ಮಣಿಪುರ ಚಕ್ರದ ಶಕ್ತಿ ತಿಳಿದರೆ ಶಾಕ್ ಆಗುವಿರಿ

0 18

ಮಣಿಪುರ ಚಕ್ರದ ಶಕ್ತಿ ತಿಳಿದರೆ ಶಾಕ್ ಆಗುವಿರಿ

ಅಗ್ನಿ ತತ್ವವನ್ನು ಹೊಂದಿರುವ ಮಣಿಪುರ ಚಕ್ರವೂ ಹೊಕ್ಕಳಿನ ಮಧ್ಯೆ ಇದೆ ನಾವು ಸೇವಿಸಿದ ಆಹಾರವನ್ನು ಜೀರ್ಣ ಮಾಡುವ ಶಕ್ತಿ ಈ ಮಣಿಪುರ ಚಕ್ರಕ್ಕೆ ಇದೆ ಮಣಿಪುರ ಚಕ್ರದ ಶಕ್ತಿಯು ಒಕ್ಕಲಿನ ಪ್ರದೇಶದಿಂದ ಮೇಲ್ಭಾಗಕ್ಕೆ ಚಲಿಸುತ್ತದೆ ಇದು ಪ್ರಮುಖವಾಗಿ ನಾಲ್ಕು ಭಾವನೆಗಳಲಿ ಪ್ರಕಟವಾಗುತ್ತದೆ ಅವು ಅಸೂಯೆ,ಔದಾರಿಯ,ಸಂತೋಷ ಮತ್ತು ದುರಾಸೆಯ ಭಾವನೆಗಳನ್ನು ಒಳಗೊಂಡಿರುತ್ತದೆ ಲಲಿತ ಸಹಸ್ರನಾಮದಲ್ಲಿ ಈ ಮಣಿಪುರ ಚಕ್ರದ ಶಕ್ತಿಯ ಬಗ್ಗೆ ವಿವರಿಸಲಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೂರು ಮುಖದ ದೇವಿಯು ಮಣಿಪುರ ಚಕ್ರದಲ್ಲಿ ನೆಲೆಸಿದ್ದಾಳೆ ಅವಳು ವಜ್ರಾಯುಧವನ್ನು ಹಿಡಿದಿದ್ದಾಳೆ ಇತರ ಉಪಾದೇವಿ ಶಕ್ತಿಯೊಂದಿಗೆ ಸುತ್ತುವರೆದಿರುವ ಅವಳು ಕೆಂಪು ಬಣ್ಣದವಳು ಅವಳು ನಮ್ಮ ಮಾಂಸದಲ್ಲಿ ಇದ್ದಾಳೆ ಅವಳು ಕಬ್ಬಿನ ರಸವನ್ನು ಬೇಯಿಸಿ ತಯಾರಿಸಿದ ಬೆಲ್ಲದ ಅಚ್ಚನ್ನು ಬಹಳ ಇಷ್ಟಪಡುತ್ತಾಳೆ ಅವಳು ತನ್ನ ಭಕ್ತರಿಗೆ ಎಲ್ಲಾ ಸ್ವರೂಪದ ಅನುಕೂಲಗಳನ್ನು ನೀಡುತ್ತಾಳೆ ಅವಳು ದೇವಿ ಇಲಾಖೆಯ ಸ್ವರೂಪ ತಾಳಲಿದ್ದಾಳೆ ಈ ಪದ್ಯದ ಗೂಡಾರ್ಥವನ್ನು ನೋಡುವುದಾದರೆ ಮಣಿಪುರ ಚಕ್ರವೂ ನಮ್ಮ ಹೊಕ್ಕಳಿನ ಭಾಗದಲ್ಲಿ ಇದೆ

ಅಂದರೆ ನಮ್ಮ ಹೊಟ್ಟೆಯ ಮಧ್ಯ ಭಾಗ ಮೂರು ಮುಖದ ದೇವಿಯು 3 ದೋಷಗಳನ್ನು ಎಂದರೆ ವಾತ,ಪಿತ್ತ ಮತ್ತು ಕಫ ದೋಷಗಳನ್ನು ಸೂಚಿಸುತ್ತದೆ ಪ್ರತಿಯೊಬ್ಬರೂ ಕೆಲವು ದೋಷಗಳತ್ತ ಸಹಜವಾಗಿ ವಾಲುತ್ತಾರೆ ಕೆಲವರು ಹೆಚ್ಚು ಪಿತ್ತ ಇನ್ನೂ ಕೆಲವರು ಹೆಚ್ಚು ವಾತ ಮತ್ತು ಕೆಲವರು ಹೆಚ್ಚು ಕಫ ದೋಷ ಪ್ರಧಾನ ಉಳ್ಳವರಾಗಿರುತ್ತಾರೆ ಇನ್ನು ಕೆಲವರು ಮಿಶ್ರ ದೋಷಗಳನ್ನು ಹೊಂದಿರುತ್ತಾರೆ, ಆಯುರ್ವೇದವು ಮಾನವನ ದೇಹದ ಜೀವರಾಶಿಗಳ 95ರಷ್ಟು ರೋಗವು ಹೊಟ್ಟೆಯ ತೊಂದರೆಗಳಿಂದ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ

ಮಣಿಪುರ ಚಕ್ರದ ಮೇಲೆ ಧ್ಯಾನ ಮಾಡಿದರೆ ಮೂರು ದೋಷಗಳ ಪರಿಹಾರವಾಗುತ್ತದೆ ಮೂರು ಮುಖಗಳ ದೇವಿಯು ನೀವು ಸಂಸ್ಕರಿಸುವ ಮೂರು ವಿಧದ ಆಹಾರವನ್ನು ಸೂಚಿಸುತ್ತದೆ ಪ್ರಾಚೀನ ಗ್ರಂಥಗಳು ಮತ್ತು ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದೂ ವರ್ಗೀಕರಿಸುತ್ತೇವೆ ಹೊಕ್ಕಳಿನ ಚಕ್ರದಲ್ಲಿ ಧ್ಯಾನ ಮಾಡುವಾಗ ಆಹಾರದ ನಿಯಂತ್ರಣವು ಬಹಳ ಮುಖ್ಯ ದೇಹದ ಶಾಖವು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮಗೆ ಬಹಳ ಮುಖ್ಯವಾಗಿದೆ

ಇದನ್ನು ಮಣಿಪುರ ಚಕ್ರ ನೇರವಾಗಿ ನಿಯಂತ್ರಿಸುತ್ತದೆ ಹೊಟ್ಟೆಯಲ್ಲಿನ ಆಹಾರವನ್ನು ಶಾಖವು ಮೊದಲು ಸುಡುತ್ತದೆ ನಾವು ಅದನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಇದು ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯು ಹುಣ್ಣು, ಯಕೃತ್, ಮಲಬದ್ಧತೆ ಸಮಸ್ಯೆಗಳಿಂದ ಬಳಲುತ್ತಾರೆ ನಮ್ಮ ದೇಹಕ್ಕೆ ಜೀರ್ಣ ಮಾಡಲು ಹೆಚ್ಚು ಆಹಾರವನ್ನು ನೀಡದಿದ್ದರೆ ನಮ್ಮ ದೇಹವು ಅತಿಯಾದ ಶಾಖದಿಂದ ಬಳಲುತ್ತದೆ ಮತ್ತು ನಮ್ಮ ಬಾಯಿ ಒಣಗಿ ತುಟಿ ಹೊಡೆಯುತ್ತದೆ ಮತ್ತು ಅಧಿಕ ರಕ್ತದೊತ್ತಡ ಉಂಟಾಗುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.