ಹೆಣ್ಣು ಮಕ್ಕಳು ಈ 5 ತಪ್ಪುಗಳನ್ನು ಮಾಡಿದರೆ ಕಷ್ಟಗಳು ತಪ್ಪಿದ್ದಲ್ಲ!
ಮಹಿಳೆಯರ ಈ ಕೆಲವು ಕೆಲಸಗಳು ಗಂಡನನ್ನು ರಾಜನಿಂದ ಭಿಕಾರಿಯನ್ನಾಗಿ ಮಾಡುತ್ತದೆ.ಈ ಕೆಲವು ಕೆಲಸಗಳನ್ನು ಮಹಿಳೆಯರು ಮಾಡಲೇ ಬಾರದು. ಏಕೆಂದರೆ ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿ ಮನೆಗೆ ಯಾವತ್ತಿಗೂ ಪ್ರವೇಶ ಮಾಡುವುದಿಲ್ಲ. ಇವುಗಳ ಕಾರಣದಿಂದ ಮನೆಯಲ್ಲಿ ಧನ ಸಂಪತ್ತಿನಲ್ಲಿ ಕೊರತೆ ಉಂಟಾಗುತ್ತದೆ.
ಸ್ತ್ರೀಯರ ಈ ಒಂದು ಗುಣವೂ ತಮ್ಮ ಗಂಡನನ್ನು ರಾತ್ರೋರಾತ್ರಿ ಶ್ರೀಮಂತರಿಂದ ಬಡವನಗಿಸಬಹುದು. ಒಂದು ವೇಳೆ ಮನೆಯಲ್ಲಿ ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡಿದರೆ ನೀವು ಬಡವರು ಆಗುವುದನ್ನು ಈ ಜಗತ್ತಿನಲ್ಲಿ ತಡೆಯುವುದು ಯಾವ ಶಕ್ತಿಯಿಂದಲೂ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸುಖಸಮೃದ್ಧಿಯು ಹೆಚ್ಚಿನ ಮಟ್ಟಿಗೆ ಯಾವ ರೀತಿ ಮಹಿಳೆ ಅವರೊಂದಿಗೆ ಹೊಂದಿಕೊಂಡು ಇರುತ್ತಾರೆ ಎಂದರೆ ಇಂತವರು ಮನೆಯವರ ಬಗ್ಗೆ ಕಾಳಜಿವಹಿಸುವರು ಆಗಿರುತ್ತಾರೆ. ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವವರು ಆಗಿರುತ್ತಾರೆ.ಮನೆಯ ಕಾರ್ಯಗಳನ್ನು ಇಂತಹ ಮಹಿಳೆಯರು ಮಾಡುತ್ತಾರೆ.
ಈ ಕೆಲವು ಕಾರ್ಯಗಳನ್ನು ಮನೆಯ ಮಹಿಳೆಯರು ಮಾಡಬಾರದು. ಯಾಕೆಂದರೆ ಲಕ್ಷ್ಮಿದೇವಿ ಎಂದಿಗೂ ನಿಮ್ಮ ಮನೆಗೆ ಬರುವುದಿಲ್ಲ.ಪ್ರಾಚೀನ ಕಾಲದಿಂದಲೂ ಮನೆಯ ಹೆಣ್ಣು ಮಕ್ಕಳನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ತಿಳಿಯಲಾಗಿದೆ.ಈ ರೀತಿ ಒಂದು ಮಾತು ಇದೆ ಒಬ್ಬ ಮಹಿಳೆ ಬೇಕು ಎಂದರೆ ಒಂದು ಮನೆಯನ್ನು ಸ್ವರ್ಗ ಮಾಡಬಹುದು ಇಲ್ಲವಾದರೆ ನರಕವನ್ನು ಮಾಡುತ್ತಾಳೆ.ಶಸ್ತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕೆಲವು ಕಾರ್ಯಗಳ ಬಗ್ಗೆ ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.
ಕೆಲವು ಹೆಣ್ಣುಮಕ್ಕಳು ತಪ್ಪು ಮಾಡುವುದರಿಂದ ದಾರಿದ್ರ, ಬಡತನ, ಜಗಳಗಳು, ಅಶಾಂತಿ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
1, ಊಟ ಮಾಡುವಾಗ ಕಾಲುಗಳನ್ನು ಅಲ್ಲಾಡಿಸುತ್ತ ಊಟ ಮಾಡಿದರೆ. ಇಂತಹ ಮನೆ ಯಾವಾಗ ಬೇಕಾದರೂ ಹಾಳಾಗಬಹುದು.ಮನೆಯಲ್ಲಿ ಜಗಳಗಳು ಸೃಷ್ಟಿಯಾಗುತ್ತವೆ, ತೊಂದರೆಗಳು ಬರಬಹುದು. ಈ ರೀತಿ ಮಾಡಿದರೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ.
2, ಮಹಿಳೆಯರು ಪೊರಕೆಯನ್ನು ಕಾಲಿನಿಂದ ತುಳಿಯುತ್ತಾರೋ ಹಾಗೂ ಪೊರಕೆಯಿಂದ ಜೀವಿಗಳನ್ನು ಹೊಡೆಯುತ್ತಾರೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ.
