ಧ್ಯಾನದ ವೈಜ್ಞಾನಿಕ ಲಾಭಗಳು ಗೊತ್ತಾದ್ರೆ ಬೇಡ ಅಂದ್ರು ಪ್ರತಿದಿನ ಧ್ಯಾನ ಮಾಡ್ತೀರಾ
ಧ್ಯಾನದ ವೈಜ್ಞಾನಿಕ ಲಾಭಗಳು ಗೊತ್ತಾದ್ರೆ ಬೇಡ ಅಂದ್ರು ಪ್ರತಿದಿನ ಧ್ಯಾನ ಮಾಡ್ತೀರಾ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಸ್ನೇಹಿತರೆ ನಾವುಗಳು ಮಾಡುವ ವ್ಯಾಯಾಮದಿಂದ ನಮ್ಮ ದೇಹಕ್ಕೆ ಇಷ್ಟೆಲ್ಲ ಲಾಭಗಳು ಸಿಗುತ್ತೆ ಅನ್ನೋದು ನಮ್ಮೆಲ್ಲರಿಗೂ ಗೊತ್ತೇ ಇದೆ ಆದರೆ ಮನಸು ಕೂಡ ನಮ್ಮ ದೇಹದ ಭಾಗ ಆಗಿರುವುದರಿಂದ ಅದಕ್ಕೂ ಕೂಡ ಕಸರತ್ತು ಬೇಕೇ ಬೇಕು ಮನಸ್ಸಿನ ನಿಯಂತ್ರಣವನ್ನು ಸಾಧಿಸುವ ಪಟ್ಟಿಯಲ್ಲಿ ಧ್ಯಾನ ಮೊಟ್ಟ ಮೊದಲಿನ ಸ್ಥಾನದಲ್ಲಿದೆ ಧ್ಯಾನ ಹಿಂದೂ ಧರ್ಮ,ಬೌದ್ಧ ಧರ್ಮ, ಅಥವಾ ಮತ್ಯಾವುದೆ ಧರ್ಮದ ಭಾಗವಾಗಿದ್ದರೂ ಕೂಡ ಜ್ಞಾನದ ಹುಟ್ಟು ನಮ್ಮ ದೇಶದಲ್ಲಿ ಆಗಿದೆ ಅನ್ನೋದನ್ನ ಸ್ಮರಿಸಲೇಬೇಕು
ಈ ಆಧುನಿಕ ಒತ್ತಡದಲ್ಲಿ ಜೀವನದ ಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡ ಸಮಸ್ಯೆಗಳಿಗೆ ಧ್ಯಾನ ರಾಮಬಾಣ ಅನ್ನೋದನ್ನ ಅರಿತಿರೋ ಎಲ್ಲಾ ದೇಶಗಳು ಈಗ ಧ್ಯಾನವನ್ನು ಬಿಗಿದಪ್ಪಿಕೊಂಡಿವೆ ಸಾವಿರಾರು ವರ್ಷಗಳಿಂದಲೂ ಜನರು ಆಧ್ಯಾತ್ಮಿಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು
ಕಾಪಾಡಿಕೊಳ್ಳೋದಕ್ಕೋಸ್ಕರ
ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ ಅಂದರೆ ವೈಜ್ಞಾನಿಕ ದೃಷ್ಟಿಕೋನದಿಂದ ಧ್ಯಾನ ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮಗಳನ್ನ ಬೀರುತ್ತೆ ಯಾವೆಲ್ಲ ಪ್ರಯೋಜನಗಳನ್ನ ನೀಡುತ್ತೆ ಅನ್ನುವುದನ್ನ ಇವತ್ತಿನ ದಿನ ತಿಳಿದುಕೊಳ್ಳೋಣ ಬನ್ನಿ
