ಮಲಗುವ ಮುನ್ನ ಈ ಐದು ನಿಯಮಗಳನ್ನು ತಪ್ಪದೇ ಪಾಲಿಸಿದರೆ ನಿಮ್ಮಆರೋಗ್ಯ ಸುಧಾರಿಸುವುದಲ್ಲದೆ ನಿಮ್ಮ ಅದೃಷ್ಟ ಬದಲಾಗುತ್ತದೆ

0 23

ಮಲಗುವ ಮುನ್ನ ಈ ಐದು ನಿಯಮಗಳನ್ನು ತಪ್ಪದೇ ಪಾಲಿಸಿದರೆ ನಿಮ್ಮಆರೋಗ್ಯ ಸುಧಾರಿಸುವುದಲ್ಲದೆ ನಿಮ್ಮ ಅದೃಷ್ಟ ಬದಲಾಗುತ್ತದೆ

ನಮ್ಮ ಹಿಂದೂ ವೇದಗಳಲ್ಲಿ ಹಲವಾರು ರಹಸ್ಯಗಳು ಅಡಗಿದೆ ಅವುಗಳನ್ನು ತಿಳಿದು ಅನುಸರಿಸಿದರೆ ಪರಿಣಾಮಕಾರಿ ಆಗಬಹುದು ನಮ್ಮ ಜೀವನವು ಬದಲಾಗಬಹುದು ವಿಶೇಷವಾಗಿ ವೇದಗಳಲ್ಲಿ ಹೇಗೆ ನಿದ್ರಿಸಬೇಕು ಎಂಬುದನ್ನು ತಿಳಿಸಲಾಗಿದೆ 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂದು ಹೇಳಲಾಗುತ್ತದೆ ಜೊತೆಗೆ ಮಲಗುವ ಮುನ್ನ ಏನು ಮಾಡಬೇಕು ಎಂದು ವಿವರಿಸಲಾಗಿದೆ ಹಾಗಾದರೆ ಅವುಗಳು ಏನು ಎಂದು ತಿಳಿಯೋಣ:

ಸಾಮಾನ್ಯವಾಗಿ ಯೋಗಿಗಳು ನೇರವಾಗಿ ಮಲಗುತ್ತಾರೆ. ಸಾಮಾನ್ಯ ಜನರು ಉಸಿರಾಡಲು ತೊಂದರೆಯಾಗುತ್ತದೆ ಎಂದು ತಮ್ಮ ಎಡ ಭಾಗದಲ್ಲಿ ಮಲಗಬೇಕು ಎಂದು ಹೇಳಲಾಗುತ್ತದೆ ಬೆನ್ನು ಮೇಲೆ ಹಾಕಿ ಮಲಗಿದರೆ ಕಣ್ಣುಗಳಿಗೆ ಹಾನಿಯಾಗುವುದೆಂದು ವೇದಗಳಲ್ಲಿ ತಿಳಿಸಲಾಗಿದೆ ಉತ್ತಮ ನಿದ್ರೆಗಾಗಿ ಊಟ ಮಾಡಿದ ನಂತರ ವಜ್ರಾಸನ ಮಾಡಬೇಕು ಎಂದು ತಿಳಿಸಲಾಗಿದೆ ಅದಲ್ಲದೆ ಬ್ರಾಹ್ಮಹರಿ ಪ್ರಾಣಾಯಾಮ ಮಾಡಿ ಅಂತಿಮವಾಗಿ ಶವಾಸನ ಮಾಡುವಾಗ ನಿದ್ದೆ ಮಾಡಬೇಕು ಎಂದು ಹೇಳಲಾಗುತ್ತದೆ

ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ನಿದ್ರೆಗೆ ಮುನ್ನ ಕರ್ಪೂರವನ್ನು ಹಚ್ಚಿದರೆ ಉತ್ತಮ ಇದರಿಂದ ಉತ್ತಮ ನಿದ್ರೆಯೊಂದಿಗೆ ಒತ್ತಡಗಳು ನಿವಾರಣೆಯಾಗುತ್ತದೆ ಕರ್ಪೂರಗಳು ಹಲವು ರೀತಿಯಲ್ಲಿ ಪ್ರಯೋಜನಕಾರಿಯು ಹೌದು, ನಿದ್ದೆ ಹೋಗುವ ಮುನ್ನ ಹತ್ತು ನಿಮಿಷಗಳ ಮುನ್ನ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸಬಾರದು ಈ 10 ನಿಮಿಷಗಳನ್ನು ಅತ್ಯಂತ ಸೂಕ್ಷ್ಮ ಸಮಯವೆಂದು ಪರಿಗಣಿಸಲಾಗುತ್ತದೆ ನಿದ್ರೆಯಲ್ಲಿ ನಿಮ್ಮ ಉಪಪ್ರಜ್ಞೆಯ ಮನಸ್ಸು ಎಚ್ಚರಗೊಳ್ಳಲು ಪ್ರಾರಂಭಿಸುತ್ತದೆ ಜೊತೆಗೆ ನಿದ್ರೆಯಿಂದ ಎಚ್ಚರಗೊಂಡ 15 ನಿಮಿಷಗಳು ಅತ್ಯಂತ ಮುಖ್ಯವಾಗಿರುತ್ತದೆ ಸಕಾರಾತ್ಮಕ ಶಕ್ತಿಯೊಂದಿಗೆ ಎದ್ದೇಳುವುದು ಬಹಳ ಮುಖ್ಯ ಆ ಸಮಯದಲ್ಲಿ ಏನನ್ನು ಯೋಚಿಸುವಿರಿ

