ದೇವರಿಗೆ ತೆಂಗಿನಕಾಯಿ ಹೊಡೆಯುವಾಗ ಕೆಟ್ಟಿದ್ದರೆ ಏನಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಆದರೆ ಇವೆಲ್ಲವನ್ನು ಸೇರಿಸಿ ಒಂದು ತೆಂಗಿನಕಾಯಿಯನ್ನು ಭಗವಂತನಿಗೆ ಶ್ರದ್ಧಾಭಕ್ತಿಗಳಿಂದ ಹೊಡೆದರೆ ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಂಡ ಅಂತೆ. ಹೀಗೆ ಮನೆಯಲ್ಲಿ ಪೂಜೆಯಾಗಲಿ ಅಥವಾ ದೇವಾಲಯಗಳಲ್ಲಿ ಪೂಜೆಯಾಗಲಿ ಪೂಜೆ ಮಾಡುವಾಗ ಮಾತ್ರ ಕಂಡಿತವಾಗಿ ತೆಂಗಿನ ಕಾಯಿಯನ್ನು ಒಡೆಯುತ್ತವೆ. ಇನ್ನುತೆಂಗಿನಕಾಯಿ ತುಂಬಾ ಚೆನ್ನಾಗಿದ್ದರೆ ಕೊಬ್ಬರಿ ಬೆಳ್ಳಗೆ ಇರುತ್ತೆ ನೀರು ತುಂಬಾ ಸಿಹಿಯಾಗಿರುತ್ತದೆ .ಅದರಿಂದ ಮನಸ್ಸಿಗೆ ತುಂಬಾ ಪ್ರಬಲವಾಗುತ್ತದೆ
ಇನ್ನು ತೆಂಗಿನಕಾಯಿ ಹೊಡೆಯುವಾಗ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ಬಯಕೆಯನ್ನು ಇಟ್ಟುಕೊಂಡು ತೆಂಗಿನಕಾಯಿಯನ್ನು ಹೊಡೆಯುತ್ತೇವೆ. ತೆಂಗಿನಕಾಯಿ ಹೊಡೆದಾಗ ಅದರ ಒಳಗೆ ಏನಾದರೂ ಹೂ ಬಂದಿತ್ತು ಎಂದಿಟ್ಟುಕೊಳ್ಳಿ ಅದು ಹೊಸದಾಗಿ ಮದುವೆಯಾದವರಿಗೆ ಸಂತಾನ ಯೋಗವನ್ನು ಸೂಚಿಸುತ್ತದೆ. ಅಂತೆ
ಇನ್ನು ಸಾಮಾನ್ಯವಾಗಿ ತೆಂಗಿನಕಾಯಿ ಒಡೆಯುವ ನಾನಾ ಬಗೆಯ ಯೋಚನೆಗಳು ಬರುತ್ತಿರುತ್ತವೆ.ಏನು ಹೊಡೆದರೆ ಹೂ ಬಂದ್ರೆ ಕೆಟ್ರೆ ಅಥವಾ ಉದ್ದ ಹೊಡೆದರೆ ಅಡ್ಡ ಹೊಡೆದರೆ ಏನಾಗುತ್ತೋ ಎಂಬ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತವೆ .
