ಕೆಟ್ಟ ರೀತಿಯ ಯೋಚನೆಗಳನ್ನು ಮಾಡಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?

0 100

ವೀಕ್ಷಕರೆ ಒಬ್ಬ ವ್ಯಕ್ತಿಗೆ ನೆಗೆಟಿವ್ ಆಲೋಚನೆ ಬರ್ತಾ ಇದ್ರೆ. ದಯವಿಟ್ಟು ನಿಮ್ಮ ಆ ಭಾಗದ ಬಗ್ಗೆ ಪರ್ಸನಾಲಿಟಿಯನ್ನ ಅರ್ಥ ಮಾಡಿಕೊಳ್ಳಿ. ನಿಮಗೆ ಕೆಟ್ಟ ಆಲೋಚನೆ ಬಂದ ತಕ್ಷಣ ನೀವು ಒಂದು ವಿಪರೀತ ಕೆಟ್ಟ ವ್ಯಕ್ತಿ ಅಥವಾ ವಿಲನ್ ಅನ್ನೋದನ್ನ ನಿಮಗೆ ನೀವು ಲೇಬಲ್ ಮಾಡ್ಕೊಳಕ್ಕೆ ಹೋಗ್ಬೇಡಿ. ಯಾಕಂದ್ರೆ ಅಯ್ಯೋ ನಾನು ಕೆಟ್ಟ ಆಲೋಚನೆ ಬರ್ತಾ ಇದ್ರೆ ಕೆಟ್ಟವನು ಹಾಕ್ತಿದೀನಿ ಹೇಗಾದರೂ ಸ್ಟಾಪ್ ಮಾಡಬೇಕು. ತುಂಬಾ ಬ್ರೈನ್ಗೆ ಪ್ರಜಾರ ಮಾಡಿದ್ರೆ. ಆಲೋಚನೆ ಹೆಚ್ಚಾಗುತ್ತಾ ಹೋಗುತ್ತದೆ ವರ್ತು ಟಕ್ಕಂತ ಅದು
ಕಟ್ಟಾಗೋದಿಲ್ಲ.

ನಮಗೆ ಏನು ಬೇಡ ಬೇಡ ಅಂತಿವೋ ಪದೇ ಪದೇ ಅದೇ ಬ್ರೈನ್ ನಲ್ಲಿ ಹೋಗುತ್ತೆ . ಎಲ್ಲಿ ನೋಡಿದ್ರು ಅದಕ್ಕೆ ಅದೇ ನೆನಪು ಆಗುತ್ತೆ. ಅದರಿಂದ ಸ್ವೀಕಾರ ಮಾಡೋದು ತುಂಬಾ ಮುಖ್ಯ.ಇನ್ನು ಯಾಕೆ ನನಗೆ ನೆಗೆಟಿವ್ ಥಾಟ್ಸ್ ಬರುತ್ತೆ. ನಾನು ತುಂಬಾ ಒಳ್ಳೆ ವ್ಯಕ್ತಿ ನಾನು ತುಂಬಾ ಪೂಜೆ ಮಾಡ್ತೀನಿ. ನಾನ್ಯಾರಿಗೂ ತೊಂದರೆ ಮಾಡಲ್ಲ ಯಾಕೆ ಯಾಕೆ ತುಂಬಾ ಜನ ಕೇಳ್ತಾರೆ. ಅದಕ್ಕೆ ಹಲವಾರು ಕಾರಣ ಇದೆ. ಆದರೆ ಅದರಲ್ಲಿ ಒಂದು ಕಾರಣ .

