ಈ ನದಿಗಳು ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆಯ ಸ್ಥಳವಾಗಿದೆ
ಈ ನದಿಗಳು ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆಯ ಸ್ಥಳವಾಗಿದೆ
ನದಿಗಳು ಭಾರತದ ಜನರಿಗೆ ಜೀವನಾಧಾರಗಳು ಮಾತ್ರವಲ್ಲ ನದಿಗಳು ಆಧ್ಯಾತ್ಮಿಕ ನೆಲೆಯು ಕೂಡ ಆಗಿದೆ ಅದಕ್ಕಾಗಿಯೇ ಭಾರತದಲ್ಲಿ ನದಿಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತಿದೆ ನದಿ ನೀರು ಔಷಧೀಯ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ ಭಾರತದ 10 ಪವಿತ್ರ ನದಿಗಳ ಬಗ್ಗೆ ತಿಳಿಯೋಣ
ಮೊದಲನೆಯದಾಗಿ ಗಂಗಾನದಿ: ಇದು ಭಾರತದಲ್ಲಿ ಅತ್ಯಂತ ಪವಿತ್ರ ನದಿಯಾಗಿದೆ ಇದು ಹಿಮಾಲಯದಲ್ಲಿ ಹುಟ್ಟಿ ಉತ್ತರಖಂಡ, ಉತ್ತರ ಪ್ರದೇಶ,ಬಿಹಾರ್ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ ಹಿಂದೂ ಧರ್ಮದಲ್ಲಿ ಗಂಗೆಯನ್ನು ಗಂಗಾಮಾತೆ ಎಂದು ಪೂಜಿಸಲಾಗುತ್ತದೆ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ನದಿ ಗಂಗಾ ನದಿಯಾಗಿದೆ ಗೋದಾವರಿ ನದಿ: ಗೋದಾವರಿ ನದಿ ದಕ್ಷಿಣ ಭಾರತದ ಪ್ರಮುಖವಾದ ನದಿ ಈ ನದಿಯು ಹಿಂದೂಗಳಿಗೆ ಪವಿತ್ರವಾಗಿದೆ ಇದನ್ನು ದಕ್ಷಿಣ ಭಾರತದಲ್ಲಿ ದಕ್ಷಿಣ ಗಂಗೆ ಅಥವಾ ವೃದ್ಧ ಗೌತಮಿ ಎಂದು ಕರೆಯುತ್ತಾರೆ ಗೋದಾವರಿ ದಡದಲ್ಲಿ ಅನೇಕ ಪುರಾತನ ದೇವಾಲಯಗಳು ಇದೆ ಈ ನದಿಯು ಮಹಾರಾಷ್ಟ್ರ ದ ನಾಸಿಕ್ ಜಿಲ್ಲೆಯ ತ್ರಯಂಬಕ ಬೆಟ್ಟಗಳಲ್ಲಿ ಹುಟ್ಟುತ್ತದೆ ಛತ್ತೀಸ್ಗಡ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ
ಯಮುನಾ ನದಿ: ಯಮುನಾ ನದಿ ಭಾರತದ ಮೂರನೇ ಪವಿತ್ರ ನದಿ ಇದು ಹಿಮಾಲಯದ ಯಮುನಾದ್ರಿಯಲ್ಲಿ ಹುಟ್ಟಿ ಅಲಹಾಬಾದ್ ನಲ್ಲಿ ಇರುವ ತ್ರಿವೇಣಿ ಸಂಗಮವನ್ನು ಸೇರುತ್ತದೆ ದೆಹಲಿ,ಆಗ್ರಾ ಮತ್ತು ಮಥುರಾ ನಗರಗಳು ಯಮುನಾ ನದಿಯ ದಡದಲ್ಲಿದೆ ನರ್ಮದಾ ನದಿ: ಇದು ಭಾರತದ 10 ಪವಿತ್ರ ನದಿಗಳಲ್ಲಿ ಒಂದಾಗಿದೆ ಇದು ಮಧ್ಯಪ್ರದೇಶದ ಅಮರ್ಕಂಟಕ್ನ ಮೈಕಲ್ ಶ್ರೇಣಿಯಲ್ಲಿ ಹುಟ್ಟುತ್ತದೆ ಇದು ಗುಜರಾತ್ ಮತ್ತು ಮಧ್ಯ ಪ್ರದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ ಕೃಷ್ಣಾ ನದಿ: ಇದು ದಕ್ಷಿಣ ಭಾರತದ ಪ್ರಮುಖ ನದಿ ಮಹಾರಾಷ್ಟ್ರ ರಾಜ್ಯದ ಮಹಾಬಲೇಶ್ವರದಲ್ಲಿ ಹುಟ್ಟಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹರಿಯುತ್ತದೆ
ಬ್ರಹ್ಮಪುತ್ರ ನದಿ: ಈ ನದಿಯು ಭಾರತದಲ್ಲಿ ಇರುವ ಅತಿ ಉದ್ದವಾದ ನದಿಗಳಲ್ಲಿ ಒಂದಾಗಿದೆ ಈ ನದಿಯು ಮಾನಸ ಸರೋವರದಿಂದ ಹುಟ್ಟಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿಯುತ್ತದೆ ಪಕ್ಕದ ಕೊಲ್ಲಿಯನ್ನು ಸೇರುತ್ತದೆ ಸರಸ್ವತಿ ನದಿ: ಇದು ಪ್ರಾಚೀನ ನದಿ ಇದು ವೈದಿಕ ಯುಗಕ್ಕೆ ಸೇರಿದೆ ಇದು ಶಿವಾಲಿಕ್ ಶ್ರೇಣಿಗಳು ಮತ್ತು ಹಿಮಾಲಯದಲ್ಲಿ ಹುಟ್ಟುತ್ತದೆ ಮತ್ತು ತ್ರಿವೇಣಿ ಸಂಗಮವನ್ನು ಸಂಧಿಸುತ್ತದೆ ಸರಸ್ವತಿ ನದಿಯು ಅಲಹಾಬಾದ್ ನಲ್ಲಿ ಇರುವ ತ್ರಿವೇಣಿ ನದಿಯ ಮೂರು ಸಂಗಮವಾಗಿದೆ
ಕಾವೇರಿ ನದಿ: ಇದು ದಕ್ಷಿಣ ಭಾರತದ ಮುಖ್ಯ ನದಿ ಇದು ಬ್ರಹ್ಮಗಿರಿ ಬೆಟ್ಟದಿಂದ ಹುಟ್ಟಿ ಕರ್ನಾಟಕ ಮತ್ತು ತಮಿಳುನಾಡಿನ ಮೂಲಕ ಹಾದು ಹೋಗುತ್ತದೆ ಭಾರತದ ಎರಡನೇ ಅತಿ ದೊಡ್ಡ ಜಲಪಾತವಾದ ಸುಂದರವಾದ ಶಿವ ಸಮುದ್ರ ಜಲಪಾತವು ಈ ನದಿಯಲ್ಲಿ ಇದೆ ತಪತಿ ನದಿ: ಈ ನದಿಯು ಮಧ್ಯ ಪ್ರದೇಶ ರಾಜ್ಯದ ಬೇತುಲ್ ಜಿಲ್ಲೆಯಲ್ಲಿ ಹುಟ್ಟುತ್ತದೆ ತಪತಿ ನದಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಮೂಲಕ ಹರಿಯುತ್ತದೆ ಶಿಫ್ರಾ ನದಿ: ಈ ನದಿ ಮಧ್ಯಪ್ರದೇಶದಲ್ಲಿ ಹರಿಯುವ ಪ್ರಮುಖವಾದ ನದಿ ಈ ನದಿಯ ದಡದಲ್ಲಿ ಪ್ರಮುಖ ನಗರ ಉಜ್ಜಯಿನಿ ಇದೆ ಈ ನದಿಯ ದಡದಲ್ಲಿ ಪ್ರತಿ 12 ವರ್ಷಗಳಿಗೆ ಒಮ್ಮೆ ಉಜ್ಜಯಿನಿಯಲ್ಲಿ ಕುಂಭಮೇಳ ಉತ್ಸವ ನಡೆಯುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512