ನಿಮ್ಮ ಅಗೈನಲ್ಲಿ ಇರುವ ಸೂರ್ಯ ರೇಖೆಯ ನಿಜವಾದ ಸತ್ಯ ತಿಳಿಯಿರಿ!

0 38,171

ಅಂಗೈಯಲ್ಲಿ ಇರುವ ಅನೇಕ ರೇಖೆಗಳು ಮತ್ತು ಗುರುತುಗಳು ವ್ಯಕ್ತಿಯ ಶಿಕ್ಷಣ,ಉದ್ಯೋಗ, ಮದುವೆ, ಸಂಪತ್ತು, ಸಂತನಾದ ಕುರಿತು ತಿಳಿಸುತ್ತವೆ. ಈ ಅಂಗೈ ರೇಖೆಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಅಂಗೈ ರೇಖೆ ಶಾಸ್ತ್ರ ಎಂದು ಹೇಳುತ್ತಾರೆ. ಅಗೈಯಲ್ಲಿ ಇರುವ ಅನೇಕ ರೇಖೆಗಳಲ್ಲಿ ಸೂರ್ಯ ರೇಖೆಯನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಗೈ ಶಾಸ್ತ್ರದಲ್ಲಿ ಸೂರ್ಯ ರೇಖೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.ಈ ರೇಖೆಗಳು ಬಲವಾಗಿ ಇದ್ದಾರೆ ಉದ್ಯೋಗ, ವ್ಯವಹಾರದಲ್ಲಿ ಆಗಲಿ ಉನ್ನತ ಅಭಿವೃದ್ಧಿಯನ್ನು ಕಾಣುತ್ತಾರೆ ಎಂದು ಅಗೈ ಶಾಸ್ತ್ರ ಹೇಳುತ್ತದೆ.ವಿವಿಧ ರೀತಿಯ ಸೂರ್ಯ ರೇಖೆಗಳು ಏನನ್ನು ತಿಳಿಸುತ್ತವೆ ಹಾಗೂ ಸೂರ್ಯ ರೇಖೆಯ ಅರ್ಥವೇನು ಎಂದರೆ,

ಸೂರ್ಯ ರೇಖೆಯೂ ಉಂಗುರ ಬೆರಳಿನ ಕೆಳಗೆ ಇದ್ದಾರೆ ಅದನ್ನು ಸೂರ್ಯ ಪರ್ವತ ಎಂದು ಕರೆಯಲಾಗುತ್ತದೆ. ಅಗೈ ಶಾಸ್ತ್ರದ ಪ್ರಕಾರ ಸೂರ್ಯ ರೇಖೆಯು ತುಂಬಾ ಸ್ಪಷ್ಟವಾಗಿ ಇದ್ದರೆ ಅದರ ಮೇಲೆ ಯಾವುದೇ ಅಡ್ಡ ಅಥವಾ ಉದ್ದ ರೇಖೆಗಳು ಇಲ್ಲದಿದ್ದರೆ ವ್ಯಕ್ತಿಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ. ಅದು ಯಾವುದೇ ಕೆಲಸ ವ್ಯವಹಾರ ಆಗಲಿ ಅವರ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಪಡೆಯುತ್ತಾರೆ.

ಇನ್ನು ಅಸ್ತ ಶಾಸ್ತ್ರದ ಪ್ರಕಾರ ಸೂರ್ಯ ಪರ್ವತವು ಸ್ವಚ್ಛವಾಗಿ ತಿಳಿಯಾಗಿ ಕಂಡರೆ ಆ ವ್ಯಕ್ತಿಯು ಆಡಳಿತ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ. ವ್ಯವಹಾರ ಕ್ಷೇತ್ರದಲ್ಲೂ ಇವರು ದೊಡ್ಡ ಹೆಸರು ಪಡೆಯುವವರು.

ಸೂರ್ಯ ಪರ್ವತದ ಮೇಲೆ ತ್ರಿಕೋನ ಒಂದು ರೂಪಗೊಂಡಿದ್ದರೆ ವ್ಯಕ್ತಿಯು ಕೆಲಸದಲ್ಲಿ ಉನ್ನತ ಶ್ರೇಣಿ, ಪ್ರತಿಷ್ಠೆ ಹಾಗೂ ಆಡಳಿತಾತ್ಮಕ ಪ್ರಯೋಜನವನ್ನು ಪಡೆಯುವನು ಎಂಬ ನಂಬಿಕೆಯೂ ಸಹ ಇದೆ.