ಇಲ್ಲಿ ನಾವು ಯಾವ ನೆಗೆಟಿವ್ ಬಿಹೇಯರನ್ನು. ರಿಲೀಸ್ ಮಾಡ್ತಾ ಇರ್ತೀವೋ. ಯಾವ ನೆಗಟಿವ್ ಥಾಟಿನ ಎನರ್ಜಿಯನ್ನು ನಾವು ವರ ಹಾಕ್ತಾ ಇರ್ತೀವೋ . ಎಷ್ಟೋ ಸಾರಿ ಅದೇ ನೆಗೆಟಿವ್ ಥಾಟ್ ಆಗಿ ಕನ್ವರ್ಟ್ ಆಗುತ್ತೆ. ಅಂದ್ರೆ ಅದಕ್ಕೂ ಇದಕ್ಕೂ ಸಂಬಂಧ ಇಲ್ದೆ ಇದ್ರು ಒಳಗಡೆ ಇರೋ ಫೀಲಿಂಗಲ್ಲಿ ಸಿಮಿಲಾರಿಟಿ ಇರುತ್ತೆ .
ಉದಾಹರಣೆಗೆ ನಾವು ತುಂಬಾ ಭಯ ಪಡೋದು ತುಂಬಾ ಪಾಪ ಪ್ರಜ್ಞೆ ಎಲ್ಲಿರುವುದು . ಇನ್ನೊಬ್ಬರ ಬಗ್ಗೆ ತುಂಬಾ ಜಲಸಿ ಮಾಡೋದು ಅವರು ಹಾಳಾಗೋಗ್ಲಿ ಅಂತ ಶಾಪ ಹಾಕೋದು. ಚಿಕ್ಕ ಚಿಕ್ಕ ವಿಷಯಕ್ಕೆ ತುಂಬಾ ಒಂದು ರೀತಿ ಬೇರೆಯವರಿಗೆ ಏನಾದ್ರೂ ಒಂದು ಕಾಮೆಂಟ್ ಮಾಡ್ತಾನೆ ಇರಬೇಕು. ತಮ್ ಈಗೋನ ತೋರ್ಸಿ ಅವ್ರ್ನ ಕೆಳಗಡೆ ಮಾಡಬೇಕು. ಅನ್ನೋ ತರದ ಒಂದು ಫೀಲಿಂಗ್ ಇರಬಹುದು.

ಕೋಪ ಸೇಡು ಸಿಟ್ಟು ದ್ವೇಷ. ಆಕ್ರೋಶಗಳು ಇರಬಹುದು. ಅಥವಾ ಎಷ್ಟು ಸಾರಿ ನಾನು ಮೇಲು ಅಂತ ತೋರಿಸಿಕೊಳ್ಳೋಕೆ . ಅವರ ಬೆನ್ನಿಂದನೆ ಚೂರಿ ಹಾಕೋದು. ದೊಡ್ಡ ಪ್ರಮಾಣದಲ್ಲಿ ಇರಬಹುದು . ಎಲ್ಲೋ ಒಂದು ಕಡೆ ಮೋಸದ ಕೆಲಸಗಳು ಇರಬಹುದು. ಇದು ಗೊತ್ತು ಗೊತ್ತಿಲ್ದೆನು. ಕೆಲವೊಂದು ಸತಿ ನೆಗೆಟಿವ್ ಥಾಟ್ಸ್ ಆಗಿ. ರಿಜೆಕ್ಟ್ ಆಗುತ್ತೆ. ಹಾಗಂತ ನೀವು ಕೆಟ್ಟ ವ್ಯಕ್ತಿ ಕೆಟ್ಟ ಆಲೋಚನೆ ಬರುತ್ತೆ ಅಂತ ನಾನು ಹೇಳ್ತಾ ಇಲ್ಲ. ನಮಗೆಲ್ಲರಿಗೂ ಕೋಪ ಆಕ್ರೋಶ ಪಾಪ ಪ್ರಜ್ಞೆ ಅಥವಾ ಏನೋ ಒಂದು ಜಲಸಿ ಕಾಂಪಿಟೇಟರ್ ಮಿಸ್ಸು ಅಥವಾ ಯಾವುದೋ ರೀತಿಯಲ್ಲಿ ಎಲ್ಲ ಬೇಗ ಫಾಸ್ಟಾಗಿ ಏನು ಮಾಡ್ಬಿಡಬೇಕು ಇಲ್ಲ ಅಂದ್ರೆ ನಾನು ಹಿಂದುಳಿದ್ಬಿಡ್ತೀನಿ. ಸೊಸೈಟಿಯ ರೈಸಲ್ಲಿ. ಇದೆಲ್ಲ ಬಂದು ಬಂದು ಹೋಗುತ್ತೆ ಅಲ್ವಾ. ಒಂದು ಸತಿ ಬೇಕಾದ್ರೆ ಯೋಚನೆ ಮಾಡಿ.

