ಲಂಕಾಪತಿ ರಾವಣರು ಶ್ರೀಮಂತರಾಗುವ 2 ಗುಪ್ತ ರಹಸ್ಯ ತಿಳಿಸಿದ್ದಾರೆ!
ಹಿಮಾಲಯದ ಒಬ್ಬ ಗುರು ಬಳಿ ಸಿಕ್ಕ ಮಾಹಿತಿ ಪ್ರಕಾರ ಅವರು ಈ ಮಂತ್ರದ ಸಹಾಯದಿಂದ ಧನ ಸಂಪತ್ತಿನ ಮಳೆಯನ್ನು ಸುರಿಸುತ್ತಿದ್ದರು. ಇದರ ಮೇಲೆ ಹಲವಾರು ಜನರು ಇದನ್ನು ಜಪ ಮಾಡುತ್ತ ಸಿದ್ದಿಯನ್ನು ಕೂಡ ಮಾಡಿಕೊಂಡಿದ್ದಾರೆ. ಮಂತ್ರಗಳಿಂದ ಯಾವ ಕಾರ್ಯವನ್ನು ಸಹ ಆರಾಮವಾಗಿ ಮಾಡಬಹುದು. ಈ ಮಂತ್ರಗಳ ಶಕ್ತಿಯಿಂದ ದೃಢವಾದ ನಂಬಿಕೆಯಿಂದ ಏನು ಬೇಕಾದರೂ ಮಾಡಬಹುದು. ಈ ಒಂದು ಮಂತ್ರವನ್ನು ಜಪ ಮಾಡುವುದರಿಂದ ಧನ ಸಂಪತ್ತಿನ ಮಳೆ ಸುರಿಯುತ್ತದೆ.
ರಾವಣನ ಪುಸ್ತಕದಲ್ಲಿ ಈ ಮಾಹಿತಿಯನ್ನು ತಿಳಿಯಲಾಗಿದೆ. ಸಂತರು ತಿಳಿಸಿದ ಮಂತ್ರವು ಈ ರೀತಿಯಾಗಿ ಇದೆ. ಆದರೆ ಈ ಮಂತ್ರವನ್ನು ಜಪ ಮಾಡಲು ನೀವು ನಿಮ್ಮ ಬಳಿ ಗೂಬೆಯ ಒಂದು ರೆಕ್ಕೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ಗೂಬೆಯ ರೆಕ್ಕೆಯನ್ನು ನಿಮ್ಮ ಬಳಿ ಇಟ್ಟುಕೊಂಡು ಈ ಮಂತ್ರವನ್ನು ಜಪ ಮಾಡಿದರೆ ಧನ ಸಂಪತ್ತಿನ ಮಳೆ ಖಂಡಿತ ಆಗುತ್ತದೆ.
ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಆಗಮನ ಆಗಲು ಶುರು ಆಗುತ್ತದೆ. ಒಂದುವೇಳೆ ನಿಮ್ಮ ಬಳಿ ಗೂಬೆಯ ರೆಕ್ಕೆ ಇಲ್ಲದಿದ್ದರೆ ಹೊಸ ಪೊರಕೆಯ ತುಂಡುಗಳನ್ನು ತೆಗೆದುಕೊಂಡು ಈ ಮಂತ್ರವನ್ನು ಜಪ ಮಾಡಬೇಕು. ಶ್ರೀಂ ಎನ್ನುವುದು ತಾಯಿ ಲಕ್ಷ್ಮೀದೇವಿಯ ಬೀಜ ಮಂತ್ರವಾಗಿದೆ.
ಓಂ ಶ್ರೀಂ ನಮಃ
ಇನ್ನು ನಿಮ್ಮ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಗೆ ದಾರಿದ್ರ ಬರುತ್ತದೆ ಹಾಗೂ ನಿಮಗೆ ತೊಂದರೆಗಳು ಆಗುತ್ತದೆ. ಮನೆಯಲ್ಲಿ ಸಣ್ಣ ಒಂದು ಕಷ್ಟ ಶುರುವಾಯಿತು ಎಂದರೆ ಮನೆಯಲ್ಲಿ ಇರುವ ವಸ್ತುಗಳು ಕಾರಣವಾಗುತ್ತದೆ. ಮುಖ್ಯವಾಗಿ ಮನೆಯಲ್ಲಿರುವ ಹಳೆಯ ವಸ್ತುಗಳು ಮತ್ತು ಮುರಿದುಹೋದ ವಸ್ತುಗಳು ಮನೆಯಲ್ಲಿ ಇಡುವುದರಿಂದ ಸಾಕಷ್ಟು ಕಷ್ಟಗಳು ಬರುತ್ತದೆ. ಇಂತಹ ವಸ್ತುಗಳನ್ನು ಮನೆಯಿಂದ ತೆಗೆದು ಹೊರ ಹಾಕುವುದರಿಂದ ಮನೆಯಲ್ಲಿರುವ ಕೆಲವು ಸಮಸ್ಯೆಗಳು ಕಡಿಮೆ ಆಗುತ್ತದೆ.
ಇನ್ನು ಹಣ ಇಡುವ ಸ್ಥಳದಲ್ಲಿ ನೀಲಿ ಬಣ್ಣದ ಚಿತ್ರಗಳನ್ನು ಹಾಕಬಾರದು.ಒಂದು ವೇಳೆ ಇಟ್ಟರೆ ನೀರಿನಂತೆ ನಿಮ್ಮ ಹಣ ಕೊಚ್ಚಿಕೊಂಡು ಹೋಗುತ್ತದೆ.ಆದಷ್ಟು ನೀವು ಅವಾಯ್ಡ್ ಮಾಡಿದರೆ ಒಳ್ಳೆಯದು.ಇನ್ನು ಹಣ ಇಡುವ ನಿಮ್ಮ ಪರ್ಸ್ ಕೂಡ ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಹರಿದು ಹೋದ ಪರ್ಸ್ ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು.ಮುಖ್ಯವಾಗಿ ಮನೆಯಲ್ಲಿ ಮುರಿದು ಹೋದ ಕುರ್ಚಿ ಹಾಗೂ ಯಾವುದೇ ವಸ್ತುಗಳನ್ನು ಕೂಡ ಇಡಬಾರದು.ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ತುಂಬಾನೇ ತೊಂದರೆ ಬರುತ್ತದೆ.