ಕನಸಿನಲ್ಲಿ ಕಡಲೆಕಾಳು ಕಂಡರೆ!!! ನವಧಾನ್ಯ-6…

0 9

ಕನಸಿನಲ್ಲಿ ಕಡಲೆಕಾಳು ಕಂಡರೆ!!! ನವಧಾನ್ಯ-6…

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕಪ್ಪು ಕಡಲೆಕಾಳನ್ನು ನೋಡುತ್ತಿರುವ ತರನೋ ಅಥವ ತಿನ್ನುತ್ತಿರುವ ಹಾಗೆ ನೋಡಿದ್ದೆ ಆದರೆ ಇದು ಕೆಟ್ಟ ಕನಸಲ್ಲ ಹಾಗಂತ ತುಂಬಾ ಒಳ್ಳೆಯ ಕನಸು ಅಲ್ಲ ಮುಂಬರುವ ದಿನಗಳಲ್ಲಿ

ನೀವು ಯಾವುದೇ ವಿಷಯದಲ್ಲಾದರೂ ಗೆಲುವನ್ನು ಸುಲಭವಾಗಿ ಸಾಧಿಸುವಿರಿ ಆದರೆ ಕೆಲವು ಮಾನಸಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಸ್ವಲ್ಪ ಜಗಳಗಳನ್ನು ಅನುಭವಿಸಬೇಕಾಗುತ್ತದೆ ಆದರೆ ಇದೆಲ್ಲಾ ಆದ ನಂತರ ನೀವು ಖಂಡಿತವಾಗಿಯೂ ಗೆಲುವನ್ನು ಸಾಧಿಸುವಿರಿ ಎಂಬ ಅರ್ಥ ಸೂಚಿಸುತ್ತದೆ ಅದೇ ನಿಮ್ಮ ಕನಸಿನಲ್ಲಿ ಹಸಿ ಕಡಲೆಯನ್ನು ನೋಡಿದೆ ಆದರೆ ಇದು ತುಂಬಾ ಒಳ್ಳೆಯ ಸೂಚನೆ ಮುಂಬರುವ ದಿನಗಳಲ್ಲಿ ನಿಮಗೆ ದೊಡ್ಡ ಮಟ್ಟದ ದನ ಲಾಭ ಆಗಲಿದೆ ಎಂಬ ಅರ್ಥ ಸೂಚಿಸುತ್ತದೆ ಮುಂಬರುವ ದಿನಗಳಲ್ಲಿ ನೀವು ಇಷ್ಟಪಟ್ಟದ್ದನ್ನು ಪಡೆಯುವಿರಿ ಅದೇ ನಿಮ್ಮ ಕನಸಿನಲ್ಲಿ ಬಿಳಿ ಕಡಲೆಯನ್ನು ನೋಡಿದರೆ

ಅದನ್ನು ಕಾಬುಲ್ ಕಡಲೆಯಿಂದಲೂ ಸಹ ಕರೆಯುತ್ತಾರೆ ಮುಂಬರುವ ದಿನಗಳಲ್ಲಿ ಪ್ರಸ್ತುತ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದೆಯೋ ಅವೆಲ್ಲ ನಿವಾರಣೆಯಾಗುತ್ತದೆ ಎಂದು ಸೂಚಿಸುತ್ತದೆ ಆದರೆ ಆ ಸಮಸ್ಯೆಗಳು ದಿಡೀರ್ ಅಂತ ನಿವಾರಣೆ ಆಗುವುದಿಲ್ಲ ನಿಧಾನವಾಗಿ ನಿವಾರಣೆಯಾಗುತ್ತದೆ ಎಂದು ಸೂಚನೆ ನೀಡುತ್ತದೆ ಅದೇ ಕಾಬುಲ್ ಕಡಲೆಯನ್ನು ಅಡುಗೆ ಮಾಡುತ್ತಿರುವ ರೀತಿಯೋ ಅಥವಾ ನೀವು ತಿನ್ನುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳೆಲ್ಲ ದೂರ ಆಗುತ್ತದೆ ಎಂದು ಸೂಚಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.