ಹ್ಯಾಂಡ್ ಮಾಡೋದ್ ಹೇಗೆ ಅಂತ . ಥಾಟ್ ನಾನು ಸ್ಟಾಪ್ ಮಾಡುತ್ತೇನೆ ಅಂತ ನಮಗೆ ನಾವು ಪನಿಷ್ಮೆಂಟ್ ಮಾಡಿಕೊಂಡು. ಖಂಡಿತ ನೀವು ಅದನ್ನು ಸ್ಟಾಪ್ ಮಾಡೋಕೆ ಆಗಲ್ಲ. ನೀವು ಮೊದಲು ಅದನ್ನು ನೋಟಿಸ್ ಮಾಡೋಕೆ ಶುರು ಮಾಡಬೇಕು. ಹೌದು ಅದನ್ನು ನನಗೆ ಈ ತರದ ಆಲೋಚನೆ ಬರುತ್ತೆ ಅಂತ ಇದು ಯಾವ ರೀತಿ ನೆಗೆಟಿವ್ ಆಲೋಚನೆ ಅಂದ್ರೆ. ಈ ನೆಗೆಟಿವ್ ಆಲೋಚನೆ ಫ್ಯೂಚರಿಗೆ ಸಂಬಂಧಪಟ್ಟದ್ದು ಭಯವನ್ನು ತೋರಿಸ್ತಾ ಇದ್ದೀಯ. ಫಾಸ್ಟ್ಗೆ ಸಂಬಂಧ ಪಟ್ಟ ಒಂದು ಭಯವನ್ನು ತೋರಿಸ್ತಾ ಇದ್ದೀಯ ಅಥವಾ ಈ ಸದ್ಯಕ್ಕೆ ನನ್ನ ಒಂದು ಕೆಪ್ಯಾಸಿಟಿ . ನನ್ನ ಪರ್ಸನಾಲಿಟಿಲಿ ನ್ಯೂನತೆ ಎತ್ತಿಡಿತಾ ಇದಿಯಾಅಂತ.

ನೀವು ಸೆಟ್ ಆಫ್ ನೆಗೆಟಿವ್ ಥಾಟ್ಸ್ . ನಾನು ಸತ್ತೋಗ್ತೀನಿ ಅನ್ನೋದು ಒಂದು ನೆಗೆಟಿವ್ ಥಾಟ್ಸ್ ನಮ್ಮನೆಯವರಿಗೆ ಏನು ಆಗುತ್ತೆ ಅನ್ನೋ ನೆಗೆಟಿವ್ ಥಾಟ್ . ಹೆದರಬೇಡಿ ಅದರಿಂದ ಓಡೋಗಿ ನಾನು ಯೋಚನೆ ಮಾಡಲ್ಲ ನಾನು ಯೋಚನೆ ಮಾಡಲ್ಲ ಅಂತ ಅದನ್ನು ಕರಗಿಸಾಕಾಗಲ್ಲ. ಅಥವಾ ಮಾಯ ಮಾಡಕ್ಕಾಗಲ್ಲ. ಲೇಬಲ್ ಮಾಡಿ. ಸಾವಿನ ಭಯ ಕಾಯಿಲೆಯ ಭಯ. ಹಣದ ಭಯ ಇಂದಿನ ವಿಚಾರಗಳ ಭಯ. ಫ್ಯೂಚರಿನ ಭಯ. ಅಥವಾ ಆಸ್ತಿ ಹಣದ ಭಯ. ಈ ತರಹ ಲೇಬಲ್ ಮಾಡ್ಕೊಳ್ಳಿ.

