೇಲೆ ಶನಿ ಮತ್ತು ಗುರುವಿನ ಪೂರ್ಣ ಅಂಶವು ನೀವು ಕುಟುಂಬದಿಂದ ದೂರ ಸರಿಯಲು ಕಾರಣವಾಗುತ್ತದೆ
ಸಹೋದರರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇದೆ ಬುಧನು 9ನೇ ಮನೆಗೆ ಹೋಗುವುದರಿಂದ ಆ ಕ್ಷಣದಲ್ಲಿ ಪರಿಸ್ಥಿತಿ ಬದಲಾಗಿ ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ತಿಂಗಳ ದ್ವಿತೀಯ ಅರ್ಧದಲ್ಲಿ 9ನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮ್ಮ ತಂದೆಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ನಿಮ್ಮ ಪ್ರೇಮಿಯಿಂದ ನೀವು ಮುಚ್ಚಿಟ್ಟಿರುವ ವಿಚಾರಗಳು ಏನಾದರೂ ಇದ್ದರೆ ಅದು ಖಂಡಿತ ಬಹಿರಂಗವಾಗುತ್ತದೆ ಇದು ನಿಮ್ಮಿಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ ಹಾಗಾಗಿ ನೀವು ಅದರ ಬಗ್ಗೆ ಬಹಳ ಜಾಗರೂಕ ಆಗಿರಬೇಕು ನಿಮ್ಮ ಪ್ರೇಮಿಯೊಂದಿಗೆ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು
ನೀವು ವಿವಾಹಿತರಾಗಿದ್ದರೆ 7ನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ನಿಮ್ಮ ವೈವಾಹಿಕ ಜೀವನದಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಗಳು ಇದೆ ಹಾಗಾಗಿ ನಿಮ್ಮ ಸಂಬಂಧದಲ್ಲಿ ಬಿರುಕುಗಳು ಕಾಣಿಸಬಹುದು ಈ ಡಿಸೆಂಬರ್ ತಿಂಗಳ ಮೊದಲ ವಾರ ನಿಮಗೆ ಸ್ವಲ್ಪ ಸಮಸ್ಯೆಯನ್ನು ಕೊಡುತ್ತದೆ ಅಂದರೆ 9ನೇ ಮನೆಯಲ್ಲಿ ಬುಧ ಮತ್ತು ಶುಕ್ರನ ಸಂಚಾರದಿಂದಾಗಿ ವಿಷಯಗಳು ಕ್ರಮೇಣ ಬದಲಾಗುತ್ತಾ ಹೋಗುತ್ತದೆ ನೀವು ಹಣವನ್ನು ಪಡೆಯುವಿರಿ ಡಿಸೆಂಬರ್ ಹದಿನಾರನೇ ತಾರೀಖಿನಂದು
ನಿಮ್ಮ ಅದೃಷ್ಟದ ಮನೆಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ ಹಣಕಾಸಿನ ಸವಾಲುಗಳು ಮತ್ತಷ್ಟು ಕಡಿಮೆಯಾಗಿ ಸರ್ಕಾರಿ ವಲಯಗಳಿಂದ ಪ್ರಯೋಜನಗಳನ್ನು ಪಡೆಯುವಿರಿ 8ನೇ ಮನೆಯಲ್ಲಿ ಬುದ, ಶುಕ್ರ ಮತ್ತು ಸೂರ್ಯನ ಉಪಸ್ಥಿತಿ ಎರಡನೇ ಮನೆಯಲ್ಲಿ ಹಿಮ್ಮುಕವಾಗಿರುವ ಮಂಗಳ, ಮೊದಲನೇ ಮನೆಯಲ್ಲಿ ರಾಹು, 12ನೇ ಮನೆಯಲ್ಲಿ ಗುರು ಇರುವುದರಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ
ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ನೀವು ಸೇವಿಸುವ ಆಹಾರದ ಬಗ್ಗೆ ಜಾಗೃತಿ ವಹಿಸಬೇಕು ಕಿಬ್ಬೊಟ್ಟೆ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿದೆ ನಿಮ್ಮನ್ನು ಸದೃಢವಾಗಿ ಮತ್ತು ಆರೋಗ್ಯವಾಗಿ ಇರಿಸಲು ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡಬೇಕು, ಒಳ್ಳೆಯ ಆಹಾರ ಸೇವನೆ ಮಾಡಬೇಕು ಪರಿಹಾರ: ಮಂಗಳವಾರದಂದು ಹನುಮಾನ್ ಚಾಲೀಸ್ ಪಟಿಸುವುದರಿಂದ ನಿಮಗೆ ಬರುವ ಕಷ್ಟಗಳಿಂದ ನೀವು ದೂರ ಆಗಬಹುದು