ಬುಧ-ಕುಜನ ಸಮ್ಮಿಲನ ಜುಲೈ 1ರವರೆಗೂ ಈ 4 ರಾಶಿಯವರ ಮೇಲೆ ಹಣದ ವರ್ಷಧಾರೆ

0 32

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಬುಧ ಮತ್ತು ಕುಜನ ಸಮ್ಮಿಲನ ಜುಲೈ 1ರವರೆಗೂ ಈ ನಾಲ್ಕು ರಾಶಿಯವರ ಮೇಲೆ ಹಣದ ವರ್ಷಧಾರೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಎಲ್ಲ ನವಗ್ರಹಗಳು ಕೂಡ ಒಂದು ನಿರ್ದಾರಿತ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಿಸುವ ನಿರಂತರ ಪ್ರಕ್ರಿಯೆಗೆ ಒಳಗಾಗುತ್ತಲೇ ಇರುತ್ತವೆ .

ಹೀಗಿರಬೇಕಾದರೆ ಇಲ್ಲಿ ಮೇ ತಿಂಗಳಿನ 10ನೇ ತಾರೀಖಿನ ದಿನದಂದು ಗ್ರಹಗಳ ಸೇನಾಧಿಪತಿ ಎಂದು ಕರೆಸಿಕೊಳ್ಳುವ ಮಂಗಳನು ತನ್ನ ರಾಶಿಯಲ್ಲಿ ಪರಿವರ್ತನೆ ಬಂದಿಯಾಗಿದ್ದು ಇಲ್ಲಿ ಮಂಗಳನು ಈಗ ಸದೃಢ ಸ್ಥಿತಿಯಲ್ಲಿ ಗೋಚರಿಸುತ್ತಿರುವನು ಇದರ ಜೊತೆಗೆ ಇಲ್ಲಿ ಬುದನು ಕೂಡ ತನ್ನ ಅಧಿಪತಿಯಾದ ಮಿಥುನ ರಾಶಿಯಿಂದ ಚಂದಿರನ ರಾಶಿಯಾದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ .

ಇನ್ನು ಭೂದೇವಿಯ ಮಗನಾದ ಕುಜ ಸಧ್ಯ ದಕ್ಷಿಣಾಭಿಮುಖವಾಗಿ ಸಾಗುತ್ತಿದೆ ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ನಕ್ಷತ್ರಪುಂಜಗಳಲ್ಲಿನ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ ಅಲ್ಲದೆ ಗ್ರಹಗಳ ಈ ಸಂಚಾರದಿಂದಾಗಿ ನಾಲ್ಕು ರಾಶಿಗಳ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ತಿಳಿಸಲಾಗಿದೆ.

ಹೀಗಾಗಿ ಇಲ್ಲಿ ಮುಂದಿನ ಒಂದು ತಿಂಗಳ ಕಾಲ ಈ ನಾಲ್ಕು ರಾಶಿಯವರಿಗೆ ಹಣದ ಮಳೆಯಾಗುತ್ತದೆ ಹಾಗಾದರೆ ಬನ್ನಿ ಈ ದಿನ ವಿಶೇಷ ಫಲಗಳಿಗೆ ಪಾತ್ರರಾಗುತ್ತಿರುವ ಆ ನಾಲ್ಕು ರಾಶಿಗಳು ಯಾವುವು ಎಂಬುದನ್ನು ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ ಇಲ್ಲಿ ಬುಧ ಮತ್ತು ಕುಜನ ಗೋಚರದಿಂದಾಗಿ ವಿಶೇಷ ಶುಭ ಫಲಗಳನ್ನು ಹೊಂದುತ್ತಲ್ಲಿರುವ ಮೊದಲ ರಾಶಿ ಎಂದರೆ ಅದು