ಯಾವಾಗ ನೀವು ಅದನ್ನ ಲೇಬಲ್ ಮಾಡ್ತಿರೋ ಆಗ ಮೈಂಡಿಗೆ ಒಂದು ಕ್ಲಾರಿಟಿ ಸಿಗುತ್ತೆ. ನನ್ನ ಮೂಲ ಎಲ್ಲಿರಬಹುದು ಅಂತ ತಿಳ್ಕೊಳಕ್ಕೆ. ಎಷ್ಟೋ ಸಾರಿ ಈ ಮೂಲವನ್ನು ಅರ್ಥ ಮಾಡಿಕೊಳ್ಳದೆ . ಹಿಂಸೆಗೆ ಒಳಗಾಗ್ತಿವಿ
ವೀಕ್ಷಕರೆ ಈ ಒಂದು ಮುಖ್ಯವಾದ ವಿಷಯನ ತಿಳ್ಕೊಬೇಕು. ಎಷ್ಟು ಸಾರಿ ನಮ್ಮ ನೆಗೆಟಿವ್ ಥಾಟ್ಸ್ ನಮ್ಮ ನ್ಯೂನತೆಗಳನ್ನು ಗೆಲ್ಲೋಕೆ ಇರುವಂತ ಅದ್ಭುತ ಮಾಧ್ಯಮವಾಗುತ್ತೆ. ಅದು ನಮ್ಮ ಒಳಗಡೆ ಯಾವ ವಿಚಾರದ ಬಗ್ಗೆ ನಮಗೆ ಇನ್ಸೆಕ್ಯುರಿಟಿ ಇದೆ ಅನ್ನೋದನ್ನ ಇಂಡೈರೆಕ್ಟ್ ಆಗಿ ತೋರಿಸ್ತಾ ಇದೆ. ನಮ್ಮ ಅಭದ್ರತೆಯನ್ನು ಕಂಡು ಹಿಡುಕೊಂಡು ಅದನ್ನ ಗೆಲ್ಲೋಕೆ . ನಾವು ಆಧ್ಯಾತ್ಮಿಕವಾಗಿ ಉತ್ತಮ ವ್ಯಕ್ತಿ ಆಗೋಕೆ ಇನ್ಡೈರೆಕ್ಟ್ ಆಗಿ ನೆಗೆಟಿವ್ ಥಾಟ್ಸ್ ನಮಗೆ ಸಹಾಯನೇ ಮಾಡ್ತಾರೆ ಅಂತ ಅನ್ಕೊಳ್ಳಿ. ಹೆದುರ್ಕೊಂಡು. ಅದನ್ನು ಸ್ಟಾಪ್ ಮಾಡುವಂತ ಒಂದು ಪ್ರೋಸೆಸ್‌ಗೆ ಅಥವಾ ತ್ರಾಪಿಗೆ ಒಳಗಾಗಬೇಡಿ. ಈಗ ಇದರಿಂದ ಹೊರಗಡೆ ಬರೋದನ್ನ ತಿಳ್ಕೊಳನ್ನ.

ವೀಕ್ಷಕರೆ ಎಷ್ಟು ಸಾರಿ ನಾವು ಮೈಂಡ್ ಫುಲ್ ನೆಸ್ ಅಂದ್ರೆ ಜಾಗೃತವಾಗಿ ಇರುವುದನ್ನ ಅಭ್ಯಾಸ ಮಾಡದೆ ನೇ ಇತರ ಒಂದು ದೊಡ್ಡ .ಸಮಸ್ಯೆಗೆ ಒಳಗಾಗಿ ಇರುತ್ತೀವಿ ಈ ಮೈಡ್ ಪುಲ್ ನೇ ಸ್ ಅನುವತ್ತದನ್ನ ಒಂದು ಧ್ಯಾನ ರೀತಿ ಯಲ್ಲಿ ನಾವು ಅಭ್ಯಾಸ ಮಾಡಬೇಕು. ನಮಗೆ ನೆಗೆಟಿವ್ ಥಾಟ್ಸ್ ಬಂದಾಗ ಎಲ್ಲೋ ಒಂದು ಬಟನ್ ಇದೆ ಟಕ್ಕಂತಾದನ್ನ ನಾನು ಆಫ್ ಮಾಡ್ತೀನಿ. ಖಂಡಿತ ಇದು ಸಾಧ್ಯವಿಲ್ಲ. ನೀವು ಧ್ಯಾನ ಮಾಡೋ ಸಮಯದಲ್ಲಿ ಬೆಳಗ್ಗೆ ಬೇಗ ಎದ್ದಾಗ ರಾತ್ರಿ ಮಲಗೋಕಿಂತ ಮುಂಚೆ ಸಂಜೆ ಫ್ರೀ ಇದ್ದಾಗ ಜಾಗೃತವಾಗಿ ಒಂದು ವಿಷಯದ ಬಗ್ಗೆನೋ ಅಥವಾ ಒಂದು ಸುಂದರವಾದ ಮನಸ್ಥಿತಿ ಬಗ್ಗೆನೂ ಅಥವಾ ಆಧ್ಯಾತ್ಮಿಕವಾಗಿ ಯಾವುದೋ ಒಂದು ವಿಚಾರದ ಬಗ್ಗೆನೋ ಅಥವಾ ಜಾಗೃತವಾಗಿ ಮಾಡುವ ಯಾವುದಾದರೂ ಕ್ರಿಯೆ.

