ಗುರುವಾರ ಹುಟ್ಟಿದವರ ಬಗ್ಗೆ ನೀವು ಅರಿಯದ ನಿಗೂಢ ವಿಚಾರಗಳು ಗುರುವಾರ ಹುಟ್ಟಿದವರು ನೋಡಲೇಬೇಕು
ಗುರುವಾರ ಹುಟ್ಟಿದವರ ಬಗ್ಗೆ ನೀವು ಅರಿಯದ ನಿಗೂಢ ವಿಚಾರಗಳು ಗುರುವಾರ ಹುಟ್ಟಿದವರು ನೋಡಲೇಬೇಕು
ನಮಸ್ಕಾರ ಸ್ನೇಹಿತರೇ, ಗೆಳೆಯರೇ ಈ ದಿನ ನಾವು ಗುರುವಾರ ಹುಟ್ಟಿದ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಹಾಗೆ ನಿಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ಮೊದಲನೇದಾಗಿ ಇವರ ಲಕ್ಕಿ ನಂಬರ್ ಲಕ್ಕಿ ಕಲರ್ ಹಾಗೂ ಲಕ್ಕಿ ದಿನದ ವಿಷಯಕ್ಕೆ ಬಂದರೆ ಅವರ ಲಕ್ಕಿ ನಂಬರ್ ನಾಲ್ಕು ಆಗಿರುತ್ತದೆ ಲಕ್ಕಿ ಕಲರ್ ಎಲ್ಲೋ ಅಂದರೆ ಹಳದಿ ಬಣ್ಣ ಆಗಿರುತ್ತದೆ ಇನ್ನು ಲಕ್ಕಿ ಡೇ ವಿಷಯಕ್ಕೆ ಬಂದರೆ ನಿಮಗೆ ಮಂಗಳವಾರ ಹಾಗೂ ಗುರುವಾರ ಆಗಿರುತ್ತದೆ ಸ್ನೇಹಿತರೆ ಎರಡನೆಯದಾಗಿ ಇವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ತುಂಬಾನೇ ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ ಇವರು ಸಾಹಸಿಯಾಗಿರುತ್ತಾರೆ ಯಾವುದೇ ಕಷ್ಟ ಬಂದರೂ ಕೂಡ ಇವರ ಬುದ್ಧಿವಂತಿಕೆಯಿಂದ ಎಲ್ಲವನ್ನು ಬಗೆಹರಿಸುವ ಕ್ಷಮತೆ ಇವರಿಗೆ ಇರುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇದಲ್ಲದೆ ಇನ್ನೊಂದು ವಿಷಯ ಏನಪ್ಪಾ ಎಂದರೆ ಗುರುವಾರ ಹುಟ್ಟಿದಂತಹ ವ್ಯಕ್ತಿಗಳ ಮೇಲೆ ಜನರು ಬೇಗ ಪ್ರಭಾವಿತರಾಗುತ್ತಾರೆ ಅಂದರೆ ಇವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತಾರೆ ಹಾಗಾಗಿ ಜನರು ಇವರನ್ನು ಇನ್ಸ್ಪಿರೇಷನ್ ಮತ್ತು ಸ್ಪೂರ್ತಿಯನ್ನಾಗಿ ತೆಗೆದುಕೊಳ್ಳುತ್ತಾರೆ ಇನ್ನು ಇವರ ದೇಹಾಕಾರದ ವಿಷಯಕ್ಕೆ ಬಂದರೆ ಇವರು ಎತ್ತರದ ದೇಹಾಕಾರವನ್ನು ಹೊಂದಿರುತ್ತಾರೆ ಹಾಗೆ ನೋಡಲು ಬಹಳ ಆಕರ್ಷಕವಾಗಿರುತ್ತಾರೆ
