ಬೂದುಗುಂಬಳಕಾಯಿ ಉಪಯೋಗ

0 13

ಬೂದುಗುಂಬಳಕಾಯಿ ಉಪಯೋಗ

ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ಬೂದುಗುಂಬಳಕಾಯಿ ಇದರ ಹೆಸರನ್ನು ಕೇಳಿದ ತಕ್ಷಣ ನಮಗೆ ನೆನಪಾಗುವುದು ಹೊಸ ಮನೆ ಕಟ್ಟಿದಾಗ ಮನೆಗೆ ಇದನ್ನು ಕಟ್ಟುತ್ತಾರೆ ಮತ್ತು ಮಾಟ ಮಂತ್ರ ದೃಷ್ಟಿ ತೆಗೆಯುವಿಕೆ ಮುಂತಾದ ಮೂಡನಂಬಿಕೆಗಳಿಗೆ ಇದನ್ನು ಹೆಚ್ಚಾಗಿ ಬಳಸುತ್ತಿರುತ್ತಾರೆಆದರೆ ಈ ಬೂದುಗುಂಬಳಕಾಯಿಯಲ್ಲಿ ಹಲವಾರು ರೀತಿಯಾದಂತಹ ಔಷಧಿ ಗುಣಗಳು ಇವೆ ತನ್ನೊಳಗೆ ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಕೂಡ ಒಳಗೊಂಡಿರುವ ಒಂದು ಬೂದುಗುಂಬಳಕಾಯಿ ಆರೋಗ್ಯದ ರಕ್ಷಣೆಗೆ ಒಂದು ಉತ್ತಮವಾದಂತಹ ತರಕಾರಿಯಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದಷ್ಟೇ ಅಲ್ಲದೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಹಲವಾರು ದಿನಗಳು ಕೆಡದೆ ಉಳಿಯುವಂತಹ ಒಂದು ತರಕಾರಿ ಯಾಗಿದೆ ಮತ್ತು ಇದರಿಂದ ಮಾಡಿರುವಂತಹ ಪಲ್ಯ ಸಾಂಬಾರು ಗೊಜ್ಜು ಕುಂಬಳಕಾಯಿಯ ಹುಳಿ ತುಂಬಾನೇ ರುಚಿಯಾಗಿರುತ್ತದೆಅದರಲ್ಲೂ ಇದರಿಂದ ಮಾಡಿರುವಂತಹ ಹಲ್ವಾ ತುಂಬಾನೆ ರುಚಿಯಾಗಿರುತ್ತದೆಇಂದು ನಾವು ಈ ಬೂದುಗುಂಬಳ ಕಾಯಿಯನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಉಪಯೋಗಗಳಿವೆ ಮತ್ತು ಇದರಲ್ಲಿ ಯಾವೆಲ್ಲ ರೀತಿಯ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದರ ಬಗ್ಗೆ ಇಂದು ನಾವು ತಿಳಿಯೋಣ

ಮೊದಲನೆಯದಾಗಿ ಇದು ಯಾವೆಲ್ಲ ರೀತಿಯ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯೋಣಇದರಲ್ಲಿ ಕಾರ್ಬೋಹೈಡ್ರೇಟ್ಸ್ ಇದೆ ಮತ್ತು ಸಕ್ಕರೆ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ಕೊಬ್ಬು ಇದೆ ಪ್ರೋಟೀನ್ ಇದೆ ವೈಟಮಿನ್ ಇದೆ ಎ ಬಿ1 ಬಿ2 ಬಿ3 ಬಿ5 ಬಿ 6 ಬಿ9 ಮತ್ತು ವಿಟಮಿನ್ ಸಿ ಕ್ಯಾಲ್ಸಿಯಂ ಕಬ್ಬಿಣದ ಅಂಶ ಮೆಗ್ನೀಷಿಯಂ ಪೊಟ್ಯಾಶಿಯಂ ಸೋಡಿಯಂ ಮತ್ತು ಜಿಂಕ್ ಅಂಶಗಳನ್ನು ಕೂಡ ಇದು ಹೊಂದಿದೆಇಷ್ಟೆಲ್ಲಾ ಪೌಷ್ಟಿಕಾಂಶಗಳನ್ನು ಒಳಗೊಂಡಿರುವಂತಹ ಈ ಬೂದುಗುಂಬಳಕಾಯಿಯನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳಾಗುತ್ತವೆ ಎಂಬುದನ್ನು ನೋಡುತ್ತಾ ಹೋದರೆ

