ದಾಳಿಂಬೆ ಸಿಪ್ಪೆ ದಯವಿಟ್ಟು ಬಿಸಾಕಬೇಡಿ ಯಾಕೆಂದರೆ
ದಾಳಿಂಬೆ ಸಿಪ್ಪೆ ದಯವಿಟ್ಟು ಬಿಸಾಕಬೇಡಿ ಯಾಕೆಂದರೆ
ಸಾಮಾನ್ಯವಾಗಿ ನಾವು ದಾಳಿಂಬೆ ಬೀಜಗಳನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ ದಾಳಿಂಬೆ ನಾರಿನಂಶ,ಜೀವ ಸತ್ವಗಳು,ಖನಿಜಗಳು ಮತ್ತು ಉತ್ಕರ್ಷಣ ನಿಯಂತ್ರಕಗಳನ್ನು ಹೊಂದಿರುತ್ತದೆ ಈ ಹಣ್ಣು ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೆ ದಾಳಿಂಬೆ ಸಿಪ್ಪೆಯು ಕೂಡ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ದಾಳಿಂಬೆ ಸಿಪ್ಪೆಗಳು ಫಿನಾಲಿಕಾಮ್ಲಗಳು, ಫೆನೊಡೈಲ್ ಗಳು, ಟ್ಯಾನಿಂಗ್ ಗಳು, ಖನಿಜಗಳಾದ ಪೊಟ್ಯಾಶಿಯಂ, ಕ್ಯಾಲ್ಸಿಯಂ,ಪ್ರೋಟೀನ್ ಗಳು, ಕಬ್ಬಿನಾಂಶಗಳು ಮತ್ತು ಉತ್ಕರ್ಷಣ ನಿಯಂತ್ರಕಗಳ ಆಗರವಾಗಿದೆ
ಮೆದುಳನ್ನು ಚುರುಕಾಗಿಸಲು ಈ ಪೋಷಕಾಂಶಗಳು ಬಹಳ ಮುಖ್ಯ ಅಷ್ಟೇ ಅಲ್ಲದೆ ದಾಳಿಂಬೆ ಸಿಪ್ಪೆ ಚಹವನ್ನು ಮನಸ್ಸನ್ನು ಚುರುಕುಗೊಳಿಸಲು ತಯಾರಿಸಬಹುದು ದಾಳಿಂಬೆ ಸಿಪ್ಪೆ ಚಹಾ ತಯಾರಿಸುವ ವಿಧಾನವೆಂದರೆ ದಾಳಿಂಬೆ ಚಹವನ್ನು ವ್ಯಕ್ತಿಗೆ ಅನುಗುಣವಾಗಿ ತಯಾರಿಸಬಹುದು ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಸೇರಿಸಿ ಈಗ ಅದನ್ನು ಒಂದು ಲೋಟ ಬಿಸಿ ನೀರಿನಲ್ಲಿ ನೆನೆಸಿಡಿ ಈಗ ದಾಳಿಂಬೆ ಚಹಾ ಸಿದ್ಧವಾಗಿದೆ ಇದು ಗಂಟಲು ನೋವಿನಿಂದ ಪರಿಹಾರ ನೀಡುತ್ತದೆ, ಕೆಮ್ಮನ್ನು ಕಡಿಮೆ ಮಾಡುತ್ತದೆ
ಅಷ್ಟೇ ಅಲ್ಲದೆ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಜೊತೆಗೆ ಮೂಳೆಗಳನ್ನು ಗಟ್ಟಿಯಾಗಿಸಿ ಮೊಡವೆಗಳು ಮಾಯವಾಗುವಂತೆ ಮಾಡುತ್ತದೆ ಇನ್ನು ದಾಳಿಂಬೆ ಸಿಪ್ಪೆ ಪುಡಿಗೆ ನಿಂಬೆರಸವನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖದ ಮೇಲೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಬಿಡಿ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ ಈ ಪುಡಿ ಮೊಡವೆಗಳನ್ನು ನಿವಾರಿಸಲು,ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇನ್ನೂ ತಜ್ಞರ ಪ್ರಕಾರ ದಾಳಿಂಬೆ ಸಿಪ್ಪೆ ಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿರುವುದರಿಂದ ಅದು ಬ್ಯಾಕ್ಟೀರಿಯಾಗಳು ಮತ್ತು ಇತರ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ
ಇದು ಎಣ್ಣೆಯುಕ್ತ ವಣ ಚರ್ಮ ಹಾಗೂ ಅತ್ಯಂತ ಶುಷ್ಕ ಚರ್ಮದವರಿಗೂ ಕೂಡ ಸಹಾಯಕಾರಿಯಾಗಿದೆ ಇನ್ನು ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಮನೆಮದ್ದಾಗಿದೆ ಇನ್ನು ದಾಳಿಂಬೆ ಸಿಪ್ಪೆಯ ಪುಡಿ ಮಾಡುವುದು ಹೇಗೆ ಎಂದರೆ ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಲು ಸಮಯವಿಲ್ಲದಿದ್ದರೆ ನೀವು ಅವುಗಳನ್ನು ಒಲೆಯಲ್ಲಿ ಒಣಗಿಸಬಹುದು ದಾಳಿಂಬೆ ಸಿಪ್ಪೆಯನ್ನು ಒಂದು ತಟ್ಟೆಯಲ್ಲಿ ಹಾಕಿ ಅವುಗಳನ್ನು ಚೆನ್ನಾಗಿ ಒಣಗಿಸಿ ನಂತರ ಪುಡಿ ಮಾಡಿ ಉಪಯೋಗಿಸಬಹುದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512