ಹಸ್ತ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 304

ಹಸ್ತ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಹಸ್ತ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಪ್ರಿಯವಾಗಿ ಮಾತನಾಡುವವರು ಧರ್ಮ ನ್ಯಾಯ ನೀತಿಗಳನ್ನು ಪರಿಪಾಲಿಸುವವರು ತ್ಯಾಗ ಜೀವಿಗಳು ಆಗಿರುತ್ತಾರೆ ಇವರು ತಮ್ಮ ಪ್ರಶಾಂತವಾದ ಸ್ವಭಾವವನ್ನು ಪ್ರದರ್ಶಿಸುತ್ತಾರೆ ಮತ್ತು ಅವರು ಅತ್ಯಂತ ಆಕರ್ಷಕರಾಗಿರುತ್ತಾರೆ ಇವರು ಸರಳ ಜೀವನವನ್ನು ನಡೆಸುತ್ತಾರೆ ಇವರಿಗೆ ಹಾಗಾಗಿ ಏರಿಳಿತಗಳು ಕಾಡುತ್ತಿರುತ್ತದೆ ವೃತ್ತಿಯಲ್ಲಿ ಮತ್ತು ಕುಟುಂಬದಲ್ಲೂ ಏರಿಳಿತಗಳನ್ನು ಕಾಣುತ್ತಾರೆ

ಅವರು ಪ್ರಾರಂಭಿಸುವ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾರಂಭಿಕವಾಗಿ ಯಶಸ್ಸು ಇರುತ್ತದೆ ಮತ್ತು ಕಟ್ಟುನಿಟ್ಟಿನ ಶಿಸ್ತು ಪಾಲಕರಾಗಿರುತ್ತಾರೆ ಇವರಿಗೆ ಕೆಲವು ಕಲಾತ್ಮಕ ಗುಣಗಳು ಇರುತ್ತದೆ ಗುರಿಯನ್ನು ತಲುಪುವ ಮತ್ತು ಅದನ್ನು ವೇಗವಾಗಿ ಸಾಧಿಸುವ ಶಕ್ತಿಯು ಇವರಿಗೆ ಇರುತ್ತದೆ ಈ ನಕ್ಷತ್ರದಲ್ಲಿ ಹುಟ್ಟಿದವರು ಪ್ರಖ್ಯಾತರಾಗುತ್ತಾರೆ ಇವರು ಧಾರ್ಮಿಕ ಮನೋಭಾವದವರಾಗಿದ್ದು ಬ್ರಾಹ್ಮಣರು ಮತ್ತು ವಿದ್ವಾಂಸರನ್ನು ಗೌರವಿಸುತ್ತಾರೆ ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಸುಲಭವಾಗಿ ಜಯಗಳಿಸುತ್ತಾರೆ ಇವರಿಗೆ ಯಾವುದೇ ರೀತಿಯ ಉನ್ನತ ಶಿಕ್ಷಣ ಸಿಗದೇ ಇದ್ದರೂ ವಹಿಸಿದ ಕೆಲಸವನ್ನು ಪೂರ್ಣಗೊಳಿಸುವ ಜವಾಬ್ದಾರಿ ಇರುತ್ತದೆ ಇವರು

ತಮಗೆ ಇಷ್ಟವಾದವರಿಗೆ ಅಭಯ ಹಸ್ತವನ್ನು ನೀಡುತ್ತಾರೆ ಆದರೆ ಕೆಲವರು ಇವರಿಗೆ ಮೋಸ ಮಾಡುತ್ತಾರೆ ಹೀಗಾಗಿ ಯಾರಿಗೆ ಸಹಾಯ ಮಾಡುತ್ತಿದ್ದೇನೆ ಎಂಬ ಅರಿವು ಇವರಿಗೆ ಬೇಕಾಗುತ್ತದೆ ಏಕೆಂದರೆ ಇವರಿಂದ ಸಹಾಯ ಪಡೆದವರ ಜೀವನವು ಶುಭವಾಗುತ್ತದೆ ಆದರೆ ಇವರು ಇದ್ದ ಹಾಗೆಯೇ ಇರುತ್ತಾರೆ ಇವರು ಬಹಳಷ್ಟು ಜನರ ಜವಾಬ್ದಾರಿಯನ್ನು ತಮ್ಮ ಮೈ ಮೇಲೆ ಎಳೆದುಕೊಂಡಿರುತ್ತಾರೆ ಸುಮ್ಮನೆ ಅವರಿವರ ಕಷ್ಟ ಸುಖ ವಿಚಾರಿಸುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ ಇವರ ನಗುವು ಎಲ್ಲರನ್ನೂ ಮೂಕಗೊಳಿಸಿಬಿಡುತ್ತದೆ ಹಾಗಾಗಿ ಪೆದ್ದರು ಇವರ ಬಲೆಗೆ ಬೀಳುವುದು ತುಂಬಾ ಸುಲಭ ಆದರೆ ಅದೇ ಪೆದ್ದರೂ

