ನಿಮ್ಮ ಮನೆಯ ಬಾಗಿಲಿನಲ್ಲಿ ಇರುವೆ ಕಾಣಿಸಿದರೆ ಯಾವ ಸೂಚನೆ ಗೊತ್ತಾ!
ಹಲವಾರು ಮನೆಗಳಲ್ಲಿ ಬಾಗಿಲಿನ ಬಳಿ ಇರುವೆಗಳು ಬರುತ್ತಲೆ ಇರುತ್ತವೆ. ಇರುವೆಗಳ ಪ್ರವೇಶ ಒಳಗಿನಿಂದ ಆಗಿದೆಯೋ ಅಥವಾ ಹೊರಗಿನಿಂದ ಆಗಿದೆಯೋ ಅಂತ ನೋಡಬೇಕು. ಅಂದರೆ ಇರುವೆ ಪ್ರವೇಶ ಹೊರಗಿನಿಂದ ಒಳಗೆ ಬಂದರೆ ಶುಭ ಸಂಕೇತ. ಅಂದರೆ ನಿಮ್ಮ ಮನೆಗೆ ಸಂಪತ್ತು ಬರುತ್ತದೆ ಎಂದರ್ಥ. ಅದರೆ ಒಳಗಡೆ ಯಿಂದ ಹೊರಗೆ ಹೋದರೆ ಧನನಷ್ಟ ಆಗುತ್ತದೆ. ಸಂಬಂಧಿಕರಿಂದ ಏನೋ ನಷ್ಟ ಆಗುತ್ತದೆ ಎನ್ನುವ ಸೂಚನೆಯನ್ನು ಕೊಡುತ್ತದೆ. ಇದು ಕಪ್ಪು ಇರುವೆಗೆ ಮಾತ್ರ ಅನ್ವಯ ಆಗಿರುತ್ತದೆ.