ಖರ್ಜೂರ ಈ ಕಾಯಿಲೆ ಇದ್ದವರು ದಿನ ಒಂದು ತಿನ್ನಿ ಯಾಕೆಂದರೆ

Recent stories

ಖರ್ಜೂರ ಈ ಕಾಯಿಲೆ ಇದ್ದವರು ದಿನ ಒಂದು ತಿನ್ನಿ ಯಾಕೆಂದರೆ

ಮಾರುಕಟ್ಟೆಯಲ್ಲಿ ಒಣ ಖರ್ಜೂರ ಮತ್ತು ಹಸಿ ಕರ್ಜೂರ ಸಿಗುತ್ತದೆ ಆದರೆ ಜನರಿಗೆ ಯಾವುದು ಆರೋಗ್ಯಕರ ಎಂದು ತಿಳಿದಿಲ್ಲ ವೈದ್ಯರ ಪ್ರಕಾರ ಒಣ ಖರ್ಜೂರಗಳಿಗೆ ಹೋಲಿಸಿದರೆ ಹಸಿ ಖರ್ಜೂರ ಒಳ್ಳೆಯ ಪ್ರಮಾಣದಲ್ಲಿ ಆರೋಗ್ಯಕ್ಕೆ ಲಾಭವನ್ನು ಒದಗಿಸುತ್ತದೆ ಖರ್ಜೂರದಲ್ಲಿ ಹೇರಳವಾದ ನಾರಿನಂಶ ಇದೆ ಇದರಿಂದ ಮನುಷ್ಯನ ದೇಹಕ್ಕೆ ಕರಗುವ ಮತ್ತು ಕರಗದ ನಾರಿನಂಶ ಸಿಗುತ್ತದೆ ಇದರಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ ಉದಾಹರಣೆಗೆ ಹೊಟ್ಟೆ ಉಬ್ಬರ,ಅಜೀರ್ಣತೆ,ಮಲಬದ್ಧತೆ ಮತ್ತು ಎದೆ ಉರಿ ಸಮಸ್ಯೆಗಳು ಮಾಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಒಣ ಖರ್ಜೂರಗಳಿಗೆ ಹೋಲಿಸಿದರೆ ಹಸಿ ಖರ್ಜೂರ ತನ್ನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿದೆ ವೈದ್ಯರ ಪ್ರಕಾರ ಮನುಷ್ಯನಿಗೆ ಅಗತ್ಯವಿರುವ ಮೂಳೆಗಳಿಗೆ ಹಾಗೂ ಮಾಂಸಖಂಡಗಳಿಗೆ ಅಭಿರುದ್ದಿದಾಯಕವಾಗಿರುವ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಇದರಲ್ಲಿ ಹೆಚ್ಚಾಗಿ ಸಿಗುತ್ತದೆ ಸಂಜೆಯ ವೇಳೆ ಹಸಿ ಕರ್ಜುರ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು ತಾಜಾವಾಗಿ ಮಾರ್ಕೆಟ್ಗೆ ಬಂದಿರುವ ಒಣ ಖರ್ಜೂರಗಳಲ್ಲಿ ಊಹೆಗು ಮೀರಿದ ವಿಟಮಿನ್ ಗಳು ಇರುತ್ತದೆ

ಉದಾಹರಣೆಗೆ ವಿಟಮಿನ್ ಬಿ ಸಿಕ್ಸ್ ಇವುಗಳಲ್ಲಿ ಹೆಚ್ಚಾಗಿ ಕಂಡು ಬರಲಿದ್ದು ಇದು ಚರ್ಮದ ಆರೋಗ್ಯಕ್ಕೆ ಅನುಕೂಲಕರವಾಗುವುದು ಮತ್ತು ಗುಂಗುರು ಕೂದಲಿನ ಸಮಸ್ಯೆಯನ್ನು ಪರಿಹರಿಸುತ್ತದೆ ಇದು ಮೆದುಳನ್ನು ಚುರುಕಾಗಿಸುತ್ತದೆ ಇನ್ನು ಖರ್ಜೂರ ತನ್ನಲ್ಲಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಸಂಜೆಯ ಸಮಯದಲ್ಲಿ ಸ್ನಾಕ್ಸ್ ರೀತಿ ಕರ್ಜೂರಗಳನ್ನು ತಿನ್ನುವುದರಿಂದ ಹೊಟ್ಟೆಯ ಹಸಿವು ಉಂಟಾಗುವುದಿಲ್ಲ ಮತ್ತು ದೇಹದಲ್ಲಿ ಇರುವಂತಹ ಕೊಬ್ಬು ಕರಗುತ್ತದೆ ಇನ್ನು ಕಡಿಮೆ ಗ್ಲೆಸಿಮಿಕ್ ಸೂಚ್ಯಂಕಗಳನ್ನು ಹೊಂದಿರುವ ಖರ್ಜೂರ ನಿಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ

ವಿಶೇಷವಾಗಿ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಆಗುವ ಮಾನಸಿಕ ಬದಲಾವಣೆಗಳಿಗೆ ಖರ್ಜುರ ಪರಿಹಾರವನ್ನು ನೀಡುತ್ತದೆ ಇನ್ನು ದೇಹದ ಮಾಂಸಖಂಡಗಳಿಗೆ ಬಲವನ್ನು ಕೊಡುವಲ್ಲಿ ಖರ್ಜೂರ ಸಹಾಯ ಮಾಡುತ್ತದೆ ಏಕೆಂದರೆ ಇದರಲ್ಲಿ ಪ್ರೋಟೀನ್ ಹೇರಳವಾಗಿದೆ ಸಣ್ಣ ಇರುವವರು ದಪ್ಪ ಆಗಲು ಹಾಲಿನ ಜೊತೆ ಹಸಿ ಖರ್ಜೂರವನ್ನು ಹಾಕಿಕೊಂಡು ಮಿಲ್ಕ್ ಶೇಕ್ ರೀತಿ ಮಾಡಿಕೊಂಡು ಕುಡಿಯಬಹುದು ಶಾಲೆಗೆ ಹೋಗುವ ಮಕ್ಕಳಿಗೆ ಇದು ಉತ್ತಮವಾದ ಎನರ್ಜಿ ಡ್ರಿಂಕ್ ಆಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *