ಕಾಲಿನ ಎರಡನೇ ಬೆರಳು ಉದ್ದ ಇರುವ ಹುಡುಗಿಯನ್ನು ಮದುವೆಯಾದರೆ ಅವರ ಜೀವನ! ಹೀಗಿದ್ದರೆ ನೀವೇ ಅದೃಷ್ಟವಂತರು

0 24

ಕಾಲಿನ ಎರಡನೇ ಬೆರಳು ಉದ್ದ ಇರುವ ಹುಡುಗಿಯನ್ನು ಮದುವೆಯಾದರೆ ಅವರ ಜೀವನ! ಹೀಗಿದ್ದರೆ ನೀವೇ ಅದೃಷ್ಟವಂತರು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕಾಲಿನ ಬೆರಳುಗಳು ಉದ್ದವಾಗಿರುವ ಹುಡುಗಿಯನ್ನು ಮದುವೆಯಾದರೆ ಏನಾಗುತ್ತದೆ ಗೊತ್ತಾ? ನಮ್ಮ ದೇಶದಲ್ಲಿ ಬಹಳಷ್ಟು ಜನರು ಒಂದು ಹುಡುಗಿಯನ್ನು ಮದುವೆಯಾಗಬೇಕಾದರೆ ಎಲ್ಲಾ ಬಗೆಯಲ್ಲೂ ಆಲೋಚಿಸುತ್ತಾರೆ ಆ ಹುಡುಗಿ ನಮ್ರಳಾಗಿರಬೇಕು, ಕೋಮಲವಾಗಿರಬೇಕು, ಅಷ್ಟೇ ಅಲ್ಲದೆ ಸುಂದರಿಯೂ ಆಗಿರಬೇಕು ಹೀಗೆ ಎಲ್ಲಾ ಬಗೆಯಿಂದಲೂ ಸರ್ವಾಲಂಕಾರಳಾಗಿ ಸುಂದರವಾಗಿರುವ ಹುಡುಗಿಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ ಇನ್ನು ಮುಖ್ಯವಾಗಿ ಈ ಕಾಲು ಬೆರಳುಗಳು ಉದ್ದವಾಗಿರುವವರನ್ನು ಯಾವ ರೀತಿಯ ಮಹಿಳೆಯರು ಎಂದು ಹೇಳುತ್ತಾರೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಒಂದು ವೇಳೆ ಹುಡುಗಿಯ ದೊಡ್ಡ ಬೆರಳು ಅಂದರೆ ಕಾಲಿನ ದೃಢ ಬೆರಳು ಪಕ್ಕದ ಬೆರಳಿಗಿಂತ ದೊಡ್ಡದಾಗಿದ್ದರೆ ಅಂತಹ ಹುಡುಗಿಯರು ಹೇಗಿರುತ್ತಾರೆ ಕಾಲಿನ ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುತ್ತದೆ ಅದು ಎಲ್ಲರಿಗೂ ಗೊತ್ತಿರುವಂತಹ ವಿಷಯ ಒಂದು ವೇಳೆ ಕಾಲಿನ ಬೆರಳು ಹೆಬ್ಬೆಟ್ಟು ಅಂದರೆ, ದೊಡ್ಡ ಬೆರಳಿಗಿಂತ ಉದ್ದವಾಗಿದ್ದರೆ ಅಥವಾ ಹೆಬ್ಬೆಟ್ಟೆ ಉದ್ದವಾಗಿದ್ದರೆ ಏನೆಲ್ಲಾ ಆಗುತ್ತದೆ ಎನ್ನುವ ಸಂದೇಹ ಆಗಾಗ ಎಲ್ಲರಿಗೂ ಕಾಡುವುದು ಸಹಜ ಇನ್ನು ಎಲ್ಲದರಲ್ಲೂ ಹೆಬ್ಬೆಟ್ಟು ಬಹಳ ಉದ್ದವಾಗಿದ್ದರೆ ಅಂತವರು ಬಹಳ ಬುದ್ಧಿವಂತರಾಗಿರುತ್ತಾರೆ ಅಂತೆ ಅಷ್ಟೇ ಅಲ್ಲ ಅವರಲ್ಲಿ ಸೃಜನಾತ್ಮಕತೆ ಹೆಚ್ಚಾಗಿ ಇರುತ್ತದೆಯಂತೆ.

