ಈ ಮೂರು ರಾಶಿಯ ಸ್ತ್ರೀಯರಿಗೆ ಕೋಪ ಮೂಗಿನ ಮೇಲೆಯೇ ಇರುತ್ತದೆ

0 30

ಈ ಮೂರು ರಾಶಿಯ ಸ್ತ್ರೀಯರಿಗೆ ಕೋಪ ಮೂಗಿನ ಮೇಲೆಯೇ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಈ ಮೂರು ರಾಶಿಯಲ್ಲಿ ಹುಟ್ಟಿರುವ ಹುಡುಗಿಯರಿಗೆ ಮೂಗಿನ ಮೇಲೆ ಕೋಪ ಇರುತ್ತದೆ ಅಂತೆ. ಗಂಡು ಮಕ್ಕಳು ಈ ಮೂರು ರಾಶಿಯ ಹುಡುಗಿಯರಿಂದ ಆದಷ್ಟು ಜೋಕೆ. ಹಾಗಾದರೆ ಬನ್ನಿ ತಿಳಿಯೋಣ ಆ ಮೂರು ರಾಶಿಗಳು ಯಾವುದು ಈ ರಾಶಿ ಅಲ್ಲಿ ಹುಟ್ಟಿರುವಂತಹ ಹುಡುಗಿಯರ ಸ್ವಭಾವ ಹೇಗಿರುತ್ತದೆ ಅಂತ ಬನ್ನಿ ಫ್ರೆಂಡ್ಸ್. ನಿಮ್ಮ ರಾಶಿಯು ಈ ರಾಶಿಯಲ್ಲಿ ಇದೆಯಾ ಅನ್ನೋದನ್ನು ಒಮ್ಮೆ ಚೆಕ್ ಮಾಡಿ ಮತ್ತು ಮಾಹಿತಿ ಅನ್ನು ಬೇರೆಯವರಿಗೆ ಶೇರ್ ಮಾಡುವುದನ್ನು ಮರೆಯದಿರಿ

ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯಲ್ಲಿ ಹುಟ್ಟಿರುವಂತಹ ಹುಡುಗಿಯರು ಬಹಳ ಧೈರ್ಯವಂತರು. ಇವರಲ್ಲಿರುವ ಧೈರ್ಯ ಇವರಿಗೆ ನಾಯಕತ್ವ ಗುಣವನ್ನು ತಂದುಕೊಡುತ್ತದೆ. ಇಂದಿನ ಕಾಲದಲ್ಲಿ ಹುಡುಗಿಯರು ಹುಡುಗರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಅಂತ ಸಾಧಿಸಿ ತೋರಿಸಿದ್ದಾರೆ. ಅಂತಹ ಹುಡುಗಿಯರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ಮುಗಿಯುವವರೆಗೂ ಬಿಡುವುದಿಲ್ಲವಂತೆ ಈ ರಾಶಿಯಲ್ಲಿ ಹುಟ್ಟಿದಂತಹ ಹೆಣ್ಣು ಮಕ್ಕಳು

ಇನ್ನು ಎರಡನೇ ರಾಶಿ ವೃಶ್ಚಿಕ ರಾಶಿ ಆಗಿದ್ದು ಈ ರಾಶಿ ಅಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳ ಸ್ವಭಾವ ಪುರುಷರ ಸ್ವಭಾವದಂತೆ ಇದ್ದು ಈ ರಾಶಿ ಅಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಸೌಮ್ಯ ಸ್ವಭಾವವು ಇರುವುದಿಲ್ಲವಂತೆ. ಇನ್ನು ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಆಳವಾಗಿ ಯಾವುದೇ ವಿಚಾರವನ್ನಾಗಲಿ ಯೋಚಿಸುತ್ತಾರೆ. ಇನ್ನು ವೃಶ್ಚಿಕ ರಾಶಿಯಲ್ಲಿ ಕಟ್ಟಿರುವಂತಹ ಹೆಣ್ಣುಮಕ್ಕಳು ಹೆಚ್ಚು ಬುದ್ಧಿವಂತರಾಗಿದ್ದು ಯಾವುದೇ ವಿಚಾರಗಳನ್ನು ಚಾಣಕ್ಯರ ಹಾಗೆ ಯೋಚನೆ ಮಾಡುವ ಸಾಮರ್ಥ್ಯ ಇವರಲ್ಲಿ ಇರುತ್ತದೆ

ಮಕರ ರಾಶಿ ಅಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳು ಧೈರ್ಯ ಶಾಲಿಗಳಾಗಿದ್ದು ಇವರಲ್ಲಿ ಹೆಚ್ಚು ಧೈರ್ಯವಿರುತ್ತದೆ. ಇವರು ಅವರ ವ್ಯಕ್ತಿತ್ವದಲ್ಲಿ ಎಷ್ಟು ಖತರ್ನಾಕ್ಗಳಾಗಿರುತ್ತಾರೆ ಅಂದರೆ ಬಣ್ಣ ಬಣ್ಣದ ಮಾತುಗಳನ್ನು ಆಡುವ ಈ ವ್ಯಕ್ತಿತ್ವದವರು. ಸುಳ್ಳು ಹೇಳಿದರೆ ಬೇಗನೆ ಸಿಕ್ಕಿ ಹಾಕಿಕೊಳ್ಳುವ ಇವರು ವಿಭಿನ್ನವಾಗಿ ಚಿಂತೆ ಮಾಡುವ ವ್ಯಕ್ತಿಗಳು ಆಗಿರುತ್ತಾರೆ. ಹೆಚ್ಚು ಮಾತನಾಡುವ ಈ ಹುಡುಗಿಯರು ಮಾತಿನಲ್ಲಿಯೇ ಮೋಡಿ ಮಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಇವರ ಬಳಿ ಯಾರಾದರೂ ಹೆಚ್ಚಾಗಿ ಮಾತನಾಡಲು ಬಂದರೆ ಅವರಿಗೆ ಅಲ್ಲಿಯೇ ತಕ್ಕ ಶಾಸ್ತ್ರಿಯನ್ನು ಮಾಡುವ ಈ ಹುಡುಗಿಯರು ಬಹಳ ಜೋರು ಇರುತ್ತಾರೆ

ಹೀಗಾಗಿ ಈ ಮೂರು ರಾಶಿ ಅಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳು ಬಹಳ ಧೈರ್ಯವಂತರು ಆಗಿದ್ದು ಇವರಿಗೆ ಮೂಗಿನ ಮೇಲೆ ಕೋಪ ಇರುತ್ತದೆ. ಇಂದಿನ ಸಮಾಜದಲ್ಲಿ ಹೆಣ್ಣು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ತೋರಿಸಿದ್ದು ಈಕೆ ಗಂಡಿಗೆ ಸಮಾನಳಾಗಿ ಕೆಲಸ ಮಾಡುತ್ತಿದ್ದು ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಈಗಾಗಲೇ ನಿರೂಪಿಸಿ ತೋರಿಸಿದ್ದಾರೆ ನಮ್ಮ ಹೆಣ್ಣುಮಕ್ಕಳು ಏನಂತೀರಾ ಫ್ರೆಂಡ್ಸ್

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.