3,ಎಂಜಲು ಪಾತ್ರೆಗಳನ್ನು ಒಲೆಯ ಮೇಲೆ ಇಟ್ಟು ಮಲಗಿದರೆ ಇದು ತುಂಬಾ ಅಶುಭವಾದ ಪರಿಣಾಮ ಬಿರುತ್ತದೆ.ಇಂತಹ ಮನೆಯಲ್ಲಿ ಬಡತನ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.ಆದ್ದರಿಂದ ರಾತ್ರಿ ಮಲಗುವ ಮೊದಲು ಪಾತ್ರೆಗಳನ್ನು ತೊಳೆದು ಮಲಗಬೇಕು.
4, ಮನೆಯಲ್ಲಿರುವ ಹೆಣ್ಣು ಮಕ್ಕಳು ಜೋರಾಗಿ ಕದವನ್ನು ತೆಗೆಯುವುದು ಹಾಗೂ ಕದವನ್ನು ಮುಚ್ಚುವುದು. ಈ ರೀತಿ ಹವ್ಯಾಸ ಇದ್ದಾರೆ ತಪ್ಪಿಸಿ.
5, ಒಂದು ವೇಳೆ ನಿಮ್ಮ ಮನೆಯಲ್ಲಿರುವ ಸ್ತ್ರೀಯಾರು ಬಾಗಿಲ ವಸ್ತಿಲ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ವಿನಾಶ ಹೆಚ್ಚಾಗುತ್ತದೆ. ಆದ್ದರಿಂದ ಈ ತಪ್ಪು ಮಾಡುವುದನ್ನು ಇವತ್ತೇ ನಿಲ್ಲಿಸಿ.
6, ಸಂಜೆಯ ವೇಳೆ ಕಸವನ್ನು ಗುಡಿಸುತ್ತಾರೋ ಇಂತವರ ಮನೆಯಲ್ಲಿ ದಾರಿದ್ರ ಲಕ್ಷ್ಮಿ ಪ್ರವೇಶ ಮಾಡುತ್ತಾರೆ.ಆದಷ್ಟು ಸಂಜೆಯ ವೇಳೆ ಕಸ ಗುಡಿಸುವುದನ್ನು ನಿಲ್ಲಿಸಬೇಕು. ವಿಶೇಷವಾಗಿ ಗುರುವಾರ ದಿನದಂದು ನೆಲವನ್ನು ವರಿಸಬಾರದು.
7, ಮನೆಯಲ್ಲಿರುವ ಹೆಣ್ಣು ಮಕ್ಕಳು ತಡವಾಗಿ ಎದ್ದೇಳುವ ಅಭ್ಯಾಸ ಇದ್ದರೆ ಇದನ್ನು ಇವತ್ತೇ ನಿಲ್ಲಿಸಿ. ಈ ರೀತಿ ಮಾಡುವುದರಿಂದ ನಿಮಗೆ ಅಶುಭ ಆಗಬಹುದು. ಕುಟುಂಬದಲ್ಲಿ ಸಾವು-ನೋವು ಆಗುವ ಸಾಧ್ಯತೆ ಇರುತ್ತದೆ.
8, ಮಹಿಳೆಯರು ಜಗಳವಾಡುತ್ತಿದ್ದರೆ ಕೆಟ್ಟ ಪದಗಳನ್ನು ಮನೆಯಲ್ಲಿ ಬಳಸುತ್ತಿದ್ದರೆ ಇಂತಹ ಸ್ಥಳದಲ್ಲಿ ಲಕ್ಷ್ಮೀದೇವಿ ಇರುವುದಿಲ್ಲ. ಈ ರೀತಿ ಮಾಡುವುದರಿಂದ ಮನೆಗೆ ಶಾಪ ಆಂಟಿಕೊಳ್ಳುವ ಸಾಧ್ಯತೆ ಇದೆ.
9, ಮಹಿಳೆಯರು ಮುಂಜಾನೆ ಎದ್ದು ಅಂಗಳವನ್ನು ಸ್ವಚ್ಛ ಮಾಡಿ ರಂಗೋಲಿ ಹಾಕದಿದ್ದರೆ ಇಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಇರುವುದಿಲ್ಲ. ಮಹಿಳೆಯರು ಮುಂಜಾನೆ ಬೇಗ ಎದ್ದು ಅಂಗಳವನ್ನು ಸ್ವಚ್ಛಮಾಡಿ ರಂಗೋಲಿಯನ್ನು ಹಾಕಬೇಕು. ನಂತರ ಪೂಜೆ ಪಾಠವನ್ನು ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಇಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಸದಾಕಾಲ ನೆಲೆಸಿರುತ್ತಾಳೆ.
10, ವಿವಾಹಿತ ಮಹಿಳೆಯು ತನ್ನ ಮಂಗಳಸೂತ್ರವನ್ನು ಮತ್ತು ಬಟ್ಟೆಯನ್ನು, ಕಾಲು ಗೆಜ್ಜೆ, ಕಾಲು ಉಂಗುರವನ್ನಗಲಿ ಯಾರಿಗೂ ಸಹ ಕೊಡಬಾರದು. ಈ ರೀತಿ ಮಾಡುವುದರಿಂದ ಗಂಡನ ಜೀವಕ್ಕೆ ಅಪಾಯ ಆಗಬಹುದು.ಯಾರ ಮನೆಯಲ್ಲಿ ಕಾಲು ಗೆಜ್ಜೆ ಸದ್ದು ಇರುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ವಾಸಮಾಡುತ್ತಾಳೆ.