ಅಪ್ಪಿತಪ್ಪಿಯೂ ಪೋರಕೆಯನ್ನ ನಿಮ್ಮ ಮನೆಯ ಈ ದಿಕ್ಕಿನಲ್ಲಿ ಇಡಬೇಡಿ!

0 8,453

ಅಪ್ಪಿತಪ್ಪಿಯೂ ಪೋರಕೆಯನ್ನ ನಿಮ್ಮ ಮನೆಯ ಈ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ನಿಮ್ಮ ಮನೆಯಲ್ಲಿ ಸಂಕಷ್ಟ ಗಳು ಹೆಚ್ಚಾಗುತ್ತದೆ. ಪೋರಕೆ ಅಥವಾ ಕಸ ಗುಡಿಸುವ ಪೊರಕೆ ಮಹಾಲಕ್ಷ್ಮಿ ಗೆ ಪ್ರತೀಕ ವಾಗಿ ಭಾವಿಸುತ್ತಾರೆ. ಮನೆಯಲ್ಲಿರುವ ಕಸವನ್ನು ಶುಚಿಗೊಳಿಸುವ ಪೋರಕೆ ಅಂದರೆ.ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಎಂದಿದ್ದಾರೆ.ಹಿರಿಯರು ಏಕೆಂದರೆ ಮನೆ ಯನ್ನು ಸ್ವಚ್ಛಗೊಳಿಸಿ, ಮನೆಯಲ್ಲಿ ಶ್ರೀ ಮಹಾಲಕ್ಷ್ಮೀ ಸ್ಥಿರವಾಗಿರುವಂತೆ ಮಾಡುತ್ತದೆ. ಆದ್ದರಿಂದ ಇದನ್ನು ಮಹಾಲಕ್ಷ್ಮಿ ಪ್ರತಿರೂಪ ಎನ್ನುತ್ತಾರೆ. ಎಲ್ಲಿ ಆ ಪರಿಶುದ್ಧತೆ ಇರುತ್ತ ಅದು ಅಲ್ಲಿ ದಾರಿದ್ರ ದೇವತೇ ಇರುತ್ತಾಳೆ. ಮನೆ ಶುದ್ಧವಾಗಿರಬೇಕು ಅಂದರೆ ಅಲ್ಲಿ ಕಸಬರಿಕೆ ಇರಬೇಕು.

ಇನ್ನು ಪೋರಕೆಗೆ ಸಂಬಂಧಿಸಿದಂತೆ ಕೆಲವು ನಿಯಮ ಗಳನ್ನು ಪಾಲಿಸಿ ದರೆ ನಮ್ಮ ಕುಟುಂಬದ ಸದಸ್ಯರು ಯಾವುದೇ ಬಗೆಯ ತೊಂದರೆಗಳಿಗೂ ಒಳಗಾಗುವುದಿಲ್ಲ. ಪೋರಕೆಗೆ ನನ್ನ ಎಲ್ಲೆಂದರಲ್ಲಿ ಇಡಬಾರದು. ಇದಕ್ಕೆ ಪ್ರತ್ಯೇಕ ವಾದ ಸ್ಥಾನದಲ್ಲಿಡಬೇಕು. ಮುಖ್ಯವಾಗಿ ಪೋರಕೆಗೆ ಯಾರ ದೃಷ್ಟಿ ಬೀಳದಂತೆ ಎಚ್ಚರ ವಹಿಸಬೇಕು. ಸಾಧ್ಯವಾದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಇರಿಸ ಬೇಕು ಎನ್ನುತ್ತಾರೆ ಜ್ಯೋತಿಷಿಗಳು.

ಇನ್ನು ಭೋಜನ ಮಾಡುವ ಜಾಗ ಹಾಗೂ ಅಡುಗೆ ಮನೆಯಲ್ಲಿ ಪೋರಕೆ ಯನ್ನು ಇಡಬಾರದು. ಇದರಿಂದ ಧನ ಮತ್ತು ಧಾನ್ಯ ಕೊರತೆ ಉಂಟಾಗುತ್ತದೆ. ಹಾಗೆಯೇ ಊಟ, ತಿಂಡಿ ಸಮಸ್ಯೆಗಳು ಇದರ ಆಗುತ್ತದೆ. ಅಷ್ಟೇ ಅಲ್ಲದೆ ಕುಟುಂಬದ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಅಂತ ಹೇಳುತ್ತಾರೆ ಹಿರಿಯರು. ಅದಕ್ಕೆ ಪೋರಕೆಯನ್ನ ಅಡುಗೆ ಮಾಡುವ ಸ್ಥಳದಲ್ಲಿ ಅಥವಾ ಭೋಜನ ಮಾಡುವ ಸ್ಥಳ ಗಳಲ್ಲಿ ಇಡ ಬಾರದು. ರಾತ್ರಿ ಮಲಗುವ ಮುಂಚೆ ಮನೆಯ ಪ್ರಧಾನ ದ್ವಾರದ ಮುಂದೆ ಇಟ್ಟರೆ ಮನೆಯಲ್ಲಿ ಯಾವುದೇ ಬಗ್ಗೆ ನೆಗೆಟಿವ್ ಎನರ್ಜಿ ನಕಾರಾತ್ಮಕ ಶಕ್ತಿ ಗಳು ಬರುವುದಿಲ್ಲ. ರಾತ್ರಿ ಮಾತ್ರ ಪ್ರಧಾನ ದ್ವಾರ ದಲ್ಲಿ ಕಸಬರಿಕೆ ಇರಬೇಕು. ಬೆಳಗಾದ ತಕ್ಷಣ ಅದನ್ನು ತೆಗೆದು ಬಿಡಬೇಕು ಗಳು. ಅದನ್ನ ಯಾರು ಕೂಡ ನೋಡ ಬಾರದು.

