ಲಿವರ್ ನಮ್ಮ ದೇಹವನ್ನು ಆರೋಗ್ಯವಾಗಿಡಲು Fatty liver disease

0 15

Fatty liver disease

ಲಿವರ್ ನಮ್ಮ ದೇಹವನ್ನು ಆರೋಗ್ಯವಾಗಿಡಲು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಇದು ನಮ್ಮ ದೇಹಕ್ಕೆ ಉತ್ಪಾದನೆ ಅಥವಾ ಜೀರ್ಣಕ್ರಿಯೆಗೆ ಪಿತ್ತರಸವನ್ನು ಉತ್ಪಾದನೆಯಾಗಲು ಲಿವರ್ ಎಲ್ಲಾ ಕೆಲಸವನ್ನು ಮಾಡುತ್ತದೆ ಇದಷ್ಟೇ ಅಲ್ಲದೇ ರೋಗನಿರೋಧಕ ಅಂಶಗಳನ್ನು ತಯಾರಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ ಲಿವರ್ ನಮ್ಮ ದೇಹದ ಒಂದು ಪ್ರಮುಖವಾದ ಭಾಗವಾಗಿತ್ತು ಇದರ ಬಗ್ಗೆ ಸ್ವಲ್ಪ ಅಜಾಗೃತಿ ವಹಿಸಿದರು ಕೂಡ ಮುಂದೆ ನಮ್ಮ ಆರೋಗ್ಯಕ್ಕೆ ದೊಡ್ಡ ಅಪಾಯ ಕೂಡ ಆಗಬಹುದು ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ಫ್ಯಾಟಿ ಲಿವರ್ ಡಿಸೀಸ್ ಅಂತಹ ಸಮಸ್ಯೆ ತುಂಬಾ ಸಾಮಾನ್ಯವಾಗುತ್ತಿದೆ ಹಿಂದೆ ಎಲ್ಲ ಯಾರು ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರು ಮತ್ತು ನಾನ್ವೆಜ್ ಅನ್ನು ಸೇವನೆ ಮಾಡುತ್ತಿದ್ದರು ಅವರಿಗೆ ಮಾತ್ರ ಈ ರೋಗ ಬರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಇರುವುದು ಸಾಮಾನ್ಯ ವಾದಂತಹ ಕಾಯಿಲೆಯಾಗಿದೆ

ಇದಕ್ಕೆ ಮುಖ್ಯ ಕಾರಣವೇನೆಂದರೆ ನಮ್ಮ ಜೀವನಶೈಲಿ ಮತ್ತು ಒತ್ತಡ ಹಾಗೂ ಕೆಟ್ಟ ಆಹಾರ ಪದ್ಧತಿಯಿಂದಾಗಿ ಜನರಿಗೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತದೆಯೇ ಫ್ಯಾಟಿ ಲಿವರ್ ಸಮಸ್ಯೆ ಎಂದರೇನು ಇದನ್ನು ತಡೆಗಟ್ಟುವುದು ಹೇಗೆ ಅಂತ ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಫ್ಯಾಟಿ ಲಿವರ್ ಅಂದರೆ ಏನು ಅಂತ ನೋಡುವುದಾದರೆ ಸಾಮಾನ್ಯವಾದ ಭಾಷೆಯಲ್ಲಿ ಹೇಳುವುದಾದರೆ ನಮ್ಮ ನಿಮ್ಮಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾದಾಗ ಈ ಸಮಸ್ಯೆ ಬರುತ್ತದೆ ಇನ್ನು ಈ ಸಮಸ್ಯೆ ಬಂದರೆ ಯಾವೆಲ್ಲ ರೀತಿಯಾದಂತಹ ರೋಗಲಕ್ಷಣಗಳು ಇರುತ್ತವೆ ನೋಡುವುದಾದರೆ ಈ ಫ್ಯಾಟಿ ಲಿವರ್ ರೋಗ ಆರಂಭದಲ್ಲಿ ನಮಗೆ ಕಂಡುಬರುವುದು ಕಡಿಮೆ ಆದರೆ ಕೆಲವೊಂದು ರೋಗಲಕ್ಷಣಗಳನ್ನು ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಆರಂಭದಲ್ಲಿ ಈ ರೋಗವನ್ನು