ಉಸಿರಾಟದ ಮೇಲೆ ಗಮನ ಇರಬಹುದು. ಅಥವಾ ಚಂದ್ರನ ನೋಡಿ ಧ್ಯಾನ ಮಾಡೋದ್ ಇರ್ಬೋದು. ಹರಿಯುವ ನೀರಿನ ಶಬ್ದವನ್ನು ಕೇಳ್ತಾರಲ್ಲ ಲ್ಯಾಪ್ಸ್ ಆಗಿ ಇರಬಹುದು. ಇತರ ಕಂಪ್ಲೀಟ್ ಮನಸ್ಸನ್ನು ಒಂದು ಕಡೆ ಇಡುವ ಪ್ರಯತ್ನದ ಒಂದು ಅಭ್ಯಾಸವನ್ನು ಮಾಡಿ..ಹಾಗಂತ ಮಾಡಿದ ತಕ್ಷಣ 100% ಆಗ್ಬಿಡ್ತ . ಖಂಡಿತ ಇಲ್ಲ.
ನೀವು ಒಂದೊಂದೇ ನಿಮಿಷ ಟ್ರೈ ಮಾಡಿದ್ರಲ್ಲ ನೀವು ಒಂದು ವಾರ 15 ದಿನದಲ್ಲಿ ಮೈಂಡ್ ಎಷ್ಟು ಕಾಮ್ ಆಗುತ್ತೆ ಇದು ನಿಮ್ಮ ಮೆದುಳನ್ನು ಗಟ್ಟಿ ಮಾಡುತ್ತೆ. ಆರೋಗ್ಯಕರ ಮಾಡುತ್ತೆ. ಆಗ ನಿಮ್ಮ ತಾಟನ್ನ ನೀವು ಅಂಡರ್ಸ್ಟ್ಯಾಂಡ್ ಮಾಡ್ಕೊಳಕ್ಕೆ. ನೀವು ಹೆಚ್ಚು ಕೇಬಲ್ ಆಗ್ತೀರಾ ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಳಬೇಕು.

ನೀವೇ ನಿಮ್ಮ ಮನಸ್ಸಿಗೆ ಮನದಟ್ಟು ಮಾಡ್ಕೋಬೇಕು. ಅಂದ್ರೆ ನನಗೆ ಏನು ಆಗಿ ಸತ್ತೋಗ್ಬಿಡ್ತೀನಿ. ಸಾಲ ಕೊಟ್ಟಿರುವ ಅವರು ನನಗೆ ವಾಪಸ್ ಕೊಡುವುದಿಲ್ಲ. ಇತರ ಏನೇನೋ ಥಾಟ್ಸ್ ಗಳು ಇನ್ನು ವಿಚಿತ್ರ ಥಾಟ್ಸ್ ಗಳು ಬರ್ತಾನೆ ಇರುತ್ತೆ. ಕೆಲವರಿಗೆ ಸೆಕ್ಸೆಲ್ ತಾಟ್ಸ್ ಬರ್ತನೆ ಇರುತ್ತೆ. ಕಂಟಿನ್ಯೂ ಆಗಿ ಇದೆಲ್ಲ ರನ್ನ ಇರಬೇಕಾದರೆ. ಇದೆಲ್ಲ ಒಂದು ಆಲೋಚನೆಯ ಕಲ್ಪನೆ ಅಷ್ಟೇ. ಹೂವಪುವ ಅಷ್ಟೇ ನನ್ನ ನಂಬಿಕೆ ಏನು. ನನ್ನ ನಂಬಿಕೆ ಇದು. ಕಾರಣಗಳೇನು ಈ ಕಾರಣಗಳಲ್ಲಿ ನಾನು ಇದರಲ್ಲಿ ನಂಬಿದ್ದೇನೆ. ಧನಾತ್ಮಕವಾಗಿ ಅಂತ ಡಿಕ್ಲೇರ್ ಮಾಡಿ.

