ಕಾಗೆ ಶಕುನ ನಿಜ ಜೀವನದಲ್ಲಿ ಹೇಗೆ?
ನಮಸ್ಕಾರ ಸ್ನೇಹಿತರೆ,ಕಾಗೆ ಶುಭವೋ ಅಶುಭವೋ ನಮ್ಮಲ್ಲಿ ಕೆಲವೊಮ್ಮೆಪ್ರಶ್ನೆಗಳು ಉದ್ಭವ ಆಗುತ್ತೆ ಹೌದು ಸ್ನೇಹಿತರೆ ಇದನ್ನು ಓದಿ ನಿಮಗೆ ತಿಳಿಯುತ್ತದೆ ಕಾಗೆ ಶುಭವೋ ಅಶುಭವೋ ಅಂತ ಒಮ್ಮೆ ಒಬ್ಬ ಶಿಷ್ಯ ಅವರ ಗುರುಗಳನ್ನು ಕೇಳುತ್ತಾನೆ ಗುರುಗಳೇ ಪ್ರತಿನಿತ್ಯ ನೀವು ಕಾಗೆ ಗೆ ಆಹಾರವನ್ನು ನೀಡುತ್ತೀರಲ್ಲಾ ಅದು ಅಶುಭ ವಲ್ಲವೇ ಗುರುಗಳು ನಸುನಗುತ್ತಾರೆ.
ನಮ್ಮ ಮನೆಯಲ್ಲಿ ಯಾರಾದರೂ ಸತ್ತಾಗ ಪಿಂಡ ಯಾರಿಗೆ ಇಡುವೆ ಎಂದಾಗ ಕಾಗಿಗೆ ಎನ್ನುತ್ತಾನೆ ಯಾಕೆ ಅಂದಾಗ ನಮ್ಮ ಪೂರ್ವಜರು ಕಾಗೆಯರೂಪದಲ್ಲಿ ಬಂದು ಪಿಂಡವನ್ನು ತಿನ್ನುತ್ತಾರೆ ಎಂದು ಉತ್ತರಿಸುತ್ತಾನೆ ಹೌದಲ್ಲವೇ ನಿನಗೆ ಗೊತ್ತೇ ಕಾಗೆಯನ್ನ ಮಾತ್ರ ನಾವು ಅದರ ಕೂಗುವ ಧ್ವನಿಯಿಂದ ಕರೆಯುತ್ತೇವೆ.
ನೀನು ಸಾಕಿರುವ ಗಿಳಿಯನ್ನು ಸಹ ಕಿಕಿ ಎಂದು ಕರೆಯುವುದುಂಟೀ ಕಾಕಾ ಎಂದರೆ ನನ್ನನ್ನು ಕಾಪಾಡು ಎಂದು ಅರ್ಥ ಅಥವಾ ರಕ್ಷಿಸು ಎಂದು ಅದು ನಮಗೆ ಸ್ಪೂರ್ತಿಯು ಕೂಡ ಅದು ಒಂದು ರೀತಿಯಲ್ಲಿ ಶ್ರೇಷ್ಠಪಕ್ಷಿ ಎನ್ನುತ್ತಾರೆ ಅದು ಹೇಗೆ ಅನ್ನುತ್ತೀರಾ ಹೌದು ಪ್ರತಿದಿನ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ದೇವರ ಪ್ರಾರ್ಥನೆಯನ್ನು ಮಾಡುತ್ತದೆ ಮತ್ತು ಆಹಾರವನ್ನು ಹುಡುಕುತ್ತದೆ.
ಸಂಜೆ 6ರ ನಂತರ ಆಹಾರವನ್ನು ಮುಟ್ಟುವುದಿಲ್ಲ ಮತ್ತು ದೇವರಿಗೆ ನಮಸ್ಕರಿಸುತ್ತ ದೆ ನೀನು ನನಗೆ ಆಹಾರವನ್ನು ನೀಡಿರುವೆ ನಿನಗೆ ನನ್ನ ನಮಸ್ಕಾರಗಳು ಎಂದು ದೇವರನ್ನ ಪ್ರಾರ್ಥನೆ ಮಾಡುತ್ತದೆ ಮತ್ತೊಂದು ರೀತಿಯಲ್ಲಿ ಕಾಗೆಗಳು ನಮಗೆ ಒಳ್ಳೆಯ ಸೂಚನೆಗಳನ್ನು ಸಹ ನೀಡುತ್ತದೆ ಕಾಗೆಯನ್ನು ನಾವು ಶನಿದೇವರ ವಾಹನ ಎಂದು ಹೇಳುತ್ತೇವೆ .
