ಇಷ್ಟಾರ್ಥ ಸಿದ್ದಿಗಾಗಿ ಗುರು ಪುಷ್ಯೋದಲ್ಲಿ ಗುರುರಾಯರ ಅಷ್ಟೋತ್ತರ ಸೇವಾ ವ್ರತ
ಇಷ್ಟಾರ್ಥ ಸಿದ್ದಿಗಾಗಿ ಗುರು ಪುಷ್ಯೋದಲ್ಲಿ ಗುರುರಾಯರ ಅಷ್ಟೋತ್ತರ ಸೇವಾ ವ್ರತ.
ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಗುರು ಪುಷ್ಯೋದಲ್ಲಿ ಗುರುರಾಯರ ಪ್ರಾಯ ಅಷ್ಟೋತ್ತರ ಸೇವೆ ಹೇಳಿಕೊಡುತ್ತೇವೆ ಅಷ್ಟೋತ್ತರ ಸೇವೆ ಬೇಗನೆ ಫಲವನ್ನು ತಂದು ಕೊಡುತ್ತದೆ ಇದು ನಿಮ್ಮ ಗುರು ಪುಷ್ಯಂ ಸಮಯದಲ್ಲಿ ಹಿಡಿಯಬೇಕಾಗುತ್ತದೆ. ಆ ದಿನ ಸಂಕಲ್ಪವನ್ನು ಕಟ್ಟಿಟ್ಟು ಈ ಪೂಜೆಯನ್ನು ಹಿಡಿದು 20 ಏಳು ದಿಸ ಅಂದರೆ ಒಂದು ಮಂಡಲ ಅಂತ ಹೇಳುತ್ತೇವೆ ಈ ಗುರು ಶ್ರಮರತೆ ಯುಗದಿಂದ ಕುಶ ನಕ್ಷತ್ರದಿಂದ ಮುಂದಿನ ನಕ್ಷತ್ರವರಿಗೂ 27 ದಿವಸ ಒಂದು ಮಂಡಲ ಪೂರ್ಣ 27 ದಿವಸ ರಾಯರ ಪೂಜೆಯನ್ನು ಮಾಡಬೇಕು ಮಧ್ಯದಲ್ಲಿ ಬಿಡಬಾರದು
ಹೆಣ್ಣು ಮಕ್ಕಳು ಮುಟ್ಟಾದರೆ ಮಾತ್ರ ಬಿಡಬೇಕು ಐದು ದಿವಸವನ್ನು ಪೂಜೆ ಮಾಡಬಾರದು ಇನ್ನು ಈ ಪೂಜೆಯನ್ನು ಮಾಡುವಾಗ ಉಪವಾಸ ಏನು ಮಾಡುವುದಿಲ್ಲ ನಿಮಗೆ ಬೇಕಾದರೆ ಗುರುವಾರ ಉಪವಾಸ ಮಾಡಬಹುದು ಪೂಜೆ ಮಾಡುವವರೆಗೂ ಏನು ತಿನ್ನಬಾರದು ಹಾಗೂ ಹಾಲು ಹಣ್ಣು ಪೂಜೆ ಮುಗಿದ ಮೇಲೆ ನೀವು ಊಟ ಮಾಡಬಹುದು ಆದರೆ ಮಾಂಸ ಸೇವನೆಯನ್ನು ಈ ಒಂದು ಮಂಡಲದಲ್ಲಿ ಮಾಡಬಾರದು ರಾಯರ ವ್ರತ ಮುಗಿಯುವವರೆಗೂ ಮಾಂಸ ಸೇವನೆ ಮಾಡಬಾರದು ನೀವು ಬೇರೆಯವರಿಗೆ ಮಾಡಿ ಹಾಕಬಹುದು ಆದರೆ ನೀವು ತಿನ್ನುವ ಹಾಗಿಲ್ಲ ಇದು ಬೇಗನೆ ಫಲ ಕೊಡುವಂತಹ ವ್ರತ ಅಂತ ಹೇಳುತ್ತೇವೆ