ಈ ಕಾರಣದಿಂದಾಗಿ ನೋಡುವವರಿಗೆ ಆದಷ್ಟು ಬೇಗ ಇವರು ಆಕರ್ಷಣೆ ಮಾಡುತ್ತಾರೆ ಅಂತಾನೆ ಹೇಳಬಹುದು ಇವರು ತಮ್ಮ ಜೀವನದಲ್ಲಿ ತುಂಬಾ ಉತ್ಸಾಹವನ್ನು ಹೊಂದಿರುತ್ತಾರೆ ಅಂತ ಹೇಳಬಹುದು ಎಷ್ಟೇ ಮನಸ್ಸಿನಲ್ಲಿ ಕಷ್ಟ ಇದ್ದರೂ ಕೂಡ ಹೊರಗೆ ನಗುನಗುತ ಇರುತ್ತಾರೆ ಹಾಗೆ ಬಹಳಾನೇ ಒಂದು ನಗು ಮುಖವನ್ನು ಹೊಂದಿರುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ ಇನ್ನು ಗುರುವಾರ ಹುಟ್ಟಿದಂತಹ ಸ್ತ್ರೀಯರು ದೇವರ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟಿರುತ್ತಾರೆ ಹಾಗೆ ಹೆಚ್ಚಿನ ಪೂಜೆ ಹಾಗೂ ಪುನಸ್ಕಾರಗಳು ಇವರಲ್ಲಿ ಹೆಚ್ಚುರುತ್ತದೆ ಅಂತಾನೆ ಹೇಳಬಹುದು
ಗುರುವಾರ ಹುಟ್ಟಿರುವ ಗಂಡಸರಾಗಲಿ ಅಥವಾ ಹೆಂಗಸರಾಗಲಿ ಯಾವಾಗಲೂ ಯಾರಿಗೂ ಮೋಸ ಮಾಡುವುದಕ್ಕೆ ಹೋಗುವುದಿಲ್ಲ ಏನೇ ಇದ್ದರೂ ಕೂಡ ಅವರಿಗೆ ಎಷ್ಟು ಆಗುತ್ತದೆಯೋ ಅಷ್ಟು ಸಹಾಯ ಮಾಡುವಂತ ಒಂದು ಮನಸ್ಸು ಇವರಿಗೆ ಇರುತ್ತದೆ ಅಂತಾನೆ ಹೇಳಬಹುದು ಇನ್ನು ಇವರಿಗೆ ಜೀವನದಲ್ಲಿ ಸ್ವಲ್ಪ ಕಾನ್ಸನ್ಟ್ರೇಟ್ ಮಾಡಿದರೆ ಮುಂದೆ ಹೋಗುವಂತ ಕ್ಷಮತೆ ಇರುತ್ತದೆ ಆದರೆ ಸ್ವಲ್ಪ ಇವರಿಗೆ ಸ್ವಾರ್ಥ ಅಥವಾ ಸೆಲ್ಫಿಶ್ ಅಂತಾನೆ ಹೇಳಬಹುದು ಈ ಒಂದು ಕಾರಣದಿಂದಾಗಿ ಇವರು ಸಾಕಷ್ಟು ವಿಚಾರಗಳಲ್ಲಿ ಏನಾದರೂ ಕಳೆದುಕೊಳ್ಳುವಂತಹ ಚಾನ್ಸಸ್ ಕೂಡ ಇರುತ್ತದೆ