ಸಂಶೋಧಕರಿಗೆ ಒಬ್ಬ ವ್ಯಕ್ತಿ ಧ್ಯಾನ ಮಾಡುವ ಸಂದರ್ಭದಲ್ಲಿ ತೆಗೆದ ಮೆದುಳಿನ ಸ್ಕ್ಯಾನ್ ನಲ್ಲಿ ಖಿನ್ನತೆ ಮತ್ತು ಆತಂಕವನ್ನು ಉಂಟುಮಾಡುವ ಮೆದುಳಿನ ಭಾಗದ ಚಟುವಟಿಕೆಗಳು ಕಡಿಮೆಯಾಗಿರುವುದು ಜೊತೆಗೆ ನೋವನ್ನು ಸಹಿಸಿಕೊಳ್ಳುವ ಮೆದುಳಿನ ಭಾಗದ ಚಟುವಟಿಕೆಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿತು ಒಬ್ಬ ವ್ಯಕ್ತಿಗೆ ಪ್ರಶಾಂತವಾದ ಮನಸ್ಥಿತಿ ಯಾವಾಗ ಉಂಟಾಗುತ್ತದೆ ಅಂದರೆ ವಿಶ್ರಾಂತನಾಗಿದ್ದಾಗ ಮತ್ತೆ ಹೊರಗಿನ ಜಗತ್ತಿನ ಕಡೆಗೆ ಗಮನವನ್ನ ಕೊಡದಿದ್ದಾಗ ಉಂಟಾಗುತ್ತದೆ ಈ ಪ್ರಶಾಂತ ಮನಸ್ಥಿತಿಯಿಂದ ಆ ವ್ಯಕ್ತಿಯ ಜ್ಞಾಪಕ ಶಕ್ತಿ ಹೆಚ್ಚಾಗುತ್ತೆ ಆತನ ಸೆಲ್ಫ್ ಅವನೇ ಅಂದ್ರೆ ಆತ್ಮಪ್ರಜ್ಞೆ ಹೆಚ್ಚುತ್ತೆ ಮತ್ತೆ ಆತನಿಗೆ ಸಾಧಿಸುವ ಕೆಲ ಕೂಡ ಹೆಚ್ಚಾಗುತ್ತೆ ವಿಜ್ಞಾನಿಗಳು ಪ್ರತಿದಿನ ಧ್ಯಾನಮಾಡುವ ಭೌತ ವಿಗುಗಳು ಮೆದುಳಿನ ಸ್ಕ್ಯಾನ್ ಮಾಡಿ ಸಾಮಾನ್ಯ ಮನುಷ್ಯರ ಜೊತೆ ಹೋಲಿಕೆ ಮಾಡಿ ನೋಡಿದಾಗ ಭೌತ ವಿಗುಗಳಲ್ಲಿ ಎಂಪತಿ ಅಂದ್ರೆ ಸಹನಭೂತಿಗೆ ಕಾರಣವಾಗುವ ಮೆದುಳಿನ ಭಾಗ ಆಕ್ಟಿವೇಟ್ ಆಗಿರೋದನ್ನ ಕಂಡುಕೊಂಡರು ಧ್ಯಾನ ನಮ್ಮ ಮೆದುಳಿನ ತರಂಗವನ್ನು ಬದಲಾಯಿಸುತ್ತೆ ಅನುಮಾನ ಇದ್ರೆ ನಿಷಿತವಾಗಿ ಮೆಜರ್ ಕೂಡ ಮಾಡಬಹುದು ಧ್ಯಾನ ಮಾಡುವವರ ಮೆದುಳಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಲ್ಫಾ ತರಂಗಗಳು ಕಂಡು ಬರುತ್ತದೆ ಈ ಆಲ್ಫಾ ತರಂಗಗಳು ಒಬ್ಬ ವ್ಯಕ್ತಿಯ ನೆಗೆಟಿವ್ ಮೋಡ್ ಟೆನ್ಶನ್ ದುಃಖ ಮತ್ತು ಕೋಪಗಳ ಭಾವನೆಗಳನ್ನು ಕಡಿಮೆ ಮಾಡುತ್ತೆ ಇಷ್ಟೇ ಅಲ್ಲ ಧ್ಯಾನ ನಮ್ಮ ಮೆದುಳಿನ ಆಕಾರ ಮತ್ತು ಗಾತರವನ್ನೆ ಬದಲಾಯಿಸಿರುವುದು ಗಮನಕ್ಕೆ ಬಂದಿದೆ