ಹಾಗೆ ಕಾಗೆಗಳು ಹಲವಾರು ರೀತಿಯ ಸಂಕೇತಗಳನ್ನು ನಮಗೆ ನೀಡುತ್ತವೆ ಆದರೆ ನಾವು ಅದರ ಬಗ್ಗೆ ತಿಳಿದು ಕೊಳ್ಳುತ್ತಿಲ್ಲ ಯಾಕೆಂದರೆ ಕಾಗೆಯನ್ನು ನಾವು ಅತಿಯಾಗಿ ಇಷ್ಟಪಡುವುದಿಲ್ಲ ಕಾಗೆಗಳು ಹೇಳುವ ಸಂಗೀತಗಳು ಹಲವಾರು ರೀತಿಯ ಒಳ್ಳೆಯ ವಿಷಯಗಳನ್ನು ನಮಗೆ ತಿಳಿಸುತ್ತವೆ ಒಂದು ವೇಳೆ ಶುಭಕರ ವಿಚಾರವನ್ನು ಹೇಳಬಹುದು.
ಕಾಗೆಗಳು ಯಾವುದಾದರೂ ಗರ್ಭಿಣಿ ಸ್ತ್ರೀ ತಲೆಯ ಮೇಲೆ ಹಾರಾಟವನ್ನು ಮಾಡಿದರೆ ಅದು ಶುಭ ಸೂಚನೆ ಎಂದು ಹೇಳಬಹುದು ಅಂತಹ ಗರ್ಭಿಣಿ ಸ್ತ್ರೀಗೆ ಪುತ್ರ ಪ್ರಾಪ್ತಿಯಾಗುತ್ತದೆ ಅಂದರೆ ಗರ್ಭಿಣಿ ಸ್ತ್ರೀ ಗಂಡು ಮಗುವಿಗೆ ಜನುಮ ವನ್ನು ನೀಡುತ್ತಾರೆ ಎಂದು ಅರ್ಥ ಯಾರಾದರೂ ನವ ವಧುವರರು ನಡೆದುಕೊಂಡು ಹೋಗಬೇಕಾದರೆ ಅವರ ಬಲ ತೋಳಿನ ಮೇಲೆ ಕಾಗೆ ಹಾರಾಟವನ್ನು ಮಾಡಿದರೆ ಅವರು ಆದಷ್ಟು ಬೇಗ ಮಕ್ಕಳನ್ನು ಹೊಂದುತ್ತಾರೆ .
ಎಂದು ಅರ್ಥ ಹಾಗೆಯೇ ನೀವು ಬೆಳಗ್ಗೆ ಎದ್ದ ತಕ್ಷಣ ಹಾಗೆ ನಿಮ್ಮ ಮನೆಯ ಮುಂದೆ ಕುಳಿತಿರುವುದನ್ನು ಅಥವಾ ನಿಮ್ಮ ಮನೆಯ ಮರದ ಪಕ್ಕದಲ್ಲಿ ಕುಳಿತಿರುವುದನ್ನು ನೋಡಿದರೆ ಇದು ನಿಮಗೆ ಶುಭ ವಿಚಾರವನ್ನು ನೀಡುತ್ತದೆ ಅಥವಾ ನಿಮ್ಮ ಕೆಲಸದಲ್ಲಿ ನಿಮಗೆ ಜಯ ಸಿಗುತ್ತದೆ ಎಂದು ಅರ್ಥ ನೀವು ಯಾವುದಾದರೂ ಕೆಲಸಕ್ಕೆ ಅಥವಾ ಸಂದರ್ಶನಕ್ಕೆ ಹೋಗುತ್ತಿದ್ದೀರಿ ಎಂದಾಗಲ್ಲಿ ಇಂತಹ ಸಮಯದಲ್ಲಿ ಕಾಗೆ ಕುಕ್ಕುತ್ತಾ ಇರುವುದನ್ನು ನೀವು ನೋಡಿದರೆ ಅಥವಾ ಆ ಶಬ್ದ ನಿಮಗೆ ಕೇಳಿಸಿದರೆ ನಿಮ್ಮ ಕೆಲಸ ಪಕ್ಕ ಆದಷ್ಟು ಬೇಗ ಆ ಕೆಲಸವನ್ನು ನೀವು ಪಡೆಯುತ್ತೀರಿ ಎಂದು ಅರ್ಥ .
ಕಾಗೆ ಬೆಳಗ್ಗೆ ಸಮಯದಲ್ಲಿ ನಿಮ್ಮ ಮನೆಯ ಮುಂದೆ ಕುಳಿತು ಕೂಗಿದರೆ ಇಂದು ಯಾರಾದರೂ ಅತಿಥಿಗಳ ಆಗಮನ ಆಗುತ್ತದೆ ಅಥವಾ ಯಾವುದಾದರೂ ಸಂತೋಷದ ವಿಚಾರವನ್ನು ತರುತ್ತಾರೆ ಎಂದು ಅರ್ಥವಾಗುತ್ತದೆ ಹೌದು ಸ್ನೇಹಿತರೆ ಕಾಗೆಗಳು ನಮಗೆ ಕೆಲವೊಂದಿಷ್ಟು ಶುಭ ಸಂಕೇತಗಳನ್ನು ಕೊಡುತ್ತವೆ ಆದರೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512