ಈ ರಾಶಿಯವರು ಈ ಹರಳುಗಳನ್ನೇ ಬಳಸಬೇಕು ನಿಮ್ಮ ಜನ್ಮ ದಿನಾಂಕಕ್ಕೆ ಯಾವ ಹರಳುಗಳನ್ನು ಬಳಸಬೇಕು

0 86

ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸಂಖ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಅದು ಮಗು ಆಗ್ಲಿ, ವಯಸ್ಕರಾಗಲಿ ಅಥವಾ ಮುದುಕರಾಗಲಿ ಪ್ರತಿದಿನದ ಕೆಲಸಗಳಲ್ಲಿ ಸಂಖ್ಯೆ ಅನ್ನೋದು ಬಹಳ ಮುಖ್ಯವಾಗುತ್ತದೆ ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಒಂದು ಜನ್ಮ ದಿನಾಂಕ ಇದರಲ್ಲಿ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ ಯಾಕೆಂದ್ರೆ ವ್ಯಕ್ತಿಯ ವ್ಯಕ್ತಿತ್ವವು ಅವನ ಜನ್ಮ ದಿನಾಂಕದಿಂದ ನಿರ್ಧರಿಸಲ್ಪಡುತ್ತದೆ.

ಆತ ಯಾವ ರೀತಿಯ ವ್ಯಕ್ತಿತ್ವವನ್ನು ನಡೆ-ನುಡಿ ಹೇಗೆ ಅವನ ಸ್ವಭಾವ ಹೇಗೆ ಅನ್ನೋದು ಒಬ್ಬ ವ್ಯಕ್ತಿ ಅವನ ಜನ್ಮ ದಿನಾಂಕದ ಪ್ರಕಾರ ಮಂಗಳಕರವಾದ ಹರಳನ್ನ ಧರಿಸುವುದು ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತದೆ ಜನ್ಮ ದಿನಾಂಕದ ಆಧಾರದಲ್ಲಿ ಆಯಾಯ ಮೂಲ ಸಂಖ್ಯೆಗೆ ಅನುಗುಣವಾಗಿ ಯಾವ ರತ್ನವನ್ನು ಧರಿಸಬೇಕು ಯಾವ ಹರಳನ್ನು ಧರಿಸಬೇಕು ಅನ್ನೋದರ ಮಾಹಿತಿಯನ್ನು ಕೊಡುತ್ತೇನೆ ನೋಡಿ .

ನೀವು ಒಂದನೇ ತಾರೀಕು 9ನೇ ತಾರೀಕು 19 ನೇ ತಾರೀಕು ಹಾಗೂ 29ನೇ ತಾರೀಖಿನಂದು ಈ ದಿನಾಂಕ 1, 10, 19, 29 ಈ ದಿನಾಂಕದಂದು ನೀವು ಜನಿಸಿದಂತಹ ವ್ಯಕ್ತಿಯಾಗಿದ್ದರೆ ಈ ದಿನದಲ್ಲಿ ಜನಿಸಿದ ವ್ಯಕ್ತಿಯಾಗಿದ್ದರೆ ನೋಡಿ ನಿಮ್ಮ ಸಂಖ್ಯೆ ಒಂದು ಬರುತ್ತದೆ ಒಂದು ಸಂಖ್ಯೆಯನ್ನು ನೀವು ಹೊಂದಿರುತ್ತೀರಿ ಸಂಖ್ಯೆ ಒಂದರ ಆಡಳಿತ ಗ್ರಹ ಸೂರ್ಯ ಆಗಿರುತ್ತಾನೆ.

ವೇಗ ಮತ್ತು ಪರಾಕ್ರಮವನ್ನು ಸೂರ್ಯ ಪ್ರದರ್ಶಿಸುವವನಾಗಿರುತ್ತಾನೆ ಅದಕ್ಕಾಗಿ ಜ್ಯೋತಿಷಿಗಳು ಸಂಖ್ಯೆ ಒಂದರ ಒಂದು ರಾಶಿಯವರಿಗೆ ಮಾಣಿಕ್ಯ ಮತ್ತು ಹಳದಿ ಹಸಿರು ಅಂಬರತ್ನ ಧರಿಸುವುದಕ್ಕೆ ಸಲಹೆ ಕೊಡುತ್ತಾರೆ ನೋಡಿ ಮಾಣಿಕ್ಯ ಹಳದಿ ಹಸಿರು ಹಾಗೂ ಅಂಬರ ರತ್ನವನ್ನು ಧರಿಸೋಕೆ ಜ್ಯೋತಿಷ್ಯಗಳು ಹೆಚ್ಚಾಗಿ ಸಲಹೆ ಕೊಡುತ್ತಾರೆ