ಕೆಲವು ಅಧ್ಯಯನಗಳ ಪ್ರಕಾರ ಎಂಟು ವಾರಗಳ ಕಾಲ ಧ್ಯಾನವನ್ನ ಮಾಡಿರುವ ಮೆದುಳಿನಲ್ಲಿ ಒಂದು ಗ್ರೇ ಮ್ಯಾಟರ್ ಅಂದರೆ ಒಂದು ರೀತಿಯ ಬೂದು ಬಣ್ಣದ ಪದಾರ್ಥ ದಟ್ಟವಾಗಿ ಕಂಡುಬಂದಿತು ನಮ್ಮ ಮೆದುಳಿನಲ್ಲಿರುವ ಈ ಗ್ರೇ ಮ್ಯಾಟರ್ ಕಲಿಕೆಗೆ ಜ್ಞಾಪಕ ಶಕ್ತಿಗೆ ಮತ್ತು ಭಾವನೆಗಳ ನಿಯಂತ್ರಣಕ್ಕೆ ಕಾರಣವಾಗಿರುತ್ತೆ ಇನ್ನೂ ಧ್ಯಾನ ನಮ್ಮ ದೇಹದ ಮೇಲೆ ಬೀರುವ ಪರಿಣಾಮ ಕಡೆ ನೋಡಿದಾಗ ಕೇವಲ ರಕ್ತದ ಒತ್ತಡವನ್ನು ಮಾತ್ರ ಕಡಿಮೆ ಮಾಡದಲ್ಲದೆ ಇದು ಹೃದಯದ ಬಡಿತದ ಗತಿಯನ್ನೇ ಬದಲಾಯಿಸುತ್ತೆ ಇದನ್ನು ಕೇಳುವುದಕ್ಕೆ ಒಂದು ರೀತಿಯ ಭಯ ಅನಿಸಿದ್ರೂ ನಿಜವಾಗಲೂ ಇದರಿಂದ ನಮಗಾಗೋ ಲಾಭನೆ ಹೆಚ್ಚು ಯಾಕಂದ್ರೆ ಇದರಿಂದ
ಆಮ್ಲಜನಕ ಮತ್ತು ಇಂಗಾಲದ ಡೈಯಾಕ್ಸೈಡ್ ನಮ್ಮ ದೇಹದ ವಿವಿಧ ಭಾಗಗಳಿಗೆ ಸರಿಯಾದ ಸಾಗಾಣಿಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಸಾಗಾಣಿಕೆ ಆಗುತ್ತೆ ಮತ್ತೊಂದು ಭಾಗದಲ್ಲಿ ಧ್ಯಾನ ಮಾಡುವವರು ಮತ್ತು ಮಾಡದೇ ಇರುವುದು ಅವರಿಗೆ ಸ್ಲೋ ವೈರಸ್ ಅನ್ನ ಕೊಡಲಾಯಿತು ಅಂದ್ರೆ ನಾವೆಲ್ಲ ಈಗ ಕೊಂಡಿರುವ ಕೋವಿಡ್ ಮ್ಯಾಕ್ಸಿನ್ ತರ ಆಗ ಧ್ಯಾನ ಮಾಡೋವರಲ್ಲಿ ಆಂಟಿ ಬಾಡೀಸ್ ಅಂದ್ರೆ, ಪ್ರತಿ ಕಾಯಗಳು ಹೆಚ್ಚು ಉತ್ಪತ್ತಿ ಯಾಗಿತ್ತು ಮತ್ತು ಅದರಲ್ಲಿ ರೋಗ ನಿರೋಧಿಕ ಶಕ್ತಿ ಹೆಚ್ಚಿಗೆ ಇರುವುದು ಸಾಬೀತಾಗಿದೆ ಧ್ಯಾನದಿಂದ ದೇಹದಲ್ಲಾಗುವ ಬದಲಾವಣೆ ಆಗುವ
