ಇನ್ನು ಮೂರು ತಿಂಗಳು ಈ ಮೂರು ರಾಶಿಗಳಿಗೆ ಅತೀ ಹೆಚ್ಚು ಹಣದ ಸುರಿಮಳೆ ಸರಿಯಾಗಿ ಬಳಸಿಕೊಳ್ಳಿ!

0 66,202

ಬೃಹಸ್ತಾಪತಿ ಹಿಂಮ್ಮುಖ ಚಲನೆಯಿಂದ ಈ ಸಮಯದಲ್ಲಿ, ಮೂರು ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ. ಶನಿ ದೇವನು ಈ ಹೊತ್ತಿನಲ್ಲಿ ಮಕರ ರಾಶಿಯವರ ಭವಿಷ್ಯವನ್ನೇ ಬದಲಾಯಿಸುತ್ತಾನೆ.ಈ ಸಮಯದಲ್ಲಿ ಮಕರ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶನಿಯ ಶಕ್ತಿಶಾಲಿ ಭ್ರಮಣೆ ಯಿಂದ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವೂ ಅನುಭವಿಸಿಯೇ ಅನುಭವಿಸುತ್ತೀರಿ. ಮುಂಬರುವ 3 ತಿಂಗಳುಗಳು ಈ ರಾಶಿಯವರಿಗೆ ತುಂಬಾ ಫಲಕಾರಿಯಾಗಿರಲಿವೆ. 

ಈ ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗವನ್ನು ಶನಿ ನಿರ್ಮಿಸಲಿದ್ದಾನೆ. ಇದರಿಂದ ಈ ರಾಶಿಯವರು ಅಪಾರ ಗೌರವ ಗಳಿಸಲಿದ್ದಾರೆ. ಹಣಕಾಸಿನ ಕೊರತೆ ಎದುರಾಗದಂತೆ ಕಾಯುತ್ತಾನೆ ಶನಿ ಮಹಾತ್ಮ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

ಈ ಮೂರು ತಿಂಗಳು ಈ ರಾಶಿಯವರಿಗೆ ಅನುಕೂಲಕರವಾಗಿರಲಿದೆ.ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಶನಿಯು ಕೇಂದ್ರ ತ್ರಿಕೋನ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಇದರಿಂದ ಉದ್ಯೋಗ ವೃತ್ತಿಯಲ್ಲಿ ಪ್ರಗತಿಯಾಗುವುದು. ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಮಿಥುನ ರಾಶಿ ಮತ್ತು ಕುಂಭ ರಾಶಿ.

Leave A Reply

Your email address will not be published.