ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕು ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ

0 8,309

ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕು ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ.
ಜಗತ್ತಿನ ಸರ್ವಶ್ರೇಷ್ಠ ಗುರುಗಳಾದ ಶ್ರೀ ಗುರುರಾಯರು ಮಂತ್ರಾಲಯದಲ್ಲಿ ನೆಲೆಸಿ ಈಗಾಗಲೇ ಹಲವಾರು ವರ್ಷಗಳು ಕಳೆದಿದ್ದರೂ ಸಹ ಈಗಲೂ ಅವರ ಪವಾಡಗಳು ಇಂದಿಗೂ ಸಹ ಕಡಿಮೆಯಾಗಿಲ್ಲ

ಗುರುರಾಯರನ್ನ ನಂಬಿದ ಅದೆಷ್ಟೋ ಜನರು ಈಗಾಗಲೇ ಉನ್ನತ ಉದ್ಯೋಗದಲ್ಲಿ ಇದ್ದಾರೆ ಗುರುರಾಯರ ಮುಂದೆ ನಿಂತು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಖಂಡಿತವಾಗಿಯೂ ಆ ಸಮಸ್ಯೆಗಲಿಗೆ ಪರಿಹಾರ ಸಿಕ್ಕೆ ಸಿಗುತ್ತದೆ ಸಾಕಷ್ಟು ಜನರು ವರ್ಷಗಳ ಕಾಲ ಮಂತ್ರಾಲಯದಲ್ಲಿ ಗುರುರಾಯರ ಸೇವೆಯನ್ನು ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡಿದ್ದಾರೆ ಒಮ್ಮೆ ಗುರುಗಳ ಅನುಗ್ರಹ ನಿಮ್ಮ ಮೇಲೆ ಬಿದ್ದರೆ ನಿಮ್ಮ ಇಡೀ ಜೀವನವೇ ಬದಲಾಗುತ್ತದೆ ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ,

ಅದರಲ್ಲೂ ಗಾಯಿತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ ರಾಘವೇಂದ್ರ ಗಾಯಿತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ,ಮೂರು ಬಾರಿ, ಐದು ಬಾರಿ,ಒಂಬತ್ತು ಬಾರಿ ಅಥವಾ 21 ಬಾರಿ,1008 ಬಾರಿ ಜಪಿಸಬಹುದು. ರಾಘವೇಂದ್ರ ಗಾಯಿತ್ರಿ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಅವರ ಮಂತ್ರವನ್ನು ಪಠಿಸಲು ದಿನವೂ ಸಾಧ್ಯವಾಗದೆ ಇದ್ದರೆ ಅವರ ವಿಶೇಷ ದಿನವಾದ ಗುರುವಾರದಂದು ಪಠಿಸಬಹುದು

ನೀವು ಇದನ್ನು 48 ದಿನಗಳು ಪಠಿಸಿದರೆ ನಿಮಗೆ ಗುರುರಾಯರ ಅನುಗ್ರಹ ಸಿಗಲಿದೆ ಗುರುವಾರದ ದಿನ ಅಥವಾ ಶುಕ್ಲ ಪಕ್ಷದಲ್ಲಿ ಈ ವ್ರತವನ್ನು ಆರಂಭಿಸಬೇಕು ದಿನಕ್ಕೆ ಸಾವಿರದ ಎಂಟು ಬಾರಿ ಸತತವಾಗಿ 48 ದಿನಗಳ ಕಾಲ ಗಾಯಿತ್ರಿ ಮಂತ್ರವನ್ನು ಪಠಿಸಬೇಕು ಈ ರೀತಿ ಮಾಡಿದರೆ ಕಲಿಯುಗದ ಕಾಮಧೇನು ಆಪತ್ಬಾಂಧವ ಕಲ್ಪವೃಕ್ಷ ಗುರು ರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ ನಿಮ್ಮ ಕನಸಿನಲ್ಲಿ ಗುರುರಾಯರು ಒಂದು ಬಾರಿ ಬಂದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಆ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ

ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದಾನಂದಾಯ ದಿಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ವೆಂಕಟನಾಥಾಯ ವಿದ್ಮಹೆ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ಪ್ರಹ್ಲಾದಯ ವಿಧ್ಮಹೆ ವ್ಯಾಸ ರಾಜಯ ಧೀಮಹೀ ತನ್ನೊ ರಾಘವೇಂದ್ರ ಪ್ರಚೋದಯಾತ್.
ಈ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಂಡು ವಿಶೇಷವಾದ ಗುರುವಾರದಂದು ಈ ವ್ರತವನ್ನು ಆರಂಭಿಸಿ 48 ದಿನಗಳ ಕಾಲ ಈ ಮಂತ್ರವನ್ನು ಪಠಿಸಬಹುದು ಇದಕ್ಕೆ ಸೂಕ್ತವಾದ ಸಮಯ ಸೂರ್ಯ ಉದಯಿಸುವ ಮುಂಚೆ ಪಠಿಸಿದರೆ ಬಹಳ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.