ಮಕ್ಕಳ ವಿದ್ಯಾಭ್ಯಾಸಕ್ಕಾಗಿ , ಯಾವುದೇ ಕೆಲಸ ಪ್ರಾರಂಭಕ್ಕೂ ಮುನ್ನಾ , ಈ ಚಿಕ್ಕ ಪೂಜೆ , ಕೆಲಸ!
ಅಮಾವಾಸ್ಯೆ ಮುಗುದ್ಮೇಲೆ ಬರುವಂತ . ಯಾವುದೇ ಮಂಗಳವಾರ ಈ ಒಂದು ರಥವನ್ನು ಶುರು ಮಾಡಬಹುದು. ಅರಿಶಿಣದ ಗಣಪತಿಯ ರಥ 21 ದಿನ ಮಾಡಬೇಕಾಗುತ್ತದೆ . ಕಂಟಿನಿಯಸ್ ಆಗಿ 21 ದಿನ ಮಾಡಿ ಮನೆಯಲ್ಲಿ ಇರುವಂತ ಸ್ವಲ್ಪ ಅರಿಶಿಣ ಹಸಿ ಹಾಲು ಹಸುವಿನ ಹಾಲು ಸಿಕ್ಕಿದರೆ ಒಳ್ಳೆಯದೇ ಅಥವಾ ಪ್ಯಾಕೆಟ್ ಹಾಲು ಆದ್ರೂ ಕೂಡ ಕಾಯಿಸುವುದಕ್ಕಿಂತ ಮುಂಚೆ . ಸ್ವಲ್ಪ ಹಾಲನ್ನು ತಗೊಳ್ಳಿ ಅದನ್ನ ಅರಿಶಿನದ ಜೊತೆಗೆ ಹಾಕಿ ಕಲಸಿಕೊಳ್ಳಬೇಕು. ನಮ್ಮ ಹೆಬ್ಬಟಿನ ಗಾತ್ರದ ಅರಿಶಿಣದ ಉಂಡೆಯನ್ನು ಮಾಡ್ಕೋಬೇಕು ಹರಿಶಿನ ಕಲಸ್ಕೋಬೇಕಾದರೆ ಜಾಸ್ತಿ ಹಾಲನ್ನು ಹಾಕೋಬೇಡಿರಿ ಸ್ವಲ್ಪ ಎರಡು ಮೂರು ಸ್ಪೂನ್ ಹಾಲನ್ನ ಹಾಕೊಂಡು ಆಮೇಲೆ ಆನಂತರ ಸಾರ್ಲಿಲ್ಲ ಅಂತ ಅಂದ್ರೆ ಅರಿಶಿನ ಏನಾದ್ರು ಗಟ್ಟಿಯಾದರೆ ಸ್ವಲ್ಪ ನೀರನ್ನು ಹಾಕೊಂಡು . ಕಲರ್ಸ್ಕಬಹುದು ಅಥವಾ ಹಸುವಿನ ಹಾಲು ಕಾಯಿಸಿನ ಮುಂಚೆ ಹಸಿ ಹಾಲನ್ನ ಕಲಿಸಿ ಸಣ್ಣ ಉಂಡೆ ಮಾಡ್ಕೊಂಡ್ರು ಸಹ ಸಾಕು ನಮ್ಮ ಹೆಬ್ಬರಳಿನಷ್ಟು ಗಾತ್ರದ ಒಂದು ಅರಿಶಿಣದ ಉಂಡೆಯನ್ನು ಮಾಡ್ಕೊಳ್ಳಿ..
