ಮನೆಯಲ್ಲಿ ಇವುಗಳು ಬಂದರೆ ಶುಭವೋ ಅಶುಭವೋ?
ಮನೆಯಲ್ಲಿ ಇವುಗಳು ಬಂದರೆ ಶುಭವೋ ಅಶುಭವೋ?
ಸ್ನೇಹಿತರೆ ಪ್ರಾಣಿ ಪಕ್ಷಿಗಳು ಮನೆ ಒಳಗೆ ಬರೋದು ಹೋಗೋದು ಸಾಮಾನ್ಯ ಹಾಗಾದರೆ ಅವುಗಳು ಮನೆಯೊಳಗೆ ಬಂದ್ರೆ ಶುಭವ ಅಶುಭವ ಅನ್ನೋ ಗೊಂದಲ ನಮ್ಮಲ್ಲಿ ಇದ್ದೇ ಇರುತ್ತದೆ. ಇಲ್ಲಿ ಒಂದಂತೂ ಹೇಳಲು ಇಷ್ಟಪಡುತ್ತೇವೆ ಯಾವುದೇ ಪ್ರಾಣಿಗಳಾಗಲಿ ಕೆಟ್ಟವಲ್ಲ ಅದರಲ್ಲೂ ಮನುಷ್ಯನಷ್ಟು ಕೆಟ್ಟವಂತು ಅಲ್ಲವೇ ಅಲ್ಲ ನಾವು ಆ ಪ್ರಾಣಿಗಳಿಗೆ ತೊಂದರೆ ಕೊಡುತ್ತೇವೆ ಎಂಬ ಕಾರಣದಿಂದಲೇ ಅವು ನಮ್ಮ ಮೇಲೆ ಎದುರು ಬೀಳುವ ಸಾಧ್ಯತೆ ಹೆಚ್ಚು ಇರುತ್ತದೆ ಒಂದು ರೀತಿಯಲ್ಲಿ ಮನುಷ್ಯನಿಗೆ ಒಳ್ಳೆಯದು ಕೆಟ್ಟದರ ಬಗ್ಗೆ ಸೂಚನೆ ಕೊಡುವ ಯೋಚನೆ ಇರುವುದೇ ಪ್ರಾಣಿಗಳಲ್ಲಿ ಹಾಗಾದರೆ ಯಾವ ಪ್ರಾಣಿಯಿಂದ ಏನು ಅದೃಷ್ಟ ಅಂತ ತಿಳಿದುಕೊಳ್ಳೋಣ

ಮೊದಲನೇಯದಾಗಿ ಜರಿ ಈ ಪ್ರಾಣಿಯನ್ನು ಶತಪತಿಯೆಂದು ಎಂದು ಕರೆಯುತ್ತಾರೆ. ಅಂದರೆ ನೂರ ಪಾದಗಳುಳ್ಳ ಪ್ರಾಣಿ ಅಥವಾ ಕೀಟ ಅಂತ ಇದಕ್ಕೆ ಲಕ್ಷ್ಮಿ ಚೇಳು ಅಂತ ಕೂಡ ಕರೆಯುತ್ತೇವೆ ಜರಿ ಮನೆಯೊಳಗೆ ಬಂದರೆ ಅದನ್ನು ಹೊಡೆದು ಆಚೆ ಹಾಕುವುದಕ್ಕೆ ಅನೇಕರು ಪ್ರಯತ್ನ ಪಡುತ್ತಾರೆ ಆದರೆ ಜರಿ ಮನೆಯೊಳಗೆ ಬಂದರೆ ಶುಭ ಸೂಚಕ ಎಂದು ತಿಳಿಯಬೇಕು ಸಾಕ್ಷಾತ್ ಲಕ್ಷ್ಮಿ ಮನೆ ಒಳಗೆ ಬಂದಂತೆ ಜರಿ ಬಂದ ಮೂರರಿಂದ ಆರು ತಿಂಗಳಗಳಲ್ಲಿ ಆರ್ಥಿಕವಾಗಲಿ ಬೇರೆ ಯಾವುದೇ ರೀತಿಯಲ್ಲಿ ಒಳ್ಳೆಯದಾಗುತ್ತೆ ಎಂಬ ಸೂಚನೆ ಜರಿ ಕೊಡುತ್ತೆ.