ಇನ್ನು ಸ್ವಲ್ಪ ಡೀಪಾಗಿ ಅರ್ಥ ಮಾಡಿಕೊಳ್ಳುವುದಾದರೆ ಜೀವಕೋಶದ ಮಟ್ಟದಲ್ಲೂ ಕೂಡ ಬದಲಾವಣೆ ಆಗುತ್ತೆ ನಮ್ಮ ಕ್ರೋಮೋಸೋಮ್ ಗಳು ಟೆಲಿಮಿಯರ್ಸ್ ರಕ್ಷಣಾತ್ಮಕ ಪ್ರೋಟೀನ್ ವ್ಯವಸ್ಥೆಯನ್ನು ಹೊಂದಿದೆ ಇವುಗಳು ನಮ್ಮ ಡಿಎನ್ಎಗಾಗುವ ಆನಿಯನ್ ಕಡಿಮೆ ಮಾಡುತ್ತೆ ಮತ್ತು ಜೀವಕೋಶಗಳು ನಾಶವಾಗುವುದನ್ನು ಕಡಿಮೆ ಮಾಡುತ್ತೆ ಟೆಲೋಮಿಯಸ್ ಉದ್ದ ಕಡಿಮೆ ಇದ್ರೆ ಹೃದ್ರೋಗ ಸಕ್ಕರೆ ಕಾಯಿಲೆ ಅಲ್ಜಿಮರ್ ಕ್ಯಾನ್ಸರ್ ಅಂತಹ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತೆ ಎಂದು ತಿಳಿದು ಬಂದಿದೆ ಆಶ್ಚರ್ಯಕರ ವಿಷಯ ಏನಂದರೆ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿ ಕೆಲವು ಕಾಲದವರೆಗೆ ಜ್ಞಾನ ಮಾಡಿದಾಗ ಆತನ ದೇಹದಲ್ಲಿ ಸಾಕಷ್ಟು ಬದಲಾವಣೆ ಆಯ್ತು ಟೆಲಿಮಿಯಸ್ ಉದ್ದಾನು ಕೂಡ ಜಾಸ್ತಿ ಆಯ್ತು ಆಗ ಡಿಎನ್ಎಲ್ ಇರುವ ಟೆಲೋಮಿಯರ್ಸ್ ಉದ್ದ ಕಡಿಮೆಯಾಗುವುದಕ್ಕೆ ಮಾನಸಿಕ ಒತ್ತಡ ಎಂದು ಪರಿಗಣಿಸಲಾಗಿತ್ತು
ಧ್ಯಾನ ಒತ್ತಡವನ್ನು ನಿವಾರಿಸುವುದರಿಂದ ಇದಕ್ಕೆಲ್ಲ ಧ್ಯಾನದಿಂದ ಪರಿಹಾರ ಸಿಕ್ಕಿತು ಕೇವಲ ಧ್ಯಾನ ಮಾಡುವುದರಿಂದ ಎಲ್ಲಾ ಕಾಯಿಲೆಗಳಿಗೆ ಪರಿಹಾರ ಸಿಗುತ್ತೆ ಅಂತ ಹೇಳ್ತಾ ಇಲ್ಲ ಕ್ಯಾನ್ಸರ್ ಅಂತಹ ಕಾಯಿಲೆಗಳು ವಾಸೆಯಾಗುತ್ತೆ ಅಂತ ಹೇಳ್ತಾ ಇಲ್ಲ ಅಥವಾ ನಿಮ್ಮ ಜೀವನ ಒಂದೇ ದಿನದಲ್ಲಿ ಬದಲಾಗುತ್ತೆ ಇದರಲ್ಲಿ ಹೇಳ್ತಾ ಜಿಮ್ ನಲ್ಲಿ ವರ್ಕೌಟ್ ಮಾಡುವುದರಿಂದ ನಿಮ್ಮ ದೇಹದ ಮಾಂಸ ಖಂಡಗಳು ಗಟ್ಟಿ ಮುಟ್ಟಾಗುತ್ತೆ ಒಳ್ಳೆಯ ಆರೋಗ್ಯ ಸಿಗುತ್ತೆ ಅನ್ನೋದಾದ್ರೆ ಜ್ಞಾನದಿಂದ ಯಾಕೆ ಆರೋಗ್ಯ ಸಿಗುವುದಿಲ್ಲ ಹಾಗಾಗಿ ಪ್ರತಿ ದಿನ ಕೇವಲ ದೇಹಕ್ಕೆ ಮಾತ್ರವಲ್ಲ ಮನಸಿಗೂ ವರ್ಕೌಟ್ ಮಾಡಿ