ಈ ಪೂಜೆನ ಪ್ರತಿದಿನ ಮಾಡಬೇಕು ಅಂದ್ರೆ 21 ದಿನ ಮಾಡಬೇಕಾಗುತ್ತದೆ. ಹೆಣ್ಣು ಮಕ್ಕಳು ಗಂಡು ಮಕ್ಕಳು . ಮದುವೆ ಆಗಿರೋರು ಮದುವೆ ಆಗಿಲ್ಲದೇ ಇರೋರು. ತಾಯಂದ್ರು ಪ್ರತಿಯೊಬ್ಬರು ಕೂಡ ಮಾಡಬಹುದು. ಈ ಒಂದು ಅರಿಶಿಣದ ಗಣಪತಿಯ ರಥವನ್ನು ಮಾಡಬಹುದು. ಪ್ರತಿಯೊಬ್ಬರೂ ಮನೆಯಲ್ಲಿ ಗಣಪತಿ ವಿಗ್ರಹ ಇದ್ದೇ ಇರುತ್ತೆ . ಅದನ್ನೇ ಇಡಬಹುದು ಬೇಡ ಅರಿಶಿಣದ ಗಣಪತಿಯನ್ನೇ ಮಾಡಿ ಪೂಜೆಗೆ ಇಡಬೇಕು. ನಮಗೆ ಗೊತ್ತಿಲ್ದೆ ಇರುವಂತ ಏನೇ ದೋಷಗಳು . ಇದ್ದರೂ ಸಹ ಅರಿಶಿನದ ಗಣಪತಿಯನ್ನ ಇಟ್ಟು ಪೂಜೆ ಮಾಡಬೇಕು ದೇವರ ಮನೆಯಲ್ಲಾದರೂ ಸರಿ . ದೇವರ ಮನೆ ಇಲ್ಲ ಅನ್ನುವರು ನೀವು ಒಂದು ಜಾಗವನ್ನು ಮಾಡ್ಕೋಬೇಕು. ಎಲ್ಲಿ ಇಟ್ಟು ಪೂಜೆ ಮಾಡಬೇಕು ಅಂತ ಆ ಜಾಗದಲ್ಲಿ ಚಿಕ್ಕದಾಗಿ ಒಂದು ಅಷ್ಟ ದಳ ಪದ್ಮದ ರಂಗೋಲಿ ಅನ್ನ ಹಾಕ್ಕೊಳ್ಳಿ.
ಮಣೆ ಅಥವಾ ಪ್ಲೇಟ್ ಕೂಡ ಇಟ್ಕೋಬಹುದು ಅದರ ಒಳಗಡೆನೆ ಬೇಕಾದರೂ ನೀವು ರಂಗೋಲಿ ಅನ್ನ ಹಾಕಿ ಅದರ ಮೇಲೆ ಒಂದು ವಿಳೆದೆಲೆ ಇಟ್ಕೋಬೇಕು. ಆ ಒಂದು ವೀಳ್ಯದೆಲೆ ಮೇಲೆ ಈ ಒಂದು ಅರಿಶಿಣ ಗಣಪತಿಯನ್ನು ಮಾಡ್ಕೊಂಡು 21 ಗರಿಕೆಯನ್ನು ಆದ್ರೂ ಒಳಗಡೆ ಇಟ್ಟು ಈ ರೀತಿ ಗಣಪತಿಯನ್ನು ಮಾಡ್ಕೋಬೇಕು. ದೇವರ ಮನೆಯಲ್ಲಿ ಇಡೋದಾದರೆ ಕಳಸದ ಎಡ ಭಾಗ ಅಥವಾ ಬಲಭಾಗ ಎಲ್ಲಿ ಬೇಕಾದರೂ ಇಡಬಹುದು ಒಂದು ಕಡೆ ಇಟ್ಟ ಮೇಲೆ ಅದನ್ನ 21 ದಿನದವರೆಗೂ ಕದಲ್ಸ್ ಬಾರದು. ಹಾಗಾಗಿ ನೋಡಿಕೊಂಡು ನೀವು ಈ ಒಂದು ಗಣಪತಿಯನ್ನು ಇಟ್ಕೋಬೇಕಾಗುತ್ತೆ. ವಿಲ್ಲೆದೆಲೆ ಮೇಲೆ ಅರಿಶಿನ ಕುಂಕುಮ ಅಕ್ಷತೆ ಕೆಂಪು ಹೂವ ಮತ್ತೆ ಗರಿಕೆಯನ್ನು ಕೂಡ ಹಾಕಿ ಅದರ ಮೇಲೆ ಅರಿಶಿಣದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಇದನ್ನು ಅಮಾವಾಸ್ಯೆ ಕಳೆದ ನಂತರ ಬರುವ ಯಾವುದೇ ಮಂಗಳವಾರ ಶುರುಮಾಡಬಹುದು.