ಇನ್ನು ಅಸ್ತ ರೇಖೆಯ ಶಾಸ್ತ್ರದ ಪ್ರಕಾರ ಯಾರ ಅಗೈಯಲ್ಲಿ ಸೂರ್ಯ ರೇಖೆಯೂ ದಪ್ಪವಾಗಿ ಇರುತ್ತದೆಯೋ ಅಥವಾ ಅರ್ಧ ತುಂಡು ಆದಂತೆ ಇದ್ದರೆ ಅದು ವ್ಯಕ್ತಿಯ ಸ್ವಭಾವವನ್ನು ಸೂಚಿಸುತ್ತದೆ.ಸೂರ್ಯ ರೇಖೆಯೂ ಹೀಗೆ ಇದ್ದಾರೆ ವ್ಯಕ್ತಿಯು ಆಲೋಚನೆಗಳಲ್ಲಿ ಶೂನ್ಯ ಆಗಿರುತ್ತಾನೆ ಎಂದು ಹೇಳಲಾಗಿದೆ.

ಸೂರ್ಯ ರೇಖೆಯೂ ಶನಿ ಪರ್ವತದ ಕಡೆಗೆ ವಾಲುವಂತಿದ್ದಾರೆ ವ್ಯಕ್ತಿಯು ಆಡಳಿತಾತ್ಮಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಾನೆ. ಇನ್ನು ಅಸ್ತ ರೇಖೆ ಶಾಸ್ತ್ರದ ಪ್ರಕಾರ ವ್ಯಕ್ತಿಯು ಸೂರ್ಯ ರೇಖೆಯ ಮೇಲೆ ಶಿಲುಬೆಯಂತಹ ರಚನೆಗಳು ಇದ್ದಾರೆ ಅದು ಶುಭ ಎಂದು ಪರಿಗಣಿಸಲಾಗಿದೆ.ಇಂತಹ ಜನರು ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡುತ್ತಾರೆ.ಸ್ವಂತ ಪರಿಶ್ರಮದಿಂದಲೇ ಮುಂದುವರೆಯುತ್ತಾರೆ.

ಸೂರ್ಯ ಪರ್ವತ ಹಾಗೂ ಬುಧ ಪರ್ವತ ಒಟ್ಟಿಗೆ ಸಂಯೋಜಿಸಿದ್ದಾರೆ ಅದು ಶುಭವಾಗಿರುತ್ತದೆ. ಈ ರೇಖೆ ಇರುವ ವ್ಯಕ್ತಿಯು ಉತ್ತಮವಾಗಿ ಯಶಸ್ವಿ ಉದ್ಯಮಿ ಅಥವಾ ಉನ್ನತ ಆಡಳಿತ ಹುದ್ದೆಯನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ಹಣವನ್ನು ಹೆಚ್ಚು ಸಂಪಾದಿಸಲು ಬಯಸುತ್ತಾರೆ ಎಂದು ಹೇಳಲಾಗಿದೆ.

ಇನ್ನು ಅಂಗೈಯಲ್ಲಿ ಎರಡು ನೇರ ಸೂರ್ಯ ರೇಖೆಗಳ ರಚನೆ ಇದ್ದಾರೆ ಅದನ್ನು ಬಹಳ ಶುಭ ಎಂದು ಪರಿಗಣಿಸಲಾಗಿದೆ. ಇಂತಹ ವ್ಯಕ್ತಿಗಳ ಕೈಯಲ್ಲಿ ಸಂಪತ್ತು, ವೈಭವ, ಗೌರವದ ಕೊರತೆ ಇರುವುದಿಲ್ಲ.ಇಂತಹ ವ್ಯಕ್ತಿಗಳು ಬಹಳ ಅದೃಷ್ಟವಂತರು. ಕೆಲವು ಸೂರ್ಯ ರೇಖೆಯು ಅಗೈ ಮಧ್ಯದಿಂದ ಆರಂಭವಾಗಿ ಸೂರ್ಯ ಪರ್ವತವನ್ನು ಸಂಧಿಸುವಂತೆ ಇದ್ದರೆ ಈ ವ್ಯಕ್ತಿಗಳು ಅನಿರೀಕ್ಷಿತ ಸಂಪತ್ತನ್ನು ಪಡೆಯುತ್ತಾರೆ ಹಾಗೂ ಅದೃಷ್ಟವಂತರು ಆಗುತ್ತಾರೆ. ಇಂಥವರು ಜೀವನದಲ್ಲಿ ದೈಹಿಕ ಹಾಗೂ ಭೌತಿಕ ಆನಂದವನ್ನು ಸಹ ಪಡೆಯುತ್ತಾರೆ.

Leave A Reply

Your email address will not be published.