ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳು

0 32

ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳು 9 ಗ್ರಹಗಳು ಮತ್ತು 12 ರಾಶಿಗಳು ಆ 27 ನಕ್ಷತ್ರಗಳಲ್ಲಿ ಮೊದಲಿಗೆ ಬರುವುದೇ ಅಶ್ವಿನಿ ನಕ್ಷತ್ರ ವ್ಯಕ್ತಿಯು ಜನಿಸಿದ ದಿನಾಂಕ ಸಮಯಕ್ಕೆ ಅನುಗುಣವಾಗಿ ಅವರ ನಕ್ಷತ್ರವನ್ನು ಕಂಡುಹಿಡಿಯಬಹುದು ಅಶ್ವಿನಿ ನಕ್ಷತ್ರದ ಬಗ್ಗೆ ತಿಳಿಯೋಣ:

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅಶ್ವಿನಿ ನಕ್ಷತ್ರದ ಅಧಿದೇವತೆ ಅಶ್ವಿನಿ ದೇವತೆಗಳು ಪುರಾಣಗಳ ಪ್ರಕಾರ ಸೂರ್ಯದೇವನ ಪತ್ನಿ ಸನ್ಯಾ ದೇವಿಯು ಶಾಪದ ಕಾರಣ ಅಶ್ವರೂಪದಲ್ಲಿ ಇರುವಾಗ ಜನಿಸಿದ ಮಕ್ಕಳು ಹಾಗೆ ಕುದುರೆ ಬಹಳ ವೇಗವಾದ ಪ್ರಾಣಿ ಆದ್ದರಿಂದ ಇವರು ಕೆಲಸವನ್ನು ಬಹಳ ಬೇಗ ಮಾಡಿ ಮುಗಿಸುತ್ತಾರೆ ನೋಡಲು ಚೆನ್ನಾಗಿ ಇರುತ್ತಾರೆ ಅತ್ಯುತ್ತಮವಾದ ಕಣ್ಣುಗಳು ಅಗಲವಾದ ಹಣೆಗಳು ಇವರದ್ದಾಗಿರುತ್ತದೆ ನೇರಸ್ವಭಾವ ನೇರನುಡಿಯನ್ನು ಹೊಂದಿರುತ್ತಾರೆ ಅವರು ಸುಮ್ಮನೆ ಕುಳಿತು ಕಾಲವನ್ನು ವ್ಯರ್ಥ ಮಾಡುವುದಿಲ್ಲ

ಇವರು ತಾವು ಅಂದುಕೊಂಡದ್ದನ್ನು ಸಾಧಿಸುವ ಛಲಗಾರರಾಗಿರುತ್ತಾರೆ ಇವರ ಮಾತಿನಿಂದ ಸುತ್ತಮುತ್ತಲ ಜನರ ಗಮನ ಸೆಳೆಯುತ್ತಾರೆ ಹಾಗೂ ಎಲ್ಲರಿಗೂ ಬೇಗನೆ ಹತ್ತಿರವಾಗುತ್ತಾರೆ ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ ಇವರ ಹತ್ತಿರ ಇರುವ ಯಾವುದೇ ವಸ್ತುಗಳನ್ನಾದರೂ ಜೋಪಾನವಾಗಿ ನೋಡಿಕೊಳ್ಳುತ್ತಾರೆ ಇವರು ಸಂಗೀತಪ್ರಿಯ ರಾಗಿದ್ದು ಹೊಸ ವಿನ್ಯಾಸವುಳ್ಳ ಮೊಬೈಲ್, ಆಭರಣ ಮತ್ತು ಬಟ್ಟೆಗಳನ್ನು ಖರೀದಿಸುವಲ್ಲಿ ಇವರಿಗೆ ಆಸಕ್ತಿ ಹೆಚ್ಚಾಗಿರುತ್ತದೆ ಇವರಿಗೆ ದೇವರಲ್ಲಿ ಅಪಾರವಾದ ನಂಬಿಕೆ ಇರುತ್ತದೆ ಪುತ್ರ ಮಿತ್ರರು ಮತ್ತು ಹೆಂಡತಿಗೆ ಬಹಳ ಸಂತೋಷವನ್ನು ಉಂಟು ಮಾಡುತ್ತಾರೆ ಹಿತವಾದ ಮಾತುಗಳಿಂದ ಮೇಲಾಧಿಕಾರಿಗಳ ಒಲವನ್ನು ಗಳಿಸುತ್ತಾರೆ ಇವರ ಮನಸ್ಸು ಹಠ ಸಾಧನೆಗಳಿಂದ ಕೂಡಿರುತ್ತದೆ.

ಅಶ್ವಿನಿ ನಕ್ಷತ್ರದ ಅಧಿಪತಿ- ಕೇತು ಗ್ರಹ
ಅಶ್ವಿನಿ ನಕ್ಷತ್ರದ ಪಾದಗಳು ಮೇಷ ರಾಶಿಗೆ ಸೇರುತ್ತದೆ
ಜನ್ಮನಾಮಗಳು-ಚು,ಚೆ, ಚೊ, ಲಾ.
ಸೂಕ್ತವಾದ ವೃತ್ತಿ-ವೈದ್ಯಕೀಯ, ಗಿಡಮೂಲಿಕೆಗಳು ಔಷಧಿಗೆ ಸಂಬಂಧಿಸಿದ ಕೆಲಸಗಳು, ಮೇಲ್ವಿಚಾರಕರು, ಸಾರಿಗೆ, ನೃತ್ಯ, ತೋಟಗಾರಿಕೆ, ಶಿಕ್ಷಣ ಕ್ಷೇತ್ರ ,ಸಣ್ಣ ವ್ಯಾಪಾರಗಳು ಇವರಿಗೆ ಸರಿಹೊಂದುತ್ತದೆ.

ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಜೀವನದಲ್ಲಿ 30 ವರ್ಷಗಳು ಕಳೆಯುವವರೆಗೂ ಸಮಸ್ಯೆ ಮತ್ತು ಕಷ್ಟಗಳನ್ನು ಅನುಭವಿಸುತ್ತಾರೆ ಸಣ್ಣ ಸಣ್ಣ ಸಮಸ್ಯೆಗಳು ಇವರಿಗೆ ದೊಡ್ಡ ದೊಡ್ಡ ಸಮಸ್ಯೆಗಳಾಗಿ ಕಾಡುತ್ತಿರುತ್ತದೆ ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಪರಿಹರಿಸಲು ನೀವು ಅಶ್ವಿನಿ ದೇವತೆಗಳ ಮತ್ತು ಕುಲದೇವರ ಆರಾಧನೆಯಿಂದ ಜೀವನದಲ್ಲಿ ನೀವು ಆರೋಗ್ಯ ಭಾಗ್ಯ ಆಯಸ್ಸು ಹಾಗೂ ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಹ ಯಶಸ್ಸು ದೊರೆಯುತ್ತದೆ ಆಗಾಗ ಕುಲದೇವರ ದರ್ಶನ ಮಾಡಬೇಕು.

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.