ಹಾಲು ಮತ್ತು ಅರಿಶಿಣ ಲಕ್ಷ್ಮಿ ಸಮಾನವಾದದ್ದು ಹಾಲು ಅಮೃತಕ್ಕೆ ಸಮಾನವಾದದ್ದು ಹಾಗಾಗಿ ಏನೇ ದೋಷಗಳಿದ್ದರೂ ಕೂಡ ಅದರಲ್ಲಿ ನಿವಾರಣೆಯಾಗುತ್ತೆ ಋಣ ಬಾದೆಗಳು ತುಂಬಾನೇ ಬೇಗನೆ ಕಡಿಮೆ ಆಗುತ್ತದೆ. ಇನ್ನೂ ಗರಿಕೆ ಅಂತು ಗಣೇಶನಿಗೆ ತುಂಬಾ ಪ್ರಿಯವಾದದ್ದು ಈ ಹಿಂದೆ ಕೂಡ ಪ್ರತಿ ಮಂಗಳವಾರ ಅಥವಾ ಪ್ರತಿ ಹುಣ್ಣಿಮೆ ದಿನ ಹಾಲು ಮತ್ತೆ ಅರಿಶಿಣ ಕಲಸಿ ಮನೆಯ ಮುಂಭಾಗದ ಮೇಲೆ ಸ್ವಸ್ತಿಕ್ ಬರೆಯಬೇಕು. ಅಂತ ಹೇಳಿದ್ದೆ ಅಲ್ವಾ. ಇದು ಕೂಡ ತುಂಬಾ ಜನರಿಗೆ ಒಳ್ಳೆಯ ರಿಸಲ್ಟ್ ಅನ್ನು ಕೊಟ್ಟಿದೆ. ಹಾಗಾಗಿ ಇದರಲ್ಲಿ ಸಕಾರಾತ್ಮಕ ಶಕ್ತಿಯನ್ನು ಕೊಟ್ಟಿದೆ. ಹಾಗಾಗಿ ಇದರಲ್ಲಿ . ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರೋದ್ರಿಂದ. 21 ದಿನ ನಾವು ಗಣಪತಿಯನ್ನು ಸ್ಮರಣೆ ಮಾಡ್ತಾ ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿ ಎಂತದ್ದೇ ದೋಷಗಳಿದ್ರು ಕೂಡ ತುಂಬಾನೇ ಬೇಗ ನಿವಾರಣೆ ಆಗುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿ ಅಂತೂ ತುಂಬಾ ಬೇಗನೆ ಕಡಿಮೆಯಾಗುತ್ತದೆ.
ಎಂತದ್ದೇ ಹಣಕಾಸಿನ ಸಮಸ್ಯೆ .ಸಾಲದ ಸಮಸ್ಯೆ ಇದ್ರೂ ಕೂಡ ತುಂಬ ಬೇಗನೆ ನಿವರಣೆಯಾಗಿಬಿಡುತ್ತೆ. ಇನ್ನು ನೈವೇದ್ಯ ನೀವೇನಾದ್ರೂ . ಮಕ್ಕಳ ವಿದ್ಯಾಭ್ಯಾಸ ಗೋಸ್ಕರ . ಈ ಒಂದು ಗಣಪತಿ ಪೂಜೆ ಮಾಡ್ತೀರಾ ಅಂದ್ರೆ . ಪ್ರತಿದಿನ ಕಡ್ಲೆ ಕಾಳು ಮುಸ್ಲಿ ಅನ್ನ ಮಾಡಿ ನೈವೇದ್ಯ ಮಾಡಬೇಕು. ಅಥವಾ ಮೋದಕ ರಥಶುರ್ ಮಾಡ್ತೀರಾ ಅಂದಮೇಲೆ . ಒಂದೇ ಸಲಕ್ಕೆ ನೀವು 21 ಮೋದಕವನ್ನು ಮಾಡಿಟ್ಟುಕೊಂಡು. ಪ್ರತಿದಿನ ಒಂದೊಂದು ಮೋದಕವನ್ನು ನೈವೇದ್ಯಕ್ಕೆ ಇಟ್ಟು ಅದನ್ನ ನಿಮ್ಮ ಮಕ್ಕಳಿಗೆ ತಿನ್ನೋದಕ್ಕೆ ಕೊಡಿ ಇದು ತುಂಬಾನೆ ಒಳ್ಳೆಯದು. ಅಥವಾ ನೀವು ಪ್ರತಿದಿನ ಕಲ್ಸಕ್ಕರೆಯನ್ನ ದೇವರಿಗೆ ನೈವೇದ್ಯಕ್ಕೆ ಇಡಬಹುದು. ಹಾಲು ಒಂದು ಚಿಟಿಕೆ ಅರಿಶಿನ ಹಾಕಿ . ಹಾಲನ್ನು ಕೂಡ ನೀವು ನೈವೇದ್ಯಕ್ಕೆ ಇಡಬಹುದು. ಜೇನುತುಪ್ಪ ವನ್ನು ಕೂಡ ನೀವು ನೈವೇದ್ಯಕ್ಕೆ ಇಡಬಹುದು.