ಇವರನ್ನು ಪೆದ್ದರನ್ನಾಗಿ ಬಿಡಿಸುತ್ತಾರೆ ಹಾಗಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಇವರು ಯಾರಿಗೂ ತೊಂದರೆ ಕೊಡುವುದಿಲ್ಲ ಯಾರಾದರೂ ತೊಂದರೆ ಕೊಟ್ಟರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಇನ್ನೊಂದು ಕಡೆಯಿಂದ ಕ್ಷಮಿಸುವ ಗುಣ ಇರುತ್ತದೆ ಕೈ ಕೆಸರಾದರೆ ಬಾಯಿ ಮೊಸರು ಎಂದು ನಂಬಿರುವ ಇವರು ತಮ್ಮ ಕಷ್ಟದ ದುಡಿಮೆಯಿಂದ ದೊಡ್ಡ ಉದ್ದಿಮೆಯನ್ನು ಸ್ಥಾಪಿಸಿರುತ್ತಾರೆ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಂಡು ನೂರಾರು ಜನರಿಗೆ ಕೆಲಸ ಕೊಟ್ಟು ಅವರ ಕುಟುಂಬದ ಹೊಟ್ಟೆಯನ್ನು ತುಂಬಿಸುತ್ತಿರುತ್ತಾರೆ.

ಅಧಿಪತಿ -ಚಂದ್ರ.
ಅಧಿದೇವತೆ -ಸೂರ್ಯ ದೇವ.
ಈ ನಕ್ಷತ್ರದ ನಾಲ್ಕು ಪಾದಗಳು ಕನ್ಯಾ ರಾಶಿಗೆ ಸೇರಿದೆ.
ಜನ್ಮನಾಮ-ಪು, ಷಾ,ನ, ಟ.
ಯೋನಿ -ಎಮ್ಮೆ.
ಸೂಕ್ತವೃತ್ತಿ-ಸ್ವಂತ ವ್ಯಾಪಾರ, ಕುಸುರಿ ಕೆಲಸ ಮುಂತಾದ ಚಿಕ್ಕ ಕೈಗಾರಿಕಾ ವೃತ್ತಿ , ಪೇಂಟಿಂಗ್ ,ಕಲಾ ಕ್ಷೇತ್ರ ,ಸಂಗೀತ ಕ್ಷೇತ್ರ, ಕಂಪ್ಯೂಟರ್ ಮುಂತಾದ ಕೆಲಸಗಳು.

ಚಂದ್ರನು ಇವರ ನಕ್ಷತ್ರದ ಅಧಿಪತಿಯಾಗಿರುವುದರಿಂದ ಇವರಿಗೆ ಭೂ ಸಂಪತ್ತು ಕೃಷಿ ಮೂಲಕ ಅಪಾರ ಹಣವನ್ನು ಸಂಗ್ರಹಿಸಬಹುದು ಆದರೆ ಇವರಿಗೆ ಆಗಾಗ ಅಧಿಕ ರಕ್ತದ ಒತ್ತಡ, ಕೆಮ್ಮು, ಶ್ವಾಸಕೋಶದ ತೊಂದರೆ, ಶೀತದಂತಹ ರೋಗಗಳು ಕಾಡುತ್ತಿರುತ್ತದೆ ಆದ್ದರಿಂದ ಸೂರ್ಯದೇವರ ಆರಾಧನೆಯನ್ನು ಮಾಡುವುದರಿಂದ ಈ ರೋಗಗಳಿಂದ ಮುಕ್ತಿ ಹೊಂದಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.