ಕೋಟೆ ಮಲ್ಲೇಶ್ವರ ದೇವಸ್ಥಾನ ಬಳ್ಳಾರಿ
ನಮಸ್ಕಾರ ಸ್ನೇಹಿತರೆ, ನಮ್ಮ ಕನ್ನಡ ನಾಡಿನ ಗಡಿ ಜಿಲ್ಲೆಗಳಲ್ಲಿ ಬಹಳ ಪ್ರಸಿದ್ಧವಾದಂತಹ ಜಿಲ್ಲೆ ಬಳ್ಳಾರಿ ಜಿಲ್ಲೆ ಈ ಬಳ್ಳಾರಿ ವಿಜಯನಗರ ಸಾಮ್ರಾಜ್ಯದ ಒಂದು ಆಡಳಿತದ ಅವಧಿಯಲ್ಲಿ ವೈಭವದಿಂದ ಮೆರೆದಂತಹ ನಾಡಾಗಿತ್ತು ಗಡಿಭಾಗದಲ್ಲಿರುವಂತಹ ಬಳ್ಳಾರಿಯು ಬಹುಭಾಷಿಕರ ತಾಣವಾಗಿ ಸಾಂಸ್ಕೃತಿಕ ಸೌಹಾರ್ದತೆಯಿಂದ ಮೆರೆಯುತ್ತದೆ .
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದಂತಹ ಹಂಪಿಯು ಬಳ್ಳಾರಿಯಲ್ಲೇ ಇದ್ದು ವಿಶ್ವ ವಿಕ್ಯಾತಿಯನ್ನು ಪಡೆದುಕೊಂಡಿದೆ ಬಳ್ಳಾರಿ ಹಲವಾರು ಶರಣರನ್ನು ನಮ್ಮ ಸಮಾಜಕ್ಕೆ ನೀಡಿದ ಪವಿತ್ರ ಭೂಮಿಯು ಸಹ ಹೌದು ಪಾಳೇಗಾರ ಹನುಮಂತ ನಾಯಕರಿಂದ ನಿರ್ಮಿತಗೊಂಡು ಫ್ರೆಂಚ್ ವಾಸ್ತುಶಿಲ್ಪಿಯ ನಿರ್ದೇಶನದಂತೆ ಹೈದರಾಲಿಯಿಂದ ಮರು ನಿರ್ಮಿತಗೊಂಡಿತ್ತು.
ಬಳ್ಳಾರಿಯ ಕೋಟೆ ಅದ್ಭುತ ವಾಸ್ತುಶಿಲ್ಪಕ್ಕೆ ಉದಾಹರಣೆ ಬಳ್ಳಾರಿ ಪ್ರಸ್ತುತ ಕಬ್ಬಿಣ ಅದಿರುಗಳ ನಿಕ್ಷೇಪಗಳಿಗೆ ಬಹಳ ಪ್ರಸಿದ್ಧಿಯನ್ನು ಪಡೆದಿದೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಹಿಸುವ ತುಂಗಭದ್ರ ನದಿ ನಮ್ಮ ರಾಜ್ಯಕ್ಕೂ ಮತ್ತು ಪರ ರಾಜ್ಯಕ್ಕೂ ಜೀವನಾಡಿಯಾಗಿದೆ ಇಂತಹ ಬಳ್ಳಾರಿಯ ಹೆಸರಿಗೆ ಮೂಲ ಎಂದರೆ ಅದು ಒಂದು ಶಿವ ದೇಗುಲ ಈ ದೇಗುಲದಲ್ಲಿರುವಂತಹ
ಶಿವಲಿಂಗ ಅಂತಿಂತಹ ಶಿವಲಿಂಗವಲ್ಲ ಶರಣರೊಬ್ಬರ ಭಕ್ತಿಗೆ ಮೆಚ್ಚಿ ಅವರು ದವಸ ಧಾನ್ಯಗಳನ್ನು ಅಳೆಯಲು ಬಳಸುತ್ತಿದ್ದ ಸೇರಿನಲ್ಲಿ ಉದ್ಭವ ಕೊಟ್ಟ ಅಸಮಾನ್ಯ ಶಿವಲಿಂಗವಿದು ಈ ಒಂದು ವಿಶೇಷ ದೇಗುಲವೇ ಬಳ್ಳಾರಿಯ ಅಧಿದೇವರಾದ ಕೋಟೆ ಮಲ್ಲೇಶ್ವರ ದೇವಾಲಯ ಬಳ್ಳಾರಿಯ ಕೋಟೆ ಪ್ರದೇಶದಲ್ಲಿ ಪುರಾತನವಾದಂತಹ ಮಲ್ಲೇಶ್ವರ ದೇವಾಲಯ ಅಸ್ತಿತ್ವವಿದೆ .
ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನವು ಪೂರ್ವಾಭಿಮುಖವಾಗಿತ್ತು ಸುತ್ತಲೂ ಕೋಟೆಯ ಗೋಡೆಗಳಿಂದ ಆವೃತವಾಗಿದೆ ಬಳ್ಳಾರಿಯ ಜನರ ಆರಾಧ್ಯ ದೈವ ಈ ಕೋಟೆಯ ಮಲ್ಲಯ್ಯ ಅಥವಾ ಕೋಟೆಯ ಮಲ್ಲೇಶ್ವರ ಸ್ವಾಮಿ ಬಳ್ಳಾರಿಯ ಜನರು ಯಾವುದೇ ಹೊಸ ಕಾರ್ಯಗಳನ್ನು ಆರಂಭಿಸುವ ಮುನ್ನ ಬಳ್ಳಾರಿಯ ಅಧಿದೇವತೆಯಾದ ಕನಕ ದುರ್ಗಮ್ಮನವರೊಂದಿಗೆ ಆರಾಧ್ಯ ದೈವರಾದ ಕೋಟೆ ಮಲ್ಲಯ್ಯರವರಿಗೂ ಸಹ ತಪ್ಪದೇ ಪೂಜೆಯನ್ನು ಸಲ್ಲಿಸುತ್ತಾರೆ ಕೋಟೆ ಮಲ್ಲೇಶ್ವರರವರ ಹಿನ್ನೆಲೆ ಬಹಳ ಕುತೂಹಲಕರವಾಗಿದೆ.
ಈ ಬಳ್ಳಾರಿಯ ಸಮೀಪ ಪುಟ್ಟ ಗ್ರಾಮ ಕೋಳೂರಿನಲ್ಲಿ ಬಸವಾದಿ ಶರಣರ ಸಮಕಾಲಿನವರಾದಂತಹ ಮಲ್ಲಯ್ಯ ಎಂಬ ಶಿವಶರಣರು ವಾಸಿಸುತ್ತಿದ್ದರು ದವಸ ಧಾನ್ಯಗಳನ್ನೆಲ್ಲ ಗ್ರಾಮಕ್ಕೆ ತೆಗೆದುಕೊಂಡು ತೆರಳಿ ಮಾರಾಟ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದರು ಮಲ್ಲಯ್ಯನವರು ದವಸ ಧಾನ್ಯಗಳ ವ್ಯಾಪಾರ ಮಾಡುತ್ತಿದ್ದರಿಂದ ತಾವು ವ್ಯಾಪಾರ ಮಾಡುತ್ತಿರುವಂತಹ ಸ್ಥಳಗಳಿಗೆಲ್ಲ ತಮ್ಮೊಂದಿಗೆ ಸೇರುವ ಬಳ್ಳವನ್ನು ತೆಗೆದುಕೊಂಡು ತೆರಳುತ್ತಿದ್ದರು.
ತಾವು ಹೋದಾಗೆಲ್ಲ ಶಿವ ದೇವಾಲಯಕ್ಕೆ ತೆರಳಿ ಶಿವನಿಗೆ ನೈವೇದ್ಯವನ್ನು ಮಾಡಿ ತಾವು ಊಟವನ್ನು ಮಾಡುತ್ತಿದ್ದರು ಅವರು ಶಿವನ ದೇವಾಲಯಕ್ಕೆ ತೆರಳಿ ನೈವೇದ್ಯ ಮಾಡಲು ಸಾಧ್ಯವಾಗದ ದಿನದಂದು ಅವರು ಉಪವಾಸವೇ ಇರುತಿದ್ದರು ಇಂತಹ ಶಿವಶರಣರು ವಯೋ ವೃದ್ಧರಾದಾಗ ದೃಷ್ಟಿ ದೋಷ ಅವರಿಗೆ ಉಂಟಾಯಿತು ಹಾಗಾಗಿ ಅವರಿಗೆ ಸಹಾಯ ಮಾಡಲು ಅವರ ಅಳಿಯ ರಾಮಣ್ಣ ಅವರ ಜೊತೆಗೆ ಇರುತ್ತಿದ್ದರು
ಒಮ್ಮೆ ಬಳ್ಳಾರಿಗೆ ವ್ಯಾಪಾರ ಕೇಂದ್ರ ಆಗಮಿಸಿದಾಗ ಊಟದ ಸಮಯವಾಗಿತ್ತು ಆದರೆ ನೈವೇದ್ಯ ಮಾಡಲು ಅವರಿಗೆ ಶಿವಲಿಂಗವೇ ದೊರೆಯಲಿಲ್ಲ ಆಗ ವಯೋ ವೃದ್ಧರಾದ ತಮ್ಮ ಮಾವನವರು ಉಪವಾಸವಿರಬಾರದೆಂದು ರಾಮಣ್ಣನವರು ಉಪಾಯವೊಂದನ್ನು ಮಾಡುತ್ತಾರೆ ಧಾನ್ಯವನ್ನು ಅಳತೆ ಮಾಡಲು ತಂದಿದ್ದ ಒಂದು ಬಳ್ಳವನ್ನೇ ಸಮತಟ್ಟಾದ ಬಂಡೆಯ ಮೇಲೆ ಊರಲಾಗಿಟ್ಟಿ ಆ ಬಳ್ಳಕ್ಕೆ ಶಿವಲಿಂಗಕ್ಕೆ ವಿಭೂತಿ ಪುಷ್ಪಗಳಿಂದ ಸಿಂಗರಿಸಿ ತಮ್ಮ ಮಾವನನ್ನು ನೈವೇದ್ಯ ಮಾಡಲು ಅವರು ಕರೆಯುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512