ಕೈಬೆರಳುಗಳಲ್ಲಿ ಈ ತರದ ಇಟ್ಟುಕೊಂಡರೆ ಎಂತಹ ಆರೋಗ್ಯ ಸಮಸ್ಯೆ ಆದ್ರೂ ಮಟ್ಟು ಮಾಯವಾಗುತ್ತದೆ

0 4,351

ಕೈಬೆರಳುಗಳಲ್ಲಿ ಈ ತರದ ಇಟ್ಟುಕೊಂಡರೆ ಎಂತಹ ಆರೋಗ್ಯ ಸಮಸ್ಯೆ ಆದ್ರೂ ಮಟ್ಟು ಮಾಯವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಅಂಗೈನ ಆಕಾರ ಮತ್ತು ರೇಖೆಗಳ ಮೂಲಕ ಹಣ ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೋಡುವ ಮೂಲಕ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸವ ವಿಧಾನವನ್ನು ಸಾಮುದ್ರಿಕಾ ಶಾಸ್ತ್ರ ಎಂದು ಕರೆಯಲಾಗುತ್ತದೆ. ಈ ದಿನ ನಾವು ಅಂಗೈಯ ಗಾತ್ರ ಮತ್ತು ಪ್ರಕಾರದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಅಂಗೈಯ ಗಾತ್ರದ ಆಧಾರದ ಮೇಲೆ ಕೈಗಳನ್ನು 7ವಿಧಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಕೈಗಳ ಆಕಾರವು ಕೂಡಾ ವಿಶೇಷ ಗುಣಲಕ್ಷಣಗಳನ್ನು ಹೊಂದಿವೆ. ಇಲ್ಲಿರುವ ಮಾಹಿತಿಯನ್ನು ಆಧರಿಸಿ ನಿಮ್ಮ ಕೈಯ ಗಾತ್ರ ಹೇಗಿದೆ, ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿರಲಿದೆ ಎನ್ನುವುದನ್ನು ತಿಳಿದುಕೊಳ್ಳಿ. ಇಂತಹ ಕೈ ತುಂಬಾ ಚಿಕ್ಕದಾಗಿರುತ್ತದೆ ಹಾಗೂ ದಪ್ಪವಾಗಿರುತ್ತದೆ. ಈ ರೀತಿಯ ಕೈಯ ಅಂಗೈಯಲ್ಲಿ ರೇಖೆಗಳು ತುಂಬಾ ಚಿಕ್ಕದಾಗಿರುತ್ತದೆ. ಒರಟಾಗಿ, ಗಡುಸಾಗಿ ಹಾಗೂ ಗಟ್ಟಿಯಾಗಿರುತ್ತದೆ. ಇಂತಹ ಕೈಯ ಬೆರಳುಗಳು ಕೂಡಾ ಅಸಮ ಆಕಾರದಲ್ಲಿರುತ್ತದೆ. ಹೆಬ್ಬೆರಳು ಪುಟ್ಟದಾಗಿ, ದಪ್ಪವಾಗಿರುತ್ತದೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಇಂತಹ ಕೈಗಳನ್ನು ಹೊಂದಿರುವ ಜನರು ಯಶಸ್ಸನ್ನು ಸಾಧಿಸುವುದು ವಿರಳ. ಸ್ವಭಾವತಃ ಬುದ್ಧಿವಂತರು ಹಾಗೂ ಅವಕಾಶವಾಗಿಗಳು. ಒರಟುತನ ಹಾಗೂ ಇನ್ನೊಬರನ್ನು ಅನುಕರಣೆ ಮಾಡುವುದು ಇವರ ಕೆಟ್ಟ ಗುಣಗಳಾಗಿರುತ್ತದೆ. ಕೆಲವರು ಅನೇಕಬಾರಿ ಸರಿಯಾದ ದಾರಿಯಲ್ಲಿ ಹೋಗದೇ ಅಡ್ಡದಾರಿ ಹಿಡಿಯುತ್ತಾರೆ, ಅಪರಾಧಗಳನ್ನು ಮಾಡುತ್ತಾರೆ.

ಈ ರೀತಿಯ ಕೈ ಸ್ವಲ್ಪ ಉದ್ದವಾಗಿದ್ದು, ಗಟ್ಟಿಯಾಗಿರುತ್ತದೆ, ಕೈಯ ತುದಿಯು ಹಗುರವಾದಂತಿರುತ್ತದೆ. ಈ ಕೈಯ ಬೆರಳುಗಳು ಉದ್ದವಾಗಿದ್ದು, ಚಪ್ಪಟೆಯಾಗಿರುತ್ತದೆ. ಕೈ ಬೆರಳಿನಲ್ಲಿರುವ ಪರ್ವತ ರೇಖೆಗಳು ಹುಗಿದುಹೋದಂತಿರುತ್ತದೆ. ಇಂತಹ ಕೈಯು ವಿಸ್ತಾರವಾಗಿದ್ದು, ಅಗಲವಾಗಿರುತ್ತದೆ. ಈ ರೀತಿಯ ಕೈಗಳುಳ್ಳ ವ್ಯಕ್ತಿಗಳು ಸ್ವಾವಲಂಬಿಗಳು ಮತ್ತು ಸದ್ಗುಣವಂತರು. ಇಂತಹ ವ್ಯಕ್ತಿಗಳು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ವಹಿಸುತ್ತಾರೆ, ಹಾಗೂ ಶ್ರದ್ಧೆಯಿಂದ ಯೋಚಿಸುತ್ತಾರೆ. ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸನ್ನು ಪಡೆಯುತ್ತಾರೆ. ಇಂತಹ ಜನರು ವೈದ್ಯರು, ಇಂಜಿನಿಯರ್‌ಗಳು ಮತ್ತು ದೊಡ್ಡ ನಟರಾಗುತ್ತಾರೆ. ಇಂತಹ ಕೈಗಳಲ್ಲಿ ಬೆರಳುಗಳು ಉದ್ದವಾಗಿದ್ದು ಸಮಕೋನದಲ್ಲಿರುತ್ತದೆ. ಇವರ ಉಗುರುಗಳು ಸಣ್ಣ ಗಾತ್ರದಲ್ಲಿದ್ದು, ಚೌಕಾಕಾರದಲ್ಲಿರುವುದು. ಇವರ ಅಂಗೈಯ ಉದ್ದ ಮತ್ತು ಅಗಲ ಸಮಾನವಾಗಿರುತ್ತದೆ. ಇಂತವರು ಸಾತ್ವಿಕ ಸ್ವಭಾವದ ಜನರು ಮತ್ತು ಉದ್ಯಮಿಗಳಾಗಿರುತ್ತಾರೆ. ಇಂತಹ ವ್ಯಕ್ತಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಇವರು ಕಠಿಣ ಪರಿಶ್ರಮದಿಂದಲೇ ಸಂಪತ್ತನ್ನು ಪಡೆಯುತ್ತಾರೆ. ವ್ಯವಾಹಾರಿಕ ದೃಷ್ಟಿಕೋನವುಳ್ಳ ಇವರು ವಿಷಯಗಳ ಬಗ್ಗೆ ಮೌಲ್ಯವನ್ನು ವಹಿಸುತ್ತಾರೆ. ಕೆಲವೊಮ್ಮೆ ಇವರು ಮೊಂಡುತನದಿಂದ ವರ್ತಿಸಬಹುದು. ಆದರೆ ಕೆಲವೊಮ್ಮೆ ಇದೇ ಹಠದಿಂದ ಪ್ರಯೋಜನವನ್ನು ಪಡೆಯುತ್ತಾರೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.