ಇನ್ನು ಮುಂದಿನದಾಗಿ ಇವರ ಕೆರಿಯರ್ ವಿಷಯಕ್ಕೆ ಬಂದರೆ ಇವರು ತುಂಬಾನೇ ಬುದ್ಧಿವಂತರಾಗಿರುವ ಕಾರಣದಿಂದಾಗಿ ಇವರು ಸಲ್ಪ ಶ್ರಮಪಟ್ಟರು ಕೂಡ ಸಾಕಷ್ಟು ಬೇಗನೆ ಇವರು ಜೀವನದಲ್ಲಿ ಸಕ್ಸಸ್ ಫುಲ್ ಆಗುತ್ತಾರೆ ಅಂತಾನೆ ಹೇಳಬಹುದು ಈ ಕಾರಣದಿಂದಾಗಿ ಸ್ವಲ್ಪ ಎಫರ್ಟ್ ಹಾಕಿದರು ಕೂಡ ಆದಷ್ಟು ಬೇಗ ಇವರು ಸಕ್ಸಸ್ ಫುಲ್ ಆಗುತ್ತಾರೆ ಜೊತೆಗೆ ಇವರು ಯಾವ ಫೀಲ್ಡ್ ನಲ್ಲಿ ಹೋದರೆ ಸಕ್ಸಸ್ ಆಗುತ್ತಾರೆ ಎನ್ನುವ ವಿಚಾರಕ್ಕೆ ಬಂದರೆ ಅದು ಇವರಿಗೆ ಟೆಕ್ನಾಲಜಿ ಫೀಲ್ಡ್ ಆಗಲಿ ಐಟಿ ಫೀಲ್ಡ್ ಆಗಲಿ ಅಥವಾ ಸಾಫ್ಟ್ವೇರ್ ಕಂಪನಿಗಳಾಗಲಿ ಹಾರ್ಡ್ವೇರ್ ಎನ್ನುವುದು ಇವರಿಗೆ ಅಷ್ಟೊಂದು ಸೆಟ್ ಆಗುವುದಿಲ್ಲ
ಸಾಫ್ಟ್ವೇರ್ ಎನ್ನುವುದು ಇವರಿಗೆ ಕರೆಕ್ಟಾಗಿ ಸೆಟ್ ಆಗುತ್ತದೆ ಅಂತಾನೆ ಹೇಳಬಹುದು ಇನ್ನು ಕೊನೆದಾಗಿ ಇವರ ಲವ್ ಲೈಫ್ ಹಾಗೂ ಇವರ ವೈವಾಹಿಕ ಜೀವನ ಹೇಗಿರುತ್ತದೆ ಎಂಬ ವಿಷಯಕ್ಕೆ ಬಂದರೆ ಇವರು ಪ್ರೀತಿ ಮಾಡಬೇಕು ಅಂತ ಅಂದುಕೊಂಡರೆ ತುಂಬಾ ಯೋಚನೆ ಮಾಡಿ ಆ ನಂತರ ಡಿಸಿಷನ್ ತೆಗೆದುಕೊಳ್ಳುತ್ತಾರೆ ತುಂಬಾನೇ ಇವರು ಹೆಚ್ಚಾಗಿ ಯೋಚನೆಯನ್ನು ಮಾಡುತ್ತಾರೆ ಅಂತ ಹೇಳಬಹುದು
ಹಾಗಾಗಿ ಒಂದು ಸಲಿ ಪ್ರೀತಿಯಲ್ಲಿ ಬಿದ್ದರೂ ಎಂದರೆ ಆ ಒಂದು ಪ್ರೀತಿಯನ್ನು ನಿಭಾಯಿಸುವುದಕ್ಕೆ ಎಷ್ಟೇ ಕಷ್ಟ ಬೇಕಾದರೂ ಪಡುತ್ತಾರೆ ಇನ್ನು ಇದೇ ರೀತಿ ವೈವಾಹಿಕ ಜೀವನದಲ್ಲಿ ಚಿಕ್ಕ ಪುಟ್ಟ ಏರುಪೇರು ಬಿಟ್ಟರೆ ಬೇರೆ ಯಾವುದೇ ರೀತಿಯ ದೊಡ್ಡ ಸಮಸ್ಯೆ ಇರುವುದಿಲ್ಲ ತುಂಬಾ ಚೆನ್ನಾಗಿರುವಂತಹ ಒಂದು ಸಂಸಾರ ನಿಮ್ಮದಾಗಿರುತ್ತದೆ ಹಾಗೆ ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಗುತ್ತಾರೆ ಅಂತಾನೇ ಹೇಳಬಹುದು