ಇನ್ನು ಪ್ರತಿದಿನ ಬೆಳಗ್ಗೆ ಪ್ರಾತಃಕಾಲ ದಲ್ಲಿ ಕಸ ಗುಡಿಸಿ, ನಂತರ ರಂಗೋಲಿ ಯನ್ನು ಹಾಕುವುದು ನಮ್ಮ ಸಂಪ್ರದಾಯ. ಅಷ್ಟೇ ಅಲ್ಲದೆ ಸಂಜೆ ಇವತ್ತು ಕೂಡ ಕಸ ಗುಡಿಸಿ ಶುಚಿಯಾಗಿ ಇಡುವುದು ಸಂಪ್ರದಾಯ. ಏಕೆಂದರೆ ಇದರಿಂದ ದಾರಿದ್ರ್ಯ ದೂರ ವಾಗಿ ಶನಿ ಅನುಗ್ರಹಿಸು ತ್ತಾನೆ. ಶನಿಯ ಅನುಗ್ರಹ ಎಂದರೆ ಸಿರಿ ಸಂಪತ್ತಿನಿಂದ ಕೂಡಿರುತ್ತದೆ. ಆದ್ದರಿಂದ ಮನೆ ಯನ್ನು ಶುಚಿಗೊಳಿ ಸಲು ಇಲ್ಲಿದೆ. ಮನೆಯ ಅಂಗಳ ವನ್ನು ಶುಚಿಯಾಗಿ ಇಟ್ಟುಕೊಳ್ಳ ಬೇಕು. ಇದರಿಂದ ದೇವಾನುದೇವತೆ ಗಳ ಅನುಗ್ರಹ ನಮಗೆ ಸಿಗುತ್ತದೆ. ಇನ್ನು ಕಸಬರಿಕೆ ಚಿಕ್ಕದಾದರೆ ಅದನ್ನ ಬಿಟ್ಟು ಹೊಸ ಪೋರಕೆಯನ್ನ ತೆಗೆದುಕೊಳ್ಳ ಬೇಕಾದರೆ ಶನಿವಾರ ಉತ್ತಮ ದಿನ. ಇದರಿಂದ ಆಕಸ್ಮಿಕ ಧನಲಾಭ ಉಂಟಾಗುತ್ತದೆ.

ಇನ್ನು ಸಂಜೆಯ ಸಮಯ ದಲ್ಲಿ ಮನೆ ಯನ್ನು ಗುಡಿ ಸಬಾರದು. ಗುಡಿಸಿ ದರೆ ಮನೆಯ ಕೂಡ ಗುಡಿಸಿ ದಂತೆ ಆಗುತ್ತದೆ ಎಂದು ಹೇಳುತ್ತಾರೆ ಹೀಗೆ ಗುಡಿಸುವುದರಿಂದ ಮನೆಯಲ್ಲಿರುವ ಮಹಾಲಕ್ಷ್ಮಿ ಹೊರ ಗೆ ಹೋಗುತ್ತಾರೆ ಎನ್ನುತ್ತಾರೆ. ಇನ್ನು ಪೋರಕೆ ಮೇಲೆ ಕಾಲಿಡ ಬಾರದು. ತುಳಿಯಬಾರದು,ಇದರಿಂದ ನಾವು ಮಹಾಲಕ್ಷ್ಮಿ ಅಪಮಾನ ಮಾಡಿದಂತೆ. ಹೀಗೆ ಮಾಡುವುದರಿಂದ ದರಿದ್ರ ಲಕ್ಷ್ಮಿಯ ಪ್ರವೇಶ ಕೂಡ ಆಗುತ್ತದೆ. ಪೋರಕೆಯನ್ನು ಇಡ ಬೇಕಾದರೆ ಅದನ್ನ ನಿಲ್ಲಿಸ ಬಾರದು ಮತ್ತು ಚಿಕ್ಕ ಅಥವಾ ಮುರಿದ ಕಸಬರಿಕೆಯ ನ್ನ ಯಾವುದೇ ಕಾರಣ ಕ್ಕೂ ಮನೆಯಲ್ಲಿ ಇಟ್ಟುಕೊಳ್ಳ ಬಾರದು.

ಹಳೆಯ ಮನೆ ಬಿಟ್ಟು ಹೊಸ ಮನೆಗೆ ಹೋಗುವಾಗ ಹಳೆ ಪೋರಕೆಯನ್ನ ಅಲ್ಲೇ ಬಿಟ್ಟು ಹೋಗಬೇಕು ಹಾಗು ಹೊಸ ಪೋರಕೆಯನ್ನು ತೆಗೆದುಕೊಂಡು ಹೋಗಬೇಕು. ಹೀಗೆ ಪೋರಕೆಯ ಕೆಲವು ನಿಯಮ ಗಳನ್ನು ಬಳಸಿ ಉಪಯೋಗಿಸಿ ದರೆ ದರಿದ್ರ ಲಕ್ಷ್ಮಿ ಹೋಗಿ ಮನೆಯಲ್ಲಿ ಮಹಾಲಕ್ಷ್ಮಿ ವಾಸವಾಗಿ ರುತ್ತಾಳೆ. ಸಿರಿ ಸಂಪತ್ತು ನಿಮಗೆ ಒದಗಿ ಬರುತ್ತದೆ. ಇದೇ ರೀತಿ ಪೋರಕೆಯ ಈ ನಿಯಮ ದಂತೆ ಒಮ್ಮೆ ಪಾಲಿಸಿ ಕೊಂಡು ನೋಡಿ ನಿಮ್ಮ ಜೀವನ ದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನೋಡ ಬಹುದು.

Leave A Reply

Your email address will not be published.