ಸಕ್ಕರೆ ಕಾಯಿಲೆಗೆ ಹುಣಸೆಹಣ್ಣು ಹೇಗೆ ಉಪಯುಕ್ತ

0 11,179

ನಮಸ್ಕಾರ ಸ್ನೇಹಿತರೆ ಅಡುಗೆ ತಯಾರಿಯಲ್ಲಿ ಉಪ್ಪು, ಹುಳಿ ಖಾರ ಬಹಳ ಮುಖ್ಯ. ಇದರಲ್ಲಿ ಒಂದು ಹೆಚ್ಚು ಕಡಿಮೆಯಾದರೂ ಅಡುಗೆಯ ರುಚಿ ಕೆಟ್ಟು ಹೋಗುತ್ತದೆ. ಹುಲಿಯ ವಿಚಾರ ಕ್ಕೆ ಬರುವುದಾದರೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಲ್ಲೂ ಹುಣಸೆ ಹಣ್ಣು ಬಳಸುತ್ತಾರೆ. ಇದು ಆರೋಗ್ಯ ಕ್ಕೂ ಒಳ್ಳೆಯದು ಮತ್ತು ಅಡುಗೆ ಗೆ ಒಳ್ಳೆಯ ರುಚಿಯ ನ್ನು ಕೊಡುತ್ತದೆ. ಪ್ರತಿದಿನ ಅಡುಗೆಯ ಲ್ಲಿ ಹುಣಸೆ ಹಣ್ಣು ಬಳಸುವುದರಿಂದ ನಮಗೆ ಗೊತ್ತಿಲ್ಲದಂತೆ ನಾವು ಅನೇಕ ಅರೋಗ್ಯ ಪ್ರಯೋಜನ ಗಳನ್ನ ಪಡೆಯುತ್ತಿರುತ್ತೇವೆ.

ಅದರ ಲ್ಲೂ ಈಗ ಚಳಿಗಾಲ ದಲ್ಲಿ ಹುಣಸೆ ಹಣ್ಣಿನಿಂದ ನಮಗೆ ಹಲವು ಉಪಯೋಗ ಗಳಿವೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಜೊತೆ ಗೆ ಅನೇಕ ಕಾಯಿಲೆಗಳಿಂದ ಲು ಕೂಡ ನಮ್ಮನ್ನು ರಕ್ಷಿಸುತ್ತದೆ. ಹುಣಸೆ ಹಣ್ಣಿನ ಲ್ಲಿ ವಿಟಮಿನ್ ಸಿ ಸೇರಿದಂತೆ ವಿಟಮಿನ್ ಬಿ ಪೊಟ್ಯಾ ಶಿಯಂ ಮ್ಯಾಗ್ನೇಶಿಯಂ, ಕಬ್ಬಿಣ ಮತ್ತು ಇನ್ನಿತರ ಉಪಯುಕ್ತ ಖನಿಜಾಂಶ ಗಳು ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಅಪಾರ ಪ್ರಮಾಣದಲ್ಲಿ ಸಿಗುತ್ತ ವೆ. ಕೊಳ ಸಿ ಹಣ್ಣಿನ ಸೇವನೆಯಿಂದ ದಿನನಿತ್ಯದ ಜೀವನ ದಲ್ಲಿ ಎದುರಾಗುವ ಹಲವಾರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳ ಬಹುದು. ಇನ್ನು ನಾರಿನ ಅಂಶ ಹೆಚ್ಚಾಗಿರುವ ಹುಣಸೆ ಹಣ್ಣು ಸೇವನೆಯಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮ ಗೊಳ್ಳುತ್ತದೆ. ಇದು ನಮ್ಮ ಕರುಳಿನ ಭಾಗದಲ್ಲಿ.ಉತ್ತಮ ಚಲನೆಯನ್ನು ಉಂಟು ಮಾಡುವುದರ ಜೊತೆ ಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.

ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಬೈಜೂ ಸ್ ಉತ್ಪತ್ತಿಯ ಸಹ ಇದು ಮಾಡುವುದರಿಂದ ನಾವು ಸೇವಿಸಿದ ಆಹಾರ ದೇಹದಲ್ಲಿ ಚೆನ್ನಾಗಿ ಜೀರ್ಣ ವಾಗುತ್ತದೆ. ಇನ್ನು ಹುಣಸೆ ಹಣ್ಣು ತನ್ನ ಲ್ಲಿ ಅಪಾರವಾದ ಆಂಟಿಆಕ್ಸಿಡೆಂಟ್ ಗುಣ ಗಳನ್ನು ಒಳಗೊಂಡಿ ರುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಇದು ಸಾಕಷ್ಟು ತಗ್ಗಿಸುತ್ತದೆ ಮತ್ತು ಹೃದಯದ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ಮುಖ್ಯವಾಗಿ ರಕ್ತದ ಒತ್ತಡದ ಮೇಲೆ.