ಪ್ರತಿದಿನ ತಲೆಗೆ ಸ್ನಾನ ಮಾಡಬೇಕು ಅಂತೇನಿಲ್ಲ . ಉಪವಾಸ ಇರಬೇಕು ಅಂತೇನಿಲ್ಲ ಬೆಳಗ್ಗೆ ಅಥವಾ ಸಂಜೆ ಯಾವಾಗ ಸಮಯ ಸಿಗುತ್ತೆ ಆಗ ಈ ಪೂಜೆಯನ್ನು ಮಾಡಿ ಆದಷ್ಟು ಬೆಳಗ್ಗೆ ಮಾಡಿದ್ರೆ ತುಂಬಾನೆ ಒಳ್ಳೆಯದು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಿಂದ ಅಂದ್ರೆ ಬೆಳಗಿನ ಜಾವ ನಾಲ್ಕು ಗಂಟೆ ಯಿಂದ ಏಳು ಗಂಟೆ ವರೆಗೂ. ಕೂಡ ಪೂಜೆ ಮಾಡ್ಬಹುದು. ಸಂಜೆ ಪೂಜೆ ಮಾಡ್ತೀವಿ ಅಂದ್ರೆ 5:00 30 ನಿಮಿಷ ನಂತರ ನೀವು ಯಾವಾಗ ಬೇಕಾದರೂ ಪೂಜೆ ನೀವು ಮಾಡಬಹುದು. ಉಪವಾಸ ಇರಬೇಕು ಅಂತ ನಿಯಮಏನು ಇಲ್ಲ. ಪ್ರತಿದಿನ ತಲೆಗೆ ಸ್ನಾನ ಮಾಡಬೇಕು ಅಂತೇನಿಲ್ಲ . ನೀವು ಯಾವ ಯಾವ ವಾರಗಳಲ್ಲಿ ನೀವು ತಲೆ ಸ್ನಾನ ಮಾಡ್ತೀರಾ ಆ ದಿನ ಮಾತ್ರ ತಲೆ ಸ್ನಾನ ಮಾಡಿ ಉಳಿದ ದಿನಗಳಲ್ಲಿ ಮ*** ಸ್ನಾನ ಮಾಡ್ಕೊಂಡು ಈ ಪೂಜೆಯನ್ನು ಮಾಡಬಹುದು.
ಆದರೆ 21 ದಿನ ರಥ ಮುಗಿಯವರೆಗೂ ಯಾರು ಈ ಒಂದು ಪೂಜೆ ಮಾಡ್ತಾರೋ ಅವರು ಮಾತ್ರ ನಾನ್ ವೆಜ್ ಅನ್ನು ತಿನ್ನಬಾರದು. ಅಥವಾ ಮನೆಯಲ್ಲಿ ಎಲ್ಲರೂ ಕೂಡ ತಿನ್ನೋದಿಲ್ಲ ಹಾಗೆ ನಾವು ಮಾಡಿ ಯಿಂದ ಪೂಜೆ ಮಾಡೋಣ ಇನ್ನು ಒಳ್ಳೆಯದೇನೇ ಅಥವಾ ಪೂಜೆ ಮಾಡೋರು ಒಬ್ಬರನ್ನ ಬಿಟ್ಟು ಮನೆಯವರಿಗೆ ಮಾಡಿಕೊಡಬಹುದು ಅದು ನಿಮ್ಮಿಷ್ಟ ಮಾಡಿಕೊಡಬಹುದು. ಇನ್ನು ಈ ಒಂದು ರಥನ ಶುರು ಮಾಡೋದಾ ಮೇಲೆ ನೀವು ಪಿರೇಡ್ಸ್ ಆದ್ರೆ. ನಿಮ್ಮ ಬದಲಿಗೆ ಮನೆಯಲ್ಲಿ ಬೇರೆ ಯಾರ್ ಬೇಕಾದ್ರೂ ಪೂಜೆ ಮಾಡ್ಬಹುದು. ಪೂಜೆ ಮಾಡೋರು ಯಾರು ಇಲ್ಲ ಅಂದ್ರೆ ಐದು ದಿನ ಬಿಟ್ಟು . ಆರನೇ ದಿನದಿಂದ ನೀವು ಕಂಟಿನ್ಯೂ ಮಾಡಬಹುದು. 21 ದಿನ ಕಂಟಿನ್ಯೂಸ್ ಆಗಿ ಮಾಡೋದಿಕ್ಕೆ ಆಗಲ್ಲ ಅನ್ನೋರು. 21 ಮಂಗಳವಾರ ಕೂಡ ಮಾಡಬಹುದು. ಹಾಗೆ ಮಾಡಬೇಕು ಪ್ರತಿ ಮಂಗಳವಾರ ಹೊಸದಾಗಿ ಅರಿಶಿಣದ ಗಣಪತಿಯನ್ನು ಮಾಡ್ಕೊಳ್ಬೇಕು ಆ ದಿನ ಪೂಜೆ ಮಾಡಬೇಕು. ಮಾರನೆ ದಿನ ಅಂದ್ರೆ ಬುಧವಾರ ಬೆಳಗ್ಗೆ ಆ ಒಂದು ಅರಿಶಿಣ ನೀರಲ್ಲಿ ಕರಗಿಸಿ ಅದನ್ನು ಗಿಡಗಳಿಗೆ ಹಾಕ್ಬೇಕು ಈ ರೀತಿ 21 ಮಂಗಳವಾರ ಮಾಡಬೇಕು..
