ಈ ಶಿವಲಿಂಗದ ಮಧ್ಯದಲ್ಲಿ ರಂದ್ರದಿಂದ ಸದಾಕಾಲ ತೀರ್ಥ ಚಿಮ್ಮುತ್ತದೆ

0 4

ಈ ಶಿವಲಿಂಗದ ಮಧ್ಯದಲ್ಲಿ ರಂದ್ರದಿಂದ ಸದಾಕಾಲ ತೀರ್ಥ ಚಿಮ್ಮುತ್ತದೆ

ಅಗಸ್ತ್ಯ ಮುನಿಗಳು ದಕ್ಷಿಣ ದಿಕ್ಕಿನಲ್ಲಿ ಅನೇಕ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದಾರೆ ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದ ಎಲ್ಲ ಶಿವಲಿಂಗಗಳು ಅಗತ್ಯ ಎಂಬ ಹೆಸರಿನಿಂದ ಇಂದಿಗೂ ಸಹ ಪೂಜಿಸಲ್ಪಡುತ್ತದೆ ಹಿಂದೆ ನಾವು ಈ ರೀತಿ ಒಂದು ಪ್ರಸ್ತುತ ದೇವಾಲಯವನ್ನು ಪರಿಚಯಿಸುತ್ತಿದ್ದೇವೆ ಈ ಪುಣ್ಯಕ್ಷೇತ್ರ ಅರಮನೆ ನಗರಿ ಮೈಸೂರಿನಿಂದ ಕೇವಲ 30 ಕಿಲೋಮೀಟರ್ ದೂರವಿರುವ ಟಿ ನರಸೀಪುರದಲ್ಲಿ ಇರುವ ಅಗಸ್ತ್ಯೇಶ್ವರ ದೇವಾಲಯ ಟಿ ನರಸೀಪುರದಲ್ಲಿ ತಲಕಾವೇರಿ ಕಪಿಲಾ ಮತ್ತು ಸ್ಫಟಿಕ ಲಿಂಗ ನದಿಗಳು ಸೇರುವ ಜಾಗ ಏನೋ ನದಿಗಳು ಒಟ್ಟಾರೆ ಸೇರುವ ಜಾಗದಲ್ಲಿ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯವೂ ಇದೆ ಈ ದೇವಾಲಯದಲ್ಲಿರುವ ಶಿವಲಿಂಗವು ಬಹಳ ವಿಶಿಷ್ಟವಾದದ್ದು ಏಕೆಂದರೆ ಶಿವನ ಆಮೇಲೆ ಶಿವಲಿಂಗದ ಮೇಲೆ ಒಂದು ರಂದ್ರವಿತ್ತು ಆರೋಗ್ಯದಿಂದ ಸದಾಕಾಲ ನೀರು ಹರಿಯುತ್ತಲೇ ಇರುತ್ತದೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಈ ಶಿವಲಿಂಗವನ್ನು ಸಾಕ್ಷಾತ್ ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪನೆ ಮಾಡಿದರು ಇದೇ ತೀರ್ಥವನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ ಶಿವಲಿಂಗದ ಮೇಲೆ ರಂಧ್ರ ಉಂಟಾಗಿ ವಿಶೇಷ ತೀರ್ಥ ಉದ್ಭವ ವಾಗುತ್ತಿರುವುದು ಸಹ ಒಂದು ವಿಶೇಷ ಕಥೆಯೂ ಇದೆ ಅಗಸ್ತ್ಯ ಮಹರ್ಷಿಗಳು ಸಂಚರಿಸುತ್ತಿರುವಾಗ ತ್ರಿವೇಣಿ ಸಂಗಮವನ್ನು ನೋಡಿ ಇದು ಬಹಳ ಪವಿತ್ರವಾದ ಸ್ಥಳ ಎಂದು ಅಂದುಕೊಂಡು ಈ ಜಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ ಹೀಗೆ ಅವರು ಯೋಚಿಸುತ್ತಿರುವಾಗ ಲಿಂಗವನ್ನು ಎಲ್ಲಿಂದ ತರಬೇಕು ಎಂದು ಯೋಚನೆ ಬರುತ್ತದೆ ಆಗ ಇವರಿಗೆ ಪವನಪುತ್ರ ಆಂಜನೇಯಸ್ವಾಮಿಯ ನೆನಪಾಗುತ್ತಾರೆ ನೆನೆಸಿಕೊಂಡ ಕೂಡಲೇ ಆಂಜನೇಯಸ್ವಾಮಿಯ ಪ್ರತ್ಯಕ್ಷರಾಗುತ್ತಾರೆ ಆಗ ಅಗಸ್ಯ ಮಹರ್ಷಿಗಳು ಆಂಜನೇಯಸ್ವಾಮಿಗೆ ಕಾಶಿಗೆ ತೆರಳಿ ಶಿವಲಿಂಗವನ್ನು ತರಲು ಹೇಳುತ್ತಾರೆ

