ದಿನ ಭವಿಷ್ಯ

0 6

ದಿನ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೇಷ ರಾಶಿ, ತುರ್ತು ಕೆಲಸವಾದರೂ ಅವಸರ ಮಾಡಿಕೊಳ್ಳದೆ ಆಲೋಚಿಸಿ ಕೆಲಸವನ್ನು ನಿರ್ವಹಿಸಬೇಕು ವಿವಾದಸ್ಪತ ವಿಷಯಗಳನ್ನು ಗಮನ ಕೊಡದೆ ಕೆಲಸ ಮಾಡಿಕೊಂಡಲ್ಲಿ ಲಾಭ ಖಂಡಿತ ಸಿಗುತ್ತದೆ. ವೃಷಭ ರಾಶಿ ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಆದಾಯ ಉತ್ತಮವಾಗಿದ್ದು ಹೂಡಿಕೆಗೆ ಒಳ್ಳೆಯ ಸಮಯ. ಪ್ರಿಂಟಿಂಗ್ ಪ್ರೆಸ್ ನಲ್ಲಿ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಬರುತ್ತದೆ ಇದರಿಂದ ಲಾಭಗಳು ಹೆಚ್ಚಾಗಿ ಸಿಗಲಿದೆ.

ಮಿಥುನ ರಾಶಿ, ನಿಮ್ಮ ಸಹೋದರರು ನಿಮ್ಮ ಕೆಲಸದಲ್ಲಿ ದೈಹಿಕವಾಗಿ ಆರ್ಥಿಕವಾಗಿ ಹೆಚ್ಚಿನ ನೆರವಿಗೆ ಸಂಶೋಧನಾ ಕ್ಷೇತ್ರಗಳ ಕಾರ್ಯಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ. ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ. ಕಟಕ ರಾಶಿ ಮನೆಯವರ ವಿಚಾರದಲ್ಲಿ ಈ ದಿನ ದೃಢವಾದ ಮನೋಭಾವ ಬರಬೇಕಾಗುತ್ತದೆ. ಕೆಲವೊಂದು ವಿಷಯಗಳನ್ನು ಹಾಗೂ ಅದರಿಂದ ಆಗುವ ಲಾಭ ನಷ್ಟಗಳ ಬಗ್ಗೆ ಪುನರಾವಲೋಕನ ಮಾಡುವುದು ಉತ್ತಮ.

ಸಿಂಹ ರಾಶಿ ಇಂದಿನ ಕೆಲಸಕ್ಕೆ ವಿಜ್ಞೆಗಳ ಭೀತಿ ಇರಲಿ. ಚಟುವಟಿಕೆಗಳ ಮಾಡಿಕೊಂಡು ಮನೆಯ ವ ರೊಡನೆ ಕಾಲ ಕಡಿಯಲು ಪ್ರಾರಂಭಿಸಿ ಕನ್ಯಾ ರಾಶಿ, ಸಂಸಾರದ ಜವಾಬ್ದಾರಿ ಹೆಚ್ಚಾಗಲಿದೆ ಸ್ವಂತ ಉದ್ಯೋಗ ನಡೆಸುವವರಿಗೆ ಸಂಪಾದನೆ ಕಡಿಮೆ ಇದ್ದರೂ ಉದ್ಯೋಗ ಬದಲಾಯಿಸದೆ ಅದನ್ನೇ ಮುಂದುವರಿಸುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು

ತುಲಾ ರಾಶಿ, ನಿಮ್ಮ ಉದಾಸೀನತೆಯನ್ನು ದೂರ ಮಾಡುವುದರಿಂದ ಇನ್ನೂ ಹೆಚ್ಚು ಯಶಸ್ಸು ಪಡೆದುಕೊಳ್ಳಬಹುದು. ಈ ದಿನ ನಿಮ್ಮ ಪರಿಸ್ಥಿತಿಯು ಬೆಕ್ಕಿನ ಬಾಯಿಗೆ ಸಿಕ್ಕಿದಂತಹ ಇಲಿಯಂತೆ ಇರುವುದು. ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳನ್ನು ಆಡಬೇಡಿ ವೃಶ್ಚಿಕ ರಾಶಿ. ಕೆಲಸ ಆರಂಭಿಸುವ ಮುನ್ನ ಅಮೂಲ್ ಆಗ್ರ ಚಿಂತನೆ ಅಗತ್ಯ ಎಂಬುದು ಈ ದಿನ ತಿಳಿದು ಬರಲಿದೆ. ವಸ್ತ್ರ ಖರೀದಿಯಲ್ಲಿ ವಿಶೇಷ ರಿಯಾಯಿತಿ ಮಾರಾಟಗಳಿಂದ ಲಾಭ ಪಡೆಯುವಿರಿ ನೂತನ ವಾಹನಕೊಳ್ಳುವ ಯೋಗ ಬರಲಿದೆ.

ಧನಸ್ಸು ರಾಶಿ ಇನ್ನೊಬ್ಬರು ನೋಡಿ ಉರಿದುಕೊಳ್ಳುವ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲೇಬೇಕು. ಇದರಿಂದ ನಿಮ್ಮ ಯಶಸ್ಸು ಇನ್ನೂ ಹೆಚ್ಚಿನ ಮಟ್ಟಿಗೆ ಇರುತ್ತದೆ ಹಾಗೆಯೇ ಬಾಲ್ಯ ಸ್ನೇಹಿತರ ಜೊತೆಗೆ ಒಂದಿಷ್ಟು ಖುಷಿಕ್ಷಣಗಳನ್ನು ನೀವು ಆನಂದಿಸುತ್ತೀರಿ ಇನ್ನೊ ಬರಹಗಾರರಿಗೆ ಉನ್ನತ ಸ್ಥಾನದಲ್ಲಿ ಕೆಲಸ ಸಿಗುವಂತಹ ಸಾಧ್ಯತೆಗಳು ಇವೆ. ಮಕರ ರಾಶಿ, ಗುತ್ತಿಗೆ ರೀತಿಯಾದಂತಹ ಯಾರು ಕೆಲಸಗಳನ್ನು ನಿಭಾಯಿಸುತ್ತಿರುವ ಅಂತವರಿಗೆ ಜನರ ಬಲ ಕಡಿಮೆ ಆಗುವಂತಹ ಸಾಧ್ಯತೆಗಳಿವೆ ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹರಿಯುವ ಮುಖಾಂತರ ನಿಮ್ಮ ಆಸೆ ಆಕಾಂಕ್ಷೆಗಳೆಲ್ಲವೂ ಆದಷ್ಟು ಬೇಗನೆ ಈಡೇರಿಕೊಳ್ಳುತ್ತವೆ.

ಕುಂಭ ರಾಶಿ, ಇನ್ನು ಬಗೆಹರಿಯಾದಂತಹ ನಿಮ್ಮ ಕುಟುಂಬ ಕಲಹಗಳು ಆದಷ್ಟು ಬೇಗನೆ ಮುಗಿಯುತ್ತವೆ. ಅದರಲ್ಲಿ ಮುಖ್ಯವಾಗಿ ಸಹೋದರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ತಮ್ಮ ಕೆಲಸಗಳು ಯಾವುದೇ ಪಾಠಗಳು ಇಲ್ಲದೆ ಮುಗಿಯುತ್ತವೆ. ಮೀನ ರಾಶಿ, ಜೀವನದಲ್ಲಿ ಅತಿ ಮುಖ್ಯವಾದ ಅಂತಹ ಜವಾಬ್ದಾರಿ ಎಂದರೆ ಅದುವೇ ಗ್ರಹ ನಿರ್ಮಾಣ ಇದರಿಂದ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆದಷ್ಟು ಬೇಗನೆ ಇದರಿಂದ ಹೊರ ಬರುತ್ತೀರಿ. ಕೃಷಿ ಕಾರ್ಮಿಕರಿಗೆ ಹೆಚ್ಚ ಲಾಭವಾಗುವ ಅಂತಹ ಸಾಧ್ಯತೆಗಳು ಇರುತ್ತವೆ

Leave A Reply

Your email address will not be published.