ಮೊದಲನಯದಾಗಿ ಈ ಬೂದುಗುಂಬಳಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ಕರುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹೌದುಬೂದುಗುಂಬಳಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯಲ್ಲಿ ಕಂಡುಬರುವ ಹಾನಿಕಾರಕ ಬ್ಯಾಕ್ಟೀರಿಯಾ ವನ್ನು ದೂರ ಮಾಡಿ ಕರುಳಿನ ಭಾಗದಲ್ಲಿ ಆಂಟಿ ಮೈಕ್ರೋಬಿಯನ್ ಏಜೆಂಟಾಗಿ ಕೆಲಸ ಮಾಡುತ್ತದೆ ಹೊಟ್ಟೆಯ ಭಾಗದಲ್ಲಿ ಕಂಡು ಬರುವ ಜೀರ್ಣದ ಸಮಸ್ಯೆಯೂ ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ

ಇದಷ್ಟೇ ಅಲ್ಲದೆ ನಮ್ಮ ಕರುಳಿನ ಆರೋಗ್ಯವನ್ನು ಕೂಡ ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ ಸಾಮಾನ್ಯವಾಗಿ ನಾವು ಅತ್ಯಂತ ಮಸಾಲ ಪದಾರ್ಥಗಳನ್ನು ಸೇವನೆ ಮಾಡಿದರಿಂದ ಅಥವಾ ಕಡಿಮೆ ನೀರು ಕುಡಿದಾಗ ಹೊಟ್ಟೆಯಲ್ಲಿ ಹುಣ್ಣುಗಳು ಹಾಗುವ ಸಾಧ್ಯತೆ ಹೆಚ್ಚಿರುತ್ತದೆ ಈ ಬೂದುಗುಂಬಳಕಾಯಿ ಏನು ಸೇವನೆ ಮಾಡುವುದರಿಂದ ಇದರಲ್ಲಿರುವ ನೀರಿನ ಅಂಶ ನಮ್ಮ ಹೊಟ್ಟೆಯ ಭಾಗದಲ್ಲಿ ಉಂಟಾಗುವಂತಹ ಹುಣ್ಣುಗಳನ್ನು ಕೂಡ ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ

ಹಾಗಾಗಿ ನಿಯಮಿತವಾಗಿ ಬೂದುಗುಂಬಳಕಾಯಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇನ್ನು ಈ ಬೂದುಗುಂಬಳಕಾಯಿಯನ್ನು ನಾವು ನಿಯಮಿತವಾಗಿ ಸೇವನೆ ಮಾಡುತ್ತಾ ಹೋದರೆ ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಮತ್ತು ನಮ್ಮ ದೇಹದ ತೂಕ ಕಡಿಮೆಯಾಗಲು ಕೂಡ ಸಹಾಯ ಮಾಡುತ್ತದೆ ಇದನ್ನು ಸೇವನೆ ಮಾಡಿದಾಗ ನಿಮಗೆ ಉತ್ತಮವಾದ ನಾರಿನಂಶ ಮತ್ತು ನೀರಿನ ಅಂಶ ಕೂಡ ಸಿಗುತ್ತದೆ

ಹಾಗಾಗಿ ಬೇರೆ ಆಹಾರಗಳನ್ನು ತಿನ್ನಲು ಮನಸ್ಸಾಗುವುದಿಲ್ಲ ಮತ್ತು ಇದನ್ನು ಸೇವನೆ ಮಾಡಿದಾಗ ನಿಮಗೆ ಉತ್ತಮವಾದ ಪೌಷ್ಟಿಕ ಅಂಶಗಳು ಕೂಡ ಸಿಗುತ್ತದೆ ಹಾಗಾಗಿ ಕ್ರಮೇಣವಾಗಿ ನಿಮ್ಮ ದೇಹದ ತೂಕ ಕಡಿಮೆಯಾಗಲು ಶುರುವಾಗುತ್ತದೆ ಕಡಿಮೆ ದೇಹದ ತೂಕ ಹೊಂದಿರುವವರಿಗೆ ಅತ್ಯುತ್ತಮವಾದ ಮೆಟಬಾಲಿಸಂ ಪ್ರತಿಕ್ರಿಯೆ ಉಂಟಾಗುವಂತೆ ಮಾಡಿ ಎಂದಿನಂತೆ ಸಹಜವಾದ ದೇಹದ ತೂಕವನ್ನು ಹೊಂದಿ ಆರೋಗ್ಯವಾಗಿ ಇಡುವಂತೆ ನೋಡಿಕೊಳ್ಳುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.