ಪತ್ತೆ ಮಾಡಬಹುದು ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಂಡುಬರುತ್ತದೆ ಮತ್ತು ಊತ ಇರುತ್ತದೆ ಉದಾಹರಣೆ ಹೇಳುವುದಾದರೆ ಕೆಲವೊಮ್ಮೆ ಸ್ವಲ್ಪ ತಿಂದರೂ ಕೂಡ ಅತಿಯಾಗಿ ತಂದಿರುವಂತಹ ಭಾವನೆಯಾಗುತ್ತದೆ ಅಥವಾ ಅತಿಯಾಗಿ ತಿಂದರೂ ಕೂಡ ನಂತರ ತಮ್ಮ ಹೊಟ್ಟೆ ತುಂಬಿರುವಂತಹ ಭಾವನೆ ಆಗುತ್ತದೆ ಇನ್ನು ಕೆಲವರಿಗೆ ತಮ್ಮ ಹೊಟ್ಟೆ ತಪ್ಪಾಗಿರುತ್ತದೆ ಹಾಗೂ ತಜ್ಞರ ಪ್ರಕಾರ ಈ ಪಾಟೀಲ್ ಅವರು ಯಾರು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುತ್ತಾರೆ ಅಥವಾ ಬರೀ ಕೂತ್ಕೊಂಡು ಕೆಲಸವನ್ನು ಮಾಡುತ್ತಿರುತ್ತಾರೆ ಮತ್ತು ದೈಹಿಕವಾಗಿ ಶ್ರಮವನ್ನು ಪಡುತ್ತ ಇರುವುದಿಲ್ಲ ಮತ್ತು ಯಾರು ಅತಿಯಾದ ಬೊಜ್ಜು ಹೊಂದಿರುತ್ತಾರೆ ಮದ್ಯಪಾನವನ್ನು ಮಾಡುತ್ತಿರುತ್ತದೆ ಕಳೆದ ಆಹಾರವನ್ನು ಸೇವನೆ ಮಾಡುತ್ತಿರುವುದು ಕಂಡುಬರುತ್ತದೆ

ಅಧಿಕಾರಕ್ಕೆ ಒತ್ತಡವನ್ನು ಹೊಂದಿರುವಂತಹ ಜನರಲ್ಲಿ ಮತ್ತು ಸಕ್ಕರೆ ಕಾಯಿಲೆ ಇದ್ದವರಿಗೆ ಮತ್ತು ಕಡಿಮೆ ಹೊಂದಿರುವವರಿಗೆ ಮಟ್ಟದಲ್ಲಿ ಯಾವುದು ತುಂಬಾನೇ ಸಹಜವಾಗಿರುತ್ತದೆ ಆದರೆ ನಿಮಗೆ ಏನಾದರೂ ವಯಸ್ಸು 35 ವರ್ಷಕ್ಕಿಂತ ಅಧಿಕವಾಗಿದ್ದರೆ ನೀವು ಪ್ರತಿವರ್ಷ ನಿಮ್ಮ ಲಿವರನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಈ ಸಮಸ್ಯೆ ನಮಗೆ ಬರಬಾರದು ಮತ್ತು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಅಂದರೆ ಆರೋಗ್ಯ

ತಜ್ಞರ ಪ್ರಕಾರ ಸಂಪೂರ್ಣವಾಗಿ ನೀವು ಮಧ್ಯಪಾನವನ್ನು ಮತ್ತು ಧೂಮಪಾನವನ್ನು ಬಿಡಬೇಕಾಗುತ್ತದೆ ಹಾಗೂ ನಿಮ್ಮ ಆಶೀರ್ವಾದ ಆಗಿರಬಹುದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಇದರ ಜೊತೆಗೆ ನೀವು ಅತಿಯಾದ ತೂಕವನ್ನು ಹೊಂದಿದ್ದರೆ ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಪ್ರತಿನಿತ್ಯ ಒಂದೇ ಸಮಯದಲ್ಲಿ

ಆಹಾರವನ್ನು ಸೇವನೆ ಮಾಡಬೇಕು ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡುವುದು ಮಲಗುವುದು ಮತ್ತು ಸೀಮಿತವಾಗಿ ನೀರನ್ನು ಕುಡಿಯುವುದು ಮತ್ತು ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದನ್ನು ಮಾಡಬೇಕು ಒಂದು ಅತಿಮುಖ್ಯವಾಗಿ ನಿಮ್ಮ ಆಹಾರ ಪದ್ಧತಿಯನ್ನು ಕೂಡ ನೀವು ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ ಪ್ರತಿನಿತ್ಯ ನೀವು ತಾಜಾ ಹಣ್ಣುಗಳು ಮತ್ತು ತರಕಾರಿಗಳು ಮತ್ತು ಬರೆದಿರುವಂತಹ ಏನು ತಿನ್ನಬೇಕು

ಮತ್ತು ಸಿರಿಧಾನ್ಯಗಳನ್ನು ತಿನ್ನಬೇಕು ಮತ್ತು ಮತ್ತು ಅತಿಯಾಗಿ ಸಕ್ಕರೆ ಉಪ್ಪು ಮತ್ತು ವಿಷಯಗಳು ಮಾಡಿರುವಂತಹ ಆಹಾರಗಳು ಮತ್ತು ಕಲಿಸುವಂತಹ ತಿಂಡಿತಿನಿಸುಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು ನೀವು ಆಹಾರವನ್ನು ಸೇವನೆ ಮಾಡಿದರೆ ಅದು ಸರಿಯಾಗಿ ಜೀರ್ಣವಾಗಿ ಇರಬೇಕು ಮತ್ತು ಆಹಾರದಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರಬೇಕು ಆಹಾರಗಳನ್ನು ಸೇವನೆ ಮಾಡಬೇಕು ನಿಮ್ಮ ಆಹಾರದ ಪದ್ಧತಿ ಮತ್ತು ಜೀವನ ಶೈಲಿ ಸರಿಯಾಗಿದ್ದರೆ ಇಂತಹ ರೋಗಗಳಿಂದ ನೀವು ದೂರವಿರಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.