ಇಂದಿನಿಂದ ಮುಂದಿನ 7 ದಿನಗಳವರೆಗೂ 6 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ
ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರು ಹಾಗಲ್ಲ. ಶ್ರೀಮಂತ ರಾಗುತ್ತಿದ್ದಾರೆ. ಇವರಿಗೆ ಸ್ವಾಮಿಯ ಆಶೀರ್ವಾದ ದೊರೆಯುತ್ತಿದೆ. ಎಲ್ಲಿಲ್ಲದ ಮಹಾರಾಜ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗು ಈ ರಾಶಿಯವರು ಇನ್ನು ಮುಂದೆ ಯಾವುದೇ ರೀತಿಯ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭ ಒದಗಿ ಬರುವುದಿಲ್ಲ. ಇವರಿಗೆ ಸ್ವಾಮಿಯ ನೇರ ವಾದ ದಿವ್ಯ ದೃಷ್ಟಿ ಬೀರು ತ್ತಿರುವುದರಿಂದ ಎಲ್ಲ ರೀತಿಯ ಲ್ಲೂ ಸುಖಮಯ ವಾದ ಜೀವನ ಇವರ ಪಾಲಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.
ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರಿಗೆ ಸಂಪೂರ್ಣ ವಾದ ಗಜಕೇಸರಿ ಯೋಗ ಪ್ರಾರಂಭ ವಾಗುತ್ತದೆ ಹಾಗು ಈ ರಾಶಿಯವರು ಇನ್ನು ಮುಂದೆ ರಾಜ ರಂತೆ ಜೀವನ ವನ್ನು ನಡೆಸುತ್ತಾರೆಂದು ಹೇಳ ಬಹುದು. ಎಲ್ಲ ರೀತಿಯ ಕಷ್ಟ ನೋವು ಗಳಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಇರುವಂತಹ ಆರೋಗ್ಯದ ಸಮಸ್ಯೆಯಿಂದ ಚೇತರಿಕೆ ಕಂಡುಬರುತ್ತದೆ.
ವಿದೇಶ ಕ್ಕೆ ಹೋಗುವ ಅವಕಾಶ ಬರುತ್ತದೆ ಹಾಗು ಈ ರಾಶಿಯವರು ಉದ್ಯೋಗ ದಲ್ಲಿ ಹೊಸತನದ ಹೊಸ ಹೊಸ ಪ್ರಯೋಗ ವನ್ನು ಮಾಡುತ್ತಿರುತ್ತಾರೆ. ಇವರ ಪ್ರಯೋಗ ಕ್ಕೆ ಉತ್ತಮವಾದ ಚಾಲನೆ ಸಿಗುತ್ತದೆ. ಆಫೀಸ್ ನಲ್ಲಿ ವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಉತ್ತಮವಾದ ಪೋಷಣೆ ವರ್ಗಾವಣೆ ಕೂಡ ಆಗುತ್ತದೆ ಹಾಗು ಇವರಿಗೆ ಶನಿದೇವನ ಸಂಪೂರ್ಣ ವಾದ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ಈ ರಾಶಿಯವರು ಮುಟ್ಟಿ ದ್ದೆಲ್ಲಾ ಬಂಗಾರ ಹಾಗು ಈ ರಾಶಿಯವರು ಹಲವಾರು ದಿನಗಳಿಂದ ಆಸ್ತಿ ಖರೀದಿ ಮನೆ ಖರೀದಿ ಗೆ ಪ್ರಯತ್ನಿಸುತ್ತಿದ್ದಾರೆ. ಅದು ಕೂಡ ಸಕಾಲ ಕ್ಕೆ ಸಂಪೂರ್ಣ ವಾಗುತ್ತದೆ ಎಂದು ಹೇಳ ಬಹುದು.
ಇಲ್ಲಿರುವಂತಹ ದೈಹಿಕ ಹಾಗೂ ಮಾನಸಿಕ ಒತ್ತಡ ದಿಂದ ಮುಕ್ತಿ ಪಡೆಯ ಬೇಕೆಂದರೆ ನೀವು ನಿಮ್ಮ ಕೈಲಾದ ಷ್ಟು ಸಹಾಯ ವನ್ನು ನೀವು ಅನ್ನ ದಾನ ವನ್ನು ಮಾಡುವುದರಿಂದ ನಿಮ್ಮ ಸಂಕಷ್ಟ ದಿಂದ ನೀವು ಮುಕ್ತಿ ಯನ್ನು ಹೊಂದುತ್ತೀರಾ ಹಾಗೂ ಸರ್ವೇಶ್ವರ ಸ್ವಾಮಿ ಗೆ ಎಳ್ಳೆಣ್ಣೆ ದೀಪ ವನ್ನು ಹಚ್ಚುವುದರಿಂದ ನಿಮ್ಮ ಎಲ್ಲ ರೀತಿಯ ತೊಂದರೆಗಳು ನಿವಾರಣೆಯಾಗುತ್ತದೆ. ಈ ಒಂದು ಶನಿವಾರ ದಿಂದ ಮುಂದಿನ ಏಳು ದಿನಗಳಲ್ಲಿ ಕೋಟ್ಯಾಧಿಪತಿ ಗಳಾಗುವ ಅದೃಷ್ಟ ವನ್ನು ಪಡೆದು ಕೊಡುತ್ತಿದ್ದೀರಾ ಹಾಗೂ ಲಕ್ಷಾಧಿಪತಿ ಗಳಾಗುತ್ತಿದ್ದಾರೆ ಎಂದು ಹೇಳ ಬಹುದು. ನಿಮಗೆ ಗೊತ್ತಿಲ್ಲದೆ ಹರಿ ವಿಲ್ಲದೆ ಹಣದ ಹರಿ ವು ಹೆಚ್ಚಾಗುತ್ತದೆ. ಹಲವಾರು ಮೂಲ ಗಳಿಂದ ಹಣದ ಹಲವಾರು ಮೂಲ ಗಳಿಂದ ಹಣದ ಪ್ರಮಾಣ ಹೆಚ್ಚಾಗುತ್ತದೆ.
ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕೃಷಿಕ ರಾಶಿ ಸಿಂಹ ರಾಶಿ, ಕುಂಭ ರಾಶಿ, ಮೇಷ ರಾಶಿ, ಮೀನ ರಾಶಿ, ತುಲಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಹೊಯ್ಸಳೇಶ್ವರ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.