ಕುಂಭ ರಾಶಿ ಮಹಿಳೆಯರು ಇವರು ಇಷ್ಟಪಡುವುದು ಯಾರನ್ನ? ಯಾರ ಸ್ನೇಹ ಬಯಸುತ್ತಾರೆ ಗೊತ್ತಾ

0 10

ಕುಂಭ ರಾಶಿ ಮಹಿಳೆಯರು ಇವರು ಇಷ್ಟಪಡುವುದು ಯಾರನ್ನ? ಯಾರ ಸ್ನೇಹ ಬಯಸುತ್ತಾರೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಕುಂಭ ರಾಶಿ ಮಹಿಳೆಯರ ಸ್ನೇಹ ಸಂಬಂಧದ ಕುರಿತಾಗಿರುವ ಮಾಹಿತಿಯನ್ನು ತಿಳಿದುಕೊಳ್ಳಲಿದ್ದು ಕುಂಭ ರಾಶಿಯ ಮಹಿಳೆಯರು ಯಾವ ರೀತಿಯ ವ್ಯಕ್ತಿತ್ವದ ವ್ಯಕ್ತಿಯ ಕಡೆಗೆ ಸ್ನೇಹ ಹಸ್ತವನ್ನು ಚಾಚುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, ಸ್ನೇಹಿತರೆ ಸಾಮಾನ್ಯವಾಗಿ ಮಹಿಳೆಯರು ಸ್ನೇಹ ಸಂಬಂಧವನ್ನು ಬೆಳೆಸಬೇಕಾದರೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ ಎಲ್ಲಿಯವರೆಗೂ ಅವರಿಗೆ ತಮ್ಮ ಸಹ ವಯಸ್ಸಿನ ಮತ್ತು ತಮ್ಮಂತಹ ಸ್ವಭಾವದ ವ್ಯಕ್ತಿ ಸಿಗುವುದಿಲ್ಲವೋ ಅಲ್ಲಿಯವರೆಗೂ ಅವರು ಯಾರೊಂದಿಗೂ ಸ್ನೇಹವನ್ನು ಮಾಡಿಕೊಳ್ಳುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಆದರೆ ಅದೇ ನಾವು ಕುಂಭ ರಾಶಿಯ ಮಹಿಳೆಯರ ಕುರಿತಾಗಿ ನಾವು ನೋಡುವುದಾದರೆ ಇವರು ಸ್ನೇಹವನ್ನು ಆಯ್ಕೆ ಮಾಡಿಕೊಳ್ಳುವ ರೀತಿ ವಿಭಿನ್ನವಾಗಿರುತ್ತದೆ ಇವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು ಯಾವುದೇ ರೀತಿಯ ಹಮ್ಮು ಬಿಮ್ಮು ಬಿಟ್ಟು ಸ್ನೇಹ ಹಸ್ತ ಚಾಚುವ ಗುಣ ಸ್ವಭಾವಗಳನ್ನು ಹೊಂದಿರುತ್ತಾರೆ ಆದಾಗಿಯೂ ಸ್ನೇಹ ಸಂಬಂಧದ ವಿಷಯದಲ್ಲಿ ಇವರದ್ದು ಒಂದು ವಿಭಿನ್ನ ದೃಷ್ಟಿಕೋನ ಇದ್ದು ಆ ಚೌಕಟ್ಟಿನಲ್ಲಿ ಫಿಟ್ ಆಗ ಬಲ್ಲವರೊಂದಿಗೆ ಇವರು ಬಹುಬೇಗನೆ ಬೆರೆತು ಬಿಡುತ್ತಾರೆ ಜೊತೆಗೆ ಒಮ್ಮೆ ಇವರು ಯಾರಾದಾದರೂ ಮುಂದೆ ಸ್ನೇಹ ಹಸ್ತ ಚಾಚಿ

