ಈ ಆಹಾರ ಸೇವಿಸಿದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ!
ಕ್ಯಾನ್ಸರ್ ಬರುವುದಕ್ಕೆ ದುಷ್ಟಚಟಗಳು ಕೆಮಿಕಲ್ ಇರುವ ಆಹಾರಗಳು, ನನ್ ಸ್ಟಿಕ್ ಪಾತ್ರೆಯಿಂದ ಬೇಯಿಸಿದ ಆಹಾರ ಸೇವನೆಯಿಂದ, ಪ್ಲಾಸ್ಟಿಕ್ ಬಳಕೆಯಿಂದ ಕೂಡ ಕ್ಯಾನ್ಸರ್ ಬರುತ್ತದೆ. ಅದರಲ್ಲೂ ಸಕ್ಕರೆಯನ್ನು ಹೆಚ್ಚಾಗಿ ಸೇವನೆ ಮಾಡಬೇಡಿ. ಒಂದು ವೇಳೆ ಕ್ಯಾನ್ಸರ್ ಬಂದರೆ ದೈಹಿಕ ಸಂಪರ್ಕವನ್ನು ಬಿಡಬೇಕಾಗುತ್ತದೆ.
ಇದಕ್ಕೆ 10 ಕಾಳು ಮೆಣಸು ಸ್ವಲ್ಪ ತುಳಸಿ ಎಲೆ, 2 ಚಮಚ ಅರಿಶಿನ ಅನ್ನು 1 ಲೀಟರ್ ನೀರಿಗೆ ಹಾಕಿ ಕುದಿಸಿ ಬೆಳಗ್ಗೆ ಸಂಜೆ ಕುಡಿಯಬೇಕು. ಸೊಪ್ಪು ತರಕಾರಿ ಸೇವನೆ ಹೆಚ್ಚಾಗಿ ಸೇವನೆ ಮಾಡಬೇಕು. ಅದರಲ್ಲೂ ಮಣ್ಣಿನ ಸಂಪರ್ಕ ಹೆಚ್ಚಾಗಿ ಮಾಡಬೇಕು. ಫ್ರಿಡ್ಜ್ ಬಳಕೆ ಹೆಚ್ಚಾಗಿ ಮಾಡಬಾರದು, ನನ್ ಸ್ಟಿಕ್ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಹೀಗೆ ಮಾಡಿದರೆ ಕ್ಯಾನ್ಸರ್ ಬರದಂತೆ ರಕ್ಷಣೆ ಮಾಡಬಹುದು.