ವೃಷಭ ರಾಶಿ: ಹೌದು ಬುಧ ಮತ್ತು ಕುಜನ ಗೋಚರದಿಂದಾಗಿ ಈ ರಾಶಿಯಲ್ಲಿ ಧೈರ್ಯ ಮತ್ತು ಶಕ್ತಿ ಹೆಚ್ಚುತ್ತದೆ ಜೊತೆಗೆ ಈ ಅವಧಿಯಲ್ಲಿ ಕೆಲವು ವಿಶೇಷ ಸ್ಥಳಗಳಿಗೆ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಕೂಡ ಇರಲಿದೆ ಅದಾಗಿಯೂ ಇಲ್ಲಿ ವೃಷಭ ರಾಶಿಯವರು ಅನಗತ್ಯ
ಚರ್ಚೆಗಳು ಮತ್ತು ವಿವಾದಗಳನ್ನು ತಪ್ಪಿಸಲು ಪ್ರಯತ್ನಿಸಬೇಕು ಇಲ್ಲಿ ನೀವು ತಟಸ್ಥವಾಗಿ ಮುಂದುವರೆದರೆ ಖಂಡಿತ ವೃಷಭ ರಾಶಿಯವರಿಗೆ ದಿಡೀರ್ ದನ ಲಾಭದ ಯೋಗ ನಿರ್ಮಾಣಗೊಳ್ಳಲಿದೆ ಅಲ್ಲದೆ ಇಲ್ಲಿ ವ್ಯಾಪಾರ ಮತ್ತು ನೌಕರಿ ಕ್ಷೇತ್ರದಲ್ಲಿ ನೀವು ನಿರೀಕ್ಷೆಯು ಮಾಡಿರದ ರೀತಿಯ ಲಾಭದ ಪ್ರಾಪ್ತಿಯು ಉಂಟಾಗಲಿದೆ
ಎರಡನೆಯದಾಗಿ ಸಿಂಹ ರಾಶಿ :
ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಕನಸು ಹೊಂದಿರುವ ಈ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ ಅಲ್ಲದೆ ಇಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯರ್ಥವಾಗಿ ತೀರ್ಪು ನಿಮ್ಮ ಪರವಾಗಿ ಬರಲಿದೆ ಕೆಲಸಕ್ಕಾಗಿ ಸಾಕಷ್ಟು ಪ್ರಯಾಣ ಮಾಡಬೇಕಾಗಿ ಬರಬಹುದಾಗಿದೆ ಅದಾಗಿಯೂ ಇಲ್ಲಿ ಲಕ್ಷ್ಮಿ ಮಾತೆಯ ವಿಶೇಷ ಕೃಪೆಯಿಂದಾಗಿ ನೀವು ಇಚ್ಚಿಸಿದ ರೀತಿಯಲ್ಲಿ ಲಾಭ ದೊರೆಯಲಿದೆ

ಕನ್ಯಾ ರಾಶಿ : ಬುಧ ಮತ್ತು ಕುಜ ಗ್ರಹಗಳ ಸ್ಥಾನಪಲ್ಲಟದಿಂದಾಗಿ ಈ ರಾಶಿಯವರು ಕೈಗೊಂಡ ಎಲ್ಲಾ ಆರ್ಥಿಕ ಯೋಜನೆಗಳು ಯಶಸ್ವಿಯಾಗುತ್ತವೆ ಈ ಅವಧಿಯಲ್ಲಿ ನಿಮಗೆ ಬಹುತೇಕ ಕಡೆಗಳಲ್ಲಿ ಭಾರಿ ಲಾಭ ಲಭಿಸಬಹುದಾಗಿದೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಪ್ರಗತಿ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಇಲ್ಲಿ ನಿಮ್ಮ ಆದಾಯದ ಮೂಲಗಳು ಕೂಡ ಹೆಚ್ಚಾಗಬಹುದಾದ ಯೋಗಗಳು ನಿರ್ಮಾಣಗೊಳ್ಳಲಿವೆ

ಕೊನೆಯದಾಗಿ ಕುಂಭ ರಾಶಿ : ಬುಧನ ಸಂಚಾರದಿಂದಾಗಿ ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಯಿಂದಾಗಿ ಮೆಚ್ಚುಗೆಯನ್ನು ಪಡೆಯುತ್ತಾರೆ ಉತ್ತಮ ಇಂಕ್ರಿಮೆಂಟ್ ಮತ್ತು ಬಡ್ತಿ ಸಿಗುವ ಸಾಧ್ಯತೆ ಕೂಡ ಇದೆ ವ್ಯಾಪಾರ ಸಂಬಂದಿತ ಹಠಾತ್ ಪ್ರಯಾಣ ಕೈಗೊಳ್ಳಬಹುದಾದ ಸಾಧ್ಯತೆ ಕೂಡ ಇರಲಿದೆ ಇಲ್ಲಿ ಖರ್ಚು ಕೂಡ ಹೆಚ್ಚಾಗಬಹುದಾದ ಸಾಧ್ಯತೆಗಳಿವೆ ಆದರೆ ಇಲ್ಲಿ ಉತ್ತಮ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಿಲ್ಲ ವಿಶೇಷವಾಗಿ ಇಲ್ಲಿ ಒಂದಕ್ಕಿಂತ ಅಧಿಕ ಮೂಲಗಳಿಂದ ಧನ ಲಾಭದ ಯೋಗ ಇರಲಿದ್ದು ಹೀಗಾಗಿ ಇಲ್ಲಿ ನಿಮ್ಮ ಅತ್ಯಧಿಕ ಖರ್ಚುಗಳು ಹೆಚ್ಚಿನ ನಿಮಗೆ ಭಾದಿಸುವುದಿಲ್ಲ
ಒಟ್ಟಾರೆಯಾಗಿ ಇಲ್ಲಿ ಬುಧ ಮತ್ತು ಕುಜನ ಸ್ಥಾನಪಲ್ಲಟದಿಂದಾಗಿ ವಿಶೇಷ ಅದೃಷ್ಟದ ಫಲಗಳನ್ನು ಪಡೆದುಕೊಳ್ಳುತ್ತಲಿರುವ ಆ ನಾಲ್ಕು ರಾಶಿಗಳ ವಿಶೇಷ ಮಾಹಿತಿ ಇದಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.