ದೂರ ದೃಷ್ಟಿ ಹತ್ತಿರ ದೃಷ್ಟಿ ಕಣ್ಣಿನ ನರಗಳ ವೀಕ್ನೆಸ್ ಚಶ್ಮ ಹಿಂದೆ ಬಿಸಾಕಿ ಕಣ್ಣಿಗೆ ಎರಡು ಹನಿ ಎಣ್ಣೆ ರಾತ್ರಿ ಮಲಗುವ ಮುನ್ನ.

0 26,594

ನಮಸ್ಕಾರ ಸ್ನೇಹಿತರೇ, ಕಣ್ಣಿಗೆ ಹೆಣ್ಣೆ ಹಾಕೋದ್ರಿಂದ ಅಥವಾ ತುಪ್ಪ ಹಾಕೋದ್ರಿಂದ ಆಗುವ ಲಾಭಗಳ ಬಗ್ಗೆ ಇವತ್ತು ಮಾಹಿತಿ ಕೊಡುತ್ತೇನೆ ಎಣ್ಣೆನ ಯಾವಾಗ್ ಹಾಕ್ಬೇಕು ಎಣ್ಣೆ ಅಥವಾ ತುಪ್ಪ ಯಾವ ಎಣ್ಣೆ ಹಾಕಬೇಕು ತುಪ್ಪ ಯಾವುದನ್ನು ಬಳಸಬೇಕು ನಾಟಿ ಹಸುವಿನ ತುಪ್ಪ ಇದ್ರೆ ಬಹಳ ಒಳ್ಳೆಯದು ಸಿಕ್ಕಿಲ್ಲ ಅಂದ್ರೆ ಎಮ್ಮೆದಾದ್ರೂ ಬಳಸಬಹುದು .

ಇಲಾಚಿ ಹಸು ಬೇಡ ಏಕೆಂದರೆ ಅದರಲ್ಲಿ ಇರುವಂತಹ ಒಂದು ಅಂಶಗಳು ವಿಷಮವಾಗಿರುತ್ತೆ, ಇನ್ನು ಇದನ್ನು ಬಿಟ್ಟರೆ ಒಂದು ಒಳ್ಳೆ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಳಸಬಹುದು ಹೀಗೆ ನಾಟಿ ಹಸುದು ಯಾಕ್ ಬಳಸಬೇಕು ಅಂದ್ರೆ ಅದರಲ್ಲಿ ಗುಡ್ ಪೋಷಕಾಂಶಗಳು ಇರುತ್ತದೆ ಅದು ನಮ್ಮ ಕಣ್ಣಿನಲ್ಲಿರುವ ವಾತ ಪಿತ್ತ ಕಫಗಳನ್ನು ದೂರ ಇಡೋದಕ್ಕೆ ಸಹಾಯಮಾಡುತ್ತದೆ .

ಹಾಗಿದ್ದರೆ ಆಯುರ್ವೇದ ಶಾಸ್ತ್ರದ ಪ್ರಕಾರ ಕಣ್ಣಿನ ಮಹತ್ವ ಹೇಗೆ ಉಲ್ಲೇಖಿಸಲಾಗಿದೆ ನಯನ ಅದು ರೂಪವನ್ನು ನೋಡತಕ್ಕಂತಹ ಒಂದು ಶಕ್ತಿ ಹೊಂದಿರತಕ್ಕದ್ದು ಅಗ್ನಿ ತತ್ವದ ಸಂಕೇತ ಕಣ್ಣು ಅಂತ ಹೇಳಬಹುದು ರೂಪವನ್ನು ನೋಡುತ್ತದೆ ಹೀಗೆ ಇಲ್ಲಿ ಪ್ರಧಾನವಾಗಿ ಆಲೋಚಕ ಪಿತ್ತ ಇರುತ್ತೆ ಕಣ್ಣಿನಲ್ಲಿ ಮತ್ತೆ ತರ್ಪಕ ಕಫ ಇರುತ್ತದೆ ಈ ಆಲೋಚಕ ಪಿತ್ತ ತರ್ಪಕ ಕಫದಿಂದ ಕಣ್ಣಿನ ಕಾರ್ಯಗಳು ನಡೆಯುತ್ತಾ ಇರುತ್ತದೆ

ಇವುಗಳಲ್ಲಿ ಅಸಮತೋಲನ ಉಂಟಾಯಿತು ಅಂತ ಹೇಳಿದ್ರೆ ಏನಾಗುತ್ತದೆ ಕಣ್ಣಿನ ನರನಾಡಿಗಳಲ್ಲಿ ತೊಂದರೆ ಉಂಟಾಗುತ್ತದೆ ಕಣ್ಣಿನ ನರಗಳಿರುತ್ತವಲ್ಲ ಅವು ಎಷ್ಟು ಸೂಕ್ಷ್ಮ ಅಂದರೆ ಕೂದಲ ಎಳಿಗಿಂತಲೂ ಸೂಕ್ಷ್ಮಾತಿ ಸೂಕ್ಷ್ಮ ನರಗಳು ಇರುತ್ತವೆ ಕೆಲವು ಸಂದರ್ಭದಲ್ಲಿ ಬಿಪಿ ಶುಗರ್ ಹೆಚ್ಚಾಗಿ ಅವುಗಳಲ್ಲಿ ಪ್ರೆಶರ್ ಜಾಸ್ತಿ ಆಗಿರುತ್ತೆ ಬ್ಲಡ್ ಬಂದಿರುತ್ತೆ ಇನ್ನು ಕೆಲವು ಸಂದರ್ಭದಲ್ಲಿ ಡಿಟಾಚ್ಮೆಂಟ್ ಗಳು ಆಗುತ್ತವೆ

ಕೋಮ ಕಂಜಕ್ಟಿವಿಟಿಸ್, ಪಿಗ್ಮೆಂಟೊಶ ಅನ್ನೋ ಕಾಯಿಲೆಗಳು ಹತ್ತು ಹಲವಾರು ಕಾಯಿಲೆಗಳು ಬರುತ್ತವೆ ಕಣ್ಣಿಗೆ ಎಷ್ಟು ಕಾಯಿಲೆಗಳಿವೆ ಎಲ್ಲಾ ಕಾಯಿಲೆಗಳು ಬರಲಿಕ್ಕೆ ಕಾರಣ ತರ್ಪಕ ಕಫ ಆಲೋಚಕ ಪಿತ್ತ ಉದಾನವಾಯುವಿನ ಇಂಬ್ಯಾಲೆನ್ಸ್ ಕಾರಣ ಹಾಗಿದ್ರೆ ತರಪಕ ಕಪವನ್ನ ಆಲೋಚಕ ಪಿತ್ತವನ್ನು ಉದಾನ ವಾಯು ವನ್ನು ಕ್ರಿಯಾಶೀಲಗೊಳಿಸಿ ಅದನ್ನ ಸರಿಗೊಳಿಸುವಂತಹ ಶಕ್ತಿ ಎಣ್ಣೆ ಚಿಕಿತ್ಸೆಗಿದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.