ಇನ್ನು ಹೀಗೆ ಒಂದು ವೇಳೆ ಮನೆಯಲ್ಲಿ ಪೂಜೆ ಮಾಡಿದಾಗ ತೆಂಗಿನ ಕಾಯಿ ಒಡೆದಾಗ ಅದರಲ್ಲಿ ಹೂವು ಬಂತು ಎಂದರೆ ಒಳ್ಳೆಯದು ಎಂದು ಹೇಳುತ್ತಾರೆ ಮುಖ್ಯವಾಗಿ ಹೊಸದಾಗಿ ಮದುವೆಯಾದವರಿಗೆ ಸಂತಾನ ಭಾಗ್ಯದ ಸೂಚನೆಯನ್ನು ನೀಡುತ್ತದೆ .ಒಂದು ತೆಂಗಿನಕಾಯಿಯನ್ನು ನೀವೇನಾದರೂ ಉದ್ದವಾಗಿ ಹೊಡೆದಿರಿ ಎಂದು ಇಟ್ಟುಕೊಳ್ಳಿ ಉದ್ದವಾಗಿ ಅದು ಹೊಡೆಯಿತು ಎಂದರೆ ನೀವು ಎತ್ತರಕೆ ಬೆಳೆಯುವುದನ್ನು ಅದು ಸೂಚಿಸುತ್ತದೆ. ಮನೆಯಲ್ಲಿ ಸೊಸೆ ಗಾಗಲಿ ಮಗಳಿಗಾಗಲಿ ಸಂತಾನ ಆಗುತ್ತದೆ ಎಂಬುದರ ಸೂಚನೆಯಾಗಿರುತ್ತದೆ. ಇನ್ನು ಸರಿಸಮವಾದಂತಹ ಭಾಗದಲ್ಲಿ ತೆಂಗಿನಕಾಯಿಯನ್ನು ಹೊಡೆದರೆ ಅದು ಶುಭ ಸೂಚನೆ ಎಂದು ಹೇಳುತ್ತಾರೆ ಮನೆಯಲ್ಲಿ ಒಳ್ಳೆಯ ಕಾರ್ಯಗಳು ಜರುಗುತ್ತವೆ ಅಂತ ಕೂಡ ಹೇಳುತ್ತಾರೆ. ಇನ್ನುಸಾಮಾನ್ಯವಾಗಿ ತೆಂಗಿನಕಾಯಿಯನ್ನು ಒಡೆದಾಗ ಅದು ಕೆಟ್ಟು ಹೋಗಿದ್ದರೆ ಬಹಳಷ್ಟು ಸಂಶಯಗಳು ಮನದಲ್ಲಿ ಕಾಡುತ್ತವೆ ಯಾಕೆಂದರೆ ಅದು ಭಗವಂತನಿಗೆ ಅರ್ಪಿಸಿದ ಕಾಯಿ ಅದು ಕೆಟ್ಟು ಹೋಯಿತು ಅದರಿಂದ ನನಗೆ ಏನು ದೋಷ ಬರುತ್ತದೆಯೋ ಅಥವಾ ಏನೋ ಕೆಡುಕು ಜರುಗುತ್ತದೆಯೋ ಅಥವಾ ಏನೋ ಹಾನಿಯಾಗುತ್ತದೆ ಎನ್ನುವ ಆಲೋಚನೆಗಳು ಮನಸ್ಸಿನಲ್ಲಿ ಒಂದರ ಹಿಂದೆ ಒಂದು ಸುಳಿದು ಭಯವನ್ನು ಏರ್ಪಡಿಸುತ್ತದೆ
ಒಂದು ವೇಳೆ ಮನೆಯಲ್ಲಿ ತೆಂಗಿನಕಾಯಿ ಏನಾದರೂ ಕೊಳೆತು ಹೋಗಿದ್ದು ಅಥವಾ ಒಡೆದು ಹೋಗಿದ್ದು ಇಟ್ಕೊಳ್ಳಿ ಯಾವುದೇ ಭಯಪಡುವಂತಹ ಅವಶ್ಯಕತೆ ಇಲ್ಲ ಸಾಮಾನ್ಯವಾಗಿ ಹಾಗೆ ಒಡೆದಾಗ ನಾವು ಅದನ್ನ ಪಕ್ಕಕ್ಕಿಟ್ಟು ನಾವು