ಈ ಗಿಡ ಎಲ್ಲಿ ಸಿಕ್ಕಿದರು ಬಿಡಲೇ ಬೇಡಿ ಎಷ್ಟೊಂದು ಉಪಕಾರಿ ಗೊತ್ತಾ

ನಮ್ಮ ಸುತ್ತಮುತ್ತಲೂ ಪ್ರಕೃತಿದತ್ತವಾಗಿ ಕೆಲವು ಗಿಡಗಳು ಬೆಳೆದಿರುತ್ತವೆ, ಅದರಲ್ಲಿ ಮುಖ್ಯವಾದದ್ದು ತುಂಬೆ ಗಿಡ ತುಂಬೆ ಹೂವನ್ನು ನಾವು ದೇವರ ಪೂಜೆಗೆ ಬಳಸಬಹುದು ಆದರೆ ತುಂಬೆ ಗಿಡ ನಮಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ತುಂಬೆ ಗಿಡದ ಎಲೆ,ಕಾಂಡ,ಬೇರು ಎಲ್ಲವೂ ಕೂಡ ನಮಗೆ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ದೂರ ಇಡಲು ಸಹಾಯವಾಗುತ್ತದೆ ಮೊದಲನೆಯದಾಗಿ ಚರ್ಮದಲ್ಲಿ ಅಲರ್ಜಿಯಾಗಿದ್ದರೆ ಅವುಗಳನ್ನು ದೂರ ಇಡಲು ತುಂಬೆ ಏಲೆ ತುಂಬಾ ಸಹಾಯವಾಗುತ್ತದೆ ತುಂಬೇ ಎಲೆಯನ್ನು ಚೆನ್ನಾಗಿ ತೊಳೆದು ಪೇಸ್ಟ್ ಮಾಡಿ ಅಲರ್ಜಿ ಆಗಿರುವ ಜಾಗದಲ್ಲಿ ಹಚ್ಚಬೇಕು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ತಲೆನೋವಿನ ಸಮಸ್ಯೆ ಇದ್ದರೆ ತುಂಬೆ ಗಿಡದ ಬೇರು, ಕಾಂಡ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರ ಹಬೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು ನಿವಾರಣೆಯಾಗುತ್ತದೆ ಇನ್ನು ಗಂಟಲು ನೋವು ಇದ್ದರೆ ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಒಂದು ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದರಿಂದ ಗಂಟಲಿಗೆ ಶಾಖ ಕೊಡಬಹುದು ಇದರಿಂದ ಗಂಟಲು ನೋವು ಕಡಿಮೆಯಾಗುತ್ತದೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಹಾಗೂ ಮುಖದಲ್ಲಿ ಅಲ್ಲಲ್ಲಿ ಕಪ್ಪು ಕಲೆಗಳು ಇದ್ದರೆ ತುಂಬೆ ಗಿಡದ ಎಲೆಯ ರಸವನ್ನು ಬಳಸಬಹುದು