ಈ ವರ್ಷದ ಸೂರ್ಯಗ್ರಹಣ 20 ಏಪ್ರಿಲ್ ಗ್ರಹಣದ ಸಮಯ ಯಾವಾಗ ಗ್ರಹಣ ಸಂದರ್ಭದಲ್ಲಿ ಹೇಗೆ ಇರಬೇಕು ಯಾವ ರಾಶಿಗಳಿಗೆ

0 30

ಈ ವರ್ಷದ ಸೂರ್ಯಗ್ರಹಣ 20 ಏಪ್ರಿಲ್ ಗ್ರಹಣದ ಸಮಯ ಯಾವಾಗ ಗ್ರಹಣ ಸಂದರ್ಭದಲ್ಲಿ ಹೇಗೆ ಇರಬೇಕು ಯಾವ ರಾಶಿಗಳಿಗೆ

ಈ ವರ್ಷದ ಸೂರ್ಯಗ್ರಹಣವು ತುಂಬ ಮಹತ್ವವಾಗಿದೆ 20ನೇ ತಾರೀಕು ಏಪ್ರಿಲ್ ತಿಂಗಳು ಮುಂಜಾನೆ ಏಳು ಗಂಟೆ ಐದು ನಿಮಿಷಕ್ಕೆ ಪ್ರಾರಂಭವಾಗುತ್ತದೆ ಸೂರ್ಯಗ್ರಹಣದ ಸಮಯ ಎಂಟು ಗಂಟೆ ಏಳು ನಿಮಿಷ ಗ್ರಹಣದ ಮಧ್ಯಕಾಲ ಮುಂಜಾನೆ ಒಂಬತ್ತು ಗಂಟೆ 47 ನಿಮಿಷದವರೆಗೆ ಇರುತ್ತದೆ .ಗ್ರಹಣದ ಕಾಲದ ಸಮಾಪ್ತಿ 12 ಗಂಟೆ 29 ನಿಮಿಷಕ್ಕೆ ಆಗುತ್ತದೆ ಒಟ್ಟಾರೆಯಾಗಿ 5:00 24 ನಿಮಿಷಗಳು

ಒಟ್ಟಾರೆಯಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ನಂತರ ಭೂಮಿಗೆ ಕೆಲವು ತೊಂದರೆಗಳು ಬರುತ್ತವೆ ಮಾನವನ ಮೇಲೆ ಅದರ ಪ್ರಭಾವವು ಇದ್ದೇ ಇರುತ್ತದೆ .12 ರಾಶಿಗಳ ಮೇಲು ಇದರ ಪ್ರಭಾವಗಳು ಇರುತ್ತದೆ ಆದ್ದರಿಂದ ನೀವು ಎಚ್ಚರಿಕೆ ವಹಿಸಬೇಕು ಗ್ರಹಣ ಕಾಲದಲ್ಲಿ ಧಾರ್ಮಿಕ ಕಾರ್ಯಗಳು ಪೂಜೆಗಳನ್ನು ಮಾಡಬಾರದು ರೋಗಿಗಳು ಮತ್ತು ಗರ್ಭಿಣಿಯರು ಗ್ರಹಣ ಕಾಲದಲ್ಲಿ ಎಚ್ಚರವಾಗಿರಬೇಕು ಸೂರ್ಯನು ಮೇಷ ರಾಶಿಯಲ್ಲಿ ಇರುವ ಕಾರಣದಿಂದ ರಾಜನೀತಿಗಳಲ್ಲಿ ಏರುಪಿರುಗಳು ಕಂಡುಬರುತ್ತವೆ ನಮ್ಮ ಜ್ಯೋತಿಷ್ಯರಾದ ತುಳಸಿರಾಮ್ ಜೋತಿಷಿಗಳು ಗುರೂಜಿಯವರ ಅನುಸಾರವಾಗಿ ಸೂರ್ಯಗ್ರಹಣದ ನಂತರ ಪ್ರಭಾವವು ಈ ನಾಲ್ಕು ರಾಶಿಗಳ ಜನರ ಮೇಲೆ ಹೆಚ್ಚಾಗಿರುತ್ತದೆ

ಅದು ಯಾವುದು ಅಂತ ತಿಳಿಸುತ್ತೇವೆ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಸ್ನೇಹಿತರೆ ಗ್ರಹಣದ ಪ್ರಭಾವವು ಮೇಷ ರಾಶಿಯವರ ಮೇಲೆ ಹೆಚ್ಚಾಗಿರುತ್ತದೆ ಇವರು ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು ಹಾಗೂ ಅಪಾಯವಾಗುವ ಕೆಲಸವನ್ನು ಮಾಡಲೇಬೇಡಿ ನೀವು ಶಿವನ ಆರಾಧನೆ ಮಾಡಬೇಕು ಹಾಗೂ ಸ್ನೇಹಿತರೆ ಒಳ್ಳೆ ಕಾಲ ನಿಮಗೆ ಸಮೀಪದಲ್ಲಿರುತ್ತದೆ ಯಾವುದೇ ಕೆಲಸವಾದರೂ ನೀವು ಯೋಚನೆ ಮಾಡಿ ಮಾಡಬೇಕು . ಯಾವುದೇ ಕೆಲಸಕ್ಕೂ ನೀವು ಮಾಡಲು ಹೊರಟರೆ ನಿಮಗೆ ಜಯ ಅನ್ನುವುದು ನಿಮಗೆ ಸಿಕ್ಕೆ ಸಿಗುತ್ತದೆ ಅದೃಷ್ಟ ಶಾಲಿ ರಾಶಿಗಳು ಅಂದರೆ ವೃಷಭ ರಾಶಿಯವರಿಗೆ ಆದಾಯದಲ್ಲಿ ವೃದ್ಧಿಯಾಗುವುದರ ಜೊತೆಗೆ ವಿವಾಹ ಯೋಗವೂ ಇದೆ ವಿಷ್ಣು ಸಹಸ್ರನಾಮವನ್ನು ನೀವು ತಪ್ಪದೆ ಪಠಿಸಬೇಕು. ನೀವು ಯಾವುದಾದರೂ ಹೊಸ ವ್ಯಾಪಾರ ಮಾಡಬೇಕು ಎಂದಾದರೆ ಖಂಡಿತ ಜಯವಾಗುತ್ತದೆ.ಸಿಂಹ ರಾಶಿ,

ನೀವು ಯಾವುದಾದರೂ ಹೊಸ ವ್ಯಾಪಾರವನ್ನು ಮಾಡಲು ಶುರು ಮಾಡಿ ಯಾವುದೇ ಕೆಲಸ ಕಾರ್ಯಗಳಲ್ಲಿ ಯಾವುದೇ ಯೋಚನೆ ಮಾಡದೆ ಮುನ್ನುಗ್ಗಿ ಜಯ ನಿಮ್ಮ ಹಿಂದೆ ಇರುತ್ತದೆ ಜೀವನದಲ್ಲಿ ಯಾವುದಾದರೂ ವಿಷಯದಿಂದ ನೊಂದಿದ್ದರೆ ನಿಮಗೆ ಸ್ವಲ್ಪ ಪ್ರಮಾಣದ ಸಮಾಧಾನ ಸಿಗುತ್ತದೆ ಅದೃಷ್ಟ ಲಕ್ಷ್ಮಿಯ ಪ್ರಾರ್ಥನೆಯನ್ನು ಮಾಡಿ ಸ್ನೇಹಿತರೆ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ಮತ್ತು ಸಂತಾನದ ಬಗ್ಗೆ ಕೂಡ ನಿಮಗೆ ಸಿಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.