ಎರಡನೇದಾಗಿ ಇರುವೆ ಇನ್ನೂ ಪ್ರತಿ ಮನೆಮನೆಗಳಲ್ಲೂ ಬರುವ ಪ್ರಾಣಿ ಅಥವಾ ಕೀಟವೆಂದರೆ ಅದು ಇರುವೆ ಅದು ಕಪ್ಪು ಇರುವೆ ಅಥವಾ ಕೆಂಪು ಇರುವೆ ಆಗಿರಬಹುದು ಅದರಲ್ಲೂ ಈ ಕಪ್ಪು ಇರುವೆ ಸಾಲು ಸಾಲಾಗಿ ಗುಂಪು ಕಟ್ಟಿಕೊಂಡು ಮನೆಯ ದ್ವಾರಕ್ಕೆ ಓಡಾಡುತ್ತಿರುತ್ತವೆ ನೀವು ಕಪ್ಪು ಇರುವೆಯನ್ನು ನೀವು ಸರಿಯಾಗಿ ಗಮನಿಸಿದರೆ ಬಾಯಲ್ಲಿ ಬಿಳಿಯ ಮೊಟ್ಟೆಗಳನ್ನು ಹಿಡಿದುಕೊಂಡು ಓಡಾಡುತ್ತಿರುತ್ತದೆ ಇದು ನಿಮ್ಮ ಮನೆಗೆ ಶುಭ ಸೂಚಕವಾಗಿದ್ದು ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮನೆಯ ಮೇಲೆ ಸದಾ ಇರುತ್ತದೆ ಹಣಕಾಸು ಬರುವುದರ ಜೊತೆಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುವ ಸಾಧ್ಯತೆ ಹೆಚ್ಚಿದೆ ಹಾಗಾಗಿ ಕಪ್ಪು ಇರುವೆಯನ್ನು ತುಳಿದು ನಾಶ ಮಾಡುವ ಬದಲು ಸಕ್ಕರೆ ಹಾಕಿ ಒಳ್ಳೆಯದಾಗುತ್ತೆ ಬಳಿಕ ಹೊರಟು ಹೋಗುತ್ತದೆ ಇನ್ನು ಕೆಂಪು ಇರುವೆಗಳು ಕೂಡ ಮನೆಗೆ ಅದೃಷ್ಟ ಎಂದು ಹೇಳಲಾಗಿದೆ.
ಇನ್ನು ಮೂರನೇದಾಗಿ ಪಾರಿವಾಳ ಇನ್ನು ಸಾಮಾನ್ಯವಾಗಿ ಅನೇಕರು ಪಾರಿವಾಳವನ್ನು ಅವರ ಮನೆಯ ಮೇಲೆ ಸಾಕಿರುವುದನ್ನು ನೋಡಿದ್ದೇವೆ ಕೆಲವು ಕಡೆ ಪಾರಿವಾಳಗಳೆ ಗೂಡು ಕಟ್ಟುವುದನ್ನು ನೋಡಿದ್ದೇವೆ ಆದರೆ ಪಾರಿವಾಳಗಳು ಆದಾಗೆ ಮನೆ ಒಳಗೆ ಬಂದರೆ ಅವುಗಳನ್ನ ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ ಅವಕ್ಕೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೊರಗೆ ಕಳಿಸಿ ಏಕೆಂದರೆ ಪಾರಿವಾಳಗಳನ್ನು ಅನೇಕರು ಮನೆ ಒಳಗೆ ಸಾಕುವುದು ಈಗಿನ ಕಾಲದ ಟ್ರೆಂಡ್ ಆಗಿದೆ ಆದರೆ ನಾವು ಪಾರಿವಾಳಗಳನ್ನು ಸಾಕಿದರೆ ಒಳ್ಳೆಯದಾಗುತ್ತೋ ಅಥವಾ ಕೆಟ್ಟದಾಗುತ್ತೋ ಅಂತ ಹೇಳುವುದು ತಪ್ಪಾಗುತ್ತೆ ಆದರೆ ಮನೆಯಲ್ಲಿ ಪಾರಿವಾಳಗಳು ಗೂಡು ಕಟ್ಟಿದರೆ ಅದರಿಂದ ಕೆಟ್ಟದಾಗುತ್ತೆ ಕಷ್ಟಗಳು ಬರುತ್ತವೆ ಹಣಕಾಸಿನ ತೊಂದರೆ ಆಗುತ್ತೆ ಅಂತ ಹಿರಿಯರು ಹೇಳುತ್ತಾರೆ.
ನಾಲ್ಕನೇದಾಗಿ ಗಿಳಿ ಇನ್ನು ಗಿಳಿಯ ಬಗ್ಗೆ ಹೇಳುವುದಾದರೆ. ಗಿಳಿ ಮನೆ ಒಳಗೆ ಬಂದರೆ ಅಂತಹ ಮನೆಯವರಿಗೆ ಅದು ತುಂಬಾನೇ ಶುಭದಾಯಕ ಹೇಳಲಾಗಿದೆ ನೀವೇನಾದರೂ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ಅದರಲ್ಲಿ ಒಳ್ಳೆಯ ರೀತಿಯಲ್ಲಿ ಬದಲಾವಣೆಯಾಗಿ. ಇದ್ದಕ್ಕಿದ್ದಂತೆ ಅದೃಷ್ಟ ಬರುವಂತಹ ಸೂಚನೆ ಕೊಡುತ್ತಂತೆ ಗಿಳಿ ಆದರೆ ಗಿಳಿ ಸಾಮಾನ್ಯವಾಗಿ ಒಂಟಿ ಕಾಲಿನಲ್ಲಿ ನಿಂತಿಕೊಳ್ಳುವುದನ್ನು. ನೀವು ನೋಡುತ್ತೀರಿ ಹಾಗಾಗಿ ಗಿಳಿಯನ್ನ ಮನೆಯಲ್ಲಿ ಸಾಕಬಾರದು ಆದರೆ ತನ್ನಷ್ಟಕ್ಕೆ ತಾನೇ ಮನೆ ಒಳಗೆ ಬಂದ್ರೆ ಅದೃಷ್ಟ ಬರೋದು ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512