ಅಥವಾ 21 ದಿನ ಕಂಟಿನ್ಯೂಸ್ ಆಗಿ ಮಾಡ್ತೀವಿ ಅಂತ ಅಂದ್ರೆ ಒಂದು ಸಲ ನಾವು ಅರಿಶಿಣದ ಗಣಪತಿಯನ್ನು ಮಾಡ್ಕೊಂಡ್ರೆ ಸಾಕು ಅದನ್ನು ಇಟ್ಟು 21 ದಿನ ಪೂಜೆ ಮಾಡಬೇಕು. 21 ದಿನದ್ ವರೆಗೂ ಯಾವುದೇ ಕಾರಣಕ್ಕೂ ಕದಸ್ಲಿಕ್ಕೆ ಹೋಗಬಾರದು. ಆ ಸಮಯದಲ್ಲಿ ನಾವು ಏನಾದ್ರು ದೇವರ ಮನೆ ಕ್ಲೀನ್ ಮಾಡಬೇಕು ಅಂದ್ರೆ. ಅಥವಾ ಬೇರೆ ಬೇರೆ ವ್ರತಗಳನ್ನು ಮಾಡ್ತಾ ಇರ್ತೀರಾ ಕಳಸ ಬದಲಾಯಿಸಬೇಕು ಅಂದ್ರೆ. ಖಂಡಿತ ಮಾಡ್ಕೊಳ್ಳಿ ಒಂದು ಕಡೆ ನೀವು ಸಪರೇಟ್ ಆಗಿ ಈ ಒಂದು ಗಣಪತಿಯನ್ನ ಇಟ್ಟು ಬಿಡಿ ಪ್ಲೇಟ್ ಅಲ್ಲಿ. ಅದನ್ನು ಕದ್ಲಿಸಕ್ಕೆ ಹೋಗಬೇಡಿ. 21 ದಿನದವರೆಗೂ ಈ ರೀತಿ ನಾವು ಎರಡು ರೀತಿಯಲ್ಲಿ ನಾವು ಅರಿಶಿನದ ಈ ಒಂದು ಗಣಪತಿಯ ಪೂಜೆಯನ್ನು ಮಾಡಬಹುದು.
ಪೂಜಾ ವಿಧಾನನು ಅಷ್ಟೇ ತುಂಬಾನೇ ಸರಳವಾಗಿರತ್ತೆ. ಅರಿಶಿಣದ ಗಣಪತಿಯನ್ನ ಮಾಡ್ಕೊಂಡಾದ್ಮೇಲೆ ಒಂದು ಕಡೆ ಚಿಕ್ಕ ಪ್ಲೇಟ್ ಅಲ್ಲಿ ಆಗಿರಬಹುದು ಮನೆ ಮೇಲಾಗಿರಬಹುದು ಇಟ್ಕೋಬೇಕು. ಮತ್ತೆ ಗರಿಕೆನಾ ನಾವು ಅರ್ಚನೆಗೋಸ್ಕರ ನಾವು ಇಟ್ಕೋಬಹುದು. ಬಿಡಿ ಹೂಗಳು ಕೆಂಪು ಹೂಗಳು ಯಾವುದು ಬೇಕಾದರೂ ತಗೋಬಹುದು. ಎರಡು ತುಪ್ಪದ ದೀಪಗಳನ್ನು ಹಚ್ಬೇಕು. ಮೊದಲನೇ ದಿನ ಈ ರೀತಿ ಪೂಜಾ ಸಿದ್ಧತೆಗಳನ್ನೆಲ್ಲ ಮಾಡ್ಕೊಳ್ಳಿ. ಗಣಪತಿಯನ್ನು ಉತ್ತರ ಅಥವಾ ಪೂರ್ವಭಿಮುಖವಾಗಿ ಇಡಬಹುದು. ನೀವು ಕೂಡ ಅಷ್ಟೇ ಉತ್ತರ ಅಥವಾ ಪೂರ್ವ ಅಭಿಮುಖವಾಗಿ ಕೂತ್ಕೋಬೇಕು. ಅರ್ಚನೆಗೋಸ್ಕರ ಬಿಡಿ ಹೂವು ಗರಿಕೆ ಗಳನ್ನು ನೀವು ತೆಗೆದಿಟ್ಟುಕೊಳ್ಳಿ. ಸಂಕಲ್ಪ ಕೂಡ ಯಾವ ರೀತಿ ಮಾಡಬೇಕು ಅಂತ ನಾನು ಹೇಳಿದ್ದೇನೆ.. ಆದರೂ ಕೂಡ ಒಂದು ಸಲ ನೀವು ಸಂಕಲ್ಪ ಮಂತ್ರವನ್ನು ಹೇಳಿ ಅಂತಕೂಡ ವಿವರಿಸಕ್ ಒಬ್ರು ಹೇಳಿದ್ರು .
