ಇದೆ ಜನವರಿ 29ನೇ ತಾರೀಕು ಗಣೇಶ ಚತುರ್ಥಿ 6 ರಾಶಿಯವರಿಗೆ ಬಾರಿ ಅದೃಷ್ಟ ಸುವರ್ಣ ರಾಜಯೋಗ ನೀವೇ ಕೋಟ್ಯಾಧಿಪತಿಗಳು ಗುರುಬಲ

0 1,653

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಜನವರಿ ಇಪ್ಪತ್ತ ಒಂಬತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ಗಣೇಶ ಚತುರ್ಥಿ ಇರುವುದರಿಂದನಿ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಗಣೇಶ ದೇವನ ಸಂಪೂರ್ಣವಾದ ಕೃಪಕಟಾಕ್ಷ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಮುಂದಿನ 950 ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಹಾಗು ವಿನಾಶಕನಾದ ಗಣೇಶನ ಸಂಪೂರ್ಣವಾದ ಕೃತಿಗೆ ಈ ರಾಶಿಯವರು ಪಾತ್ರರಾಗುತ್ತಿದ್ದಾರೆ. ಇದರಿಂದಾಗಿ ಇವರ ಜೀವನ ಸಂಪೂರ್ಣವಾಗಿ ಬದಲಾವಣೆಯನ್ನು ಕಂಡುಕೊಳ್ಳುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು.ಈ ರಾಶಿಯವರಿಗೆ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಗಳು ದೂರವಾಗುತ್ತದೆ. 950 ವರ್ಷಗಳ ನಂತರ ಇವರಿಗೆ ನಿಜವಾದ ಗಜಕೇಸರಿ ಯೋಗ ಆರಂಭವಾಗುತ್ತಿದ್ದು, ಗುರುಬಲ ಕೂಡ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ವಿಜ್ಞ ವಿನಾಶಕ ಗಣೇಶನ ಕೃಪೆ ದೊರೆಯುತ್ತಿರುವುದರಿಂದ ಇವರು ಮಾಡುವ ಕೆಲಸದಲ್ಲಿ ಇರುವಂತಹ ಅಡೆತಡೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ಎಲ್ಲ ರೀತಿಯ ಕೆಲಸದಲ್ಲೂ ಕೂಡ ಲಾಭ ಎನ್ನುವುದನ್ನ ಪಡೆದುಕೊಳ್ಳುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಇವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ. ನೀವು ಹೇಗೂ ನಿಲುಕದ ಜೀವನವನ್ನು ಪಡೆದುಕೊಳ್ಳುತ್ತೀರ ಬಹಳಷ್ಟು ಹಣವನ್ನು ಗಳಿಸಿಕೊಂಡು ಉದ್ಯೋಗದಲ್ಲಿ ಕೂಡ ನೆಮ್ಮದಿಯನ್ನ ಪಡೆದುಕೊಳ್ತೀರ.

ನಿಮಗೆ ಗಣೇಶನ ಕೃಪೆ ಜನವರಿ ಇಪ್ಪತ್ತ ಒಂಬತ್ತನೇ ತಾರೀಕಿನ ಮಧ್ಯರಾತ್ರಿಯಿಂದ ದೊರೆಯುತ್ತಿರುವುದರಿಂದ ಎಲ್ಲ ರೀತಿಯಿಂದಲೂ ಅನುಕೂಲ ಹಾಗೂ ಲಾಭಗಳು ಸಿಗುವ ಸಾಧ್ಯತೆ ಇರುತ್ತದೆ. ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಉದ್ಯೋಗ ಮದುವೆಯಾಗದೆ ಇರುವಂತಹ ವ್ಯಕ್ತಿಗಳಿಗೆ ಅಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಲು ಈ ಒಂದು ಗಣೇಶ ಚತುರ್ಥಿಯ ದಿನವಾಗಿ ನೀವು ಗಣೇಶನಿಗೆ ಗರಿಕೆ ಹುಲ್ಲ ನ ಹ ರ ಣೆ ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಹೇಳಬಹುದು.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಮೇಷ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಧನಸ್ಸು ರಾಶಿ, ಮಿಥುನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗಣೇಶಾಯ ನಮಃ ಎಂದು ಕಮೆಂಟ್ ಮಾಡಿ.

Leave A Reply

Your email address will not be published.