ಈ ರೇಕೆಗಳು ಶ್ರೀಮಂತಿಕೆಯನ್ನು ಸೂಚಿಸುತ್ತದೆ ನಿಮ್ಮ ಹಸ್ತದಲ್ಲಿ ಇದೆಯಾ ಧನಲಕ್ಷ್ಮಿ ಅದೃಷ್ಟ.

0 406

ಹಸ್ತಸಾಮುದ್ರಿಕ ರೇಖೆಗಳು ಅಷ್ಟ ಸಾಮುದ್ರಿಕ ಶಾಸ್ತ್ರ ಹಸ್ತಸಾಮುದ್ರಿಕ ಶಾಸ್ತ್ರ ಎಂದರೆ ಅದರ ಮೇಲೆ ಇರುವ ರೇಖೆಗಳನ್ನು ಆಧರಿಸಿ ನಮ್ಮ ಜ್ಯೋತಿಷ್ಯದ ಮತ್ತು ಮುಂದಿನ ಭವಿಷ್ಯವನ್ನು ನಿರ್ಧರಿಸುವುದಾಗಿದೆ ಇತ್ತೀಚಿನ ಜನಗಳು ಮತ್ತು ಇತ್ತೀಚಿನ ಆಧುನಿಕ ಯುಗದಲ್ಲಿ ಜನರಿಗೆ ತುಂಬಾನೇ ಮುಖ್ಯವಾಗಿದೆ ಆದರೆ ತುಂಬಾ ಜನರಿಗೆ ತುಂಬಾ ಹಲವಾರು ರೀತಿಯ ಕನಸುಗಳು ಇರುತ್ತದೆ ಸರ್ಕಾರಿ ಉದ್ಯೋಗಕ್ಕೆ ಹೋಗುವುದು ಅಥವಾ ಬೇರೆ ಉದ್ಯೋಗಕ್ಕೆ ಹೋಗುವುದು ಅಥವಾ ನಾವೇ ಸ್ವಂತ ಉದ್ಯೋಗವನ್ನು ಶುರುಮಾಡುವುದು ಎಂದು ಅನೇಕ ಗೊಂದಲಗಳು ಇರುತ್ತದೆ ಹಸ್ತಸಾಮುದ್ರಿಕ ಶಾಸ್ತ್ರ ದಲ್ಲಿ ಅವರ ಜಾತಕವನ್ನು ಆಧರಿಸಿ ಅವರು ಯಾವ ವ್ಯವಹಾರವನ್ನು ಮಾಡಬಹುದು ಯಾವ ಕೆಲಸವನ್ನು ಮಾಡಬಹುದು ಎಂದು ಹೇಳಲಾಗುತ್ತದೆ

ಅದೃಷ್ಟದ ರೇಖೆ ಅಂದರೆ ನಿಮ್ಮ ಹಸ್ತದಲ್ಲಿ ಶನಿ ರೇಖೆ ಎಂದು ಹೇಳಲಾಗುತ್ತದೆ ಶನಿಮಹಾತ್ಮ ಜೀವನದಲ್ಲಿ ಅದೃಷ್ಟವನ್ನು ನೀಡುತ್ತಾರೆ ಕಂಕಣ ಕಟ್ಟುವ ಜಾಗದಿಂದ ಹಿಡಿದು ಮೇಲಕ್ಕೆ ಹೋಗುವ ರೇಖೆಯನ್ನು ನಾವು ಅದೃಷ್ಟ ರೇಖೆ ಎನ್ನುತ್ತೇವೆ ಕೆಲವರಿಗೆ ಇರುವುದಿಲ್ಲ ಅಂದರೆ ಅವರಿಗೆ ಅದೃಷ್ಟವೇ ಇಲ್ಲ ಎಂದು ತಿಳಿಯುವ ಆಗಿಲ್ಲ ಈ ರೀತಿ ಇದ್ದವರು ಅದೃಷ್ಟ ವಿರುತ್ತದೆ ಅವರು ವೃತ್ತಿಯನ್ನು ಅವಾಗವಾಗ ಬದಲಾಯಿಸುತ್ತಾರೆ ಇವರು ಒಂದೇ ರೀತಿಯ ಕೆಲಸವನ್ನು ಮಾಡುವುದಿಲ್ಲ ಇವರು ಕೆಲಸಗಳನ್ನು ಹೆಚ್ಚಾಗಿ ಬದಲಾಯಿಸುತ್ತಾ ಇರುತ್ತಾರೆ ಇವರು ಅನೇಕ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ ಇವರಿಗೆ ಒಂದೇ ಕೆಲಸ ಇರುವುದಿಲ್ಲ.

ಜ್ಯೋತಿಷ್ಯಶಾಸ್ತ್ರದ ಮತ್ತೊಂದು ಹಸ್ತಸಾಮುದ್ರಿಕ ಶಾಸ್ತ್ರ ಈ ರೀತಿಯ ರೈತ ಇದ್ದವರು ಒಂದೇ ಕೆಲಸದಲ್ಲಿ ಇಂದಿಗೂ ಸಹ ಕೆಲಸ ಮಾಡುವುದಿಲ್ಲ ನಿಮ್ಮ ಅದೃಷ್ಟ ರೇಖೆ ಯು ಚೆನ್ನಾಗಿದ್ದರೆ ನಿಮ್ಮ ವೃತ್ತಿಯೂ ಸಹ ಚೆನ್ನಾಗಿರುತ್ತದೆ ನಿಮಗೆ ಇಷ್ಟವಾದ ಕೆಲಸವು ನಿಮಗೆ ಸಿಗುತ್ತದೆ ಅದೇ ಅದೃಷ್ಟ ರೇಖೆ ಯು ಅರ್ಧಕ್ಕೆ ನಿಂತು ನಿಮ್ಮ ವೃತ್ತಿಜೀವನದ ಚೆನ್ನಾಗಿ ಇರುವುದಿಲ್ಲ ನೀವು ಅಂದುಕೊಂಡ ಕೆಲಸ ನಿಮಗೆ ದೊರಕುವುದಿಲ್ಲ ನಿಮ್ಮ ವೃತ್ತಿ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ನೀವು ಓದುವುದೇ ಒಂದು ಕೆಲಸ ಮಾಡುವುದೇ ಒಂದು ಆಗಿರುತ್ತದೆ ಇನ್ನು ಕೆಲವರಿಗೆ ಆಳವಾಗಿ ಒಂದೇ ಉದ್ದವಾಗಿ ನೇರವಾಗಿ ಹೋಗಿದ್ದಾರೆ ಅವರು ಸ್ವಂತ ಉದ್ಯೋಗವನ್ನು ಮಾಡಬಹುದಾಗಿದೆ ಅವರಿಗೆ ಸ್ವಂತ ಉದ್ಯೋಗ ಚೆನ್ನಾಗಿ ಕೂಡಿಬರುತ್ತದೆ ಅವರಿಗೆ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ.

Leave A Reply

Your email address will not be published.