ಸಂಕಲ್ಪಕ್ಕೆ ಸಿದ್ಧತೆಯನ್ನು ಮಾಡ್ಕೋಬೇಕು. ಒಂದು ತಟ್ಟೆಯನ್ನು ಇಟ್ಕೋಬೇಕು ಬಿಡಿ ಹೂವು ಅಕ್ಷತೆ . ಪಂಚಪತ್ರೆ ನೀರು. ಎಲ್ಲವನ್ನು ಕೂಡ ಇಟ್ಕೊಂಡು. ಬಲಗೈಯಲ್ಲಿ ಬಿಳಿ ಹೂವು ಅಕ್ಷತೆಯನ್ನು ಇಟ್ಕೊಂಡು.
” ಶುಭೆ ಶೋಭಾನೆ ಮುಹೂರ್ತ ಆದ್ಯ ಬ್ರಾಹ್ಮಣಃ
ದ್ವಿತೀಯ ಪರಾದ್ರೆ ಶ್ವೇತಾ ವರಹ ಕಲ್ಪೇ ವೈವತ್ ಸ್ವತಹ ಮನ್ಮಂತರೇ ಕಲಿಯುಗ ಪ್ರಥಮ ಪಾದೆ ಜಂಬೂತೀತ ಭರತ ವರ್ಷೇ ಭರತ ಕಂಡೆ ದಂಡಕಾರಣ್ಯ ಗೋದಾವರಿ ಯಹಾ ದಕ್ಷಣೆ ತೀರಿ ಶಾಲಿವಾಹನ ಶೆಕೆ ಬಹುದ್ದಾವರ ತಾರೆ ಶ್ರೀರಾಮ ಕ್ಷೇತ್ರೆ ಅಸ್ಮಿನ್ ವರ್ತಮಾನೆನ ವ್ಯವಹಾರಿಕೆ ಚಂದ್ರಮಾನೆನ ಪ್ರಭಾವದಿ ಸೇಫ್ಟಿ ಸಂವತ್ಸರಣ ಮಧ್ಯೆ ” . ಬರುತ್ತೆ ಅಲ್ಲಿ ಸಂವತ್ಸರ ಅಂತ ಇದು ಯಾವ ಸಂವತ್ಸರ ಅಂತ. ಶೋಭಾಕ್ರೋನಾಮ ಸಂವತ್ಸರ ಆಯನೇ. ಅಂದ್ರೆ ದಕ್ಷಿಣಯನೇ ಅಂತ ಹೇಳಬೇಕು…
ಋತು ಈಗ ಯಾವ ಋತು ಯಾವ ಮಾಸ ಯಾವ ಪಕ್ಷ ಯಾವ ತಿಥಿ . ಮತ್ತು ಯಾವ ವಾರ ನೀವು ಈ ಒಂದು ರಥ ಮಾಡ್ತಾ ಇದ್ದೀವಿ ಅಂತ ಹೇಳ್ಕೋಬೇಕು. ಆನಂತರ ಯುಕ್ತಾಯಂ ” ಶುಭಂ ನಕ್ಷತ್ರ ಶುಭಯೋಗ ಶುಭ ಕರಣ ಹೇ ವಂ ಗುಣ ವಿಶೇಷಾಯಣ ವಿಶಿಷ್ಟಾಯ ಶುಭತೀತೋವ್ ಮಾಮ ಉಪಾದಿದೌ ಸಮ ಸಮಸ್ತ ಮಸ್ತ ದುರಿ ದಕ್ಷಯ ದ್ವಾರ ಶ್ರೀ ಪರಮೇಶ್ವರ ಪ್ರೀತಿ ಅರ್ಥಂ. ಅಸ್ಮಾಕಂ.. ಇಲ್ಲಿ ಗೋತ್ರ ನಕ್ಷತ್ರ ರಾಶಿ. ಅಂದ್ರೆ ನಿಮ್ಮ ಮನೆಯವರೆಲ್ಲರೂ ಗೋತ್ರ ನಕ್ಷತ್ರ ರಾಶಿ ಯನ್ನ ಹೇಳ್ಕೊಳ್ಳಿ .