ಅದಕ್ಕೆ ರಾಯರ ಕಾಮಧೇನು ಕಲ್ಪವೃಕ್ಷ ಅಂತ ಹೇಳುತ್ತಾರೆ ಸಂಕಲ್ಪ ಮಾಡಿ ವ್ರತವನ್ನು ಹಿಡಿಯಬೇಕಾಗುತ್ತದೆ ನಿಮಗೆ ಇವೆಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅಂತ ಯೋಚನೆ ಮಾಡಿಕೊಂಡು ವ್ರತವನ್ನು ಹಿಡಿಯಬೇಕು 30 ನೇ ತಾರೀಕು ಗುರುವಾರ ದಿವಸ ಈ ವ್ರಥ ಧಾರಣೆ ಮಾಡಿಕೊಳ್ಳಬೇಕು. ಬೇಗ ಎದ್ದು ತಲೆ ಸ್ನಾನ ಮಾಡಿಕೊಂಡು ದೇವರಕಟ್ಟೆ ಮೇಲೆ ಈ ರೀತಿಯಾಗಿ ರಂಗೋಲಿಯನ್ನು ಹಾಕಿ ರಾಯರ ಫೋಟೋವನ್ನು ಇಡಬೇಕು ದೀಪವನ್ನು ಹಚ್ಚಿಟ್ಟುಕೊಂಡು ಕುಲ ದೇವರಿಗೆ ಗಣಪತಿಗೆ ನಮಸ್ಕಾರವನ್ನು ಮಾಡಿ ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು
ಕೈಯಲ್ಲಿ ಅಕ್ಷತೆಯನ್ನು ಹಿಡಿದು ನನ್ನ ಇಷ್ಟಾರ್ಥ ಸಿದ್ಧಿ ಪುರುಷಾಮೃತ ಯೋಗ ನಿತ್ಯ ಸ್ಥಿರಘವೇಂದ್ರ ಸ್ವಾಮಿ ಅಷ್ಟೋತ್ತರ ದೇವಾಂಕರೇಷ್ ಅಂತ ಹೇಳಿ ಹೆತ್ತ ರಾಘವೇಂದ್ರ ಸ್ವಾಮಿ ಪೂಜಾ ಕರೀಶಮ್ ಅಂತ ಹೇಳಿ ಈ ರೀತಿ ಸಂಕಲ್ಪವನ್ನು ಮಾಡಿ ಅದರಲ್ಲಿ ವಿಳೆದೆಲೆ ಅಡಿಕೆ ಮತ್ತು ದಕ್ಷಣೆ ಒಂದು ಕಾಯನ್ನು ಇಟ್ಟುಕೊಳ್ಳಬೇಕು ಇಟ್ಟುಕೊಂಡು ಆ ಕಾಯಿಯಲ್ಲಿ ಹಳದಿ ಬಟ್ಟೆಯಲ್ಲಿ ನಿಮ್ಮ ಇಷ್ಟಾರ್ಥವನ್ನು ಹೇಳಿಕೊಂಡು ಆ ಕಾಯಿಯನ್ನು ಕಟ್ಟಿಟ್ಟುಕೊಳ್ಳಬೇಕು ತಾಂಬೂಲದಕ್ಷಿಣೆ ಕಾಯಿ ಎಲ್ಲವನ್ನು ಕಟ್ಟಿ ತಟ್ಟೆಯಲ್ಲಿ ಈ ಒಂದು ರಾಯರಲ್ಲಿ ಇಟ್ಟುಕೊಳ್ಳಬೇಕು
ಅದು ನಿಮ್ಮ ಇಷ್ಟ ದೇವರು ನಿಮಗೆ ಯಾವ ಕೆಲಸಗಳು ಆಗಬೇಕಿದೆ ಕೆಲಸವನ್ನು ಹೇಳಿಕೊಂಡು ರಾಯರ ಮುಂದೆ ಇಟ್ಟುಕೊಂಡು ಅದನ್ನು ನಿತ್ಯವಾಗಿ 27 ದಿವಸ ವರೆಗೆ ರಾಯರ ಫೋಟೋವನ್ನು ಆ ಕಾಯನ್ನು ಕೂಡ ಸ್ಥಾನ ಪಲ್ಲಟವನ್ನು ಮಾಡಬಾರದು. ಸ್ಥಾನ ಪಲ್ಲಟ ಮಾಡಿದರೆ ನೀವು ಮಾಡಿದಂತಹ ಪೂಜೆಗೆ ತೊಂದರೆ ಆಗಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ
ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512