ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 9

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ : ಆಧ್ಯಾತ್ಮಿಕವಾಗಿ ವಿಶಿಷ್ಟವಾದಂತಹ ದಿನ ಹೆಚ್ಚು ಸಂವೇದನಶೀಲರಾಗಿರುತ್ತೀರಿ ಅತಿಯಾದ ಮಾತು ಮತ್ತು ವರ್ತನೆಯಿಂದ ಯಾರಿಗು ನೋವಾಗದಂತೆ ಎಚ್ಚರವಹಿಸಿ.
ವೃಷಭ ರಾಶಿ : ದಾಂಪತ್ಯ ಜೀವನದಲ್ಲಿ ವಿಶೇಷ ಆನಂದ ಸಿಗುತ್ತದೆ ಮಿತ್ರರಿಂದ ಲಾಭವಾಗುತ್ತದೆ ವ್ಯಾಪಾರ ವಹಿವಾಟಿನ ವಿಸ್ತಾರ ಮಾಡಲಿದ್ದೀರಿ ಮಕ್ಕಳೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ

ಮಿಥುನ ರಾಶಿ : ಕಾರ್ಯದಲ್ಲಿ ಸಫಲತೆ, ಯಶಸ್ಸು ಮತ್ತು ಕೀರ್ತಿ ದೊರೆಯುತ್ತದೆ ಮನೆಯಲ್ಲಿ ಸುಖ ಶಾಂತಿಯ ವಾತಾವರಣವಿದೆ ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರುತ್ತೀರಿ.
ಕರ್ಕಾಟಕ ರಾಶಿ : ಶಾಂತಿ ಸಮಾಧಾನದಿಂದ ಇರುತ್ತೀರಿ ಆರೋಗ್ಯದ ಜೊತೆ ಜೊತೆಗೆ ಆನಂದವಾಗಿ ಕಾಲ ಕಳೆಯುವ ದಿನ ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ

ಸಿಂಹ ರಾಶಿ : ಶುಭದಿನವಾಗಿದೆ ಗ್ರಹಸ್ಥ ಜೀವನದಲ್ಲಿ ಆನಂದ ತುಂಬಿರುತ್ತದೆ ಜೀವನದಲ್ಲಿ ಆನಂದ ಮತ್ತು ಸುಖ ಎರಡು ಇವೆ ಪ್ರತಿ ಕಾರ್ಯದಲ್ಲಿ ಯಶಸ್ಸು ಇದೆ ಹಿರಿಯ ಅಧಿಕಾರಿಗಳು ನಿಮ್ಮಿಂದ ಪ್ರಸನ್ನರಾಗುತ್ತಾರೆ.
ಕನ್ಯಾ ರಾಶಿ : ಆರೋಗ್ಯ ಉತ್ತಮವಾಗಿದ್ದು ಮಿತ್ರರ ಮಾತುಗಳಿಂದ ಯಾವುದೇ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಕುಟುಂಬದ ಸದಸ್ಯರೊಂದಿಗೆ ಆನಂದವಾಗಿ ಕಾಲ ಕಳೆಯುವಂತಹ ದಿನ ಮಧ್ಯಾಹ್ನದ ನಂತರ ತರಾತುರಿ ಬೇಡ

ತುಲಾ ರಾಶಿ : ದೀರ್ಘಾವಧಿಯ ಆರ್ಥಿಕ ಯೋಜನೆಗಳಿಗೆ ಅನುಕೂಲಕರವಾದ ದಿನ ಆರ್ಥಿಕ ಮತ್ತು ವ್ಯವಹಾರಿಕ ದೃಷ್ಟಿಯಿಂದ ಲಾಭದಾಯಕ ಸ್ಪೂರ್ತಿ ಮತ್ತು ಉಲ್ಲಾಸದ ಅನುಭವವಾಗುತ್ತದೆ.
ವೃಶ್ಚಿಕ ರಾಶಿ : ಕುಟುಂಬದ ಸದಸ್ಯರೊಂದಿಗೆ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತೀರಿ ಜಗಳ ಮತ್ತು ಚರ್ಚೆಗಳಿಂದ ದೂರವಿರಿ ಆಕಸ್ಮಿಕವಾಗಿ ಹಣ ಖರ್ಚಾಗಬಹುದು ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಡ್ಡಿ ಆತಂಕಗಳು ಉಂಟಾಗುತ್ತದೆ

ಧನು ರಾಶಿ : ಕಷ್ಟದಾಯಕ ದಿನ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಕೋಪ ಮತ್ತು ಆವೇಶ ಹೆಚ್ಚಾಗಿರುತ್ತದೆ ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇರಲಿ.
ಮಕರ ರಾಶಿ : ಇಂದು ನಿಮಗೆ ಲಾಭದಾಯಕದ ದಿನ ಯಾವುದೇ ಶುಭ ಪ್ರಸಂಗಗಳನ್ನು ಆಯೋಜನೆ ಮಾಡುತ್ತೀರಿ ಯಾವುದೇ ವಸ್ತುಗಳನ್ನು ಖರೀದಿಸಲು ಶುಭದಿನ ಮಿತ್ರರಿಂದ ಶುಭ ಸಮಾಚಾರವಿದೆ

ಕುಂಭ ರಾಶಿ : ಹಿರಿಯರು ಮತ್ತು ಉನ್ನತ ಅಧಿಕಾರಿಗಳ ಕೃಪಾ ದೃಷ್ಟಿ ನಿಮ್ಮ ಮೇಲೆ ಇರುತ್ತದೆ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಪರಿಸ್ಥಿತಿ ಆರೋಗ್ಯ ಉತ್ತಮವಾಗಿದೆ ಕೊನೆಯದಾಗಿ ಮೀನ ರಾಶಿ : ದೇಹ ಮತ್ತು ಮನಸ್ಸಿಗೆ ಆಯಾಸ ಆಲಸ್ಯ ಕಾಡುತ್ತದೆ ಮಕ್ಕಳ ಸಮಸ್ಯೆ ನಿಮ್ಮನ್ನು ಚಿಂತಿತರನ್ನಾಗಿ ಮಾಡುತ್ತದೆ ಗೃಹಸ್ಥ ಜೀವನದಲ್ಲಿ ಆನಂದವಿದೆ.

Leave A Reply

Your email address will not be published.