” ಸಹ ಕುಟುಂಬ ನಾಮ ಕ್ಷೇಮಸ್ಥೈರ್ಯಂ ವಿಜಯ ವೀರ್ಯ ಅಭಯ ಆಯುರ್ ಆರೋಗ್ಯ ಐಶ್ವರ್ಯ ಅಭಿವೃದ್ಧಿ ವೃದ್ಧರಥಮ್ ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿದ ಬಾಲ ಪುಶುರಾರ್ಥ ಸಿದ್ದಾರ್ಥಂ . ಸಕಲ ಮನೋರತ ಪ್ರಾಪ್ತರ್ಥ … ಇದು ಅರಿಶಿಣ ಗಣಪತಿಯ ಪೂಜಾ ಅಹಂ ಕರ್ಮಾನು ಕರೀಕ್ಷೆ . ಇದಿಷ್ಟು ಸಂಕಲ್ಪ ಮಂತ್ರ…… ಈ ರೀತಿ ಹೇಳ್ಕೋಬೇಕು. ನಂತರ ಕೈಯಲ್ಲಿರುವಂತ ಅಕ್ಷತೆ ಮತ್ತು ಹೂವನ್ನು ತಟ್ಟೆಯಲ್ಲಿ ಬಿಟ್ಟು . ಉದ್ದರಣೆಯಿಂದ ನೀರನ್ನು ತಗೊಂಡು ನಮ್ಮ ಕೈ ಮೇಲೆ ಮೂರು ಸಲ ಹಾಕೋಬೇಕು….
ಅಥವಾ ಹೂ ಅಕ್ಷತೆಯನ್ನು ಗಣಪತಿಯ ಮುಂದೆ ಕೂಡ ಇಡಬಹುದು. ಇದಾದ ನಂತರ ಗಣಪತಿಯ ಪ್ರಾರ್ಥನೆ ಮಾಡ್ಕೊಳ್ಳಿ ಗಣಪತಿಯನ್ನು ಕೇಳಿಕೊಳ್ಳಿ 21 ದಿನ ಅಥವಾ 21 ಮಂಗಳವಾರ ನೀವು ಯಾವ ರೀತಿ ರಥ ಶುರು ಮಾಡಿದಿರಾ. ಅಷ್ಟು ದಿನಗಳ ಹೊರಗೆ ಯಾವುದೇ ರೀತಿ ವಿಘ್ನಗಳು ಬರೆದಾಗೆ ಈ ಒಂದು ರಥ ಮಾಡಬೇಕು ಅಂತ ಕೇಳಿಕೊಳ್ಳಿ.. ಅದಾದ್ ನಂತರ ನಿಮ್ಮ ಮನೆದೇವರು ಪ್ರಾರ್ಥನೆ ಮಾಡಿ ಇದು ಮೊದಲನೇ ದಿನ ಇದಿಷ್ಟು ಮಾಡಬೇಕು… ಅದಾದ ನಂತರ ನೀವು ಗಣಪತಿ ಅಷ್ಟೋತ್ತರಗಳನ್ನ ಮಾಡ್ಕೋಬೇಕು.
ಗರಿಕೆಯಿಂದ ಪ್ರತಿದಿನ ಕೂಡ ಇದೇ ರೀತಿ ಮಾಡಬೇಕು. ನೀವು 21 ದಿನ ಈ ಒಂದು ರಥವನ್ನು ಮಾಡ್ತೀರಾ ಅಂದ್ರೆ 21 ದಿನ ಕೂಡ ಗಣಪತಿ ಅಷ್ಟೋತ್ತರವನ್ನು ಹೇಳುತ್ತಾ. ಗರಿಕೆಯಿಂದನೇ ಅಷ್ಟೋತ್ತರಗಳನ್ನು ಮಾಡ್ಕೋಬೇಕು. ಇನ್ನು 21 ಮಂಗಳವಾರ ಮಾಡ್ತೀರಾ ಅಂದ್ರೆ ಪ್ರತಿ ಮಂಗಳವಾರನೂ ಕೂಡ ಗರಿಕೆಯಿಂದನೇ ಅಷ್ಟೋತ್ತರಗಳನ್ನು ಮಾಡ್ಕೋಬೇಕು. 21 ದಿನ ಈ ಗಣಪತಿಯ ರಥವನ್ನು ಮಾಡ್ತೀರಾ ಅಂದ್ರೆ ಪ್ರತಿದಿನ ಈ ಹೂವು ಮತ್ತೆ ಗರಿಕೆಯನ್ನು ತೆಗೆದು ಒಂದು ಕವರಲ್ಲಿ ಇಟ್ಕೊಳ್ಳಿ . ಈಗ 21 ದಿನದವರೆಗೂ ಹಾಗೆ ಇಟ್ಟುಬಿಡಿ ಗಂಡ ಹಾಕಕ್ಕೆ ಹೋಗಬೇಡಿ. ಹಾಗೆ ಬಿಟ್ಟುಬಿಡಿ ಅದು ಒಣಗಿರುತ್ತೆ.
