ಫೆಬ್ರವರಿ9 ಭಯಂಕರ ಅಮಾವಾಸ್ಯೆ 6ರಾಶಿಯವರಿಗೂ ರಾಜಯೋಗ ಶನಿದೇವ+ಹನುಮನ ಕೃಪೆ ಅದೃಷ್ಟ
ಇಂದು ಬಹಳ ಭಯಂಕರವಾದಂತಹ ಅಮಾವಾಸ್ಯೆ ಇರುವುದರಿಂದ ಇಂದಿನಿಂದ ಶನಿ ದೇವ ಮತ್ತು ಅಂಜನೇಯ ಸ್ವಾಮಿಯ ಕೃಪೆಯೂ ಒಟ್ಟಿಗೆ ಈ ರಾಶಿಯವರಿಗೆ ಸಿಗುತ್ತದೆ. ಈ ಆರು ರಾಶಿಯವರು ರಾಜಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ಬಾರಿ ಅದೃಷ್ಟವನ್ನು ಕೂಡ ಅಮವಾಸ್ಯೆಯಿಂದ ಪಡೆಯುತ್ತಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.
ಇಂದು ಭಯಂಕರವಾದ ಅಮಾವಾಸ್ಯೆಯಿಂದ ಈ ರಾಶಿಯವರು ಯಾವುದೇ ಕೆಲಸ ಮಾಡಬೇಕು ಅಂದುಕೊಂಡಿದ್ದರು ಕೂಡ. ಅದರ ಕಡೆಗೆ ಹೆಚ್ಚು ಗಮನ ಕೊಡುವುದರಿಂದ ತುಂಬಾನೇ ಶುಭ ಫಲವನ್ನು ಪಡೆಯುತ್ತೀರಾ ಮತ್ತು ಅದರಲ್ಲಿ ನೀವು ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಕೂಡ ನೀವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸಂತಾನ ಭಾಗ್ಯ ನಿರೀಕ್ಷೆ ಮಾಡುವಂತಹ ವ್ಯಕ್ತಿಗಳಿಗೆ ಸಂತಾನ ಪ್ರಾಪ್ತಿ ಆಗುತ್ತೆ.
ಬಂಡವಾಳವನ್ನು ಹೂಡಿಕೆ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಬಂಡವಾಳವನ್ನು ಹೂಡಿಕೆ ಮಾಡುವುದರಿಂದ ತುಂಬಾನೇ ಅದೃಷ್ಟವನ್ನು ಪಡೆಯುತ್ತಿದ್ದಾರೆ. ಹಾಗೆ ಈ ರಾಶಿಯವರಿಗೆ ತುಂಬಾನೇ ಶುಭ ಫಲ ಪಡೆದುಕೊಳ್ಳಲಿದ್ದಾರೆ. ಇವರ ಮುಂದಿನ ದಿನಗಳು ಶುಭಕರವಾಗಿರುತ್ತದೆ. ನೀವು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಂಡುಕೊಳ್ಳುತ್ತೀರಾ? ಯಾವುದೇ ಕೆಲಸಗಳು ಅರ್ಧಕ್ಕೆ ನಿಂತು ಹೋಗಿದ್ದರೂ ಕೂಡ ಅವುಗಳ ಕಡೆಗೆ ಹೆಚ್ಚು ಗಮನ ಕೊಡಿ. ಏಕೆಂದರೆ ಅದರಿಂದ ನಿಮಗೆ ತುಂಬಾ ಅನುಕೂಲ ಇದೆ ಮತ್ತು ಲಾಭ ಕೂಡ ಇದೆ.
ನೀವು ಮಾಡುವ ಕೆಲಸದಲ್ಲಿ ನಿಮಗೆ ಮೋಸಗಳು ವಂಚನೆಗಳು ಆಗಬಹುದು. ಹಾಗಾಗಿ ನೀವು ಅದರ ಕಡೆಗೆ ಗಮನ ಕೊಡುವುದು ಉತ್ತಮ. ಹಾಗಾಗಿ ನೀವು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಾನೂನಿನ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳು ಇದ್ದರೆ ಅವುಗಳನ್ನು ಈ ಸಮಯದಲ್ಲಿ ನೀವು ದೂರ ಮಾಡಿಕೊಳ್ಳುತ್ತೀರ. ಆಸ್ತಿಯ ವಿಚಾರದಲ್ಲಿ ನೀವು ಜಯವನ್ನು ಪಡೆದುಕೊಳ್ಳುತ್ತೀರ ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತವೆ. ಈ ಉದ್ಯೋಗದಿಂದ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆಯುತ್ತೀರ.
ತಂದೆ ತಾಯಿಯು ಸದಾ ನಿಮಗೆ ಸಹಕಾರವನ್ನು ನೀಡುತ್ತಾರೆ. ಇದರಿಂದ ನೀವು ಒಳ್ಳೆಯ ಯಶಸ್ಸನ್ನು ಪಡೆಯುತ್ತೀರಾ. ಸಾಕಷ್ಟು ಮುನ್ನಡೆಯನ್ನು ಕಾಣುತ್ತೀರ ಇಷ್ಟೆಲ್ಲ ಲಾಭ ಅದೃಷ್ಟವನ್ನು ನಾಳೆಯ ಅಮವಾಸಿಯಿಂದ ಪಡೆಯಲಿರುವ ಆರು ರಾಶಿಗಳು ಯಾವುದು ಎಂದರೆ ಧನಸ್ಸು ರಾಶಿ, ಮೇಷ ರಾಶಿ, ವೃಷಭ ರಾಶಿ, ಮಿಥುನ ರಾಶಿ ಮತ್ತು ಕನ್ಯಾ ರಾಶಿ ಈ ರಾಶಿಯವರಿಗೆ ರಾಜಯೋಗ ಜೊತೆಗೆ ಭಾರಿ ಅದೃಷ್ಟ ಇದೆ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಭಕ್ತಿಯಿಂದ ಓಂ, ಶನಿ ದೇವ ಮತ್ತು ಆಂಜನೇಯ ಸ್ವಾಮಿ ನಮಃ ಅಂತ ಕಮೆಂಟ್ ಮಾಡಿ.