ಬೆಳಗ್ಗೆ ಒಂದ್ ಸತಿ ಸಾಯಂಕಾಲ ಒಂದ್ ಸತಿ ರಾತ್ರಿ ಇದನ್ನ ರಿಪೀಟ್ ಮಾಡ್ತಾ ಮಾಡ್ತಾ ಯಾ ತಾಟ್ ಯ್ಯೂಸ್ ಲೆಸ್ ಯಾವುದು ನೀವು ಸಸ್ಟ್ ಟೈನ್ ಮಾಡ್ಕೋಬೇಕು. ಮಾಹಿತಿ ನಿಮಗೆ ಸೂಕ್ತ ಮನಸ್ಸಿಗೆ ಹೋದಾಗ. ಜಾಗೃತವಾಗಿ ಓಡ್ತಾ ಇರುವ ನೆಗೆಟಿವ್ ಥಾಟ್ಸ್ ಗೆಲ್ಲೋಕೆ ಖಂಡಿತ ಸಾಧ್ಯ.

ಇನ್ನು ರೀಜನ್ಸ್ ಕೊಡಿ ಯಾವ ಕಾರಣಗಳಿಗೆ ನನಗೆ ಈ ಥಾಟ್ಸ್ ಬೇಡ ಅಂತ ಯಾರಿಗ್ ಕೊಡಬೇಕು ನಿಮಗೆ ನೀವೇ ಕೊಡಬೇಕು. ನೆಗೆಟಿವ್ ಥಾಟ್ಸ್ ಬೇಡ ಬೇಡ ಅಂದ್ಕೊಳ್ಳೋದು ನೆಗೆಟಿವ್ ಥಾಟ್ಸ್ ಅನೋದು ಫೀಲಿಂಗ್ಗೆ ಹೆಚ್ಚಾಗಿ ಬೆಳೆಯುತ್ತೆ ನಿಮಗೆ ಕಟ್ ಮಾಡುವ ರೀಸನ್ ಸಿಗುವುದಿಲ್ಲ. ಆದ್ದರಿಂದ ನಿಮ್ ಜೊತೇನೆ ದಯವಿಟ್ಟು ಸ್ವಲ್ಪ ಹೊತ್ತು ಕುತ್ಕೊಂಡು. ಈ ಕಾರಣಗಳಿಗೆ ನನಗೆ ಈ ಸಮಸ್ಯೆಗಳು ಬೇಡ. ಅಂತ ಒಂದು ಡಿಕ್ಲರೇಷನ್ ಕೊಡಿ 15 ದಿನ ಮಾಡಿ ನೋಡಿ ಎಷ್ಟೊಂದು ಇಂಪ್ರೂವ್ಮೆಂಟ್. ನಿಮ್ಮ ಲಾಗೋಕೆ ಸ್ಟಾರ್ಟ್ ಆಗುತ್ತೆ. ಇತರದ ರೀಸನ್ಗೆ ಅಕಸ್ಮಾತ್ ಒಬ್ಬ ಒಳ್ಳೆ ಫ್ರೆಂಡ್ ನನಗೆ ನೆಗೆಟಿವ್ ಥಾಟ್ಸ್ ಬರ್ತಾ ಇದೆ ಅಂತ ನನ್ನತ್ರ ಬಂದು ಹೇಳಿದ್ರೆ. ನಾನು ಅವರಿಗೆ ಏನು ಉತ್ತರ ಕೊಡುತ್ತೇನೆ ಅಂತ . ಈ ಥಾಟ್ಸ್ ಹೀಗೆ ಕಂಟಿನ್ಯೂ ಆಗ್ತಾ ಹೋದ್ರೆ. ಮುಂದಕ್ಕೆ ಏನ್ ಸಮಸ್ಯೆಗಳು ಆಗಬಹುದು. ಸ್ಟಾಪ್ ಮಾಡಿದ್ರೆ ಏನು ಒಳ್ಳೆದಾಗಬಹುದು ಅನ್ನೋ ರೀತಿ. ರೀಸನ್ ಕೊಡುವುದಾಗಿರಬಹುದು. ಅಥವಾ ಫಾಸ್ಟಲ್ಲಿ ಯಾವ ಒಂದು ಇನ್ ಫ್ಯಾಕ್ಟ್ ಇಂದ ಈ ಒಂದು ಸಮಸ್ಯೆ ಆಗ್ತಾ ಇದೆ. ಫ್ಯೂಚರಲ್ಲಿ ನಾನು ಎಷ್ಟು ಸ್ಟ್ರಾಂಗ್ ಆಗ್ಬಹುದು ಅಂತ. ಇದರ ಮೂಲದಿಂದ ತಗ್ದಾಕಿದ್ರೆ. ಅಂತ ರೀಜನ್ ಇರಬಹುದು. ಎಷ್ಟು ಫೇಕ್ ಇದು ಎಷ್ಟು ಡ್ರೋಮ್ಯಾಂಟಿಕ್ ಆಗಿ ಬರ್ತಾ ಇದೆ ಥಾಟ್ಸ್ . ರಿಯಲ್ ಥಾಟ್ಸ್ ಅಲ್ಲ ಅನ್ನುವಂತದು ಎಕ್ಸ್ಮಿನೇಷನ್ ಕೊಡುವಂತದ್ದು. ಈ ರೀತಿ ಹಲವಾರು ರೀತಿಯಲ್ಲಿ ನೀವು ರೀಸನ್ ಕೊಡಬಹುದು.

ನಮ್ ಥಾಟ್ಸ್ ಅನ್ನ ನಾವು ಸಬ್ ಕಾನ್ಶಿಯಸ್ ಆಗಿ ಪ್ರೋಗ್ರಾಮ್ ಮಾಡ್ಕೋಬೇಕು. ಇದಕ್ಕೆ ಈ ಲಿಂಗ ಅಥವಾ ತೆರೆಬಿ ಮೂಲಕನೇ ಮಾಡ್ಕೋಬೇಕು ಅಂತ ಅಂದ್ರೆ ತುಂಬ ಥಾಟ್ಸ್ ಇಪೀತವಾಗಿ ಬರ್ತಾ ಇದೆ ಸ್ವಲ್ಪ ಮೆಂಟಲ್ ಅರಸ್ ಮೆಂಟ್ ಆಗೋ ಹಾಗೆ . ನಾವು ಅದಕ್ಕೆ ಹಿಟ್ನೊಥೆರಪಿ ಇರಬಹುದು ಕ್ಲಿನಿಕಲ್ ರಿಲ್ಯಾಕ್ಸ್ ಟೆಕ್ನಿಕಲ್ ಇರಬಹುದು. ಅಥವಾ ಬೇರೆ ಬೇರೆ ಸಬ್ ಕಾನ್ಶಿಯಸ್ ಟ್ರೈ ಮಾಡುವಂತ ಮೈಂಡ್ ರಿಲ್ಯಾಕ್ಸ್ ಇರಬಹುದು. ಬೇರೆ ಬೇರೆ ಕೌನ್ಸಿಲಿಂಗ್ ಟೆಕ್ನಿಕ್ಸ್ ಇರಬಹುದು ಮಾಡಿ. ಆದರೆ ನಾವು ಸ್ವಲ್ಪ ಸ್ವಲ್ಪ ನಮ್ಮ ಮನೆಯಲ್ಲಿ ಚುಚ್ಚು ಪ್ರಯತ್ನ ಮಾಡಿ. ಬೆಟರ್ ಆಗುವಂತಹ ಪ್ರಯತ್ನ ಮಾಡ್ತೀವಿ ಅಂದ್ರೆ ಇದು ಖಂಡಿತ ನೀವು ಟ್ರೈ ಮಾಡಬೇಕು ಅದು ಏನು ಗೊತ್ತಾ.
ನಾವು ನಮ್ಮ ಆಲೋಚನೆ ನಮ್ಮ ಇರುವಿಕೆ ನಮ್ಮ ಹೆಸರು ನಮ್ಮ ಐಡೆಂಟಿಟಿ ಎಲ್ಲವನ್ನು ಮೀರಿರೋದು ಒಂದಿದೆ ಅದು ನಮ್ಮ ಅಂತರ್ ಪ್ರಪಂಚದಲ್ಲಿರುವ ಇರುವ ನಮ್ಮ ಆತ್ಮದ ಶಕ್ತಿ ಆ ಒಂದು ದೈವಿಕ ಶಕ್ತಿ ಅನುಭವ. ನಮ್ಮೆಲ್ಲರ ಒಳಗಡೆ . ಒಂದು ಚೈತನ್ಯದ ರೀತಿ ಆತ್ಮದ ರೀತಿ ಯ್ಲಲಿರುವ ಶಕ್ತಿ. ಅದನ್ನು ಅವಾಗವಾಗ ನಾನು ಯಾರು ಅಂತ ರಿಪೀಟೆಡ್ ಆಗಿ ನಾವು ನೆನಪ್ ಮಾಡಿಕೊಳ್ಳುತ್ತಾ ಇರಬೇಕು. ಎಲ್ಲಿವರೆಗೂ ನೀವು ನಿಮ್ಮನ್ನು ನೀವು ಈ ಥಾಟ್ಸ್ ಜೊತೆ ಅಸೋಸಿಯೇಟ್ ಮಾಡ್ತಿರೋ. ಅಲ್ಲಿವರೆಗೂ ಆ ವಾರ್ನಿಂಗ್ ನಿಲ್ಲಲ್ಲ. ಯಾವಾಗ ನಾನು ಯಾವುದು ಇದಲ್ಲ . ಇದಕ್ಕೆ ಸಂಸ್ಕೃತದಲ್ಲಿ ಸೋ ಅಂ ಅಂತ ಕರೀತೀವಿ.