21ನೇ ದಿನ ಕೊನೆ ದಿನ ಪೂಜೆ ಆದ ನಂತರ ಮಾರ್ನೆ ದಿನಕ್ಕೆ ನೀವು ಇದನ್ನೆಲ್ಲ ವಿಸರ್ಜನೆ ಮಾಡಿ. ಈ ಒಂದು ಗಣಪತಿ ಮತ್ತು ತೆಗೆದಿಟ್ಟಿರಂತ ಗರಿಕೆ ಹೂಗಳನ್ನೆಲ್ಲಾ ತೆಗೆದು ಇದನ್ನೆಲ್ಲಾ ಅರಿಯೋ ನೀರಿಗೆ ಬಿಡಬೇಕು. ಇದು ತುಂಬಾನೇ ಒಳ್ಳೆಯದು ಅಥವಾ ನಿಮಗೇನಾದ್ರೂ ನೀವು ಇರುವಂತ ಜಾಗದಲ್ಲಿ . ನದಿ ಕೆರೆ ಈ ರೀತಿ ಇಲ್ಲ ಅಂದ್ರೆ ಹರಿಯೋ ನೀರುಗಳು ಇಲ್ಲ ಅಂದ್ರೆ ಅಂತಂದ್ರೆ ಒಂದು ಪಾತ್ರೆಯಲ್ಲೂ ಕೂಡ ನೀರನ್ನು ಇಟ್ಕೊಂಡು ಈ ಒಂದು ಹರಿಶಿಣನ ಅದರಲ್ಲಿ ಕರಗಿಸಿ ಆ ನೀರನ್ನು ತುಳಿಸಿ ಗಿಡ ಒಂದ್ ಬಿಟ್ಟು ಬೇರೆ ಗಿಡಗಳಿಗೆ ಹಾಕಬಹುದು.. ಇನ್ನು ತೆಗ್ದಿಟ್ಟಿರುವಂತ ಗರಿಕೆ ಮತ್ತು ಹೂಗಳನ್ನು ಅರಳಿ ಮರದ ಹತ್ತಿರ ಅಥವಾ ಪಾರ್ಕುಗಳಲ್ಲಿ ಯಾವುದೇ ಗಿಡ ಮರ ತೆಂಗಿನ ಮರ ಅದರ ಬುಡಕ್ಕೆ ಹಾಕಬಹುದು ಸ್ವಲ್ಪ ಮಣ್ಣನು ತೆಗೆದು ಅದ್ರೊಳಗೆ ಹಾಕ್ಬಿಟ್ಟಿ . ಅದು ಕೂಡ ಮಣ್ಣಿನ ಜೊತೆ ಸೇರಿ ಗೊಬ್ಬರ ಆಗುತ್ತದೆ. ಈ ರೀತಿ ನೀವು 21ನೇ ದಿನಪೂಜೆ ಆದ ನಂತರ 22ನೇ ದಿನಕ್ಕೆ ಈ ರೀತಿ ವಿಸರ್ಜನೆಯನ್ನು ಮಾಡಬಹುದು.
21 ಮಂಗಳವಾರ ಈ ಪೂಜೆನ ಮಾಡ್ತೀನಿ ಅನ್ನೋರು ಸಹ ಪ್ರತಿ ಮಂಗಳವಾರ ಪೂಜೆ ಮಾಡಿ ಬುಧವಾರ ಬೆಳಗ್ಗೆ ಇದೇ ರೀತಿನೇ ವಿಸರ್ಜನೆ ಮಾಡಬೇಕಾಗುತ್ತದೆ. ನೀವು ಆ ದಿನ ಪೂಜೆ ಮಾಡಿದ್ದನ್ನ ಮರುದಿನ ವಿಸರ್ಜನೆ ಮಾಡ್ಬಿಡಿ . ಇದೊಂದು ಸರಳ ವಾದಂತಹ ಪೂಜಾ ವಿಧಾನ ತುಂಬಾನೇ ಸಮಸ್ಯೆ ಇದೆ. ಅನ್ನೋರು ಮಾಡಿ ಖಂಡಿತ ಒಳ್ಳೆದಾಗುತ್ತದೆ