ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಪಾಲಿಸಬೇಕಾದ 10 ನಿಯಮಗಳು
ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಪಾಲಿಸಬೇಕಾದ 10 ನಿಯಮಗಳು
1.ಸ್ವಚ್ಛತೆ ಮತ್ತು ನೈರ್ಮಲ್ಯ ಎಲ್ಲಿ ಸ್ವಚ್ಛತೆ ಇರುವುದಿಲ್ಲ ಅಲ್ಲಿ ಲಕ್ಷ್ಮಿ ದೇವಿಯ ಸಾನಿಧ್ಯ ಕೂಡ ಇರುವುದಿಲ್ಲ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು 2.ಮುಸ್ಸಂಜೆಯ ವೇಳೆ ಮನೆ ಗುಡಿಸಬಾರದು ಮುಸ್ಸಂಜೆಯು ಮಹಾಲಕ್ಷ್ಮಿ ದೇವಿಯು ಮನೆಗೆ ಆಗಮಿಸುವ ಸಮಯ ಈ ಸಮಯದಲ್ಲಿ ಮನೆಯ ಹೊರಗೆ ಮತ್ತು ಒಳಗೆ ಕಸ ಗುಡಿಸಬಾರದು 3. ಮುಸ್ಸಂಜೆಯ ಸಮಯದಲ್ಲಿ ನಿದ್ದೆ ಮಾಡಬಾರದು ಸಂಜೆಯ ವೇಳೆ ಪೂಜೆಗಳನ್ನು ಕೈಗೊಳ್ಳಬೇಕು ಅದನ್ನು ಬಿಟ್ಟು ಆ ಸಮಯದಲ್ಲಿ ನಿದ್ರೆ ಮಾಡಿದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
4.ಬಹು ಸಮಯದವರೆಗೆ ಎಂಜಲು ಪಾತ್ರೆಗಳನ್ನು ತೊಳೆಯದೇ ಇರುವುದು ಊಟ ತಿಂಡಿಯ ನಂತರ ಪಾತ್ರೆಗಳನ್ನು ತಕ್ಷಣ ತೊಳೆದು ಸ್ವಚ್ಛಗೊಳಿಸಬೇಕು 5. ಮಹಿಳೆಯರನ್ನು ಅವಮಾನಿಸಬಾರದು ಮಹಿಳೆಯನ್ನು ಆ ಮನೆಯ ಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಮಹಿಳೆಯರ ಕಣ್ಣಿನಲ್ಲಿ ನೀರು ಹಾಕಿಸಬಾರದು ಮನೆಯ ಹೆಣ್ಣು ಮಕ್ಕಳನ್ನು ಗೌರವಿಸಿ ಸಂತಸದಿಂದ ಇಟ್ಟುಕೊಂಡರೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರುತ್ತದೆ 6. ರಂಗೋಲಿ ನಿತ್ಯವೂ ಮನೆಯ ಮುಂದೆ ರಂಗೋಲಿ ಹಾಕಿ ಲಕ್ಷ್ಮಿ ದೇವಿಯನ್ನು ಬರಮಾಡಿಕೊಳ್ಳಬೇಕು
7. ತುಳಸಿ ಪೂಜೆ ತುಳಸಿಯಲ್ಲಿ ಲಕ್ಷ್ಮಿ ದೇವಿಯ ಸಾನಿಧ್ಯ ಇರುತ್ತದೆ ಎಂದು ಹೇಳಬಹುದು ದಿನನಿತ್ಯವೂ ತುಳಸಿ ಗಿಡಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಿ ದೀಪವನ್ನು ಬೆಳಗಿಸಬೇಕು 8. ಶಂಖನಾದ ಇದು ಲಕ್ಷ್ಮೀ ದೇವಿಗೆ ಬಹುಪ್ರಿಯ ಶಂಕನಾದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಸಂಜೆ ದೀಪ ಬೆಳಗಿಸಿದ ನಂತರ ಶಂಖನಾದ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು 9. ಕೌಟುಂಬಿಕ ಕಲಹಗಳಿಂದ ದೂರ ಇರುವುದು ಹಲವು ಮನೆಗಳಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಜಗಳವಾಡುತ್ತಾ ಪರಸ್ಪರ ನಿಂದನೆ ಮಾಡುತ್ತಾರೆ ಮನೆಯಲ್ಲಿ ಕೆಟ್ಟ ಪದಗಳನ್ನು ಆಡುವುದು ಇನ್ನೊಬ್ಬರ ಮನಸ್ಸಿಗೆ ನೋವನ್ನು ಮಾಡಿದರೆ ಲಕ್ಷ್ಮಿ ದೇವಿ ಒಲಿಯುವುದಿಲ್ಲ
10. ಮುಸ್ಸಂಜೆಯ ವೇಳೆಯಲ್ಲಿ ದೈಹಿಕ ಅನ್ಯೋನ್ಯತೆ ಈ ವೇಳೆಯಲ್ಲಿ ಮನೆಯಲ್ಲಿ ದೀಪವನ್ನು ಬೆಳಗಿ, ಪ್ರಾರ್ಥನೆ,ಪೂಜೆಗಳನ್ನು ಮಾಡಬೇಕು ಈ ಸಮಯದಲ್ಲಿ ಮನೆಗೆ ಲಕ್ಷ್ಮೀದೇವಿ ಆಗಮಿಸುತ್ತಾರೆ ಇಂತಹ ಮುಸ್ಸಂಜೆಯ ಸಮಯದಲ್ಲಿ ದೈಹಿಕ ಅನ್ಯೋನ್ಯತೆಗೆ ಒಳಗಾದರೆ ಅದು ದುರಾದೃಷ್ಟವನ್ನು ಆಹ್ವಾನ ಮಾಡುತ್ತದೆ