ಮನೆಯಲ್ಲಿ ಸಾಕು ಪ್ರಾಣಿಗಳನ್ನ ಸಾಕುವ ಮುನ್ನ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ಉತ್ತಮ ಗೊತ್ತಾ
ಮನೆಯಲ್ಲಿ ಸಾಕು ಪ್ರಾಣಿಗಳನ್ನ ಸಾಕುವ ಮುನ್ನ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ಉತ್ತಮ ಗೊತ್ತಾ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸ್ನೇಹಿತರೆ ನಾವೆಲ್ಲರೂ ಪ್ರಾಣಿ ಮತ್ತು ಪಕ್ಷಿಗಳನ್ನು ಪ್ರೀತಿಸುತ್ತೇವೆ ನಮ್ಮಲ್ಲಿ ಕೆಲವರು ಅವುಗಳನ್ನು ಮನೆಯಲ್ಲಿ ಸಾಕು ಪ್ರಾಣಿಗಳಾಗಿ ಇಟ್ಟುಕೊಂಡಿರುತ್ತಾರೆ. ಇದು ಸಾಮಾನ್ಯ, ಆದರೆ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸೂಕ್ತವಾಗಿದಿಯೋ ಅಥವಾ ಇಲ್ಲವೋ ಸಾಕು ಪ್ರಾಣಿಗಳ ಸಾಕುವ ಮುನ್ನ ವಾಸ್ತು ದೃಷ್ಟಿಕೋನದಿಂದ ನಾವು ಎಂದಾದರೂ ಯೋಚಿಸಿದ್ದೀವಾ ಭವಿಷ್ಯಹ ಇಲ್ಲ ಅಂತಾನೇ ಹೇಳಬೇಕು ಆದರಿಂದ ಪ್ರಾಣಿಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ ಎಂಬುದನ್ನ ನಿಮಗೆ ಅರ್ಥ ಮಾಡಿಕೊಳ್ಳಲು ನಿಮಗೆ ಇದರ ಬಗ್ಗೆ ತಿಳಿಸುತ್ತೀವಿ
ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ವಿಭಿನ್ನ ಪ್ರಾಣಿಗಳು ಹಾಗೂ ಪಕ್ಷಿಗಳು ತಮ್ಮದೇ ಆದ ವಿಭಿನ್ನವಾದ ವಾಸ್ತು ಪರಿಣಾಮವನ್ನು ಮನೆಯಲ್ಲಿ ತರಬಲ್ಲವಾಗಿವೆ ಕೆಲವು ಸಕರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತವೆ
ಇನ್ನು ಕೆಲವು ನಕರಾತ್ಮಕತೆ ಪರಿಣಾಮವನ್ನು ಬೀರುತ್ತೆ ಹಾಗಾದರೆ ಆ ಪ್ರಾಣಿಗಳು ಯಾವುದು ಅಂತ ಹೇಳೋದಾದ್ರೆ ಮೊದಲಿಗೆ ನಾಯಿಗಳು ನಾಯಿಗಳನ್ನ ಮನುಷ್ಯನ ಉತ್ತಮ ಸ್ನೇಹಿತ ಅಂತ ಪರಿಗಣಿಸಲಾಗುತ್ತೆ ನಾಯಿಗಳು ರಕ್ಷಣೆ ಮತ್ತು ನಿಷ್ಠೆಯನ್ನ ಪ್ರತಿನಿಧಿಸುತ್ತೆ ನಾಯಿಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡುವ ಸಂಕೇತ ಅಂತ ಶಾಸ್ತ್ರಗಳಲ್ಲಿ ಹೇಳಲಾಗುತ್ತಿದೆ, ಇನ್ನು ಬೆಕ್ಕುಗಳು ವಾಸ್ತು ಪ್ರಕಾರ ಬೆಕ್ಕುಗಳನ್ನ ಸಾಕು ಪ್ರಾಣಿಗಳಾಗಿ ಮನೆಯಲ್ಲಿ ಸಾಕಬಾರದು ಬೆಕ್ಕುಗಳ ಮೋಸದ ಮತ್ತು ಕುತಂತ್ರದ ಸ್ವಭಾವವಾಗಿರುತ್ತದೆ ವಾಸ್ತು ಶಾಸ್ತ್ರವು ಸಕಾರಾತ್ಮಕ ಶಕ್ತಿಯನ್ನ ಹರುಡುವುದರಿಂದ ಅವುಗಳನ್ನು ಇಟ್ಟುಕೊಳ್ಳುವ ಕಲ್ಪನೆಗಳನ್ನು ಬಿಟ್ಟುಬಿಡಬೇಕಂತೆ ಇನ್ನು ಮೀನು ಮೀನುಗಳು ಮನೆಯಲ್ಲಿ ಇರುವವರಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಉತ್ತಮ ಆರೋಗ್ಯವನ್ನು ತರುತ್ತೆ ಹೌದು ಮೀನು ನೀರಿನಲ್ಲಿ ಚಲನೆಯನ್ನ ಸೃಷ್ಟಿಸುತ್ತದೆ
ಅದು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿ ಮಾಡುತ್ತೆ ಅಕ್ವೇರಿಯಂ ಅನ್ನ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಅಂತ ಶಾಸ್ತ್ರದಲ್ಲಿ ಹೇಳಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಹಸಿವಿಗೆ ಪವಿತ್ರ ತಾಯಿಯ ಸ್ಥಾನವನ್ನು ಕೊಡಲಾಗಿದೆ ಇದನ್ನ ತಾಯಿ ಅಂತಾನೂ ಕೂಡ ಕರಿಯುತ್ತಾರೆ ಹೌದು ಹಸು ಶಾಂತ ಮತ್ತು ನಿರೂಪ ದ್ರವ ಪ್ರಾಣಿ ಆದರಿಂದ ನೀವು ಹಲವಾರು ಹಸುವಿನ ಪ್ರಯೋಜನವನ್ನ ಒಂದಿದೆ ವಿಶೇಷವಾಗಿ ನೀವು ಹಸುವನ್ನು ಕರುವಿನ ಜೊತೆಗೆ ಇಟ್ಟುಕೊಂಡರೆ. ಹಸು ನಕರಾತ್ಮಕ ಶಕ್ತಿಯನ್ನ ತೆಗೆದು ಹಾಕುವುದು ಮಾತ್ರವಲ್ಲದೆ ಶಾಂತಿ ಮತ್ತು ಸಮೃದ್ಧಿಯನ್ನ ತರುತ್ತೆ ಅಂತನು ಹೇಳಲಾಗುತ್ತಿದೆ
ಇನ್ನು ಗಿಳಿಗಳು ವಾಸ್ತು ಶಾಸ್ತ್ರದ ಪ್ರಕಾರ ಗಿಳಿಗಳನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತೆ. ಗಿಳಿಗಳನ್ನು ಉತ್ತರದಿಕ್ಕಿನಲ್ಲಿ ಇಡಬೇಕು ಗಿಳಿಗಳು ಮಕ್ಕಳ ಸ್ಮರಣೆಯನ್ನ ತೀಕ್ಷ್ಣಗೊಳಿಸುತ್ತೆ ಮನೆ ಅವರ ನಡುವೆ ಪ್ರೀತಿಯನ್ನು ಹರಡುತ್ತವೆಯಂತೆ
ಇನ್ನು ಪಾರಿವಾಳಗಳು ಮನೆಯಲ್ಲಿ ಪಾರಿವಾಳಗಳನ್ನ ಸಾಕು ಪ್ರಾಣಿಗಳಾಗಿ ಇಡುವುದು ಸೂಕ್ತವಲ್ಲ ಪಾರಿವಾಳದ ಉಪಸ್ಥಿತಿಯು ದುರಾದೃಷ್ಟವನ್ನು ತರುತ್ತದೆ ಮನೆಯ ಸಂತೋಷವನ್ನು, ಹಾಳು ಮಾಡುತ್ತೆ ಅಂತಾನೂ ಹೇಳಲಾಗುತ್ತಿದೆ