ಇದು ಸಕಾರಾತ್ಮಕ ಪ್ರಭಾವ ಬೀರ ಲಿದ್ದು, ಇದರ ಹೆಚ್ಚಿನ ನಾರಿನ ಅಂಶದ ಕಾರಣದಿಂದ ಹೃದಯದ ಆರೋಗ್ಯ ತೀರ ಕಾಲ ಚೆನ್ನಾಗಿರುತ್ತದೆ. ಇನ್ನು ಕೆಲವೊಂದು ಸಂಶೋಧನೆಗಳು ಹೇಳುವ ಹಾಗೆ ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ತೆಯನ್ನು ಕಡಿಮೆ ಮಾಡುವ ಗುಣ ವನ್ನು ಹೊಂದಿದೆ ಹಣ್ಣು ಹೊಂದಿದೆ. ಹೀಗಾಗಿ ದೇಹದ ಗ್ಲೂಕೋ ಸ್ ಬಳಕೆಯನ್ನು ಹೆಚ್ಚು ಮಾಡುವುದು ಮಾತ್ರವಲ್ಲ, ದೆ ಬ್ಲ ಡ್ ಶುಗರ್ ಲೆವೆಲ್ ಅನ್ನು ಸಹ ಪುನಃ ನ್ನು ಕಂಟ್ರೋಲ್ ಮಾಡುತ್ತದೆ. ಶುಗರ್ ಹೊಂದಿರುವ ವರು ತಮ್ಮ ಆಹಾರ ಪದ್ಧತಿಯ ಲ್ಲಿ ಹುಣಸೆ ಹಣ್ಣನ್ನು ಬಳಸಿ ಆರೋಗ್ಯಕರ ವಾದ ಗುಣ ಗಳನ್ನ ಪಡೆದುಕೊಳ್ಳ ಬಹುದು.

ಇನ್ನು ಹುಣಸೆ ಹಣ್ಣುಗಳ ಲ್ಲಿ ಆಂಟಿ ಇಂಪ್ಲಾ ಮೇಟರಿ ಗುಣ ಲಕ್ಷಣಗಳ ಪ್ರಮಾಣ ಹೇರಳವಾಗಿ ಕಂಡುಬರುವುದರಿಂದ ಮತ್ತು ಪಾಲಿಫಿನಾಲ್ ಅಂಶ ಗಳನ್ನು ಇದು ಒಳಗೊಂಡಿ ರುವುದರಿಂದ ದೇಹದ ಉರಿಯೂತದ ಸಮಸ್ಯೆ ದೂರ ವಾಗುತ್ತದೆ ಮತ್ತು ಮೈಕೈ ನೋವು ಹಾಗು ಕೀಲು ನೋವುಗಳ ತೊಂದರೆಗಳು ಇರುವುದಿಲ್ಲ. ಇನ್ನು ಮುನ ಸಿ ಹಣ್ಣಿನ ಲ್ಲಿ ಇರುವಂತಹ ನಾರಿನಾಂಶ ನಮ್ಮ ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ. ಹೀಗಾಗಿ ಇದು ದೈಹಿಕ ವಾಗಿ ನಮ್ಮನ್ನು

ಚೈತನ್ಯ ದಿಂದ ಕೂಡಿರುವಂತೆ ಮಾಡುವುದು ಮಾತ್ರವಲ್ಲದೆ, ಹೊಟ್ಟೆ, ಹಸಿ ವು ನಿಯಂತ್ರಣ ಮಾಡಿ ಹೊಟ್ಟೆ ತುಂಬಿದ ಅನುಭವ ವನ್ನು ತಂದು ಕೊಡುತ್ತದೆ. ಇದರಿಂದ ಬೇರೆ ಅನಾರೋಗ್ಯಕರ ಆಹಾರ ಗಳನ್ನ ತಿಂದು ತೂಕ ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಕೂಡ ತಪ್ಪುತ್ತದೆ. ಇನ್ನು ಹುಣಸೆ ಹಣ್ಣಿನ ಲ್ಲಿ ಮೊದಲೇ ಹೇಳಿದಂತೆ ವಿಟಮಿನ್ ಸಿ ಪ್ರಮಾಣ ಅಪಾರ ವಾಗಿ ಕಂಡು ಬರುವುದರಿಂದ ಇದು ನಮ್ಮ ರೋಗ ನಿರೋಧಕ ವ್ಯವಸ್ಥೆಯ ನ್ನು ಉತ್ತಮಪಡಿಸಿ ದೇಹದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಾಗುವ ಹಾಗೆ ಮಾಡುತ್ತದೆ. ಇದರಿಂದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು ದೇಹ ಕ್ಕೆ ಎದುರಾಗುವ ಸೋಂಕು ಮತ್ತು ದೌರ್ಬಲ್ಯ ವನ್ನು ದೂರ ಮಾಡುತ್ತದೆ.ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ಕಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.