ದೀಪಾವಳಿಯ ಅಮಾವಾಸ್ಯೆ ದಿನ ಈ ಮೂರು ವಸ್ತುಗಳನ್ನು ನೀವು ದಾನ ಮಾಡಿದ್ದೆ ಆದಲ್ಲಿ ನೀವೇ ಧನವಂತರು
ದೀಪಾವಳಿಯ ಅಮಾವಾಸ್ಯೆ ದಿನ ಈ ಮೂರು ವಸ್ತುಗಳನ್ನು ನೀವು ದಾನ ಮಾಡಿದ್ದೆ ಆದಲ್ಲಿ ನೀವೇ ಧನವಂತರು
ಹಿಂದೂ ಧರ್ಮದ ಪ್ರಕಾರ ಧಾನ್ಯಗಳನ್ನು ದಾನ ಮಾಡಬೇಕು ದಾನ ಧರ್ಮವನ್ನು ಮಾಡುವುದರಿಂದ ಮನೆಯಲ್ಲಿ ಆಹಾರದ ಕೊರತೆ ಇರುವುದಿಲ್ಲ ಈ ಒಂದು ದೀಪಾವಳಿ ಹಬ್ಬಕ್ಕೂ ಮುನ್ನವೇ ಕಬ್ಬಿಣವನ್ನು ದಾನ ಮಾಡುವುದು ತುಂಬಾ ಬಲವಾಗಿರುತ್ತದೆ ಎಂದು ಪರಿಗಣಿಸಲಾಗುತ್ತದೇ
ಜೀವನದಲ್ಲಿ ಎದುರಾಗುವ ಅಥವಾ ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕಬ್ಬಿಣವನ್ನು ದಾನ ಮಾಡಬೇಕು ಈ ದಿನ ನೀವು ಪೊರಕೆಯನ್ನು ದಾನ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ದೇವಸ್ಥಾನದಲ್ಲಿ ಕಸ ಗುಡಿಸುವವರಿಗೆ ಪೊರಕೆಯನ್ನು ದಾನ ಮಾಡಬೇಕು ಇನ್ನು ನಿರ್ಗತಿಕರಿಗೆ ವಸ್ತ್ರದಾನ ಮಾಡುವುದು ಪುಣ್ಯದ ಕೆಲಸ ಬಡವರಿಗೆ ವಸ್ತ್ರದಾನ ಮಾಡಬೇಕು ಇದರಿಂದ ಲಕ್ಷ್ಮಿ ಅನುಗ್ರಹ ನಿಮಗೆ ಸಿಗುತ್ತದೆ ಇನ್ನೂ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದಿಲ್ಲ
ಹಿಂದೂ ಸಂಪ್ರದಾಯಗಳ ಪ್ರಕಾರ ಧಾನ್ಯಗಳನ್ನು ದಾನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಇನ್ನು ಈ ದಿನ ನೀವು ಧಾನ್ಯಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು ಅಲ್ಲದೆ ಬಡವರಿಗೆ ಅನ್ನವನ್ನು ಹಾಕಿದರೂ ಕೂಡ ನೀವು ಪುಣ್ಯದ ಫಲಗಳನ್ನು ಪಡೆಯುವಿರಿ ನೀವು ಹೀಗೆ ಮಾಡುವುದರಿಂದ ಕುಬೇರದೇವ ಪ್ರಸನ್ನನಾಗಿ ಅವನ ಕೃಪೆ ನಿಮಗೆ ಲಭಿಸುತ್ತದೆ ಕಬ್ಬಿಣವನ್ನು ದಾನ ಮಾಡುವುದು ಮಂಗಳಕರ ಮತ್ತು ಫಲಪ್ರದಾಯ ಎಂದು ಪರಿಗಣಿಸಲಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512