ಇನ್ನು ಎಲ್ಲ ಬೆರಳುಗಳಿಗಿಂತ ಹೆಬ್ಬೆಟ್ಟು ದೊಡ್ಡದಾಗಿದ್ದರೆ ಅವರ ಹತ್ತಿರ ಲೀಡರ್ಶಿಪ್ ಕ್ವಾಲಿಟೀಸ್ ಬಹಳಷ್ಟು ಇರುತ್ತದೆಯಂತೆ ಒಂದು ವೇಳೆ ಹೆಬ್ಬೆಟ್ಟಿನ ಪಕ್ಕದ ಬೆರಳು ಉದ್ದವಾಗಿದ್ದರೆ ಬಾಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲದೆ ಇಬ್ಬರು ಕೂಡ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ ಅಂತೆ ಒಂದು ವೇಳೆ ಹೆಬ್ಬೆಟ್ಟಿನ ಪಕ್ಕದ ಬೆರಳು ಗಿಡ್ಡದಾಗಿದ್ದರೆ ಅಂತಹ ಹುಡುಗಿಯರು ಬಹಳ ಹೊಂದಿಕೆ ಉಳ್ಳವರಾಗಿರುತ್ತಾರೆ ಅಂತೆ.

ಇನ್ನು ಮೊದಲನೇ ಮೂರು ಬೆರಳುಗಳು ಸಮನಾಗಿದ್ದರೆ ಇನ್ನು ಕೊನೆಯ ಎರಡು ಬೆರಳುಗಳು ಒಂದು ಬಗೆಯಾಗಿ ಮೊದಲನೇ ಮೂರು ಬೆರಳುಗಳು ಒಂದು ಸಮಾನಾಂತರದಲ್ಲಿ ಇದ್ದರೆ ಅಂತಹ ಹುಡುಗಿಯರು ಶಕ್ತಿವಂತರಾಗಿ ಬಹಳಷ್ಟು ದೃಢ ವ್ಯಕ್ತಿಗಳಾಗಿರುತ್ತರಂತೆ ಈ ಹುಡುಗಿಯರಲ್ಲಿ ಊಹಿಸದ ಶಕ್ತಿ ಅಡಗಿರುತ್ತದೆಯಂತೆ

ಇನ್ನು ಮೊದಲನೇ ನಾಲ್ಕು ಬೆರಳುಗಳು ಸಮಾನವಾಗಿದ್ದು ಕೊನೆಯ ಚಿಕ್ಕ ಬೆರಳು ಮಾತ್ರ ಬೇರೆಯಾಗಿದ್ದರೆ ಅಂದರೆ ಚಿಕ್ಕದಾಗಿದ್ದರೆ ಅಂತ ಮಹಿಳೆಯರು ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರಂತೆ ಇನ್ನು ಬಹಳ ಶ್ರದ್ದೆಯಿಂದ ಎಲ್ಲ ಕೆಲಸಗಳನ್ನು ಮಾಡುತ್ತಾರಂತೆ ಇನ್ನು ಕಾಲು ಬೆರಳುಗಳಲ್ಲಿ ನಾಲ್ಕು ಬೆರಳುಗಳು ಗಿಡ್ಡವಾಗಿದ್ದು ಇಂತಹ ಹುಡುಗಿಯರು ಫ್ಯಾಮಿಲಿ ರಿಲೇಷನ್ಶಿಪನ್ನು ಅಷ್ಟಾಗಿ ಇಷ್ಟ ಪಡುವುದಿಲ್ಲವಂತೆ ಬಂಧಗಳಿಗೆ ಅನುಬಂಧಗಳಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲವಂತೆ ಹೀಗೆ ಕಾಲು ಬೆರಳುಗಳನ್ನು ನೋಡಿಕೊಂಡು ನಾವು ಆ ಹುಡುಗಿಯ ವ್ಯಕ್ತಿತ್ವವನ್ನು ಅಂದಾಜಿಸಬಹುದು ಎಂದು ಹೇಳುತ್ತಾರೆ ಹಿರಿಯರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.