ಪೂಜೆಯಿಂದ ಎದ್ದು ಹೋಗಿ ಕೈಕಾಲು ಮುಖವನ್ನು ತೊಳೆದುಕೊಂಡು ಮತ್ತೊಂದು ತೆಂಗಿನಕಾಯಿ ಹೊಡೆದು ಪೂಜೆಯನ್ನು ಮುಗಿಸಬೇಕು ಒಂದು ವೇಳೆ ಅದು ಕೆಟ್ಟು ಹೋಗಿದೆ ಅಂದರೆ ದೇವರ ದೃಷ್ಟಿ ಕಳೆದಿದೆ ಎಂದರ್ಥ ಹೀಗೆ ಸಾಮಾನ್ಯವಾಗಿ ಕೆಟ್ಟ ತೆಂಗಿನಕಾಯಿಯನ್ನು ಹೊಡೆದರೆ ಸಾಕಷ್ಟು ಸಂಶಯಗಳು ಬರುತ್ತದೆ ಅದು ಎಂತಹ ಸಂಶಯವೂ ಇಲ್ಲ ಅದು ಒಳ್ಳೆಯದೇ ಆಗುತ್ತದೆ ನಿಮಗೆ ಅದು ಮನೆಯ ಮತ್ತು ದೇವರ ದೃಷ್ಟಿ ಹೋಗಿದೆ ಎಂದು ಭಾವಿಸುತ್ತಾ ನಾವು
ಇನ್ನೊಂದು ತೆಂಗಿನಕಾಯಿಯನ್ನು ಒಡೆಯಬೇಕು ಇನ್ನು ಪುರಾಣಗಳಲ್ಲಿ ಹೇಳಿರುವಂತೆ ಶ್ರದ್ಧಾ ಭಕ್ತಿಗಳಿಂದ ಭಗವಂತ ಕೇವಲ ಜಲವನ್ನು ಅರ್ಪಿಸಿದರು ಸಾಕು ಸಂತುಷ್ಟನಾಗುತ್ತಾನೆ ಅದರಲ್ಲಿ ಹಣ್ಣಾಗಲಿ ಹೂವಾಗಲಿ ಎಲೆಯಾಗಲಿ ಪತ್ರೆ ಯಾಗಲಿ ಇನ್ನು ತೆಂಗಿನಕಾಯಿ ಆಗಲಿ ನಾವು ಮಾಡುವ ಪೂಜೆಯಲ್ಲಿ ಶ್ರದ್ಧಾಭಕ್ತಿ ಇರಬೇಕು ತಂದಿರುವ ವಸ್ತುಗಳು ಹೇಗಿದ್ದರೂ ಪರವಾಗಿಲ್ಲ ಅಂತ ಹೇಳುವುದುಂಟು ಅಂದರೆ ತಂದಿರುವ ವಸ್ತುಗಳೆಲ್ಲವೂ ಸಾಮಾನ್ಯವಾಗಿ ಕೆಟ್ಟದಾಗಿರುವುದಿಲ್ಲ ಅಲ್ಲದೆ ಒಂದೊಂದು ವೇಳೆ ಇಂತಹ ಕೆಲಸಗಳು ಅಥವಾ ಇಂತಹ ವಸ್ತುಗಳು ನಮ್ಮ ಕೈಗೆ ಬಂದಿರುತ್ತವೆ ಆದರೆ ಅದರಿಂದ ಯಾವುದೇ ಅನುಮಾನ ಪಡುವ ಅವಶ್ಯಕತೆ ಇಲ್ಲ ಇನ್ನು ಹಾಗೇನಾದ್ರೂ ಆಗಿತ್ತು ಅಂದರೆ ಅದನ್ನು ತೆಗೆದು ಪಕ್ಕಕ್ಕಿಟ್ಟು ಮತ್ತೊಂದು ತೆಂಗಿನಕಾಯಿ ಬಳಸಿ ಪೂಜೆಯನ್ನು ಮುಗಿಸಬಹುದು ಅಂತ ಹೇಳುತ್ತಾರೆ ಶಾಸ್ತ್ರಕಾರರು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512