ತಕ್ಷಣ ಆಂಜನೇಯಸ್ವಾಮಿಯ ಕಾಶಿ ಕ್ಷೇತ್ರಕ್ಕೆ ಶಿವಲಿಂಗವನ್ನು ತರಲು ಪ್ರಯಾಣ ಬೆಳೆಸುತ್ತಾರೆ ಇತ್ತಕಡೆ ಅಗಸ್ಯ ಮಹರ್ಷಿಗಳು ಆಂಜನೇಯಸ್ವಾಮಿಗೆ ಕಾಯುತ್ತ ಕುಡಿಯುತ್ತಾರೆ ಆಂಜನೇಯ ಸ್ವಾಮಿಯ ಬರುವುದು ತಡವಾಗಿದ್ದರಿಂದ ಅವರು ಅಂದುಕೊಂಡ ಸಮಯಕ್ಕೆ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗದೇ ಇರುವ ಕಾರಣದಿಂದ ಮರಳಿನಿಂದ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಇದ್ದ ಕಡೆ ಕಾಶಿಯಿಂದ ಆಂಜನೇಯನ ಶಿವಲಿಂಗವನ್ನು ತೆಗೆದುಕೊಂಡು ಬರುತ್ತಾರೆ ಈಗಾಗಲೇ ಒಂದು ಲಿಂಗವು ಪ್ರತಿಷ್ಠಾಪನೆ ಆಗಿರುವುದನ್ನು ಕಂಡು ಆಂಜನೇಯಸ್ವಾಮಿಗೆ ತುಂಬಾ ಕೋಪ ಬರುತ್ತದೆ ಅವರು ವಜ್ರಮುಷ್ಟಿ ಯಿಂದ ಲಿಂಗದ ನೆತ್ತಿಯ ಮೇಲೆ ಹೊಡೆಯುತ್ತಾರೆ ಆಶೀರ್ವಾದದ ಮೇಲ್ಭಾಗವು ಹೇಳಿಕೊಂಡು ಮೇಲಿನಿಂದ ಗಂಗೆಯು ಉದ್ಭವಿಸುತ್ತವೆ ಅಂತರ ಶಿವಲಿಂಗವನ್ನು ಊರಿನ ಮಧ್ಯಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಈ ದೇವಾಲಯಕ್ಕೆ ಅಗಸ್ತೇಶ್ವರ ದೇವಾಲಯ ಎಂದು ಕರೆಯುತ್ತಾರೆ ಅಗಸ್ತೇಶ್ವರ ದೇವಾಲಯ ದಲ್ಲಿ ಪೂರ್ವ ಮಂಗಳ ದೇವಾಲಯವಿದೆ ಈ ದೇವಿಗೆ ಅರಕೆಯನ್ನು ಕಟ್ಟುಕೊಂಡು ವಸ್ತ್ರವನ್ನು ದಾನಮಾಡಿದರೆ ನಮ್ಮ ಹರಕೆ ಈಡೇರುತ್ತದೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Leave A Reply

Your email address will not be published.