ಅದು ನಿಜವಾಗಲೂ ಪ್ರಾರಂಭ ಆಗುತ್ತದೆ ಪಾದಗಳು ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬುದು ಬಹಳ ಮುಖ್ಯ ದಕ್ಷಿಣ ಹಾಗೂ ಪೂರ್ವ ದಿಕ್ಕಿಗೆ ಎಂದಿಗೂ ಕಾಲಿಡಬಾರದು ಪಾದಗಳನ್ನು ಬಾಗಿಲಿನ ದಿಕ್ಕಿಗೆ ಎಂದಿಗೂ ಇಡಬಾರದು ಇದು ಆರೋಗ್ಯ ಮತ್ತು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ ನಮ್ಮ ತಲೆಯನ್ನು ಪೂರ್ವ ದಿಕ್ಕಿಗೆ ಇಟ್ಟು ಮಲಗುವುದರಿಂದ ಜ್ಞಾನವು ಹೆಚ್ಚಾಗುತ್ತದೆ ಇನ್ನು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಶಾಂತಿ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಇನ್ನು ಮಲಗುವ ಮುನ್ನ ನೀರು ಕುಡಿಯುವುದು ಕಾಲುಗಳನ್ನು ತೊಳೆಯುವುದು ಅದೃಷ್ಟವನ್ನು ತರುತ್ತದೆ ಇದು ದೇಹದಲ್ಲಿರುವ ಚಕ್ರಗಳನ್ನು ನಿಯಂತ್ರಿಸುತ್ತದೆ ನಾವು ಆರರಿಂದ ಎಂಟು ಗಂಟೆಗಳ ಕಾಲ ಮಲಗುವ ಹಾಸಿಗೆ ಉತ್ತಮವಾಗಿದ್ದರೆ ದೇಹದ ಎಲ್ಲಾ ತೊಂದರೆಗಳು ದೂರವಾಗುತ್ತದೆ

ದಿನದ ಎಲ್ಲಾ ಆಯಾಸ ಕೂಡ ಕಡಿಮೆಯಾಗುತ್ತದೆ ಆದ್ದರಿಂದ ಹಾಸಿಗೆ ಸುಂದರವಾಗಿರಬೇಕು ಮೃದುವಾಗಿ ಆರಾಮದಾಯಕವಾಗಿ ಇರಬೇಕು ಹಾಸಿಗೆಯ ಮೇಲೆ ಹಾಸುವಂತಹ ದಿಂಬು ಹಾಗೂ ಹಾಸಿಗೆಯ ಬಣ್ಣವು ಕಣ್ಣಿಗೆ ಆರಾಮದಾಯಕವಾಗಿ ಇರಬೇಕು ಇನ್ನೊಬ್ಬರ ಹಾಸಿಗೆಯ ಮೇಲೆ ಇಂದಿಗೂ ಮಲಗಬಾರದು ಮುರಿದ ಹಾಸಿಗೆಯ ಮೇಲೆ ಕೊಳಕದ ಸ್ವಚ್ಛವಾಗಿ ಇಲ್ಲದ ಹಾಸಿಗೆಯ ಮೇಲೆ ಎಂದಿಗೂ ಮಲಗಬಾರದು ಮಲಗುವ ಎರಡು ಗಂಟೆಗಳ ಮುಂಚೆ ಆಹಾರವನ್ನು ಸೇವಿಸಬೇಕು ಸರಳ ಹಾಗೂ ಸಾತ್ವಿಕ ಆಹಾರವನ್ನು ಸೇವಿಸಿದರೆ ಬಹಳ ಉತ್ತಮ ನಿದ್ದೆ ಮಾಡುವ ಮೊದಲು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಮಲಗುವುದು ಒಳ್ಳೆಯದು ಈ ಸರಳ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಅದೃಷ್ಟವೂ ಬಲಗೊಳ್ಳುವುದು ಹಾಗೂ ಚೈತನ್ಯವನ್ನು ಹೊಂದುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.