ಕಾಗೆಯು ತಲೆಯನ್ನು ಮುಟ್ಟಿದರೆ ಏನು ಅರ್ಥ
ಕಾಗೆಯು ತಲೆಯನ್ನು ಮುಟ್ಟಿದರೆ ಏನು ಅರ್ಥ
ಹಿಂದೂ ಧರ್ಮದಲ್ಲಿ ಕಾಗೆಯನ್ನು ಯಮನ ಸಂದೇಶ ವಾಹಕ ಎಂದು ಪರಿಗಣಿಸಲಾಗಿದೆ ಕಾಗೆಯೂ ಜಗತ್ತಿನಲ್ಲಿ ನಡೆಯುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆ ಮಾಹಿತಿಯನ್ನು ಎಲ್ಲದಕ್ಕೂ ಮೊದಲೇ ನೀಡುತ್ತದೆ ಶಕುನ ಶಾಸ್ತ್ರದಲ್ಲಿ ಕಾಗೆಯ ಬಗ್ಗೆ ಶುಭ ಮತ್ತು ಅಶುಭಗಳನ್ನು ನೀಡಲಾಗಿದೆ ಮೊದಲನೆಯದಾಗಿ ಉತ್ತರ ದಿಕ್ಕಿನಿಂದ ಕಾಗೆಯ ಧ್ವನಿ ಶಕುನ ಶಾಸ್ತ್ರದ ಪ್ರಕಾರ ಮಧ್ಯಾಹ್ನದ ಸಮಯದಲ್ಲಿ ಕಾಗೆಯ ಧ್ವನಿ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಕೇಳಿದರೆ ಅದನ್ನು ಶುಭ ಶಕುನ ಎಂದು ಪರಿಗಣಿಸಲಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಅದೇ ಸಮಯದಲ್ಲಿ ಕಾಗೆಯು ಮನೆಯ ಮೇಲೆ ಬಂದು ದಕ್ಷಿಣಕ್ಕೆ ಮುಖವಾಗಿ ಕೂಗುತ್ತಿದ್ದರೆ ಅದನ್ನು ಅಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ ಇದರಿಂದ ಒಬ್ಬ ವ್ಯಕ್ತಿಯು ಸಾವಿನಂತಹ ದುಃಖಗಳನ್ನು ಎದುರಿಸಬೇಕಾಗುತ್ತದೆ ಎರಡನೆಯದಾಗಿ ಕಾಗೆಗಳ ಗುಂಪು ಯಾರಾದರೂ ಕಾಗೆಗಳ ಗುಂಪನ್ನು ನೋಡಿದರೆ ಶೀಘ್ರದಲ್ಲಿ ಏನಾದರೂ ತೊಂದರೆ ಬರಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಕಾಗೆಗಳ ಗುಂಪು ಯಾರ ಮನೆಯ ಮೇಲೆ ಬಂದು ಗಲಾಟೆ ಮಾಡಿದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ
ಅಂದರೆ ಆ ಮನೆಯ ಯಜಮಾನನಿಗೆ ತೊಂದರೆ ಆಗುತ್ತದೆ ಮೂರನೆಯದಾಗಿ ಕಾಗೆ ನೀರು ಕುಡಿಯುತ್ತಿರುವುದು ನೀವು ದಾರಿಯಲ್ಲಿ ಹೋಗುತ್ತಿರುವಾಗ ಒಂದು ಪಾತ್ರೆಯಲ್ಲಿ ಕಾಗೆಯು ನೀರು ಕುಡಿಯುತ್ತಿರುವುದನ್ನು ನೋಡಿದರೆ ಅದು ತುಂಬಾ ಒಳ್ಳೆಯ ಶಕುನ ಈ ರೀತಿಯಾಗಿ ನೀವು ನೋಡಿದ್ದೆ ಆದರೆ ನೀವು ಹಣವನ್ನು ಗಳಿಸುವಿರಿ ಅಥವಾ ನೀವು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ
ನಾಲ್ಕನೆಯದಾಗಿ ಕಾಗೆಯ ಬಾಯಲ್ಲಿ ರೊಟ್ಟಿ ಕಾಗೆಯು ಬಾಯಿಯಲ್ಲಿ ರೊಟ್ಟಿಯ ತುಂಡನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದರೆ ಅದು ನಿಮಗೆ ಶುಭ ಸಂಕೇತವಾಗಿದೆ ಇದರ ಅರ್ಥ ನಿಮಗೆ ಶೀಘ್ರವಾಗಿ ನಿಮ್ಮ ಯಾವುದಾದರೂ ಆಸೆ ಈಡೇರಲಿದೆ ರೊಟ್ಟಿಗೆ ಬದಲಾಗಿ ನೀವು ಮಾಂಸದ ತುಂಡನ್ನು ನೋಡಿದರೆ ಅದು ಕೂಡ ಒಳ್ಳೆಯ ಸಂಕೇತ ಐದನೆಯದಾಗಿ ಕಾಗೆ ನಿಮ್ಮ ತಲೆಗೆ ಹೊಡೆದರೆ ಅದೇ ರೀತಿ ಕಾಗೆ ನಿಮ್ಮ ತಲೆಯ ಮೇಲೆ ಹೊಡೆದರೆ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ನೋವನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ ಹಾಗೂ ಇದರಿಂದ ನೀವು ಹಣವನ್ನು ಕಳೆದುಕೊಳ್ಳಬಹುದು
ಆರನೆಯದಾಗಿ ಕಾಗೆಯು ತಲೆಯನ್ನು ಮುಟ್ಟಿದರೆ ಕಾಗೆಯು ಹಾರುತ್ತಿರುವಾಗ ಮುಂಜಾನೆ ನಿಮ್ಮ ದೇಹದ ಯಾವುದೇ ಭಾಗವನ್ನು ಸ್ಪರ್ಶಿಸಿದರೆ ಅದನ್ನು ಅತ್ಯಂತ ಮಂಗಳಕರ ಶಕುನ ಎಂದು ಪರಿಗಣಿಸಲಾಗುತ್ತದೆ ಇದರಿಂದ ನೀವು ಹಣವನ್ನು ಪಡೆಯಬಹುದು ಎಂದರ್ಥ ಮತ್ತೊಂದೆಡೆ ಕಾಗೆಯು ತಲೆಯನ್ನು ಮುಟ್ಟಿದರೆ ಅದು ಶುಭ ಶಕುನ ಎಂದು ಪರಿಗಣಿಸಲಾಗುವುದಿಲ್ಲ ಕಾಗೆಯೂ ಒಬ್ಬ ವ್ಯಕ್ತಿಯ ತಲೆಯನ್ನು ಸ್ಪರ್ಶಿಸಿದರೆ ಆ ವ್ಯಕ್ತಿಯು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಾನೆ ಅಥವಾ ಕೆಲವು ರೀತಿಯ ಹಾನಿ ಸಂಭವಿಸಬಹುದು