ನೀವು ಯೋಗ ಮಾಡ್ತಿದ್ರೆ ಈ ಪದ ಕೇಳಿರ್ತೀರಾ ನಾನು ಅದು ಅಂತ ಅದನ್ನ ಮತ್ತೆ ಮತ್ತೆ ನೆನಪು ಮಾಡ್ಕೊಂಡು. ಇದೆಲ್ಲ ಹುಟ್ಟಕ್ಕೆ ಕಿನ ಮುಂಚೆ ಅದು ಇತ್ತು. ಇದೆಲ್ಲ ಅದು ವರ್ಜಿನಲ್ ಅದೇ ಇದು ಸಾಕ್ಷಿಯಾಗಿ ನೋಡ್ತಾ ಇದೆ. ಅದೇ ರಿಯಾಲಿಟಿ ಅಂತ ಮತ್ತೆ ಮತ್ತೆ ವಾಸ್ತವದಲ್ಲಿ ನನ್ನ ಅಂತರ್ ಪ್ರಪಂಚದಲ್ಲಿ ಆ ನಾನು ಯಾರು ಅನ್ನೋದನ್ನ ರಿ ಕಾಲ್ ಮಾಡ್ಕೋಬೇಕು.ನಮ್ಮ ಮನಸ್ಸು ಸ್ವಚ್ಛವಾಗಿ ಶುಭ್ರವಾಗಿದ್ದರೆ. ನಮ್ಮ ದೇಶ ಕೂಡ ತುಂಬಾ ಉದ್ದಾರ ಆಗುತ್ತದೆ. ನಾವು ಆಧ್ಯಾತ್ಮಿಕವಾಗಿ ಬೆಳೆಯುವುದು ಇದ್ದೇ ಇರುತ್ತೆ. ನಾವು ನಮ್ಮ ಮೇಲೆ ವರ್ಕ್ ಮಾಡ್ತಾ ಸಮಾಜಕ್ಕೆ ಎಷ್ಟು ದೊಡ್ಡ ದೊಡ್ಡ ಅಚ್ಚಾತುರ್ಯಗಳು ಕೇವಲ ಒಂದು ಸಣ್ಣ ನೆಗೆಟಿವ್ ಥಾಟ್ ಇಂದ ಎಷ್ಟೋ ಸರಿ ಆಗಿರುತ್ತೆ..

Leave A Reply

Your email address will not be published.