ಜ್ಯೋತಿಷ್ಯ ಸಂಖ್ಯೆ ಒಂದಕ್ಕೆ ಈ ಹರಳುಗಳನ್ನು ಧರಿಸುವುದು ಮಂಗಳಕರ ಅಂತ ಹೇಳಲಾಗುತ್ತದೆ ನೋಡಿ ಇನ್ನು ನೀವು 2ನೇ ತಾರೀಕು 11 ನೇ ತಾರೀಕು 20ನೇ ತಾರೀಕು ಹಾಗೂ 29ನೇ ತಾರೀಕು ಜನಿಸಿದರೆ ನೋಡಿ ಎರಡು 11, 20, 29ನೇ ತಾರೀಕು ಈ ಒಂದು ದಿನಾಂಕದಲ್ಲಿ ನೀವು ಜನಿಸಿದವರಾಗಿದ್ದರೆ ನೋಡಿ ನಿಮ್ಮ ಜನ್ಮ ಸಂಖ್ಯೆ 2 ನೀವು 2 ಜನ್ಮ ಸಂಖ್ಯೆಯನ್ನು ಹೊಂದಿರುತ್ತೀರಿ ಹಾಗಾಗಿ ಅವರಿಗೆ ಮಂಗಳಕರ ಅಂತ ಪರಿಗಣಿಸುವಂತದ್ದು ಮುತ್ತು ನಿಮಗೆ ಬಹಳ ಶುಭವನ್ನು ತರುತ್ತದೆ.

ಈ ದಿನಾಂಕದಲ್ಲಿ ಹುಟ್ಟಿದಂತವರಿಗೆ ಮತ್ತೆ ಮುತ್ತು ಚಂದ್ರನಿಗೆ ಸಂಬಂಧಿಸಿದಂತದ್ದು ವೈದಿಕ ಜ್ಯೋತಿಷ್ಯದಲ್ಲಿ ಚಂದ್ರ ತನ್ನ ಮನಸ್ಸಿನ ಅಂಶ ಅಂತ ಪರಿಗಣಿಸುತ್ತಾರೆ ಮುತ್ತು ಧರಿಸುವುದರಿಂದ ಚಂದ್ರನಂತೆ ತಂಪು ಇರುತ್ತದೆ ತಾಳ್ಮೆ ಇರುತ್ತದೆ ಮತ್ತೆ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೆ ಹೀಗಾಗಿ ಮೂಲಾಂಶ ಎರಡಕ್ಕಾಗಿ ಮುತ್ತು ರತ್ನ ಸಹಿಷ್ಣುತೆ, ಪ್ರೀತಿ ತೋರಿಸುತ್ತದೆ.

ಮುತ್ತು ರತ್ನ ಅನ್ನೋದು ಸಹಿಷ್ಣುತೆ ಮತ್ತು ಪ್ರೀತಿಯನ್ನು ತೋರಿಸುವಂತದ್ದು ಹಾಗಾಗಿ ಈ ಡೇಟ್ ನಲ್ಲಿ ಹುಟ್ಟಿದವರಿಗೆ ಎರಡು 11, 20, 29 ನೇ ತಾರೀಕು ಹುಟ್ಟಿದವರಿಗೆ ಮುತ್ತುರತ್ನ ಒಳ್ಳೆಯದು ಇನ್ನು ಮೂರನೇ ತಾರೀಕು 12ನೇ ತಾರೀಕು 21ನೇ ತಾರೀಕು ಹಾಗೂ 30ನೇ ತಾರೀಕು 3, 12, 21 ಹಾಗೂ 30ನೇ ತಾರೀಕು ಈ ಡೇಟಲ್ಲಿ ಹುಟ್ಟಿದಂತಹ ಜನರು ಸಂಖ್ಯೆ ಮೂರನ್ನ ಜನ್ಮ ಸಂಖ್ಯೆಯಾಗಿ ಹೊಂದಿರುತ್ತಾರೆ.

ಇವರ ಜನ್ಮ ಸಂಖ್ಯೆ 3 ಆಗಿರುತ್ತದೆ ಹಿಂದೂ ಅಂಕಿ ಅಂಶಗಳ ಪ್ರಕಾರ ಮೂರರ ಒಂದು ಸಂಖ್ಯೆಯನ್ನು ಬಹಳ ಅಶುಭ ಅಂತ ವಿವರಿಸುತ್ತಾರೆ ಈ ಒಂದು ಸಂಖ್ಯೆಯನ್ನು ಮೂರು ಹಾಗಾಗಿ ಗುರುವಿನ ಒಂದು ಅಧಿಪತ್ಯದ ಕಾರಣದಿಂದಾಗಿ ಅನೇಕ ನಂಬಿಕೆಗಳಲ್ಲಿ ಇದನ್ನ ಮಂಗಳಕರ ಅಂತ ಕೂಡ ಹೇಳ್ತಾರೆ ಯಾಕಂದ್ರೆ ಗುರುವಿನ ಅಧಿಪತ್ಯ ಮೂರರಲ್ಲಿದೆ ಹಾಗಾಗಿ ಪುಷ್ಯರಾಗ ಏನಿದೆ ಅದು ಸಂಖ್ಯೆ ಮೂರಕ್ಕೆ ಬಹಳ ಅದೃಷ್ಟವನ್ನು ತರುತ್ತದೆ ಹುಷಾರಾದ ಅಂದ್ರೆ ಪುಷ್ಯರಾಗದ ಒಂದು ಹರಳು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.