ದಿನ ಭವಿಷ್ಯ

0 5

ಬನ್ನಿ ಈ ದಿನದ ರಾಶಿ ಫಲಗಳನ್ನು ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಸರ್ಕಾರಿ ರಾಜ್ಯಕ್ಕೆ ಕಾರ್ಯಗಳಲ್ಲಿ ಪ್ರಗತಿ ಸಿಗುತ್ತದೆ ಪದಾರ್ಥಗಳಿಂದ ವಾಹನ ಭೂಮಿ ಪಾಲುದಾರಿಕೆ ವಿಚಾರದಲ್ಲಿ ಲಾಭ ಮಿತ್ರರಿಂದ ಸಹಾಯ ಶ್ರಮಕ್ಕೆ ತಕ್ಕ ಫರ್ತಿಫಲ ಸಿಗುತ್ತದೆ ಸಾಮಾಜಿಕ ವಿಚಾರದಲ್ಲಿ ನಿರೀಕ್ಷೆ.
ವೃಷಭ ರಾಶಿ ವಿದ್ಯಾರ್ಥಿಗಳು ಅಂದುಕೊಂಡ ಗುರಿಯಲ್ಲಿ ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ.
ಇದು ಇಡೀ ಕುಟುಂಬದ ಸಂಭ್ರಮಕ್ಕೆ ಕಾರಣವಾಗಲಿದೆ

ಸಂಗಾತಿಯೊಡನೆ ವಿನಾಕಾರಣ ಸಿಟ್ಟು ಮಾಡಿಕೊಳ್ಳದಿರಿ ಕಂಕಣ ಭಾಗ್ಯವಿದೆ.
ಮಿಥುನ ರಾಶಿ, ಉತ್ತಮ ಆರೋಗ್ಯ ಮಕ್ಕಳ ವಿಚಾರದಲ್ಲಿ ಸ್ತ್ರೀ ಪುರುಷರಿಂದ ಪರಸ್ಪರ ಸಹಾಯ ಈ ದಿನ ನಿಮಗೆ ಹೆಚ್ಚಿನ ಜವಾಬ್ದಾರಿ ನಿಮಗೆ ಸಿಗುತ್ತದೆ.ಈ ವಿಚಾರದಲ್ಲಿ ಗಮನ ಕಠೋರ ಗುಣ ಕ್ಷಣಗಳು ನಿಮಗೆ ಇರಬೇಕು ಇನ್ನೂ ಕರ್ಕಟಕ ರಾಶಿ ಧಾರ್ಮಿಕ ಗಮನವಿರಲಿ ಭೂಮಿ ಕಟ್ಟಡಗಳಿಂದ ಅನುಕುಲ ಸಹಾಯ ಪಾಲುದಾರಿಕೆ ವ್ಯವಹಾರಗಳಲ್ಲಿ ಘರ್ಷಣೆ .ಸಿಂಹ ರಾಶಿ ದೀರ್ಘ ಪ್ರಯಾಣ ಪರದೇಶ ವಿಚಾರದಲ್ಲಿ ಮಾನಸಿಕ ಒತ್ತಡ ಕಿರಿಕಿರಿ ಗಳಿದ್ದರೂ ಸುಖದಾಯಕ ಫಲಿತಾಂಶಗಳು ಲಭಿಸುತ್ತದೆ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಉತ್ತಮದ ಲಾಭ ಉದ್ಯೋಗದಲ್ಲಿ ಪ್ರಗತಿ ಧಾರ್ಮಿಕ ಕೆಲಸಗಳಲ್ಲಿ ಕಾರ್ಯಗಳಲ್ಲಿ ಆಸಕ್ತಿ ಗೃಹಪ್ರೊಣ ವಸ್ತುಗಳಿಗೆ ಮಾನವೀಯತೆ ಗೊಂದಲಕ್ಕೆ ಅವಕಾಶ ಕೊಡಬೇಡಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ

ತುಲಾ ರಾಶಿ ವಿದ್ಯಾರ್ಥಿಗಳಿಗೆ ಉದ್ಯೋಗ ಸ್ತ್ರೀಯರಿಗೆ ವ್ಯವಹಾರಸ್ತರಿಗೆ ಮಿತ್ರರ ಸಹಾಯ ಒದಗಿಸುವ ಸಮಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಗೌರವ ಧನಾರ್ಚನೆ ಲಭಿಸುವ ಯೋಗ ಮಕ್ಕಳ ವಿಚಾರದಲ್ಲಿ ಸ್ವಲ್ಪ ನೆಮ್ಮದಿ ಸಿಗುತ್ತದೆ ವೃಶ್ಚಿಕ ರಾಶಿ ಧಾರ್ಮಿಕ ಕಾರ್ಯಗಳಲ್ಲಿ ಗೆ ಸಫಲತೆ ಸ್ಥಾನಮಾನ ಆರೋಗ್ಯ ವೃದ್ಧಿ ಉತ್ತಮ ಜನರ ಒಡನಾಟ ಸಂತೋಷ ಸಂಸಾರದಲ್ಲಿ ಸುಖ ಸಂತೋಷ

ಧನಸ್ಸು ರಾಶಿ, ಉತ್ತಮ ಧನಾರ್ಜನೆ ಲಾಭದ ಕೊರತೆ ಇಲ್ಲ ಸಣ್ಣ ಪ್ರಯಾಣಕ್ಕೆ ಧನ ವೇಯ ಗುರು ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ ಮಕರ ರಾಶಿ ದೈಹಿಕ ಮಾನಸಿಕ ಉದ್ಯೋಗ ಮತ್ತು ವ್ಯವಹಾರದಲ್ಲಿ ಸೂಕ್ಷ್ಮತೆ ವಹಿಸುವುದು ಫಲಿತಾಂಶ ಬಂದು ಮಿತ್ರರೊಂದಿಗೆ ಆಳವಾದ ಅಧ್ಯಯನ ನಡೆಸುವವರಿಗೆ ಉತ್ತಮ

ಕುಂಭ ರಾಶಿ ದೂರದ ಪ್ರಯಾಣ ಗುರುಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಬದಲಾವಣೆ ಇರುತ್ತದೆ ಮಾನಸಿಕ ಸಂತೋಷ ಭಕ್ತಿ ಇನ್ನು ಕೊನೆಯದಾಗಿ ಮೀನ ರಾಶಿ ಆರೋಗ್ಯದ ಕಡೆ ಗಮನ ಹರಿಸಬೇಕು ಬಂಧು ಮಿತ್ರರೊಂದಿಗೆ ಸಮಯ ಕಳೆಯಬೇಕು ಆರ್ಥಿಕ ವಿಚಾರದಲ್ಲಿ ಘರ್ಷಣೆ ಯಾವುದೇ ಆತುರಾದ ನಿರ್ಧಾರ ಕೈಗೊಳ್ಳಬೇಡಿ ಸರಿಯಾದ ವ್ಯವಹಾರಗಳು ಇರಲಿ ಹೀಗಿದೆ ಈ ದಿನದ ರಾಶಿ ಫಲಗಳು ಸರ್ವರಿಗೂ ಶುಭವಾಗಲಿ ನಮಸ್ಕಾರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.