ಅವರೊಂದಿಗೆ ಸ್ನೇಹ ಸಂಬಂಧವನ್ನು ಬೆಸೆದುಕೊಂಡರೆ ಖಂಡಿತ ಕೊನೆಯವರೆಗೂ ಆ ಸಂಬಂಧವನ್ನು ನಿಭಾಯಿಸಬಲ್ಲವರು ಕೂಡ ಆಗಿರುತ್ತಾರೆ ಸುಖವಿರಲಿ ದುಃಖವಿರಲಿ ಅವರ ಹೆಗಲಿಗೆ ಹೆಗಲು ಕೊಟ್ಟು ನಡೆಯುವ ಗುಣ ಸ್ವಭಾವವನ್ನು ಕುಂಭ ರಾಶಿಯ ಮಹಿಳೆಯರು ಹೊಂದಿರುತ್ತಾರೆ ಹಾಗಾದರೆ ಬನ್ನಿ ಈ ದಿನ ಕುಂಭ ರಾಶಿಯ ಮಹಿಳೆಯರ ಸ್ನೇಹ ಸಂಬಂಧ ಗುಣ ಸ್ವಭಾವಗಳು ಹೇಗಿರುತ್ತದೆ ಎಂಬುದರ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಈಗಾಗಲೇ ತಿಳಿಸಿರುವ ಹಾಗೆ ಕುಂಭ ರಾಶಿಯ ಮಹಿಳೆಯರ ಗುಣ ಸ್ವಭಾವ ಇತರರಿಗಿಂತಲು ವಿಭಿನ್ನವಾಗಿರುತ್ತದೆ ಹೀಗಾಗಿ

ಇವರು ತಮ್ಮ ಸ್ನೇಹ ಬಳಗವನ್ನು ಆಯ್ಕೆ ಮಾಡಿಕೊಳ್ಳುವಲ್ಲಿಯೂ ವಿಶಿಷ್ಟ ರೀತಿಯ ಆಯ್ಕೆಗಳನ್ನು ಹೊಂದಿರುತ್ತಾರೆ ಅದರಂತೆ ಈಗ ಕುಂಭ ರಾಶಿಯ ಮಹಿಳೆಯರ ಆಯ್ಕೆಯ ಕುರಿತು ಒಂದೊಂದೇ ಅಂಶವನ್ನು ತಿಳಿಯುತ್ತಾ ಹೋಗೋಣ ಕುಂಭ ರಾಶಿಯ ಮಹಿಳೆಯರು ಯಾವುದೇ ವಯಸ್ಸಿನ ವ್ಯಕ್ತಿಗಳೊಂದಿಗು ಸುಲಭಕ್ಕೆ ಸ್ನೇಹಿತರಾಗಬಲ್ಲವರಾಗಿರುತ್ತಾರೆ ಇವರಿಗಿರುವ ಕಿರಿ ಸ್ವಭಾವದಿಂದಾಗಿ ಹಿರಿಯ ವಯಸ್ಸಿನವರಾಗಿರಲಿ ಅಥವ ಕಿರಿಯವಯಸ್ಸಿನವರಾಗಿರಲಿ ಸುಲಭಕ್ಕೆ ಅವರೊಂದಿಗೆ ಬೆರೆತುಕೊಳ್ಳುತ್ತಾರೆ ಅದರಲ್ಲೂ ಕುಂಭ ರಾಶಿಯ ಮಹಿಳೆಯರು ತಾವೇ ಮುಂದಾಗಿ ಅವರ ಮುಂದೆ ಹಸ್ತ ಚಾಚುವ

ಮೂಲಕ ಸ್ನೇಹವನ್ನು ಸಂಪಾದಿಸಿಕೊಳ್ಳುತ್ತಾರೆ ಇದರ ನಂತರದಲ್ಲಿ ಇವರಲ್ಲಿರುವ ಮತ್ತೊಂದು ಗುಣ ಸ್ವಭಾವವೆಂದರೆ ಕುಂಭ ರಾಶಿಯ ಮಹಿಳೆಯರು ಯಾರನ್ನಾದರೂ ತಮ್ಮತ್ತಾ ಆಕರ್ಷಿಸುವಂತಹ ಗುಣವನ್ನು ಹೊಂದಿರುತ್ತಾರೆ ಅದರಲ್ಲೂ ಇವರು ನೋಡಲು ಕೂಡ ಅತ್ಯಂತ ಆಕರ್ಷಣೀಯವಾಗಿರುತ್ತಾರೆ ಇದೇ ಕಾರಣಕ್ಕಾಗಿ ಇವರತ್ತ ಬಹುತೇಕರು ಆಕರ್ಷಿತರಾಗುತ್ತಾರೆ ಹೀಗೆ ಆಕರ್ಷಿತರಾಗಿ ತಮ್ಮ ಕಡೆ ಬರುವವರೆಲ್ಲರಿಗೂ ಇವರು ಸ್ನೇಹಿತರಾಗುವ ಹಕ್ಕನ್ನು ನೀಡುವುದಿಲ್ಲ ಕಾರಣ ಇವರು ಸ್ವತಂತ್ರ ಪ್ರಿಯರು ಆಗಿರುವುದರೊಂದಿಗೆ ತಮ್ಮ ಮನಸ್ಸಿಗೆ ಇಷ್ಟವಾಗಿದ್ದನ್ನು ಮಾಡುವ ಮತ್ತು ತಮ್ಮ ಮನಸ್ಸಿಗೆ ಇಷ್ಟವಾಗುವವರನ್ನು ಮಾತ್ರ ಸ್ನೇಹಿತರಾಗಿ ಆಯ್ಕೆ ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ

ಒಂದೊಮ್ಮೆ ಇವರನ್ನು ಯಾರಾದರೂ ಟೀಕಿಸುತ್ತರಾದರೆ ಖಂಡಿತ ಅವರೊಂದಿಗೆ ಸಮಯ ವ್ಯತಿತ ಮಾಡಲು ಇವರು ಇಷ್ಟಪಡುವುದಿಲ್ಲ ಅಂದರೆ ಇವರು ಮಾಡುವ ಕಾರ್ಯಗಳಲ್ಲಿ ಸುಖಾ ಸುಮ್ಮನೆ ಯಾರಾದರೂ ಟೀಕಿಸುತ್ತಾರಾದರೆ ಖಂಡಿತ ಇವರೊಂದಿಗೆ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಇನ್ನು ಇದರ ನಂತರದಲ್ಲಿ ಕುಂಭ ರಾಶಿಯ ಮಹಿಳೆಯರಲ್ಲಿರುವ ಮತ್ತೊಂದು ವಿಶೇಷ ಗುಣ ಸ್ವಭಾವವೆಂದರೆ ಅದು ಇವರ ಆಕರ್ಷಣೀಯ ಮಾತುಗಾರಿಕೆ ಹೌದು ಕುಂಭ ರಾಶಿಯ ಮಹಿಳೆಯರ ಮಾತುಗಳು ಸದಾ ಆಕರ್ಷಣೀಯವಾಗಿ ಇರುತ್ತವೆ ಹಾಗಾಗಿ ಅನೇಕರು ಇವರ ಮಾತುಗಳಿಗೆ ವಿಪರೀತ ಪ್ರಭಾವಿತರಾಗುತ್ತಾರೆ ಕುಂಭ ರಾಶಿಯ ಮಹಿಳೆಯರ ಮಾತುಗಾರಿಕೆ ಶೈಲಿಯೆ ಅವರಿಗೆ ಆಭರಣವೆಂದು ಹೇಳಲಾಗುತ್ತದೆ ಇವರೊಂದಿಗೆ ಮಾತನಾಡುವ ಪ್ರಕ್ರಿಯೆಯು ಬೇರೆಯವರೊಂದಿಗೆ ಅತ್ಯಂತ ಸಹಜವಾದ ರೀತಿಯಲ್ಲಿ ಕಂಡುಬರುತ್ತದೆ ಅಂದರೆ ಇವರು ತಿರುಗ ಮುರುಗ ಮಾಡಿ ಮಾತನಾಡುವುದಿಲ್ಲ ಏನೇ ಮಾತನಾಡುವುದಿದ್ದರು ಅದನ್ನು ನೇರವಾಗಿ ಸ್ವಂತವಾಗಿ ಮತ್ತು ಇತರರಿಗೆ ಅರ್ಥವಾಗುವ ರೀತಿಯಲ್ಲಿ ಮಾತನಾಡುತ್ತಾರೆ

ಹೀಗಾಗಿ ಇವರು ತಮ್ಮ ಮಾತನಾಡುವ ಶೈಲಿಯಿಂದಲೇ ಇತರರನ್ನು ಆಕರ್ಷಿತರನ್ನಾಗಿ ಮಾಡುತ್ತಾರೆ ಇವರು ತಮ್ಮ ಮಾತುಗಳನ್ನು ಎಷ್ಟು ಸುಂದರ ರೀತಿಯಲ್ಲಿ ಇನ್ನೊಬ್ಬರ ಮುಂದೆ ಪ್ರಸ್ತಾಪಿಸುತ್ತಾರೋ ಅಷ್ಟೇ ತನ್ಮಯತೆಯಿಂದ ಇನ್ನೊಬ್ಬರು ಆಡುವ ಮಾತುಗಳನ್ನು ಕೇಳಿಸಿಕೊಳ್ಳುವ ಸ್ವಭಾವವನ್ನು ಕೂಡ ಹೊಂದಿರುತ್ತಾರೆ ಹೀಗಾಗಿ ಬೇರೆಯವರಿಗೆ ಇವರ ವರ್ತನೆ ಅತ್ಯಂತ ಆಪ್ತವೆನಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.